KARTET- ಶೈಕ್ಷಣಿಕ ಮನೋವಿಜ್ಞಾನ Test-3
Sign in to Google to save your progress. Learn more
ಕಲಿಕೆ _____ ಮಾಪನವು ಕಲಿಕೆಯ ಮೇಲೆ ಪ್ರಭಾವ ಬೀರಿದ ಮಾಪನ ಮತ್ತು ಬೋಧನೆಯ ನಡುವೆ _______ ಕಲ್ಪಿಸಲು ಉತ್ತೇಜಿಸುತ್ತದೆ *
1 point
ಕಲಿಯುವವರ ಸ್ವಯಂ ನಿಯಂತ್ರಣ (Self- Regulation Of Learning) ಎಂಬುದರ ಅರ್ಥ *
1 point
ಸಾಧನಾ ಪ್ರೇರಣೆ ಎಂದರೆ (Achievement Motivation) *
1 point
ರೇವನ್ಸ್ ರವರ ಪ್ರಗತಿ ವಿನ್ಯಾಸ ಮಾತೃಕೆ ಪರೀಕ್ಷೆಯು ಈ ಕೆಳಗಿನ ಯಾವ ಪರೀಕ್ಷೆಗೆ ಉದಾಹರಣೆ *
1 point
ಆದರ್ಶ "ನಿಲುಗಡೆಕಾಲ" (Waiting Time)ವು  ವಿದ್ಯಾರ್ಥಿಗಳ ಪ್ರತಿಕ್ರಿಯೆ ಮಾಡುವುದಕ್ಕೆ ಇರುವ ಅನುಪಾತವು *
1 point
ಆರ್.ಟಿ.ಇ 2009 ರ ಅನ್ವಯ ಮಾಡಿದ ನಂತರ ತರಗತಿಯು *
1 point
ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009 ರಲ್ಲಿ 'ಕಡ್ಡಾಯ' ಎಂಬುದರ ಅರ್ಥ. *
1 point
ಮಗುವು ಆಂಗಿಕ-ಚಲನಾತ್ಮಕ ಬುದ್ಧಿಶಕ್ತಿ (Bodily Kinesthetic Intelligence) ಹೊಂದುವ ಕೊನೆಯ ಹಂತವಾಗಿದೆ. *
1 point
ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತರಗತಿಯಲ್ಲಿ _______ಲಿಂಗವಾಗಿದ್ದು, ಇದು ಕಲಿಕಾ ಪರಿಸರದ ಮೇಲೆ _______ *
1 point
ಪರಿಕಲ್ಪನೆಗಳನ್ನು ವ್ಯವಸ್ಥಿತವಾಗಿ ಮಂಡನೆ ಮಾಡುವುದು ಈ ಕೆಳಗಿನ ಯಾವುದು "ವಿಕಾಸದ ತತ್ವ"ವನ್ನಾಧರಿಸಿದೆ *
1 point
ಪ್ರತಿಭಾವಂತ ಮಕ್ಕಳಿಗೆ ಸಂಬಂಧಿಸಿದಂತೆ ವೇಗವರ್ಧನೆಯು *
1 point
ವ್ಯಾಪಕ ಮತ್ತು ನಿರಂತರ ಮೌಲ್ಯಮಾಪನದಲ್ಲಿ 'ವ್ಯಾಪಕ' ಎಂಬ ಪದಕ್ಕೆ ಈ ಕೆಳಗಿನ ಯಾವ ಸಿದ್ಧಾಂತವು ಬೆಂಬಲಿಸುವುದಿಲ್ಲ *
1 point
ಶಿಶು ಕೇಂದ್ರಿತ ಶಿಕ್ಷಣವನ್ನು ಪ್ರತಿಪಾದಿಸಿದ ಚಿಂತಕರು *
1 point
ಪ್ರತಿಭಾವಂತ ಮಕ್ಕಳು *
1 point
ಮಿಶ್ರ ವಯಸ್ಸಿನ ಮಕ್ಕಳನ್ನು ನಿರ್ವಹಣೆ ಮಾಡಲು ಶಿಕ್ಷಕರಿಗೆ ಈ ಕೆಳಗಿನ ಯಾವ ಜ್ಞಾನದ ಅವಶ್ಯಕತೆ ಇದೆ. *
1 point
ಈ ಕೆಳಗಿನ ಯಾವುದು ಪ್ರತಿಭಾವಂತ ಮಕ್ಕಳಿಗೆ ಸೂಕ್ತವಾದ ಚಟುವಟಿಕೆಯಾಗಿದೆ? *
1 point
ಏಕಪೋಷಕ ಶಿಶುವಿಗೆ ಬೋಧಿಸುವಾಗ ಶಿಕ್ಷಕರು ಮಾಡಬೇಕಾದದ್ದು *
1 point
ಜಾನ್ ಡ್ಯೂಯಿ ಪ್ರತಿಪಾದಿಸಿದ 'ಪ್ರಯೋಗಾಲಯ ಶಾಲೆ'ಗಳಿಗೆ ಉದಾಹರಣೆ *
1 point
"Madam Drives a Bisycle"  ಎಂಬ ವಾಕ್ಯ *
1 point
ಮಹಿಳೆಯು ತನ್ನ ಮಗುವನ್ನು ಆಹಾರಕ್ಕಾಗಿ ಮಾರುತ್ತಿದ್ದಾಳೆ. ಇದನ್ನು ಈ ಕೆಳಗಿನ ಆಧಾರದ ಮೇಲೆ ಅರ್ಥಮಾಡಿಕೊಳ್ಳಬಹುದು *
1 point
ವಿಜ್ಞಾನದ ಪ್ರಯೋಗದಲ್ಲಿ ಬಾಲಕರು ಉಪಕರಣ ನಿಯಂತ್ರಿಸುತ್ತಾರೆ ಮತ್ತು ಬಾಲಕಿಯರು ದತ್ತಾಂಶ ದಾಖಲಿಸುತ್ತಾರೆ.ಅಥವಾ ಉಪಕರಣ ತೊಳೆಯುತ್ತಾರೆ. ಈ ಮನೋಭಾವ ಏನನ್ನು ಪ್ರತಿಫಲಿಸುತ್ತದೆ *
1 point
ಪಾಠಯೋಜನೆಗೆ ಸಂಬಂಧಿಸಿದ ತತ್ವ ಯಾವುದು *
1 point
ಬುದ್ಧಿಸೂಚ್ಯಂಕದ ಆಧಾರದ ಮೇಲೆ ಎಲ್ಲಾ ಮಕ್ಕಳನ್ನು ವರ್ಗೀಕರಿಸುವುದು ಅವರ ಆತ್ಮಗೌರವ _______ ಮತ್ತು ಶೈಕ್ಷಣಿಕ ಸಾಧನೆ _______ ಮಾಡುತ್ತದೆ. *
1 point
ಕಲಿಕಾ ಸಿದ್ಧಾಂತದ ಸನ್ನಿವೇಶದಲ್ಲಿ ಸ್ಕಾಫೊಲ್ಡಿಂಗ್ (scaffloding) ಏನನ್ನು ಸೂಚಿಸುತ್ತದೆ? *
1 point
ಆಂತರಿಕವಾಗಿ ಪ್ರೇರಿತ ವಿದ್ಯಾರ್ಥಿಗೆ *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy