ಅಧ್ಯಾಯ 7 : ನಿಯಂತ್ರಣ ಮತ್ತು ಸಹಭಾಗಿತ್ವ
ಸೂಚನೆಗಳು :
* ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
* ಪ್ರತಿಯೊಂದು ಪ್ರಶ್ನೆಗೂ ಒಂದು ಅಂಕ.
* ಪ್ರತಿಯೊಂದು ಪ್ರಶ್ನೆಗೂ ಕಡ್ಡಾಯವಾಗಿ ಉತ್ತರಿಸಬೇಕು.
ವಿದ್ಯಾರ್ಥಿಯ ಹೆಸರು *
ಶಾಲೆ : *
ಜಿಲ್ಲೆ : *
1) ನರಕೋಶದಲ್ಲಿ ಕೋಶಕಾಯದಿಂದ ಹೊರಟಿರುವ ಸಣ್ಣ ಕವಲುಗಳು  : *
1 point
Captionless Image
2) ನರಕೋಶದಲ್ಲಿ ಕೋಶಕಾಯದಿಂದ ಹೊರಟ ಉದ್ದವಾದ ರಚನೆ  : *
1 point
Captionless Image
3) ಒಂದು ನರಕೋಶದ ನರ ತುದಿ ಹಾಗೂ ಮತ್ತೊಂದು ನರಕೋಶದ ಡೆಂಡ್ರೈಟ್‌ಗಳ ನಡುವಿನ ಸಣ್ಣ ಸ್ಥಳಾವಕಾಶ : *
1 point
Captionless Image
4) ನರಾವೇಗಗಳು ದೇಹದಲ್ಲಿ ಸಂಚರಿಸುವ ಸಾಮಾನ್ಯ ನಕ್ಷೆ : *
1 point
Captionless Image
5) ನರವ್ಯೂಹವು ಕಾರ್ಯನಿರ್ವಹಿಸುವ ಮೂರು ಘಟಕಗಳು : *
1 point
6) ಮಿದುಳಿನ ಪ್ರಮುಖ ಕಾರ್ಯವೆಂದರೆ : *
1 point
Captionless Image
7) ಮಾನವನ ಮಿದುಳಿನ ಜ್ಞಾಪಕಶಕ್ತಿ, ಬುದ್ದಿಶಕ್ತಿಯ ಕೇಂದ್ರ : *
1 point
8) ಇದು ಮುಮ್ಮೆದುಳು ಹಾಗೂ ಹಿಮ್ಮೆದುಳಿಗೆ ಸೇತುವೆಯಂತೆ ವರ್ತಿಸುತ್ತದೆ : *
1 point
9) ಹೈಪೋಥಲಾಮಸ್ ಭಾಗವು ನಿಯಂತ್ರಿಸುವ ಕಾರ್ಯ : *
1 point
10) ರಕ್ತದ ಒತ್ತಡ, ವಾಂತಿಯಾಗುವಿಕೆ ಮತ್ತು ಬಾಯಲ್ಲಿ ನೀರೂರುವುದು ಮುಂತಾದ ಅನೈಚ್ಛಿಕ ಕ್ರಿಯೆಗಳನ್ನು ನಿಯಂತ್ರಿಸುವ ಮಿದುಳಿನ ಭಾಗ  : *
1 point
11) ಆಹಾರ ಅಗಿಯುವುದು, ಉಸಿರಾಟ, ಮುಖದ ಭಾವ ಮುಂತಾದ ಕ್ರಿಯೆಗಳ ಹತೋಟಿಯನ್ನು ಹೊಂದಿರುವ ಮಿದುಳಿನ ಭಾಗ  : *
1 point
12) ನಮ್ಮ ದೇಹದಲ್ಲಿ ಗ್ರಾಹಕಗಳು ನಿರ್ವಹಿಸುವ ಕಾರ್ಯ : *
1 point
13) ಶರೀರದ ಸಮತೋಲನ ಕಾಪಾಡುವ ಮೆದುಳಿನ ಭಾಗ : *
1 point
14) ಮಿದುಳುಬಳ್ಳಿಯನ್ನು ರಕ್ಷಿಸುವ ಅಸ್ಥಿಪಂಜರದ ಭಾಗ : *
1 point
15) ಪರಿಸರದಲ್ಲಿ ಉಂಟಾಗುವ ಯಾವುದೋ ಘಟನೆಗೆ ಪ್ರತಿಯಾಗಿ ವ್ಯಕ್ತವಾಗುವ ಹಠಾತ್ ಪ್ರತಿಕ್ರಿಯೆ : *
1 point
16) ಕೊಟ್ಟಿರುವ ಚಿತ್ರವನ್ನು ಗಮನಿಸಿ ಹಾಗೂ ಭಾಗಗಳನ್ನು ಗುರ್ತಿಸಿ : *
1 point
Captionless Image
17) ಪರಾವರ್ತಿತ ಚಾಪದಲ್ಲಿ ಕಾರ್ಯನಿರ್ವಾಹಕಗಳು ನಿರ್ವಹಿಸುವ ಕಾರ್ಯ : *
1 point
18) ಪರಾವರ್ತಿತ ಕ್ರಿಯೆಯ ಕೇಂದ್ರ : *
1 point
19) ಇವುಗಳಲ್ಲಿ ಯಾವುದು ಸಸ್ಯ ಹಾರ್ಮೋನ್ ? *
1 point
20) ಸಸ್ಯಗಳಲ್ಲಿ ಎಲೆಗಳ ಬಾಡುವಿಕೆಗೆ ಕಾರಣವಾದ ಹಾರ್ಮೋನ್ : *
1 point
21) ಸಸ್ಯಗಳಲ್ಲಿ ಬೆಳವಣಿಗೆಯನ್ನು ಪ್ರತಿಬಂಧಿಸುವ  ಹಾರ್ಮೋನ್ : *
1 point
22) ಸಸ್ಯಗಳಲ್ಲಿ ಕೋಶ ವಿಭಜನೆಯನ್ನು ಉತ್ತೇಜಿಸುವ ಹಾರ್ಮೋನ್   : *
1 point
23) ಹಣ್ಣು ಮತ್ತು ಬೀಜಗಳಂತಹ ತೀವ್ರ ಕೋಶವಿಭಜನೆಗೆ ಒಳಪಡುವ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಸಾಂದ್ರತೆಯಲ್ಲಿ ಕಂಡುಬರುವ ಹಾರ್ಮೋನ್   : *
1 point
24) *ಹೇಳಿಕೆ* : ನಾವು ನಾಚಿಕೆ ಮುಳ್ಳಿನ ಗಿಡದ ಎಲೆಗಳನ್ನು ಮುಟ್ಟಿದಾಗ ಅವು ಮಡಚಿಕೊಳ್ಳಲಾರಂಭಿಸುತ್ತವೆ ಮತ್ತು ಕೊನೆಗೆ ಮುಚ್ಚಿಕೊಳ್ಳುತ್ತವೆ.   *ಸಮರ್ಥನೆ* : ಸಸ್ಯ ಜೀವಕೋಶಗಳು ತಮ್ಮೊಳಗಿನ ನೀರಿನ ಪ್ರಮಾಣವನ್ನು ಬದಲಾಯಿಸಿ ತಮ್ಮ ಆಕಾರವನ್ನು ಬದಲಿಸುತ್ತವೆ. *
1 point
25) ಬೆಳಕಿನಿಂದ ದೂರವಿರುವ ಕಾಂಡದ ಭಾಗದಲ್ಲಿರುವ ಜೀವಕೋಶಗಳನ್ನು ಉದ್ದವಾಗಿ ಬೆಳೆಯಲು ಪ್ರಚೋದಿಸುವ ಹಾರ್ಮೋನ್   : *
1 point
26) ಸಸ್ಯದ ಎಳೆಯ ಕಾಂಡಗಳು ಬೆಳಕಿನ ಕಡೆಗೆ ಬಾಗುವ ಪ್ರತಿಕ್ರಿಯೆ / ನಿರ್ದೇಶಿತ ಚಲನೆ : *
1 point
Captionless Image
27) ಸಸ್ಯದ ಬೇರುಗಳು ನೀರಿನ ಕಡೆಗೆ ಬೆಳೆಯುವ ಅನುವರ್ತನೆ: *
1 point
Captionless Image
28) ಒಂದು ದೊಡ್ಡ ಮರ ಕಾಡಿನಲ್ಲಿ ಬೀಳುತ್ತದೆ, ಆದರೆ ಅದರ ಬೇರುಗಳು ಇನ್ನೂ ಮಣ್ಣಿನ ಸಂಪರ್ಕದಲ್ಲಿವೆ. ಬಿದ್ದ ಈ ಮರದ ಕೊಂಬೆಗಳು ನೇರವಾಗಿ (ಲಂಬವಾಗಿ) ಬೆಳೆಯುತ್ತವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇದು ಉಂಟಾಗುತ್ತದೆ: *
1 point
29) ಅಂಡಾಣುಗಳ ಕಡೆಗೆ ಪರಾಗರೇಣು ನಳಿಕೆಗಳ ಬೆಳವಣಿಗೆಯು  : *
1 point
30) ಬಟಾಣಿ ಸಸ್ಯಗಳಲ್ಲಿನ ಬಳ್ಳಿಯ ಕುಡಿಗಳ ಬೆಳವಣಿಗೆಗೆ ಕಾರಣ : *
1 point
31) ಸಸ್ಯಗಳಲ್ಲಿನ ಬೇರುಗಳು ತೋರುವ ಅನುವರ್ತನಾ ಚಲನೆ  : *
1 point
Captionless Image
32) ಸೂರ್ಯನ ಪಥಕ್ಕೆ ಅನುಗುಣವಾಗಿ ಸೂರ್ಯಕಾಂತಿಯ ಚಲನೆಯು   : *
1 point
33) ಥೈರಾಕ್ಸಿನ್ ಉತ್ಪಾದನೆಗೆ ಅವಶ್ಯಕವಾದ ಪೋಷಕಾಂಶ : *
1 point
34) ರಕ್ತದಲ್ಲಿ ಸಕ್ಕರೆ / ಗ್ಲೂಕೋಸ್‌ನ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನ್ : *
1 point
35) ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಉಂಟಾಗುವ ರೋಗ : *
1 point
36) ಥೈರಾಕ್ಸಿನ್‌ಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ : *
1 point
37) ಇನ್‌ಸುಲಿನ್ ಹಾರ್ಮೋನ್‌ನ್ನು ಸ್ರವಿಸುವ ಗ್ರಂಥಿ : *
1 point
Captionless Image
38) ಬೆಳವಣಿಗೆಯ  ಹಾರ್ಮೋನ್‌ನ್ನು ಸ್ರವಿಸುವ ಗ್ರಂಥಿ : *
1 point
Captionless Image
39) ಇವುಗಳಲ್ಲಿ ತುರ್ತು ಪರಿಸ್ಥಿತಿಯ ಹಾರ್ಮೋನ್  : *
1 point
40) ವೀರ್ಯಾಣುಗಳ ಉತ್ಪಾದನೆಗೆ ಸಹಾಯಕವಾದ ಗ್ರಂಥಿ : *
1 point
Captionless Image
41) ಮೆದೊಜೀರಕ ಗ್ರಂಥಿಯಿಂದ ಸ್ರವಿಸಲ್ಪಡುವ ಹಾರ್ಮೋನ್ : *
1 point
42) ಹುಡುಗರಲ್ಲಿ ಪ್ರೌಢಾವಸ್ಥೆಗೆ ಸಂಬಂಧಿಸಿದ ಬದಲಾವಣೆಗಳಿಗೆ ಕಾರಣವಾದ ಹಾರ್ಮೋನ್ : *
1 point
43) ದೈತ್ಯತೆಗೆ ಮತ್ತು ಕುಬ್ಜತೆಗೆ ಕಾರಣವಾದ ಹಾರ್ಮೋನ್ : *
1 point
44) ಇವುಗಳಲ್ಲಿ ಇನ್‌ಸುಲಿನ್ ನಿರ್ವಹಿಸದಿರುವ ಕಾರ್ಯ : *
1 point
45) ಪ್ರೌಢಾವಸ್ಥೆಯೊಂದಿಗೆ ಸಂಬಂಧಿಸಿದ ಬದಲಾವಣೆಗಳಿಗೆ ಕಾರಣ  : *
1 point
46) ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಯಲ್ಲಿ ಈ ಹಾರ್ಮೋನ್‌ನ ಕೊರತೆ ಉಂಟಾಗಿರುತ್ತದೆ  : *
1 point
47) ಒಬ್ಬ ವ್ಯಕ್ತಿಗೆ ವೈದ್ಯರೊಬ್ಬರು ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿರುವರು. ಇದಕ್ಕೆ ಕಾರಣ ಆ ವ್ಯಕ್ತಿಯ  : *
1 point
48) ಭಯಭೀತ ಸನ್ನಿವೇಶಗಳಲ್ಲಿ ಪ್ರಾಣಿಯ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್  : *
1 point
Captionless Image
49) ಅಡ್ರಿನಲಿನ್ ರಕ್ತದಲ್ಲಿ ಸ್ರವಿಕೆಯಾದಾಗ ನಮ್ಮ ದೇಹದ ಪ್ರತಿಕ್ರಿಯೆ : *
1 point
50) ಹೆಣ್ಣು ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆ, ಋತುಚಕ್ರದ ನಿಯಂತ್ರಣ ಇತ್ಯಾದಿ ಪ್ರೌಢಾವಸ್ಥೆಯೊಂದಿಗೆ ಸಂಬಂಧಿಸಿದ ಬದಲಾವಣೆಗಳಿಗೆ ಕಾರಣವಾದ ಹಾರ್ಮೋನ್ : *
1 point
Captionless Image
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy