Registration form for Webinar Series ವೆಬಿನಾರ್ ಮಾಲಿಕೆ ಯ ನೋಂದಣಿ ನಮೂನೆ
ಸ್ವದೇಶಿ ವಿಜ್ಞಾನ ಆಂದೋಳನ-ಕರ್ನಾಟಕವು ಆಯೋಜಿಸಲಾಗುತ್ತಿರುವ ವೆಬಿನಾರ್ ಮಾಲಿಕೆಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.
ವಿಷಯ:- *ಸ್ವಯಂ ಉದ್ಯೋಗ - ಏಕೆ ಮತ್ತು ಹೇಗೆ ?*
ಶ್ರೀ ಕೆ. ಎನ್. ಜನಾರ್ಧನ
ವ್ಯವಸ್ಥಾಪಕ ನಿರ್ದೇಶಕರು
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ(ರಿ)
ಮಾಜಿ ರಾಷ್ಟ್ರೀಯ ನಿರ್ದೇಶಕರು, ಆರ್.ಎಸ್.ಇ.ಟಿ.ಐ
ನಮ್ಮ ಮುಂದಿನ ಕಾರ್ಯಕ್ರಮಗಳ ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಈ ಕೆಳಗಿನ ನಮೂನೆಯಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಿ ಸಹಕರಿಸಲು ವಿನಂತಿಸುತ್ತೇವೆ.
ಭಾಗವಹಿಸುವ ಪ್ರತಿನಿಧಿಗಳಿಗೆ ಇ - ಪ್ರಮಾಣ ಪತ್ರ ನೀಡಲಾಗುತ್ತದೆ.
ಧನ್ಯವಾದಗಳೊಂದಿಗೆ,
ಸಂಘಟನಾ ಸಮಿತಿ
ಸ್ವದೇಶಿ ವಿಜ್ಞಾನ ಆಂದೋಳನ-ಕರ್ನಾಟಕ
Welcome to the Webinar Series hosted by Swadeshi Vijnana Andolana - Karnataka
Topic:- SELF EMPLOYMENT - WHY AND HOW ?
Speaker:-
Sri. K. N. Janardhana
Managing Director, Sri Dharmasthala Gramodyoga Samsthe (R)
Former National Director for RSETIs
We request you to fill the details in the form given below to share the updates about event.
Participated delegates will be receive E- Certificate.
With thanks
Organizing Committee
Swadeshi Vijnana Andolana - Karnataka