ಶೈಕ್ಷಣಿಕ ಮನೋವಿಜ್ಞಾನ - Live Test
Sign in to Google to save your progress. Learn more
ಜೀನ್ ಪಿಯಾಜಿಯವರ ಪ್ರಕಾರ ನಾಲ್ಕನೇ ತರಗತಿಯ ವಿದ್ಯಾರ್ಥಿಯು ಇದನ್ನು ಮಾಡಲು ಸಾಧ್ಯ:
1 point
Clear selection
ಕೆಳಹಂತದ ತರಗತಿಯಲ್ಲಿ ಕ್ರೀಡಾವಿಧಾನ ಬೋಧನೆಯ ಈ ಕೆಳಗಿನ ಯಾವ ತತ್ವದ ಆಧಾರಿತವಾಗಿದೆ? *
1 point
ಪ್ರತಿಯೊಬ್ಬ ಕಲಿಕಾರ್ಥಿಯು ಒಬ್ಬರು ಮತ್ತೊಬ್ಬರಿಗಿಂತ ಈ ವಿಷಯದಲ್ಲಿ ಭಿನ್ನವಾಗಿರುತ್ತಾರೆ. *
1 point
ಕಲಿಯುವವನಿಗೆ ಹಿಂದೆ ಕಲಿತ ವಿಷಯವನ್ನು ಪುನರ್  ಸ್ಮರಪಣೆಗೆ ಸಹಾಯಮಾಡುವುದು ಅತಿ ಮುಖ್ಯವಾಗಿದೆ ಕಾರಣ *
1 point
ಪಿಯಾಜೆಯವರು ಪ್ರಕಾರ ವಿಕಾಸದ ಮೊದಲ ಹಂತದಲ್ಲಿ (ಹುಟ್ಟಿನಿಂದ 2 ವರ್ಷದವರೆಗೆ), ಈ ಮಗು ಉತ್ತಮವಾಗಿ ಕಲಿಯುವುದು *
1 point
ಈ ಕೆಳಗಿನ ಯಾವುದನ್ನು ಕಲಿಯುವವರಿಗೆ ಪ್ರೋತ್ಸಾಹಿಸಬಾರದು? *
1 point
ವಿದ್ಯಾರ್ಥಿಗಳ ಕಲಿಕಾ ಕಂದಕ(Gap)ನ್ನು ನೈದಾನೀಕರಿಸಲು ಶಿಕ್ಷಕರು ಅನುಸರಿಸಬೇಕಾದದ್ದು *
1 point
ಈ ಕೆಳಗಿನ ಯಾವುದೇ "ತಿಳಿವಳಿಕೆಗಾಗಿ ಬೋಧನೆ (teaching for understanding) ನ್ನು *
1 point
ಮಾನವನ ವಿಕಾಸವು ಕೆಲವು ತತ್ವಗಳನ್ನು ಆಧರಿಸಿದೆ. ಈ ಕೆಳಗಿನ ಯಾವುದು ಮಾನವನ ವಿಕಾಸದ ತತ್ವವಲ್ಲ. *
1 point
ಮಾಪನದ ಪ್ರಮುಖ ಉದ್ದೇಶವು *
1 point
ತರಗತಿ ಶಿಕ್ಷಕರು ತನ್ನ ತರಗತಿಯ ಪ್ರತಿಭಾವಂತೆ ವಿದ್ಯಾರ್ಥಿಗಳು ಸಾಮರ್ಥ್ಯ ಸಾಧಿಸಬೇಕೆಂದು ನಿರೀಕ್ಷಿಸಿದ್ದಾರೆ. ಹಾಗಾದರೆ ಅವರ ಉದ್ದೇಶವನ್ನು ಈಡೇರಿಸಲು ಈ ಕೆಳಗಿನ ಯಾವುದನ್ನು ಮಾಡುವಂತಿಲ್ಲ? *
1 point
ಈ ಕೆಳಗಿನ ಯಾವ ಹೇಳಿಕೆ ಆಂತರಿಕವಾಗಿ ಪ್ರೇರಿತ ವಿದ್ಯಾರ್ಥಿಯ ಗುಣಲಕ್ಷಣವಲ್ಲ *
1 point
ವಿಶೇಷ ಅಗತ್ಯತೆಯ ಮಕ್ಕಳಿಗೆ ನೀಡಬೇಕಾದ ಶಿಕ್ಷಣ *
1 point
ಮಕ್ಕಳು ಸಕ್ರಿಯವಾಗಿ ಹೊರ ಜಗತ್ತನ್ನು ಅರ್ಥ ಮಾಡಿಕೊಳ್ಳಲು ತಯಾರಾಗಿರುತ್ತಾರೆ. ಎಂಬ ಹೇಳಿಕೆ ಈ ಕೆಳಗಿನ ಯಾರಿಗೆ ಸಂಬಂಧಿಸಿದೆ? *
1 point
ಈ ಕೆಳಗಿನ ಯಾವ ಹೇಳಿಕೆಯು ಕಲಿಕೆಯ ಪ್ರಕ್ರಿಯೆಯನ್ನು ವಿವರಿಸುವುದು ಸೂಕ್ತವಾದುದಲ್ಲ? *
1 point
ಈ ಕೆಳಗಿನ ಹಂತದಲ್ಲಿ ಮಗುವು ವಸ್ತುಗಳು ಮತ್ತು ಘಟನೆಯ ಬಗ್ಗೆ ತಾರ್ಕಿಕವಾಗಿ ಯೋಚಿಸುತ್ತದೆ? *
1 point
ನಾಟಕೀಯ ಸ್ವಭಾವದ ಶಿಕ್ಷಕರು ಮಕ್ಕಳನ್ನು ತರಗತಿಯ ತುಂಬಾ ಕುಳಿತುಕೊಳ್ಳಲು ಅವಕಾಶ ಕಲ್ಪಿಸುತ್ತಾರೆ. ಕೆಲವರು ಒಟ್ಟಿಗೆ ಕುಳಿತುಕೊಳ್ಳುತ್ತಾರೆ. ಮತ್ತೆ ಕೆಲವರು ಗುಂಪು ಓದುವಿಕೆಗೆ ತೊಡಗುತ್ತಾರೆ. ಮತ್ತೆ ಕೆಲವರು ನಿಶ್ಯಬ್ಧವಾಗಿ  ಕುಳಿತುಕೊಳ್ಳುತ್ತಾರೆ. ಕೆಲವರು ಅವರವರೇ ಓದಿಕೊಳ್ಳುತ್ತಾರೆ. ಇಂತಹ ಸನ್ನಿವೇಶವನ್ನು ಪೋಷಕರು ಇಷ್ಟಪಡುವುದಿಲ್ಲ. ಇಂತಹ ಸನ್ನಿವೇಶವನ್ನು ನಿರ್ವಹಿಸುವ ಸೂಕ್ತ ವಿಧಾನ ಯಾವುದು? *
1 point
ಈ ಕೆಳಗಿನ ಯಾವ ಹಂತದಲ್ಲಿ ಮಕ್ಕಳು ಸ್ನೇಹಿತರೊಂದಿಗೆ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ? *
1 point
ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕಾ ಕ್ಲಿಷ್ಟತೆಯನ್ನು ಹೋಗಲಾಡಿಸಲು ಈ ಕೆಳಗಿನಲ್ಲಿ ಯಾವುದು ಸೂಕ್ತವಾದ ವಿಧಾನ ಬಳಕೆ ಮಾಡಲಾಗಿದೆ? *
1 point
ವಿಕಾಸವು ಎಂದಿಗೂ ಮುಕ್ತವಾಗದ ಪ್ರಕ್ರಿಯೆ ಎಂಬ ಕಲ್ಪನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? *
1 point
ಈ ಕೆಳಗಿನ ಯಾವುದು ಸಾಮಾಜಿಕ ಮನೋವೈಜ್ಞಾನಿಕ ಅಗತ್ಯತೆಗೆ ಸಂಬಂಧಿಸಿಲ್ಲ? *
1 point
ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ರೂಪಿಸಿರುವ “ ಸಮನ್ವಯ ಶಿಕ್ಷಣದ" ಉಪಯುಕ್ತತೆ :
1 point
Clear selection
ತರಗತಿಯಲ್ಲಿನ ವಿದ್ಯಾರ್ಥಿಗಳ ನಡುವಿನ ಸಂಬಂಧವನ್ನು ಕಂಡುಹಿಡಿಯಲು ಬಳಸುವ ತಂತ್ರ :
1 point
Clear selection
ವಿಮರ್ಶಾತ್ಮಕ ಚಿಂತನೆಯನ್ನು ಮಕ್ಕಳಲ್ಲಿ ಆಮೂಲಕ ಬೆಳೆಸಬಹುದು :
1 point
Clear selection
ಈ ತರಗತಿಗಳಲ್ಲಿ ಮಕ್ಕಳಿಗೆ ತಮ್ಮದಲ್ಲದ ಆದರೆ ತಮ್ಮ ಸಮೀಪವೇ ಇರುವ ಇನ್ನೊಂದು ಸಂಸ್ಕೃತಿಯನ್ನು ಕಲಿಯಲು ಅವಕಾಶ ಸಿಗುತ್ತದೆ .
1 point
Clear selection
ಮಾತುಗಾರಿಕೆಯ ಸಾಮರ್ಥ್ಯ ಅಭಿವೃದ್ಧಿಗೊಳಿಸಲು ಹಮ್ಮಿಕೊಳ್ಳಬಹುದಾದ ಅತೀ ಮುಖ್ಯ ಚಟುವಟಿಕೆ ಇದಾಗಿದೆ.
1 point
Clear selection
ಈ ಕೆಳಗಿನವುಗಳಲ್ಲಿ ಒಂದು ಪೂರ್ವ ವಾಕ್ ಶಕ್ತಿಯ ಸಂವಹನವಲ್ಲ
1 point
Clear selection
ಕಲಿಕೆಯ ಪ್ರಕ್ರಿಯೆಯಲ್ಲಿ, ಪ್ರತಿಕ್ರಿಯೆಯು ಹೆಚ್ಚು ಸಂಭವನೀಯವಾಗಿ ಪುನರ್ ಬಲನದ ಮೂಲಕ ಆಗುವುದು
1 point
Clear selection
118. ಈ ರೀತಿಯ ಉಭಯ ಸಂಕಟದಲ್ಲಿ ಎರಡೂ ಆಯ್ಕೆಗಳು ಉತ್ತಮ ಆಯ್ಕೆಯಾಗಿರುತ್ತವೆ.
1 point
Clear selection
ಬ್ಲೂಮ್‌ನ ಪರಿಷ್ಕೃತ ಬೋಧನಾ ಉದ್ದೇಶದ ವರ್ಗೀಕರಣದ ಪ್ರಕಾರ ಜ್ಞಾನಾತ್ಮಕ ಪ್ರಕ್ರಿಯೆಯ ಅತ್ಯುನ್ನತ ಹಂತವು
1 point
Clear selection
ಆಶ್ರಿತ ಮಾನಸಿಕ ನ್ಯೂನತೆಯುಳ್ಳ ಮಕ್ಕಳ ಬುದ್ಧಿಶಕ್ತಿ ಸೂಚ್ಯಂಕವು
1 point
Clear selection
ಒಬ್ಬ ವ್ಯಕ್ತಿ ತನ್ನ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲಾಗದ ಅನೇಕರು ತಮ್ಮ ಶಕ್ತಿಯನ್ನು ಸಮಾಜ ಸೇವೆ ಸಾಹಿತ್ಯದಲ್ಲಿ ತೊಡಗಿಸಿ ಕೊಳ್ಳುವ ತಂತ್ರ
1 point
Clear selection
ಶಿಕ್ಷಕನ ಮಾನಸಿಕ ಆರೋಗ್ಯಕ್ಕೆ ಇರುವ ಏಕೈಕ ಅಪಾಯ...
1 point
Clear selection
ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ 'ಚುಕ್ಕಿ ಚಿನ್ನಾ', 'ಚಿಣ್ಣರ ಚುಕ್ಕಿ' ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇವು ಈ ಬೋಧನೋಪಕರಣಕ್ಕೆ ಉದಾಹರಣೆಯಾಗಿವೆ.
1 point
Clear selection
ಒಬ್ಬ 5 ವರ್ಷ ವಯಸ್ಸಿನ ಬಾಲಿಕೆಯ ಮಾನಸಿಕ ವಯಸ್ಸು 6 ಆಗಿದ್ದರೆ, ಆಗ ಆಕೆಯ ಬುದ್ಧಿಸೂಚ್ಯಂಕ
1 point
Clear selection
ಜ್ಞಾನಾತ್ಮಕ ಬೆಳವಣಿಗೆಯನ್ನು ಹೀಗೂ ಕರೆಯುವರು
1 point
Clear selection
ವ್ಯಕ್ತಿ ಮತ್ತು ಪರಿಸರಗಳ ನಡುವೆ ಇರುವ ಅನ್ಯೋನ್ಯ, ಸಾಮರಸ್ಯತಾ ಸಂಬಂಧವೇ
1 point
Clear selection
ಒಂದು ಮಗು ನೂರ ಹತ್ತು ಎಂಬ ಸಂಖ್ಯೆಯನ್ನು 10010 ಎಂದು ಬರೆಯುವುದು. ಈ ದೌರ್ಬಲ್ಯವನ್ನು ಹೀಗೆನ್ನುತ್ತಾರೆ.
1 point
Clear selection
ಕಕ್ಷಿಕೇಂದ್ರಿತ ಆಪ್ತ ಸಲಹೆ ವಿಧಾನವು ಹೀಗೂ ಕರೆಯಲ್ಪಟ್ಟಿದೆ.
1 point
Clear selection
ತರಗತಿಯ ಪ್ರತಿ ಮಗುವಿಗೆ ವಿವಿಧ ಸನ್ನಿವೇಶಗಳಿರುವ ಕಾರ್ಡ್ ಗಳನ್ನು ಕೊಡಲಾಗುತ್ತದೆ. ಪ್ರತಿ ಮಗುವೂ ಈ ಸನ್ನಿವೇಶವನ್ನು ಕುರಿತು ಕಥೆಯನ್ನು ಹೆಣೆಯಬೇಕಾಗುತ್ತದೆ ಮತ್ತು ಈ ಕಥೆಯನ್ನಾಧರಿಸಿ ಶಿಕ್ಷಕನು ವಿದ್ಯಾರ್ಥಿಯ ವರ್ತನೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ, ಈ ತಂತ್ರವು
1 point
Clear selection
ಜೀವಿಯು ಉದ್ರೇಕಿಸಲ್ಪಟ್ಟ ಅಥವಾ ಕೆರಳಿಸಲ್ಪಟ್ಟ ದೈಹಿಕ ಹಾಗೂ ಮಾನಸಿಕ ಸ್ಥಿತಿಯ ಮನೋವಿಜ್ಞಾನ ಪಾರಿಭಾಷಿಕ ಪದ ಯಾವುದು?
1 point
Clear selection
ಈ ಕೆಳಗಿನ ಯಾವ ಉದಾಹರಣೆಯು ಕ್ರಿಯಾ ಪ್ರಸೂತ ಅನುಬಂಧ ಕಲಿಕೆಯನ್ನು ಒಳಗೊಂಡಿದೆ?
1 point
Clear selection
ವ್ಯಕ್ತಿತ್ವ ಎನ್ನುವುದು ಎಲ್ಲಾ ಮಾನವರಲ್ಲಿಯೂ
1 point
Clear selection
ಶಾಲೆಯ ಮಾನಸಿಕ ಆರೋಗ್ಯಕ್ಕೆ ಶಿಕ್ಷಕನು ನೀಡಬಹುದಾದ ಮಹತ್ವದ ಕೊಡುಗೆ
1 point
Clear selection
ಇದ್, ಈಗೊ ಮತ್ತು ಸೂಪರ್ ಈಗೊ ಇವು ವ್ಯಕ್ತಿತ್ವದ ಮೂರು ಅಡ್ಡರಸ್ತೆಗಳು ಎಂದು ಪ್ರತಿಪಾದಿಸಿದವರು ಯಾರು?
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy