ಅಧ್ಯಾಯ 3.ಲೋಹಗಳು & ಅಲೋಹಗಳು / METALS & NON-METALS
ಸೂಚನೆ : ಪ್ರತಿಯೊಂದು ಪ್ರಶ್ನೆಗೂ ಕೊಟ್ಟಿರುವ 4 ಆಯ್ಕೆಗಳಲ್ಲಿ ಸರಿಯದ ಉತ್ತರವನ್ನು ಆಯ್ಕೆ ಮಾಡಿ.
NOTE: Choose the correct answer in each of the 4 options given for each question
Sign in to Google to save your progress. Learn more
ವಿದ್ಯಾರ್ಥಿಯ ಹೆಸರು / STUDENT NAME : *
ಶಾಲೆಯ ಹೆಸರು / SCHOOL NAME *
ಜಿಲ್ಲೆ / DISTRICT *
ಮಾಧ್ಯಮ / MEDIUM *
1) ಹೊಳಪನ್ನು ಹೊಂದಿರುವ ಅಲೋಹ: Lustrous non-metal : *
1 point
2) ಇವುಗಳಲ್ಲಿ ಕ್ಷಾರವನ್ನು ಉಂಟುಮಾಡದಿರುವ ಲೋಹದ ಆಕ್ಸೈಡ್ : The metallic oxide which do not form alkali : *
1 point
3) ಲೋಹಗಳ ರಾಸಾಯನಿಕ ಲಕ್ಷಣಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ. / Identify the incorrect statement in the given chemical properties of metals. *
1 point
4) ಸಾರರಿಕ್ತ HCl ನ್ನು ಒಂದು ಪ್ರನಾಳದಲ್ಲಿ ತೆಗೆದುಕೊಂಡು ಅದಕ್ಕೆ ತಾಮ್ರದ ಚೂರುಗಳನ್ನು ಸೇರಿಸಿದೆ. ನೀವು ಗಮನಿಸಬಹುದಾದ ಬದಲಾವಣೆಗಳೆಂದರೆ : Dilute HCl is taken in a test tube and pieces of copper turnings are added. The changes you may observe are : *
1 point
5) ಈ ಕೆಳಗಿನ ರಾಸಾಯನಿಕ ಸಮೀಕರಣಗಳ ಸಹಾಯದಿಂದ ಅಲ್ಯೂಮಿನಿಯಂ ಆಕ್ಸೈಡ್‌ನ ಸ್ವಭಾವದ ಬಗ್ಗೆ ನೀವು ತೆಗೆದುಕೊಳ್ಳುವ ತೀರ್ಮಾನವೇನು ? With the help of the given chemical equations, what conclusion you take about the nature of Aluminium oxide ? *
1 point
Captionless Image
6) ಸತು, ಕಬ್ಬಿಣ, ಮೆಗ್ನೀಷಿಯಂ ಹಾಗೂ ತಾಮ್ರದ ಚೂರುಗಳನ್ನು A,B, C ಮತ್ತು D ಎಂಬ ಪ್ರನಾಳಗಳಲ್ಲಿ ತೆಗೆದಕೊಳ್ಳಲಾಗಿದೆ. ಈ ಪ್ರನಾಳಗಳಿಗೆ ಒಂದೇ ಪ್ರಮಾಣದ ಫೆರಸ್ ಸಲ್ಫೇಟ್ ದ್ರಾವಣವನ್ನು ಸೇರಿಸಲಾಗಿದೆ. ಹಾಗಾದರೆ ರಾಸಾಯನಿಕ ಕ್ರಿಯೆ ನಡೆಯುವ ಪ್ರನಾಳ(ಗಳು) : Strips of zinc, iron, magnesium and copper are taken in the test tubes A,B, C and D respectively. Same quantity of ferrous sulphate solution is added to these test tubes. Then chemical reaction will occur in test tube(s) : *
1 point
7) X ಧಾತು ಒಂದು ಇಲೆಕ್ಟ್ರಾನ್‌ನ್ನು ಕಳೆದುಕೊಳ್ಳುತ್ತದೆ, Y ಧಾತು ಒಂದು ಇಲೆಕ್ಟ್ರಾನ್‌ನ್ನು ಪಡೆಯುತ್ತದೆ ಮತ್ತು XY ಸಂಯುಕ್ತ ಉಂಟಾಗುತ್ತದೆ. ಹಾಗಾದರೆ ಸಂಯುಕ್ತದ ಲಕ್ಷಣ:  Element X loses one electron, element Y gains one electron and forms the compound XY. Which of the following is the property of the compound: *
1 point
8) ಒಂದು ಧಾತುವು ಆಕ್ಸಿಜನ್ ಜೊತೆ ಪ್ರತಿವರ್ತಿಸಿ ಹೆಚ್ಚಿನ ಕರಗುವ ಬಿಂದುವನ್ನು ಹೊಂದಿರುವ ಸಂಯುಕ್ತವನ್ನು ಉಂಟುಮಾಡುತ್ತದೆ. ಈ ಸಂಯುಕ್ತವು ನೀರಿನಲ್ಲಿ ಸುಲಭವಾಗಿ ಕರಗುತ್ತದೆ. ಸಾಮಾನ್ಯವಾಗಿ ಆ ಧಾತು ಯಾವುದಾಗಿರಬಹುದೆಂದರೆ : An element reacts with oxygen to give a compound with high melting point. This compound is also soluble in water. The element is likely to be : *
1 point
9) A, B, C ಮತ್ತು D ಧಾತುಗಳ ಪರಮಾಣು ಸಂಖ್ಯೆಗಳು ಕ್ರಮವಾಗಿ 3, 8, 9 ಮತ್ತು 12 ಆಗಿವೆ. ಇವುಗಳಲ್ಲಿ ಲೋಹೀಯ ಸ್ವಭಾವವನ್ನು  ಹೊಂದಿರುವ ಧಾತುಗಳು : The atomic numbers of elements A, B, C and D are 3, 8, 9 and 12 respectively. Elements having metallic nature among these are : *
1 point
10) ಇಲೆಕ್ಟ್ರಾನ್‌ಗಳ ವರ್ಗಾವಣೆಯಿಂದ NaCl ಉಂಟಾಗುವಿಕೆಯನ್ನು ಸರಿಯಾಗಿ ಸೂಚಿಸುವುದು : Properly showing the formation of NaCl by the transfer of electrons is: *
1 point
11) ಲೋಹದ ಅದಿರಿನಿಂದ ಲೋಹವನ್ನು ಉದ್ದರಿಸುವ ಹಂತಗಳನ್ನು ಗಮನಿಸಿ. ಖಾಲಿ ಬಿಟ್ಟ ಜಾಗದಲ್ಲಿ ಮಾಡಬೇಕಾದ ಪ್ರಕ್ರಿಯೆ : Observe the steps involved in the extraction of pure metal from ores. The process to be filled in the empty box : *
1 point
Captionless Image
12) Cu₂O ಮತ್ತು Cu₂S ಮಿಶ್ರಣವನ್ನು ಕಾಸಿದಾಗ, ನಾವು ಪಡೆಯುವುದು : On heating a mixture of Cu₂O and Cu₂S, we get *
1 point
13) ಕಾಸುವಿಕೆ ವಿಧಾನ ಎಂದರೆ : Calcination process means : *
1 point
14) ಅತ್ಯಂತ ಕ್ರಿಯಾಶೀಲ ಲೋಹಗಳನ್ನುಈ ಕ್ರಿಯೆಯಿಂದ ಪಡೆಯುವರು : Very reactive metals are obtained by this method : *
1 point
15) ನೀಡಿರುವ ಥರ್ಮೈಟ್ ಕ್ರಿಯೆಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ : Fe₂O₃₍ₛ₎  + 2Al₍ₛ₎ → 2 Fe₍ₗ₎ + 2Al₂O₃₍ₛ₎ + ಉಷ್ಣ :  Choose the incorrect statements about the given chemical reaction: Fe₂O₃₍ₛ₎  + 2Al₍ₛ₎ → 2 Fe₍ₗ₎ + 2Al₂O₃₍ₛ₎ + Heat. *
1 point
16) ವಿದ್ಯುದ್ವಿಭಾಜ್ಯದ ಮೂಲಕ ವಿದ್ಯುತ್‌ನ್ನು ಹಾಯಿಸಿದಾಗ, ತಾಮ್ರವು ಈ ಭಾಗದಲ್ಲಿ ಸಂಗ್ರಹವಾಗುವುದು : On passing the current through the electrolyte, copper gets deposited here : *
1 point
Captionless Image
17) ಬೆಳ್ಳಿಯ ಪಾತ್ರೆಗಳನ್ನು ಗಾಳಿಗೆ ತೆರೆದಿಟ್ಟ ಸ್ವಲ್ಪ ಕಾಲದ ನಂತರ ಕಪ್ಪಾಗುತ್ತವೆ. ಕಾರಣ ಈ ವಸ್ತುವಿನ ಪದರ ಉಂಟಾಗುವುದರಿಂದ :  Silver articles become black after some time when exposed to air. This is due to the formation of a coating of  : *
1 point
18) ಬೆಸುಗೆ ಲೋಹವನ್ನು ವಿದ್ಯುತ್ ತಂತಿಗಳನ್ನು ಬೆಸೆಯಲು ಉಪಯೋಗಿಸುವರು. ಕಾರಣ : Solder is used for welding electrical wires together. Because : *
1 point
19) ಈ ಗುಣಗಳಿಗೆ ಸರಿಹೊಂದುವ ಲೋಹಗಳನ್ನು ಗುರುತಿಸಿ. / MATCH THE FOLLOWING *
4 points
Pb
Na
Au
Al
Ga
a) ಅತಿ ಹೆಚ್ಚಿನ ತನ್ಯತೆ / Most ductile
b) ಹಸ್ತದ ಮೇಲೆ ಕರಗುವುದು/ Melts on palm
c) ಉಷ್ಣದ ದುರ್ಬಲವಾಹಕ/ Poor conductor of heat
d) ಕಡಿಮೆ ಸಾಂದ್ರತೆ/ Low density
20) ಮಿಶ್ರಲೋಹಗಳು ಮತ್ತು ಅವುಗಳ ಘಟಕ ಧಾತುಗಳನ್ನು ಹೊಂದಿಸಿ ಬರೆಯಿರಿ. / MATCH THE FOLLOWING *
4 points
Cu + Sn
Fe + Ni + Cr
Ag + Hg
Cu + Zn
Pb + Sn
a) ಅಮಾಲ್ಗಂ / Amalgam
b) ಹಿತ್ತಾಳೆ/ Brass
c) ಕಂಚು/ Bronze
d) ಬೆಸುಗೆ ಲೋಹ / Solder
TM CKG CMN BGR LPN TSN KTS SAR ANIL MN HGV SNP SM NS
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy