KARTET Practice Test-27 [651-675]
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
651. ಮಾನವನ ವಿವಿಧ ಬೆಳವಣಿಗೆ ಹಂತಗಳಲ್ಲಿ ಆಗುವ ವಿಕಾಸಾತ್ಮಕ ಕಾರ್ಯಗಳನ್ನು ಪ್ರತಿಪಾದಿಸಿದವರು :
1 point
Clear selection
652. ಒಂದು ಪರೀಕ್ಷೆಯು ಯಾವುದನ್ನು ಅಳತೆ ಮಾಡಬೇಕೋ ಅದನ್ನು ಅಳತೆ ಮಾಡಿದರೆ ಆ ಪರೀಕ್ಷೆಯು :
1 point
Clear selection
653. ವಿಮರ್ಶಾತ್ಮಕ ಚಿಂತನೆಯನ್ನು ಮಕ್ಕಳಲ್ಲಿ ಆಮೂಲಕ ಬೆಳೆಸಬಹುದು :
1 point
Clear selection
654. ಸಾಧನೆ ಪರೀಕ್ಷೆ ಸಾಧನವನ್ನು ವಿನ್ಯಾಸಿಸಿ ಈ ಕೆಳಗಿನವುದನ್ನು ಮಾಪನ ಮಾಡಲು ರಚಿಸಲಾಗಿದೆ :
1 point
Clear selection
655. ನಿರಂತರ ಮತ್ತು ಸಮಗ್ರ ಮೌಲ್ಯಮಾಪನವು ಇದನ್ನು ಮೌಲ್ಯೀಕರಿಸುತ್ತದೆ :
1 point
Clear selection
656. ನೈದಾನಿಕ ಪರೀಕ್ಷೆಯ ಈ ಅಂಶವನ್ನು ಗುರುತಿಸಲು ರೂಪಿಸಲಾಗುತ್ತದೆ :
1 point
Clear selection
657. ಉತ್ತಮವಾಗಿ ನಿರ್ಣಯವನ್ನು ಕೈಗೊಳ್ಳುವ , ಸನ್ನಿವೇಷವನ್ನು ಗ್ರಹಿಸುವ ಮತ್ತು ತರ್ಕಿಸುವ ವ್ಯಕ್ತಿಯ ಸಾಮರ್ಥ್ಯವೇ ಬುದ್ಧಿಶಕ್ತಿಯಾಗಿದೆ ಎಂದು ಹೇಳಿದವರು :
1 point
Clear selection
658. ಅಂತರ್ಮುಖ ಇದಕ್ಕೆ ಸಂಬಂಧಿಸಿದೆ :
1 point
Clear selection
659. ಜ್ಞಾನ, ಅನ್ವಯ ಮತ್ತು ಕೌಶಲಗಳನ್ನು ನಿರ್ದಿಷ್ಟ ವಿಷಯದಲ್ಲಿ ಅಥವಾ ಅನೇಕ ವಿಷಯಗಳಲ್ಲಿ ಮಾಪನ ಮಾಡಲು ವಿನ್ಯಾಸಗೊಳಿಸಿರುವ ಪರೀಕ್ಷೆಯೇ ಸಾಧನ ಪರೀಕ್ಷೆ ಎಂದು ಹೇಳಿದವರು :
1 point
Clear selection
660. ಒಬ್ಬ ವ್ಯಕ್ತಿಯು ಬಹುಮಾನಕ್ಕೋಸ್ಕರ ಕಾರ್ಯನಿರ್ವಹಿಸುವರು. ಇದಕ್ಕೆ ಉದಾಹರಣೆ :
1 point
Clear selection
661. ಕಲಿಕೆಯ ಮೇಲೆ ಪ್ರಭಾವ ಬೀರುವ ಪ್ರಮುಖವಾದ ಸಾಮಾಜಿಕ ಅಂಶವೆಂದರೆ :
1 point
Clear selection
662. ಹಿಂದಿನ ಕಲಿಕೆಯ ಹೊಸ ಕಲಿಕೆಗೆ ಅನುಕೂಲಿಸುವುದಾದರೆ, ಆ ಕಲಿಕೆ :
1 point
Clear selection
663. ಸಂಖ್ಯೆ, ಅಕ್ಷರಗಳು, ಪದಗಳು ಅಥವಾ ಹೆಸರುಗಳನ್ನು ಒಮ್ಮೆಗೆ ಮಾತ್ರ ನೆನಪಿನಲ್ಲಿಡುವ ಮಿತ ಸಾಮರ್ಥ್ಯವೇ:
1 point
Clear selection
664. 'ಮಕ್ಕಳು ಶಿಕ್ಷಣವನ್ನು ಮಾತೃಭಾಷೆಯ ಮಾಧ್ಯಮದ ಮೂಲಕ ಪಡೆಯದಿದ್ದರೆ ತಮ್ಮ ಗುರಿಯನ್ನು ತಾವೇ ನಿರ್ಮಿಸಿಕೊಂಡಂತೆ ಎಂದು ಒಪ್ಪಿಕೊಳ್ಳುತ್ತೇನೆ' - ಈ ಹೇಳಿಕೆ ನೀಡಿದವರು .
1 point
Clear selection
665. ಆಲಿಸುವಿಕೆ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಚಟುವಟಿಕೆಗಳಲ್ಲಿ ಮುಖ್ಯವಾದುದು
1 point
Clear selection
666. ಈ ಕೆಳಗಿನವುಗಳಲ್ಲಿ ಗದ್ಯಬೋಧನೆಯ ಪ್ರಮುಖ ಉದ್ದೇಶಕ್ಕೆ ವ್ಯಕ್ತಿರಿಕ್ತವಾದುದು
1 point
Clear selection
667. ಅನಿಮಿಸಮ್ ಲಕ್ಷಣವು, ಈ ಹಂತದ ಜ್ಞಾನಾತ್ಮಕ ಬೆಳವಣಿಗೆಯ ಮುಖ್ಯ ಲಕ್ಷಣ
1 point
Clear selection
668. ಮಾತನಾಡುವ ಕೌಶಲದ ಮೇಲಿನ ಪ್ರಭುತ್ವವನ್ನು ಮೌಲ್ಯಮಾಪನ ಮಾಡಲು ಬಳಸುವ ಸಾಧನಗಳಲ್ಲೊಂದು?
1 point
Clear selection
669. ಈ ತರಗತಿಗಳಲ್ಲಿ ಮಕ್ಕಳಿಗೆ ತಮ್ಮದಲ್ಲದ ಆದರೆ ತಮ್ಮ ಸಮೀಪವೇ ಇರುವ ಇನ್ನೊಂದು ಸಂಸ್ಕೃತಿಯನ್ನು ಕಲಿಯಲು ಅವಕಾಶ ಸಿಗುತ್ತದೆ .
1 point
Clear selection
670. ಈ ಕೆಳಗಿನವುಗಳಲ್ಲಿ ಯಾವುದು ಭಾಷಾ ಪ್ರಯೋಗಾಲಯದ ಅನುಕೂಲಗಳಿಗೆ ವ್ಯತಿರಿಕ್ತವಾಗಿದೆ?
1 point
Clear selection
671. ಪ್ರಾಥಮಿಕ ಶಾಲೆಗಳಲ್ಲಿ ' ಸ್ಟಾರ್ಟ್ ಕ್ಲಾಸ್'ಗಳನ್ನು ರೂಪಿಸಲಾಗಿದೆ . ಇದು ಈ ಬೋಧನೋಪಕರಣಕ್ಕೆ ರಾಕರಣೆಯಾಗಿದೆ .
1 point
Clear selection
672. ಪಿಯಾಜೆಯವರ ಪ್ರಕಾರ ಜ್ಞಾನಾತ್ಮಕ ವಿಕಾಸದ ಪ್ರಕ್ರಿಯೆಯಲ್ಲಿ ಪ್ರಕಲ್ಪನೆ ರೂಪಿಸುವ ಮತ್ತು ಪ್ರಯೋಗ ಮಾಡುವ ಸಾಮರ್ಥ್ಯ ಇಲ್ಲಿ ಕಾಣಬರುತ್ತದೆ.
1 point
Clear selection
673. ಓದುಗಾರಿಕೆ ಕಲಿಸುವ ಪದ್ಧತಿಗಳು ಕ್ರಮವಾಗಿ ಹೀಗಿರುತ್ತದೆ.
1 point
Clear selection
674. ಭಾಷಾ ಮೌಲ್ಯಮಾಪನದಲ್ಲಿ ವಸ್ತುನಿಷ್ಠ ಮಾದರಿ ಪ್ರಶ್ನೆಗಳನ್ನು ಅಳವಡಿಸುವ ಪ್ರಮುಖ ಉದ್ದೇಶ
1 point
Clear selection
675. 'ಶ್ರೀಕೃಷ್ಣನು ಕುಂದಣದಲ್ಲಿ ಕೂರಿಸಿದ ರತ್ನದಂತೆ ಶೋಭಿಸುತ್ತಿದ್ದನು' - ಈ ವಾಕ್ಯದಲ್ಲಿ ಬರುವ ಉಪಮೇಯ ಪದ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy