2-ತ್ರಿಭುಜಗಳು
ತ್ರಿಭುಜಗಳು
ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ SUBMIT ನೀಡಿರಿ.ಒಮ್ಮೆ ಮಾತ್ರಾ ಅವಕಾಶ ಇರುತ್ತದೆ. ಸ್ವತಃ ಲೆಕ್ಕ ಮಾಡಿ ನಿಗಧಿತ ಕಾಲದಲ್ಲಿ ಸಬ್ಮಿಟ್ ನೀಡಿರಿ.
STUDENT NAME *
1) ಮೂಲ ಸಮಾನುಪಾತತೆಯ ಪ್ರಮೇಯವನ್ನು ಈ ಕೆಳಗಿನ ಯಾವ ಗಣಿತಜ್ಞರ  ಪ್ರಮೇಯ ಎಂದು ಕರೆಯಲಾಗುತ್ತದೆ? *
1 point
2) ಎರಡು ಸಮರೂಪ ತ್ರಿಭುಜಗಳ ವಿಸ್ತೀರ್ಣಗಳು ಅನುಪಾತ 81:16 ಆದರೆ ಅವುಗಳ ಅನುರೂಪ ಬಾಹುಗಳ ಅನುಪಾತ * *
1 point
3) "ಒಂದು ಲಂಬಕೋನ ತ್ರಿಭುಜದಲ್ಲಿ ವಿಕರ್ಣದ ಮೇಲಿನ ವರ್ಗವು ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮ" ಇದು ಯಾವ ಪ್ರಮೇಯದ ನಿರೂಪಣೆ? *
1 point
4) ಚಿತ್ರದಿಂದ DE||BC , AD=2cm, BD=4cm, AE=3cm ಆದರೆ EC=? *
1 point
Captionless Image
5) ಕೆಳಗಿನವುಗಳಲ್ಲಿ ಯಾವುದು ಪೈಥಾಗೊರಸನ ತ್ರಿವಳಿಗಳು? *
1 point
6) ಸಮರೂಪ ತ್ರಿಭುಜಗಳ ಅನುರೂಪ ಬಾಹುಗಳ ಅನುಪಾತ 3:4 ಆದರೆ ಅವುಗಳ ವಿಸ್ತೀರ್ಣಗಳ ಅನುಪಾತ *
1 point
7) ಲಂಬಕೋನ ತ್ರಿಭುಜ ∆ABC ಯಲ್ಲಿ ಕೋನ B= 90°, AC=17cm, AB=8cm ಆದರೆ BC ಯ ಉದ್ದ ಎಷ್ಟು? *
1 point
8) ಕೆಳಗಿನವುಗಳಲ್ಲಿ ಯಾವ ಅಳತೆ ಲಂಬಕೋನ ತ್ರಿಭುಜವನ್ನು ಉಂಟು ಮಾಡುತ್ತದೆ?
1 point
Clear selection
9) ಒಂದು ನಿಶ್ಚಿತ ವೇಳೆಯಲ್ಲಿ 6 ಅಡಿ ಎತ್ತರದ ಒಬ್ಬ ವ್ಯಕ್ತಿಯ ನೆರಳಿನ ಉದ್ದ 8 ಅಡಿ ಇದೆ. ಇದೇ ವೇಳೆಯಲ್ಲಿ 45 ಅಡಿ ಎತ್ತರದ ಕಟ್ಟಡವು ಉಂಟುಮಾಡುವ ನೆರಳಿನ ಉದ್ದವು ಎಷ್ಟು? *
1 point
10) ಕೊಟ್ಟಿರುವ ಚಿತ್ರದಲ್ಲಿ DE||AB, AD=6cm, CD=4cm, ಮತ್ತು BC=15cm ಆದರೆ BEಯ ಅಳತೆಯನ್ನು ಕಂಡುಹಿಡಿಯಿರಿ. *
1 point
Captionless Image
11) ಎರಡು ತ್ರಿಭುಜಗಳ ಅನುರೂಪ  ಬಾಹುಗಳು ಸಮಾನುಪಾತದಲ್ಲಿದ್ದರೆ, ಆ ಎರಡು ತ್ರಿಭುಜಗಳು *
1 point
12) ಒಂದು ವರ್ಗದ  ಪ್ರತಿ ಬಾಹುವಿನ ಉದ್ದ 15 ಮಾನಗಳಾದರೆ  ಅದರ ಕರ್ಣದ ಉದ್ದವು *
1 point
13) ಒಂದು  ಸರಳರೇಖೆಯು ತ್ರಿಭುಜದ ಎರಡು ಬಾಹುಗಳನ್ನು ಸಮಾನುಪಾತದಲ್ಲಿ ವಿಭಾಗಿಸಿದ್ದಾರೆ ಆ ರೇಖೆಯು *
1 point
14) ಒಂದು  ಸಮಬಾಹು ತ್ರಿಭುಜದಲ್ಲಿ ಅದರ ಒಂದು ಬಾಹು ಮತ್ತು ಎತ್ತರಗಳ ಅನುಪಾತ *
1 point
15) ಓರ್ವ ವ್ಯಕ್ತಿಯು ಪಶ್ಚಿಮ ದಿಕ್ಕಿಗೆ 24 ಮೀಟರ್ ದೂರ ನಡೆದು ನಂತರ ಉತ್ತರಕ್ಕೆ ತಿರುಗಿ  7ಮೀಟರ್  ನಡೆಯುತ್ತಾನೆ. ಈಗ ಅವನು ಹೊರಟ ಸ್ಥಳದಿಂದ ಎಷ್ಟು ದೂರದಲ್ಲಿದ್ದಾನೆ? *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy