ಸಂಕಲ್ಪಗೀತೆ
10ನೇ ತರಗತಿ    ಪದ್ಯ 01.ಸಂಕಲ್ಪ ಗೀತೆ      ರಚನೆ ಕನ್ನಡ ಶಿಕ್ಷಕರು ಬಾಲಕರ ಸರಕಾರಿ ಪ್ರೌಢ ಶಾಲೆ ಸಿಂಧನೂರು
Sign in to Google to save your progress. Learn more
ವಿದ್ಯಾರ್ಥಿಯ ಹೆಸರು *
ಶಾಲೆಯ ಹೆಸರು *
ಜಿ.ಎಸ್‍ ಶಿವರುದ್ರಪ್ಪನವರು ಯಾವಾಗ ಜನಿಸಿದರು? *
1 point
ಈ ಕೆಳಗಿನವುಗಳಲ್ಲಿ ಯಾವ ಕೃತಿಯನ್ನು ಜಿ.ಎಸ್‍.ಶಿವರುದ್ರಪ್ಪನವರು ಬರೆದಿಲ್ಲ? *
1 point
ಕೆಳಗಿನವರಲ್ಲಿ ಯಾರು ರಾಷ್ಟ್ರಕವಿಗಳಲ್ಲ? *
1 point
ಸಂಕಲ್ಪಗೀತೆ ಪದ್ಯದ ಆಕರ ಗ್ರಂಥ ಯಾವುದು? *
1 point
ಈ ಕೆಳಗಿನವುಗಳಲ್ಲಿ ಜಿ.ಎಸ್‍.ಶಿವರುದ್ರಪ್ಪನವರ ಪೂರ್ಣ ಹೆಸರು ಯಾವುದು?
1 point
Clear selection
ಸಂಕಲ್ಪಗೀತೆ ಪದ್ಯವು ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ? *
1 point
ಬರಡು ಪದದ ಅರ್ಥವೇನು? *
1 point
ಕಂದಿದ ಪದದ ಅರ್ಥವೇನು? *
1 point
ಜಿ.ಎಸ್.ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ? *
1 point
ಹಂಪಿ ಕನ್ನಡ ವಿಶ್ವವಿದ್ಯಾಲಯವು ಈ ಕೆಳಗಿನ ಯಾವ ಪ್ರಶಸ್ತಿಯನ್ನು ನೀಡುತ್ತದೆ? *
1 point
ನದೀಜಲಗಳು ಏನಾಗಿವೆ? *
1 point
ಸಂಕಲ್ಪಗೀತೆ ಪದ್ಯದಲ್ಲಿ ಕವಿ ಕಾಡು-ಮೇಡುಗಳ ಸ್ಥಿತಿ ಹೇಗಿದೆ ಎಂದಿದ್ದಾರೆ? *
1 point
ಪ್ರೀತಿಯ ಹಣತೆಯಿಂದ ಏನನ್ನು ತೊಲಗಿಸಬಹುದು? *
1 point
ಮತಗಳೆಲ್ಲವು ಏನೆಂಬ ಎಚ್ಛರದಲ್ಲಿ ಬದುಕಬೇಕು ಎನ್ನುತ್ತಾರೆ ಕವಿ? *
1 point
ಕಾಡು ಮೆಡುಗಳನ್ನು ನಾವು ಹೇಗೆ ಮುಟ್ಟಬೇಕು? *
1 point
ಯಾವುದನ್ನು ನಾವು ಎಚ್ಛರದಲ್ಲಿ ಮುನ್ನಡಸೆಬೇಕು? *
1 point
ನಾಳಿನ ಕನಸನ್ನು ನಾವು ಯಾರಲ್ಲಿ ಬಿತ್ತಬೇಕಿದೆ? *
1 point
"ಸ್ವಾತಂತ್ರ್ಯವೇ ನನ್ನ ಜನ್ಮಸಿದ್ಧ ಹಕ್ಕು" ಎಂದವರು ಯಾರು? *
1 point
ಸಂಕಲ್ಪ ಪದದ ಅರ್ಥವೇನು? *
1 point
ಹಡಗು ಪದದ ಸಮನಾರ್ಥಕ ಯಾವುದು? *
1 point
ಕ್ರಿಯಾಪದದ ಮೂಲರೂಪಕ್ಕೆ ಏನೆನ್ನುವರು? *
1 point
'ಎದ್ದು ನಿಲ್ಲಿರಿ' ಪದವು ಈ ಕೆಳಗಿನ ಯಾವ ಕ್ರಿಯಾಪದಕ್ಕೆ ಉದಾಹರಣೆಯಾಗಿದೆ? *
1 point
ತೃತೀಯ ವಿಭಕ್ತಿ ಪ್ರತ್ಯಯದ ಕಾರಕಾರ್ಥ ಯಾವುದು? *
1 point
ಮರದತ್ತಣಿಂ ಪದದಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು? *
1 point
ಮಲಗು ಪದವು ಈ ಕೆಳಗಿನ ಯಾವ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ?
1 point
Clear selection
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy