ಅಧ್ಯಾಯ-1: ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
C K GOPALA RAO, GHS THORALAKKI, MALUR TALUK KOLAR DISTRICT
Sign in to Google to save your progress. Learn more
ಸೂಚನೆಗಳು :
* ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.
* ಪ್ರತಿಯೊಂದು ಪ್ರಶ್ನೆಗೂ ಒಂದು ಅಂಕ.
* ಪ್ರತಿಯೊಂದು ಪ್ರಶ್ನೆಗೂ ಕಡ್ಡಾಯವಾಗಿ ಉತ್ತರಿಸಬೇಕು.
ವಿದ್ಯಾರ್ಥಿಯ ಹೆಸರು : *
ತರಗತಿ : *
1) ಇವುಗಳಲ್ಲಿ ರಾಸಾಯನಿಕ ಬದಲಾವಣೆಗೆ ಉದಾಹರಣೆ  : *
1 point
2) ಈ ರಾಸಾಯನಿಕ ಕ್ರಿಯೆಯ ವಿಧ : *
1 point
Captionless Image
3)  ಈ ರಾಸಾಯನಿಕ ಕ್ರಿಯೆಯ ವಿಧ :  *
1 point
Captionless Image
4) "ಕ್ಯಾಲ್ಸಿಯಂ ಕಾರ್ಬೋನೇಟ್‌ನ್ನು ಕಾಸಿದಾಗ ಕ್ಯಾಲ್ಸಿಯಂ ಆಕ್ಸೈಡ್ ಮತ್ತು ಕಾರ್ಬನ್ ಡೈಆಕ್ಸೈಡ್ ಉತ್ಪತ್ತಿಯಾಗುತ್ತದೆ." ಈ ರಾಸಾಯನಿಕ ಕ್ರಿಯೆಯ ವಿಧ : *
1 point
5) ಸೀಸದ ನೈಟ್ರೇಟ್‌ನ್ನು ಕಾಯಿಸಿದಾಗ ಬಿಡುಗಡೆಯಾಗುವ ಕಂದುಬಣ್ಣದ ಧೂಮ : *
1 point
6) Fe₂O₃ + 2 Al    Al₂O₃ + 2 Fe ಈ ರಾಸಾಯನಿಕ ಕ್ರಿಯೆಯ ವಿಧ : *
1 point
7) ಇವುಗಳಲ್ಲಿ ಯಾವುದು ಬಹಿರುಷ್ಣಕ ಕ್ರಿಯೆಗೆ ಉದಾಹರಣೆಯಲ್ಲ : *
1 point
8)  ಕ್ಯಾಲ್ಸಿಯಂ ಆಕ್ಸೈಡ್ (ಸುಟ್ಟ ಸುಣ್ಣ) ನೀರಿನೊಂದಿಗೆ ವರ್ತಿಸಿ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ (ಅರಳಿದ ಸುಣ್ಣ) ಉಂಟಾಗುವ ಕ್ರಿಯೆಯ ವಿಧ      : *
1 point
9) ಇವುಗಳಲ್ಲಿ ಸೂರ್ಯನ ಬೆಳಕಿನಿಂದ ನಡೆಯುವ ರಾಸಾಯನಿಕ ಕ್ರಿಯೆ  : *
1 point
10) ನೀರಿನ ವಿದ್ಯುದ್ವಿಭನೆಯ ಕ್ರಿಯೆಯಲ್ಲಿ ಕ್ಯಾಥೋಡ್ (ಋಣಾಗ್ರ)ನಲ್ಲಿ ಬಿಡುಗಡೆಯಾಗುವ ಅನಿಲ : *
1 point
11) ಕಬ್ಬಿಣದ ಮೊಳೆಯನ್ನು ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಮುಳುಗಿಸಿದಾಗ ಜರುಗುವ ರಾಸಾಯನಿಕ ಕ್ರಿಯೆಯ ವಿಧ : *
1 point
Captionless Image
12) ಸತುವಿನ ಚೂರು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ : *
1 point
13) ಇವುಗಳಲ್ಲಿ ಯಾವುದು ಆಮ್ಲಗಳ ಗುಣವಲ್ಲ? *
1 point
14) ಇರುವೆ ಕಡಿತದಲ್ಲಿರುವ ಆಮ್ಲ : *
1 point
15) ಇವುಗಳಲ್ಲಿ ಪ್ರಕ್ಷೇಪಣ ಕ್ರಿಯೆ : *
1 point
16) CuO + H₂  →  Cu + H₂O  ಈ ಕ್ರಿಯೆಯಲ್ಲಿ ಉತ್ಕರ್ಷಿಸಲ್ಪಟ್ಟ ಮತ್ತು ಅಪಕರ್ಷಿಸಲ್ಪಟ್ಟ ಪ್ರತಿವರ್ತಕಗಳು  :
*
1 point
17) MnO₂ + 4HCl → MnCl₂ + 2H₂O + Cl₂   ಇವುಗಳಲ್ಲಿ H+ ಅಯಾನುಗಳ ಸಾರತೆ ಹೆಚ್ಚಿರುವುದು : *
1 point
18) ಬೆಳ್ಳಿಯ ವಸ್ತುಗಳನ್ನು ಗಾಳಿಗೆ ತೆರೆದಿಟ್ಟ ಸ್ವಲ್ಪ ಕಾಲದ ನಂತರ ಕಪ್ಪಾಗುತ್ತವೆ. ಏಕೆಂದರೆ : *
1 point
Captionless Image
19) ಚಿಪ್ಸ್ ಉತ್ಕರ್ಷಣೆಗೊಳ್ಳುವುದನ್ನು (ಕಮಟುವಿಕೆಯನ್ನು) ತಡೆಗಟ್ಟಲು ಚಿಪ್ಸ್ ತಯಾರಕರು ಚಿಪ್ಸ್ ಪೊಟ್ಟಣದೊಳಗೆ ಹಾಯಿಸುವ ಅನಿಲ  : *
1 point
20) ಸೀಸದ ನೈಟ್ರೇಟ್‌ನ್ನು ಕಾಸಿದಾಗ ರಾಸಾಯನಿಕ ಕ್ರಿಯೆ ನಡೆಯುವುದನ್ನು ವೀಕ್ಷಣೆಯಿಂದ ಹೇಗೆ ಖಚಿತಪಡಿಸಿಕೊಳ್ಳಬಹುದು ? *
1 point
21) ಬೇರಿಯಂ ಕ್ಲೋರೈಡ್‌ನೊಂದಿಗೆ ಸೋಡಿಯಂ ಸಲ್ಫೇಟ್ ವರ್ತಿಸಿದಾಗ ರಾಸಾಯನಿಕ ಕ್ರಿಯೆ ನಡೆಯುವುದನ್ನು ವೀಕ್ಷಣೆಯಿಂದ ಹೇಗೆ ಖಚಿತಪಡಿಸಿಕೊಳ್ಳಬಹುದು ? *
1 point
21) ಕ್ರಿಯೆಯಲ್ಲಿ ವಸ್ತುವೊಂದು ಉತ್ಕರ್ಷಣಗೊಂಡಿದೆ ಎಂದರೆ : *
1 point
22) ಕ್ರಿಯೆಯಲ್ಲಿ ವಸ್ತುವೊಂದು ಅಪಕರ್ಷಣಗೊಂಡಿದೆ ಎಂದರೆ : *
1 point
22) ಕ್ರಿಯೆಯಲ್ಲಿ ಒಂದು ಪ್ರತಿವರ್ತಕವು ಉತ್ಕರ್ಷಣಗೊಂಡು, ಮತ್ತೊಂದು ಪ್ರತಿವರ್ತಕವು ಅಪಕರ್ಷಣಗೊಂಡರೆ, ಅಂತಹ ಕ್ರಿಯೆಗಳನ್ನು _____ ಕ್ರಿಯೆಗಳು ಎನ್ನುವರು. *
1 point
23) ಕಮಟುವಿಕೆಯನ್ನು ತಡೆಗಟ್ಟುವ ವಿಧಾನ (ಗಳು) : *
1 point
24)  ಈ ಕ್ರಿಯೆಯ ಕುರಿತ ಹೇಳಿಕೆಗಳಲ್ಲಿ ಯಾವುವು ತಪ್ಪಾಗಿವೆ? 2 PbO + C  →  2 Pb + CO₂  (a) ಸೀಸ ಅಪಕರ್ಷಣಗೊಂಡಿದೆ (b) ಕಾರ್ಬನ್ ಡೈಆಕ್ಸೈಡ್ ಉತ್ಕರ್ಷಣಗೊಂಡಿದೆ (c) ಕಾರ್ಬನ್  ಉತ್ಕರ್ಷಣಗೊಂಡಿದೆ (d) ಸೀಸದ ಆಕ್ಸೈಡ್ ಅಪಕರ್ಷಣಗೊಂಡಿದೆ *
1 point
25)  ಕಬ್ಬಿಣದ ಚೂರುಗಳಿಗೆ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ  : *
1 point
ರಾಸಾಯನಿಕ ಕ್ರಿಯೆಯ ವಿಧಗಳು :
26)  ಎರಡು ಅಥವಾ ಹೆಚ್ಚು ಪ್ರತಿವರ್ತಕಗಳು ಸೇರಿ ಒಂದೇ ಉತ್ಪನ್ನ ಉಂಟಾಗುವ  ರಾಸಾಯನಿಕ ಕ್ರಿಯೆಯೇ : *
1 point
27)   ಒಂದು ಪ್ರತಿವರ್ತಕವು ಸರಳ ಉತ್ಪನ್ನಗಳಾಗಿ ವಿಭಜನೆಯಾಗುವ ರಾಸಾಯನಿಕ ಕ್ರಿಯೆಯೇ : *
1 point
28) ಒಂದು ಧಾತುವು ಸಂಯುಕ್ತದಲ್ಲಿನ ಇನ್ನೊಂದು ಧಾತುವನ್ನು ಪಲ್ಲಟಗೊಳಿಸುವ ರಾಸಾಯನಿಕ ಕ್ರಿಯೆಯೇ : *
1 point
29)  ಪ್ರತಿವರ್ತಕಗಳ ನಡುವೆ ಅಯಾನುಗಳ ವಿನಿಮಯ ನಡೆಯುವ ರಾಸಾಯನಿಕೆ  ಕ್ರಿಯೆಯೇ :  *
1 point
Captionless Image
27) ಇವುಗಳಲ್ಲಿ ತಟಸ್ಥೀಕರಣ ಕ್ರಿಯೆ ಸೂಚಿಸುವುದು : *
1 point
28) ಆಮ್ಲಮಳೆಯು ನದಿಗೆ ಹರಿದಾಗ : *
1 point
29) 10 mL NaOH ದ್ರಾವಣವು 8 mL HCl ದ್ರಾವಣದಿಂದ ಸಂಪೂರ್ಣವಾಗಿ ತಟಸ್ಥೀಕರಣಗೊಳಿಸಲ್ಪಡುತ್ತದೆ. ನಾವು ಇದೇ NaOH ದ್ರಾವಣವನ್ನು 20mL ನಷ್ಟು ತೆಗೆದುಕೊಂಡರೆ, ಇದನ್ನು ತಟಸ್ಥಗೊಳಿಸಲು ಬೇಕಾದ HCl ದ್ರಾವಣದ ಪ್ರಮಾಣ : *
1 point
30) ಇವುಗಳಲ್ಲಿ ಸಂಶ್ಲೇಷಿತ ಸೂಚಕಗಳು : *
1 point
ನೀರಿನ ವಿದ್ಯುದ್ವಿಭಜನೆ :
ಗೋಪಾಲ ರಾವ್ ಸಿ.ಕೆ. ವಿಜ್ಞಾನ ಸಹಶಿಕ್ಷಕರು
ಸರ್ಕಾರಿ ಪ್ರೌಢಶಾಲೆ (RMSA), ತೊರಲಕ್ಕಿ ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ - 563 137
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy