JavaScript isn't enabled in your browser, so this file can't be opened. Enable and reload.
1 ಪೋಲಿಸ್ ನೇಮಕಾತಿ ಮಾದರಿ ಪರೀಕ್ಷೆ
ಶ್ರೀ ಸಿ.ಎಂ.ಮಾಮನಿ ಸ.ಪ್ರ.ದ.ಕಾಲೇಜು ಯರಗಟ್ಟಿಯ ಉದ್ಯೋಗ ಮಾಹಿತಿ ಕೋಶದ ವತಿಯಿಂದ ಅಂತಿಮ ಕ್ಷಣದ ಸಿದ್ಧತೆಗಾಗಿ ಮಾದರಿ ಪರೀಕ್ಷೆ.
* Indicates required question
ಪೂರ್ಣ ಹೆಸರು :
*
1 point
Your answer
1) ಭಾರತದ ಭೌಗೋಳಿಕ ಸ್ಥಾನಮಾನಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಯನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ. 1. ಭಾರತವು ದ್ವೀಪಗಳನ್ನು ಹೊರತುಪಡಿಸಿ ಸಮಭಾಜಕ ವೃತ್ತದಿಂದ ವೃತ್ತದಿಂದ 8.4 ಡಿಗ್ರಿ ಉತ್ತರ ಅಕ್ಷಾಂಶದಿಂದ 37.6 ಡಿಗ್ರಿ ಅಕ್ಷಾಂಶದವಗೆರೆ ಹರಡಿದೆ. 2. ಜಗತ್ತಿನ ವಿಸ್ತೀರ್ಣ ದಲ್ಲಿ ಭಾರತದ ವಿಸ್ತಿರ್ಣ ಶೇ, 4.5 ರಷ್ಟಿದೆ. 3. ಭಾರತವು ಹಿಂದೂ ಮಹಾಸಾಗರದಲ್ಲಿರುವ ಒಂದು ಪರ್ಯಾಯ ದ್ವೀಪ ರಾಷ್ಟ್ರವಾಗಿದೆ.
1 point
1 & 3 ಸರಿ
1 & 2 ಸರಿ
2 & 3 ಸರಿ
ಎಲ್ಲವೂ ಸರಿ
Clear selection
2) ಕೃತಕವಾಗಿ ಮೋಡಗಳನ್ನು ಬಿತ್ತನೆ ಮಾಡಿ ಮಳೆಯನ್ನು ತರುವ ಸಲುವಾಗಿ "ವರ್ಷಧಾರೆ" ಎಂಬ ಕಾರ್ಯವನ್ನು ಕರ್ನಾಟಕದ ಈ ಕೆಳಗಿನ ಯಾವ ಮುಖ್ಯ ಮಂತ್ರಿಯ ಆಳ್ವಿಕೆಯ ಅವಧಿಯಲ್ಲಿ ಕೈಗೊಳ್ಳಲಾಯಿತು ?
1 point
ಬಿ ಎಸ್ ಯಡಿಯೂರಪ್ಪ
ಎಚ್. ಡಿ. ಕುಮಾರಸ್ವಾಮಿ
ಎಸ್. ಎಂ ಕೃಷ್ಣಾ
ಸಿದ್ಧರಾಮಯ್ಯ
Clear selection
3) ಹಿಮಾಲಯ ಪರ್ವತಗಳು ವ್ಯಾಪಿಸಿರುವ ದೇಶಗಳು ಇವಾಗಿದೆ. 1. ಅಫ್ಘಾನಿಸ್ತಾನ್, ಭೂತಾನ್ 2. ಚೀನಾ, ನೇಪಾಳ 3. ಇರಾನ್, ಇರಾಕ್ 4. ಥೈಲ್ಯಾಂಡ್, ಸೌದಿ ಅರೇಬಿಯಾ
1 point
1 & 2 ಸರಿ
2 & 3 ಸರಿ
1,2 & 4 ಸರಿ
1,2,3,4 ಸರಿ
Clear selection
4) ಭಾರತದ ಯಾವ ರಾಜ್ಯವು ಮೂರು ರಾಜಧಾನಿಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ?
1 point
ಆಂದ್ರಪ್ರದೇಶ
ತೆಲಂಗಾಣ
ತಮಿಳುನಾಡು
ಕರ್ನಾಟಕ
Clear selection
5) ನೀಲಿ ಮಗು ಕಾಯಿಲೆ (Blue baby Syndrome) ಎಂಬುದು ಯಾವ ಒಂದು ದೇಹದ ಭಾಗಕ್ಕೆ ಉಂಟಾಗುವ ಸಮಸ್ಯೆಯಾಗಿದೆ ?
1 point
ಹೃದಯ
ಚರ್ಮ
ಮೆದುಳು
ಶ್ವಾಸಕೋಶ
Clear selection
6) ಮಾನವನ ರಕ್ತದ ph ಮೌಲ್ಯ ಎಷ್ಟು ?
1 point
7.0
7.7
7.4
9.3
Clear selection
7) ಜೀವಕೋಶದಲ್ಲಿ ಬೀಜಕೇಂದ್ರ(Nucleus) ಹೊರತಾಗಿ ಯಾವುದು ಡಿಎನ್ಎ ಯನ್ನು ಹೊಂದಿರುತ್ತದೆ ?
1 point
ಸೆಂಟ್ರಿಯೋಲ್
ಗಾಲ್ಗಿ ಸಂಕೀರ್ಣ
ಮೈಟೋಕಾಂಡ್ರಿಯಾ
ಲೈಸೋಸೋಮ್
Clear selection
8) ಜಲ ಬಯೋಮ್ ವಲಯಗಳ ಬಗ್ಗೆ ಈ ಕೆಳಗೆ ನೀಡಿರುವ ಹೇಳಿಕೆಗಳನ್ನು ಗಮನಿಸಿ; 1. ಸೂರ್ಯನ ಬೆಳಕು ನೀರಿನ ಆಳದಲ್ಲಿ ಎಲ್ಲಿಯವರೆಗೂ ಪ್ರವೇಶಿಸುತ್ತಯೇ ಆ ಪ್ರದೇಶವನ್ನು "ಅಬಿಸ್" ಎನ್ನುತ್ತಾರೆ. 2. ದ್ಯುತಿ ವಲಯವು ಸೂರ್ಯನ ಬೆಳಕು ಪ್ರವೇಶಿಸಲಾಗದ ನೀರಿನ ಭಾಗವಾಗಿದ್ದು, ಇಲ್ಲಿ ಯಾವುದೇ ಉತ್ಪಾದಕ ಜೀವಿಗಳು ಕಂಡುಬರುವುದಿಲ್ಲ ಮೇಲಿನ ಹೇಳಿಕೆಗಳನ್ನು ಸರಿಯಾದ ಆಯ್ಕೆ ಗುರುತಿಸಿ.
1 point
ಒಂದು ಮಾತ್ರ
2 ಮಾತ್ರ
ಎಲ್ಲವೂ ಸರಿ
ಎಲ್ಲವೂ ತಪ್ಪು
Clear selection
9) ಹಸಿರು ಚಹಾ (Green Tea) ಈ ಒಂದು ಘಟಕವು ಆಯಾಸವನ್ನು ಶಮನಗೊಳಿಸುತ್ತದೆ ?
1 point
ಪ್ಲೋರೈಡ್
ಟೆನಿನ್
ಕ್ಯಾಟಿಕ್ವೆನ್
ಕೆಫೀನ್
Clear selection
10) ಮಸ್ಕೋವೈಟ್, ಬಯೋವೈಟ್ ಹಾಗೂ ಪ್ಲೋಗೋ ವೈಟ್ಗಳು ಯಾವ ಒಂದು ಖನಿಜದ ಅದಿರುಗಳಗಾಗಿವೆ ?
1 point
ಅಲ್ಯೂಮಿನಿಯಂ
ಸೀಸ್
ರಂಜಕ
ಅಭ್ರಕ
Clear selection
ಪರೀಕ್ಷೆಯ ಕುರಿತ ಅನಿಸಿಕೆ :
*
1 point
Your answer
Submit
Clear form
Never submit passwords through Google Forms.
This content is neither created nor endorsed by Google. -
Terms of Service
-
Privacy Policy
Does this form look suspicious?
Report
Forms
Sign in to continue
Cancel
sign in
To fill out this form, you must be signed in. Your identity will remain anonymous.
Report Abuse
Cancel
sign in