KARTET Practice Test-39 [951-975]
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
951. ಮಕ್ಕಳ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಶಿಕ್ಷಕನ ಪ್ರಾಥಮಿಕ ಕರ್ತವ್ಯ
1 point
Clear selection
952. ವ್ಯಕ್ತಿಯ ಬೋಳತ್ವ (ಉದ್ದ) ಅಥವಾ ವಾಮನತ್ವಕ್ಕೆ (ಕುಬ್ಜ) ಕಾರಣವಾಗುವ ನಿರ್ನಾಳ ಗ್ರಂಥಿ
1 point
Clear selection
953. ಥೈರಾಯಿಡ್ ಗ್ರಂಥಿ ಸ್ರವಿಸುವ ರಸದೂತ (ಹಾರ್ಮೋನ್) ಯಾವುದು?
1 point
Clear selection
954. ವ್ಯಕ್ತಿತ್ವದ ಹಾರ್ಮೋನ್ ಎಂದು ಯಾವ ಹಾರ್ಮೋನ್ ನನ್ನು ಕರೆಯುತ್ತವೆ
1 point
Clear selection
955. ಯಾವ ಗ್ರಂಥಿಯ ಸ್ರವ ಏರುಪೇರಾದರೆ ಹೆಣ್ಣಿನಲ್ಲಿ ಬಂಜೆತನ ಮತ್ತು ಗಂಡು ನಪುಂಸಕನ ನಾಗುವ ಸಂಭವವುಂಟು?
1 point
Clear selection
956. ವ್ಯಕ್ತಿಯ ಮನಸ್ಸಿನ ಭಾವನೆಗಳಿಗೆ ಸಂಬಂಧಿಸಿದಂತೆ ವ್ಯಕ್ತಿತ್ವವನ್ನು ಅಂತರ್ ಮುಖಿ ಮತ್ತು ಬಹಿರ್ ಮುಖಿ ಎಂದು ವರ್ಗೀಕರಿಸಿದವರು
1 point
Clear selection
957. ಎಂಡೋ ಮಾರ್ಪಿಕ್,ಎಕ್ಟೋ ಮಾರ್ಪಿಕ್ ಮತ್ತು ಮಿಸೋ ಮಾರ್ಪಿಕ್ ಎಂದು ಗಾತ್ರದ ಮೇಲೆ ವ್ಯಕ್ತಿತ್ವವನ್ನು ವಿಂಗಡಿಸಿದವರು ಯಾರು?
1 point
Clear selection
958. ಇದ್, ಈಗೊ ಮತ್ತು ಸೂಪರ್ ಈಗೊ ಇವು ವ್ಯಕ್ತಿತ್ವದ ಮೂರು ಅಡ್ಡರಸ್ತೆಗಳು ಎಂದು ಪ್ರತಿಪಾದಿಸಿದವರು ಯಾರು?
1 point
Clear selection
959. ರಜೋಗುಣ ಪ್ರಧಾನವಾದ (Reality Principle) ಮಾನವನಿಗಿರಬೇಕಾದ ಈ ಪ್ರಮುಖ ಅಂಶ
1 point
Clear selection
960. ಮನೋವಿಶ್ಲೇಷಣಾ ವಾದದ ಪ್ರತಿಪಾದರು
1 point
Clear selection
961. ವ್ಯಕ್ತಿತ್ವ ಸ್ಥಿರಗುಣ ಸಿದ್ಧಾಂತವನ್ನು ಮೊದಲು ಪ್ರತಿಪಾದಿಸಿದವರು
1 point
Clear selection
962. ಒಬ್ಬ ವ್ಯಕ್ತಿ ಏಕಾಂಗಿತನ ಬಯಸುತ್ತಾನೆ ಈ ವ್ಯಕ್ತಿ ಕೆಳಗಿನ ಯಾವ ಗುಂಪಿಗೆ ಸೇರುತ್ತಾನೆ
1 point
Clear selection
963. ವ್ಯಕ್ತಿಚರಿತ್ರೆ ಆತ್ಮ ಅಧ್ಯಯನ ಈ ಕೆಳಗಿನ ಯಾವ ಮಾದರಿ ವ್ಯಕ್ತಿತ್ವ ಪರೀಕ್ಷೆ ಉದಾಹರಣೆ ಯಾಗಿದೆ
1 point
Clear selection
964. ಬಹಿರ್ ಮುಖಿ ಮತ್ತು ಅಂತರ್ಮುಖಿಗಳನ್ನು ಪತ್ತೆ ಹಚ್ಚಲು ಈ ಕೆಳಗಿನ ಯಾವ ಪರೀಕ್ಷೆ ಸೂಕ್ತಿ
1 point
Clear selection
965. ಈ ಕೆಳಗಿನ ಯಾವ ಬುದ್ಧಿಶಕ್ತಿ ಪರೀಕ್ಷೆಯು ಅನಕ್ಷರಸ್ಥರಿಗೆ ಸೂಕ್ತವಲ್ಲ
1 point
Clear selection
966. ತಪಶೀಲು ಪಟ್ಟಿಗಳು ಈ ಕೆಳಗಿನ ವ್ಯಕ್ತಿತ್ವ ಪರೀಕ್ಷೆಯ ಮಾದರಿಗಳಿಗೆ ಬಳಸಬಹುದು
1 point
Clear selection
967. ಬೆಲ್ಸ್‌ ಹೊಂದಾಣಿಕ ತಪಶೀಲು ಪಟ್ಟಿ ಯಾವ ಮಾದರಿಯ ವ್ಯಕ್ತಿತ್ವ ಪರೀಕ್ಷೆಗೆ ಉದಾಹರಣೆಗೆ
1 point
Clear selection
968. ಬೆಲ್ಸ್‌ ತಪಶೀಲ ಪಟ್ಟಿಯ ಪ್ರಶ್ನೆಗಳು ಯಾವ ಕ್ಷೇತ್ರಗಳನ್ನು ಒಳಗೊಂಡಿದ್ದವು
1 point
Captionless Image
Clear selection
969. ಬೆಲ್ ವಿಸ್ನೆಸೋಟ ಮಲ್ಟಿಫೆನೇಕ್‌ ಮತ್ತು ಐಸೆಂಕ್‌ ನ ತಪಶೀಲ ಪಟ್ಟಿಗಳು ಯಾವ ಒಂದು ಪರೀಕ್ಷೆಯಲ್ಲಿ ಬಳುಸುತ್ತಾರೆ
1 point
Clear selection
970. ವೀಕ್ಷಣೆ ಸಾಂದರ್ಭಿಕ ಪರೀಕ್ಷೆಗಳು ಕ್ಲ್ಯೂ ವಿಂಗಾಡಣಾ ತಂತ್ರಗಳು ಯಾವ ಮಾದರಿಯ ವ್ಯಕ್ತತ್ವ ಪರೀಕ್ಷೆಯಲ್ಲಿ ಬಳುಸುತ್ತಾರೆ
1 point
Clear selection
971. ದರ್ಜಾಮಾಪನಿ ಈ ಕೆಳಗಿನ ಯಾವುದಕ್ಕೆ  ಉದಾಹರಣೆಯಾಗಿದೆ
1 point
Clear selection
972. ಮಾಪನ ಮಾಡುವ ವ್ಯಕ್ತಿ ಪರೀಕ್ಷಾರ್ಥಿಯಲ್ಲಿ ಒಂದು ಒಳ್ಳೆಯ ಲಕ್ಷಣವನ್ನು ಕಂಡಾಗ ಇತಾರೆ ಲಕ್ಷಣಗಳಲ್ಲಿಯೂ ಉನ್ನತದರ್ಜಿ ನೀಡುವ ಸಾಧ್ಯತೆ ಇದನ್ನು
1 point
Clear selection
973. ಪ್ರಭಾವಳಿ ಪರಿಣಾಮ ಕಂಡುಬರುವ ವ್ಯಕ್ತಿತ್ವ ಪರೀಕ್ಷೆ
1 point
Clear selection
974. ವ್ಯಕ್ತಿತ್ವದ ಕೆಲವು ಲಕ್ಷಣಗಳನ್ನು ಅಥವಾ ಮನೋಭಾವಗಳನ್ನು ಕುರಿತು ಮಾಡಿದ ವೀಕ್ಷಣೆಗಳನ್ನು ಅಥವಾ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಬಳುಸುವ ಸಾಧನವೇ
1 point
Clear selection
975. ತನ್ನನ್ನು ಮತ್ತೊಂದು ಸನ್ನಿವೇಶ / ವಸ್ತುವಿನೊಂದಿಗೆ / ವ್ಯಕ್ತಿಯೊಂದಿಗೆ ಸಮೀಕರಿಸಿಕೊಳ್ಳುವುದರ ಮೂಲಕ ತನ್ನ ವ್ಯಕ್ತಿತ್ವ ಬಹಿರಂಗಪಡಿಸುವ ತಂತ್ರಕ್ಕೆ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy