ಸರ್ಕಾರಿ ಪ್ರೌಢಶಾಲೆ (RMSA), ತೊರಲಕ್ಕಿ
ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ - 563 137 (ಗೋಪಾಲ ರಾವ್ ಸಿ.ಕೆ, ವಿಜ್ಞಾನ ಸಹಶಿಕ್ಷಕರು)
Sign in to Google to save your progress. Learn more
ಅಧ್ಯಾಯ 13 : ಪರಮಾಣು ರಚನೆ
ಈ ಪ್ರಶ್ನೆಪತ್ರಿಕೆಯು 50 MCQ ಗಳನ್ನು ಒಳಗೊಂಡಿದೆ. ಪ್ರತಿಯೊಂದಕ್ಕೂ ಸೂಕ್ತ ಉತ್ತರವನ್ನು ಆಯ್ಕೆ ಮಾಡಿ.
ವಿದ್ಯಾರ್ಥಿಯ ಹೆಸರು : *
ಶಾಲೆಯ ಹೆಸರು *
ಜಿಲ್ಲೆ *
1) ರಾಶಿ ಸಂರಕ್ಷಣಾ ನಿಯಮ : ರಾಸಾಯನಿಕ ಕ್ರಿಯೆಯಲ್ಲಿ ರಾಶಿಯನ್ನು ಸೃಷ್ಟಿಸುವುದೂ ಸಾಧ್ಯವಿಲ್ಲ ಹಾಗೂ ನಾಶಪಡಿಸಲೂ ಸಾಧ್ಯವಿಲ್ಲ - ಇದನ್ನು ಪ್ರತಿಪಾದಿಸಿದವರು *
1 point
Captionless Image
2) ಸ್ಥಿರ ಅನುಪಾತಗಳ ನಿಯಮ : ರಾಸಾಯನಿಕ ವಸ್ತುವಿನಲ್ಲಿ ಧಾತುಗಳು ಯಾವಾಗಲೂ ಅವುಗಳ ರಾಶಿಯ ನಿರ್ದಿಷ್ಟ ಅನುಪಾತದಲ್ಲಿರುತ್ತವೆ - ಇದನ್ನು ಪ್ರತಿಪಾದಿಸಿದವರು *
1 point
Captionless Image
3) ಡಾಲ್ಟನ್ ಪರಮಾಣು ಸಿದ್ಧಾಂತವು ಆಧರಿಸಿರುವುದು : *
1 point
Captionless Image
4) 'Atomos' ಗ್ರೀಕ್ ಪದದ ಅರ್ಥ : *
1 point
5) ರಾಸಾಯನಿಕ ಲಕ್ಷಣಗಳನ್ನು ಉಳಿಸಿಕೊಳ್ಳುವ ವಸ್ತುವಿನ ಚಿಕ್ಕ ಘಟಕ : *
1 point
6) ಪರಮಾಣು ರಚನೆಯ ಮಾದರಿಯನ್ನುಪ್ರಸ್ತಾಪಿಸಿದ ಮೊದಲ ವ್ಯಕ್ತಿ : *
1 point
7) ಪರಮಾಣುವಿನಲ್ಲಿರುವ ಈ ಮೂಲಭೂತ ಕಣಗಳ ಅನ್ವೇಷಣೆಯು, ಡಾಲ್ಟನ್‌ನ ಪರಮಾಣು ಸಿದ್ಧಾಂತದ "ಪರಮಾಣುವು ಅಭೇದ್ಯ ಮತ್ತು ನಾಶಗೊಳಿಸಲಾಗದು" ಎಂಬ ಅಂಶವು ವಿಫಲಗೊಳ್ಳಲು ಕಾರಣವಾಯಿತು : *
1 point
8) ಒಂದು ಪ್ರೋಟಾನ್‌ನ ರಾಶಿಯು : *
1 point
9) ಪ್ರೋಟಾನ್‌ಗಳನ್ನು ಆವಿಷ್ಕರಿಸಿದ ವಿಜ್ಞಾನಿ : *
1 point
Captionless Image
10) ಪರಮಾಣುವಿನಲ್ಲಿರುವ ಅತಿ ಭಾರವಾದ ಉಪ-ಪರಮಾಣೀಯ ಕಣ : *
1 point
11) ನ್ಯೂಟ್ರಾನ್ ಇಲ್ಲದಿರುವ ಸರಳ ಪರಮಾಣು : *
1 point
12) ಚದುರುವಿಕೆಯ ಪ್ರಯೋಗದಲ್ಲಿ ಆಲ್ಫಾ ಕಣ ವಿಚಲನೆ ಹೊಂದುವುದು : *
1 point
13) 1932 ರಲ್ಲಿ ಜೇಮ್ಸ್ ಚಾಡ್‌ವಿಕ್‌ರವರು ಯಾವುದೇ ಆವೇಶವನ್ನು ಹೊಂದಿರದ ಹಾಗೂ ಪ್ರೋಟಾನ್‌ನ ದ್ರವ್ಯರಾಶಿಗೆ ಸಮನಾದ ಮತ್ತೊಂದು ಉಪ-ಪರಮಾಣೀಯ ಕಣವನ್ನು ಕಂಡುಹಿಡಿದರು. ಇದನ್ನು _____ ಎಂದು ಹೆಸರಿಸಲಾಯಿತು. *
1 point
Captionless Image
14) ಇವುಗಳಲ್ಲಿ ಸರಿಯಾದ ಹೇಳಿಕೆ : *
1 point
15) ಕ್ಯಾಥೋಡ್ ಕಿರಣಗಳ ಪ್ರಯೋಗವನ್ನು ಮೊದಲು ಮಾಡಿದವರು : *
1 point
Captionless Image
16) ವಿಸರ್ಜನ ನಳಿಕೆಯಲ್ಲಿ ಧನಾಗ್ರ ಕಿರಣಗಳು ಗಾಜಿನ ಮೇಲ್ಮೈಗೆ ಬಡಿದಾಗ ಉಂಟಾಗುವುದು : *
1 point
17) ರುದರ್ ಫೋರ್ಡ್‌ರವರ  ಆಲ್ಫಾ ಕಣಗಳ ಚದುರುವಿಕೆಯ ಪ್ರಯೋಗವು ಇದರ ಆವಿಷ್ಕಾರಕ್ಕೆ ಕಾರಣವಾಯಿತು : *
1 point
18) ರುದರ್ ಫೋರ್ಡ್‌ ಪರಮಾಣು ಮಾದರಿಯ ಪ್ರಮುಖ ನ್ಯೂನತೆ : *
1 point
19) ಇವುಗಳಲ್ಲಿ ಯಾವುದು ಸರಿಯಾದ ಹೇಳಿಕೆಯಾಗಿದೆ ? *
1 point
20) ಇಲೆಕ್ಟ್ರಾನ್‌ನನ್ನು ಕಂಡುಹಿಡಿಯುವ ಸಂಭವನೀಯತೆಯನ್ನು ಹೆಚ್ಚು ಹೊಂದಿರುವ ನ್ಯೂಕ್ಲಿಯಸ್ ಸುತ್ತಲಿನ ಪ್ರದೇಶವನ್ನು ಕರೆಯಲಾಗುತ್ತದೆ : *
1 point
21) ಪರಮಾಣುವಿನ ಬೀಜಕೇಂದ್ರವು ಧನವಿದ್ಯುದಂಶದಿಂದ ಕೂಡಿದೆ ಎಂದು ಪ್ರತಿಪಾದಿಸಿದವರು : *
1 point
Captionless Image
22) ಪರಮಾಣುವಿನಲ್ಲಿ ವಿದ್ಯುದಾವೇಶ ಹೊಂದಿದ ಕಣಗಳಿದ್ದರೂ ಪರಮಾಣು ವಿದ್ಯುತ್ ತಟಸ್ಥವಾಗಿದೆ. ಏಕೆಂದರೆ : *
1 point
23) ಕೊಟ್ಟಿರುವ ಸಂಕೇತದಿಂದ ಆ ಧಾತುವಿನ ನ್ಯೂಕ್ಲಿಯಸ್‌ನಲ್ಲಿರುವ ನ್ಯೂಟ್ರಾನ್ ಮತ್ತು ಇಲೆಕ್ಟ್ರಾನ್‍ಗಳ ಸಂಖ್ಯೆ ಕ್ರಮವಾಗಿ: *
1 point
Captionless Image
24) ಪರಮಾಣುವಿನ ಬೀಜಕೇಂದ್ರದಲ್ಲಿರುವ ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳ ಒಟ್ಟು ಸಂಖ್ಯೆಯನ್ನು ____ ಎನ್ನುವರು : *
1 point
25) ಈ ಪರಮಾಣು ಮಾದರಿಗಳನ್ನು ಅವುಗಳ ಕಾಲಾನುಕ್ರಮದಲ್ಲಿ ಜೋಡಿಸಿ. (i) ರುದರ್‌ಫೋರ್ಡ್ ಮಾದರಿ   (ii) ಥಾಮ್ಸನ್ ಮಾದರಿ   (iii) ಬೋರ್ ಪರಮಾಣು ಮಾದರಿ : *
1 point
Captionless Image
26) ಒಂದು ಪರಮಾಣುವಿನ ವಿವಿಧ ಕಕ್ಷೆಗಳಲ್ಲಿ ಇಲೆಕ್ಟ್ರಾನ್‌ಗಳ ಹಂಚಿಕೆಯನ್ನು ಸೂಚಿಸಿದವರು : *
1 point
27) ನ್ಯೂಕ್ಲಿಯಸ್‌ಗೆ ಅತ್ಯಂತ ಹತ್ತಿರವಿರುವ ಪ್ರಥಮ ಕಕ್ಷೆ : *
1 point
28) M-ಕಕ್ಷೆಯಲ್ಲಿರಬಹುದಾದ ಗರಿಷ್ಠ ಇಲೆಕ್ಟ್ರಾನ್‌ಗಳ ಸಂಖ್ಯೆ : *
1 point
29) ಯಾವುದೇ ಕಕ್ಷೆಯಲ್ಲಿರಬಹುದಾದ ಗರಿಷ್ಠ ಇಲೆಕ್ಟ್ರಾನ್‌ಗಳ ಸಂಖ್ಯೆ : *
1 point
30) ಇಲೆಕ್ಟ್ರಾನ್ ವಿನ್ಯಾಸ ಎಂದರೆ : *
1 point
31) ಇವುಗಳಲ್ಲಿ ಯಾವ ಧಾತುವು ತನ್ನ ಹೊರಕವಚದಲ್ಲಿ 2 ಇಲೆಕ್ಟ್ರಾನ್‌ಗಳನ್ನು ಹೊಂದಿದೆ : *
1 point
32) ಅಲ್ಯೂಮಿನಿಯಂನ ಪರಮಾಣುಸಂಖ್ಯೆ 13. ಅದರ ವಿವಿಧ ಕವಚಗಳಲ್ಲಿ ಇಲೆಕ್ಟ್ರಾನ್ ಹಂಚಿಕೆಯನ್ನು ಹೀಗೆ ನಿರೂಪಿಸಬಹುದು : *
1 point
33) ವೇಲೆನ್ಸಿ 1 ಆಗಿರುವ ಧಾತುಗಳು : *
1 point
34) ಬೋರ್-ಬರಿ ಮಾದರಿಯ ಪ್ರಕಾರ, ಪರಮಾಣುವಿನ ಅತ್ಯಂತ ಹೊರ ಕವಚವು ಹೊಂದಬಹುದಾದ ಗರಿಷ್ಟ ಇಲೆಕ್ಟ್ರಾನ್‌ಗಳ ಸಂಖ್ಯೆ : *
1 point
35) ಅತ್ಯಂತ ಹೊರ ಕವಚದಲ್ಲಿ ಇಲೆಕ್ಟ್ರಾನ್‌ಗಳ ಅಷ್ಟಕವನ್ನು ಹೊಂದಲು ಗಳಿಸಿದ, ಕಳೆದುಕೊಂಡ ಅಥವಾ ಹಂಚಿಕೊಂಡ ಇಲೆಕ್ಟ್ರಾನ್‌ಗಳ ಸಂಖ್ಯೆಯು ಆ ಧಾತುವಿನ ____ ಅನ್ನು ತಿಳಿಸುತ್ತದೆ : *
1 point
36) ಇವುಗಳಲ್ಲಿ ಯಾವ ಧಾತುವು ಎರಡು ಇಲೆಕ್ಟ್ರಾನ್‌ಗಳನ್ನು ಕಳೆದುಕೊಂಡು ಅಯಾನ್ ಆಗುತ್ತದೆ : *
1 point
37) ಆಲ್ಫಾ (α) ಕಣಗಳು ______ ನಂತೆಯೇ ಇರುತ್ತವೆ : *
1 point
38) ಈ ಕೆಳಗಿನವುಗಳಲ್ಲಿ ಯಾವುದು ಸಮಾನ ಸಂಖ್ಯೆಯ ನ್ಯೂಟ್ರಾನ್‌ಗಳು ಮತ್ತು ಪ್ರೋಟಾನ್‌ಗಳನ್ನು ಹೊಂದಿದೆ? : *
1 point
39) ರುದರ್‌ಫೋರ್ಡ್‌ರವರ ಆಲ್ಫಾ (α)  ಕಣಗಳ ಚದುರುವಿಕೆಯ ಪ್ರಯೋಗದಲ್ಲಿ ಹೆಚ್ಚಿನ α - ಕಣಗಳು ಚಿನ್ನದ ಹಾಳೆಯ ಮೂಲಕ ವಿಚಲನೆಗೊಳ್ಳದೆ ಹಾದುಹೋದವು. ಇದಕ್ಕೆ ತಾರ್ಕಿಕ ಕಾರಣವೆಂದರೆ : *
1 point
Captionless Image
40) ಪರಮಾಣುವಿನ ಕವಚಗಳು ಪೂರ್ಣವಾಗಿ ತುಂಬಿದಾಗ, ಆ ಪರಮಾಣು  : *
1 point
41) ಇವುಗಳ ಇರುವಿಕೆಯಿಂದ ಕೆಲವು ಧಾತುಗಳ ಪರಮಾಣು ರಾಶಿಯು ಭಿನ್ನರಾಶಿ ಆಗಿರುವುದು : *
1 point
42) ಚಿತ್ರವನ್ನು ವೀಕ್ಷಿಸಿ, ಕ್ಲೋರೀನ್ ಪರಮಾಣುವಿನ ವೇಲೆನ್ಸಿ ತಿಳಿಸಿ : *
1 point
Captionless Image
43) ಒಂದು ಧಾತುವಿನ ಸಮಸ್ಥಾನಿಗಳು _____ ಹೊಂದಿವೆ : *
1 point
44) ನ್ಯೂಕ್ಲೀಯ ಕ್ರಿಯಾಕಾರಿಯಲ್ಲಿ ಇಂಧನವಾಗಿ ಬಳಸುವ ಸಮಸ್ಥಾನಿ : *
1 point
45) ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಸಮಸ್ಥಾನಿ : *
1 point
46) ಗಾಯಿಟರ್ ಕಾಯಿಲೆಯ ಚಿಕಿತ್ಸೆಗೆ ಬಳಸುವ ಸಮಸ್ಥಾನಿ : *
1 point
47) ಈ ಕೆಳಗಿನ ಯಾವುದರಲ್ಲಿ ಪರಮಾಣು ಅದರ ಅಯಾನ್‌ಗಿಂತ ಭಿನ್ನವಾಗಿರುತ್ತದೆ? *
1 point
48) ನೀಡಿರುವ ಧಾತುಗಳನ್ನು _______ ಎನ್ನುವರು. *
1 point
Captionless Image
49)  ಸೋಡಿಯಂ ಅಯಾನ್ (Na^+) ನಲ್ಲಿ ಭರ್ತಿಯಾಗಿರುವ ಕವಚಗಳು : *
1 point
50) ಒಂದು ಪರಮಾಣುವಿನಲ್ಲಿರುವ ಇಲೆಕ್ಟ್ರಾನ್‌ಗಳ ಸಂಖ್ಯೆ 8 ಮತ್ತು ಪ್ರೋಟಾನ್‌ಗಳ ಸಂಖ್ಯೆ 8. ಆಗ ಆ ಪರಮಾಣುವಿನ ಪರಮಾಣುಸಂಖ್ಯೆ ಹಾಗೂ ಆ ಪರಮಾಣುವಿನ ಮೇಲಿರುವ ಆವೇಶ ಎಷ್ಟು ? *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy