4.ಕಾರ್ಬನ್ ಮತ್ತು ಅದರ ಸಂಯುಕ್ತಗಳು / CARBON & ITS COMPOUNDS
ಸೂಚನೆ : ಪ್ರತಿಯೊಂದು ಪ್ರಶ್ನೆಗೂ ಕೊಟ್ಟಿರುವ 4 ಆಯ್ಕೆಗಳಲ್ಲಿ ಸರಿಯದ ಉತ್ತರವನ್ನು ಆಯ್ಕೆ ಮಾಡಿ
NOTE: Choose the correct answer in each of the 4 options given for each question
Sign in to Google to save your progress. Learn more
ವಿದ್ಯಾರ್ಥಿಯ ಹೆಸರು / STUDENT NAME : *
ಶಾಲೆಯ ಹೆಸರು / SCHOOL NAME *
ಜಿಲ್ಲೆ / DISTRICT *
ಮಾಧ್ಯಮ / MEDIUM *
1)  ದ್ವಿಬಂಧವಿರುವ ಹೈಡ್ರೋಕಾರ್ಬನ್‌ ಕುಟುಂಬದ ಮೊದಲ ಸದಸ್ಯ The first member of hydrocarbon family containing double bond *
1 point
2)  ಅಯಾನಿಕ ಸಂಯುಕ್ತಗಳು   Ionic compounds having   *
1 point
3) ಸಮಾಂಗತೆಯನ್ನು ಪ್ರದರ್ಶಿಸಲು  ಹೈಡ್ರೋಕಾರ್ಬನ್‌  ಸಂಯುಕ್ತದಲ್ಲಿ ಇರಬೇಕಾದ ಕನಿಷ್ಟ ಕಾರ್ಬನ್ ಪರಮಾಣುಗಳ  ಸಂಖ್ಯೆ   Minimum number of carbon atoms must be present in the hydrocarbons to exhibit isomerism is   *
1 point
4)  ನೈಟ್ರೋಜನ್, ಹೈಡ್ರೋಜನ್‌, ಆಕ್ಸಿಜನ್‌ ಅಣುಗಳಲ್ಲಿರುವ ಬಂಧಗಳು ಕ್ರಮವಾಗಿ.   The Bonds Present in Nitrogen, hydrogen, and oxygen molecules respectively are *
1 point
5)  ಜೈವಿಕ ಅನಿಲ ಮತ್ತು ಸಂಪೀಡಿತ ನೈಸರ್ಗಿಕ ಅನಿಲಗಳ ಪ್ರಮುಖ ಘಟಕ .  The Major component of Biogas and Compressed natural gas is *
1 point
6)  ಇವುಗಳಲ್ಲಿ ಟೆಟ್ರಾ ವೇಲೆಂಟ್ ಧಾತು.  Tetravalent Element among the following is *
1 point
7)  ಸಹವೇಲೆನ್ಸೀಯ ಸಂಯುಕ್ತಗಳು   Covalent Compounds having *
1 point
8) ಈ ಸಂಯುಕ್ತದ  ಹೆಸರು  Name of this compound is *
1 point
Captionless Image
9)  ಕಾರ್ಬನ್ ಸಂಯುಕ್ತಗಳಲ್ಲಿಎರಡು ಅನುಕ್ರಮ ಕಾರ್ಬನ್ ಪರಮಾಣುಗಳ ನಡುವೆ ಏಕಬಂಧ ಇದ್ದರೆ, ಅಂತಹ ಸಂಯುಕ್ತಗಳು  In carbon compounds, if there is a single bond between two successive carbon atoms, such compounds are called *
1 point
10)  ಕಾರ್ಬನ್‌ಗಿರುವ ಈ ಗುಣದಿಂದ ನೇರಸರಪಳಿ, ಕವಲು ಸರಪಳಿ ಮತ್ತು ಉಂಗುರಾಕೃತಿಯ ರಚನೆಗಳು ಸಾಧ್ಯವಾಗಿವೆ.  This property of carbon makes the long chain,  branched chain and ring structure possible *
1 point
11)  ಕಾರ್ಬನ್ ಇತರೆ ಧಾತುಗಳೊಂದಿಗೆ ಉಂಟುಮಾಡುವ ಬಂಧವು ಪ್ರಬಲವಾಗಿರುತ್ತದೆ ಏಕೆಂದರೆ.    The bond that Carbon forms with most other elements are very stronģ because *
1 point
12)  ಈಥೇನ್ ಅಣುವಿನಲ್ಲಿರುವ ಕಾರ್ಬನ್ ಮತ್ತು ಹೈಡ್ರೋಜನ್ ಪರಮಾಣುಗಳ ಸಂಖ್ಯೆ The number of carbon and hydrogen atoms in the ethane molecule is *
1 point
13)  ಪ್ರೋಪೇನೋನ್‌ನಲ್ಲಿರುವ ಕ್ರಿಯಾ ಗುಂಪು  The functional group in Propanone is *
1 point
14)  C₆H₆  ಈ ಸಂಯುಕ್ತದ ಹೆಸರು.  Name of the compound C₆H₆  is *
1 point
Captionless Image
15) ಅನುರೂಪ ಸರಣಿಯ ಸಂಯುಕ್ತದ  ಅಣುಸೂತ್ರ  C₆H₁₂‌ ಆದರೆ ಈ ಕುಟುಂಬದ ಮುಂದಿನ ಸದಸ್ಯರ ಅಣುಸೂತ್ರ  Molecular formula of a compound is  C₆H₁₂‌. The formula of the next member of this homologous series is *
1 point
16)  ಹೈಡ್ರೋಕಾರ್ಬನ್ ಗಳು ಎಂದರೆ   Hydrocarbon means *
1 point
17)  ಇವುಗಳಲ್ಲಿ ಸರಿಯಾದ ಅನುರೂಪ ಶ್ರೇಣಿ ಎಂದರೆ The correct Homologous series among is *
1 point
18)  ಸಾಬೂನಿಗಿಂತಲೂ ಮಾರ್ಜಕಗಳು ಗಡುಸು ನೀರಿನಲ್ಲಿ ಕೊಳೆಯನ್ನು ನಿವಾರಿಸಲು ಹೆಚ್ಚು ಸೂಕ್ತ. ಏಕೆಂದರೆ   Detergents are better cleansing agents than Soaps  In hard water. Because *
1 point
19)  ಅಪರ್ಯಾಪ್ತ ಹೈಡ್ರೋಕಾರ್ಬನ್‌ಗಳು ಪೆಲ್ಲೇಡಿಯಂ ಆಥವಾ ನಿಕ್ಕಲ್‌ನಂತಹ ಕ್ರಿಯಾವರ್ಧಕದ ಸಮ್ಮುಖದಲ್ಲಿ ಹೈಡ್ರೋಜನ್‌ ಸೇರಿಸಿಕೊಂಡು ಪರ್ಯಾಪ್ತ ಹೈಡ್ರೋಕಾರ್ಬನ್‌ಗಳಾಗುವುದಕ್ಕೆ. The process of unsaturated hydrocarbons add hydrogen in the presence of catalyst such as palladium or nickel to give saturated hydro carbon is. *
1 point
20) ಹೊಂದಿಸಿ ಬರೆಯಿರಿ / MATCH THE FOLLOWING *
4 points
-CO
-NH2
-OH
-CHO
-COOH
ಆಲ್ಕೋಹಾಲ್ / ALCOHOL
ಆಲ್ಡಿಹೈಡ್/ ALDEHYDE
ಕೀಟೋನ್ / KETONE
ಕಾರ್ಬಾಕ್ಸಿಲಿಕ್ ಆಮ್ಲ/CARBOXYLIC ACID
TM CKG CMN BGR LPN TSN KTS SAR ANIL MN HGV SNP SM NS
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy