KARTET- ಶೈಕ್ಷಣಿಕ ಮನೋವಿಜ್ಞಾನ Test-22
Sign in to Google to save your progress. Learn more
ಓದುಗಾರಿಕೆ ಕಲಿಸುವ ಪದ್ಧತಿಗಳು ಕ್ರಮವಾಗಿ ಹೀಗಿರುತ್ತದೆ.
1 point
Clear selection
ಒಬ್ಬ ವ್ಯಕ್ತಿಯು ಅವನದೇ ಆದ ಸಾಪೇಕ್ಷವಾಗಿ ವ್ಯತ್ಯಾಸವಾಗದ ಮನೋವೈಜ್ಞಾನಿಕ ಲಕ್ಷಣಗಳು ಮತ್ತು ವರ್ತನೆಯ ರೀತಿಗಳನ್ನು ಅವನ _________ ಎಂದು ಕರೆಯುತ್ತಾರೆ
1 point
Clear selection
ಐಸೆಂಕನ ವ್ಯಕ್ತಿತ್ವ ಸಿದ್ಧಾಂತವು ಇದಕ್ಕೆ ಸೇರುತ್ತದೆ
1 point
Clear selection
ಕಾರ್ಯಕ್ರಮಾನ್ವಯ ಕಲಿಕೆಯು ಆಧರಿಸಿರುವುದು
1 point
Clear selection
ಅನಕ್ಷರಸ್ಥರ ವ್ಯಕ್ತಿತ್ವನ್ನು ಅಳೆಯಲು ಉಪಯೋಗಿಸಬಹುದಾದ ಸಾಧನ
1 point
Clear selection
ಕಿರಿಯ ಪ್ರಾಥಮಿಕ ಹಂತದ ಭಾಷಾ ಶಿಕ್ಷಣದಲ್ಲಿ ಹೆಚ್ಚು ಒತ್ತು ನೀಡಬೇಕಾಗಿರುವುದು
1 point
Clear selection
ತರಗತಿಯ ಭಾಷಾ ಕಲಿಕೆಯು ಮುಖ್ಯವಾಗಿ ಹೀಗಿರಬೇಕು.
1 point
Clear selection
ಸಾಮಾಜಿಕ ರೀತಿ - ನೀತಿಗಳನ್ನು, ಮೌಲ್ಯಗಳನ್ನು, ಆಚಾರ - ವಿಚಾರ, ಸಂಪ್ರದಾಯ ಮುಂತಾದವುಗಳನ್ನು ಮೈಗೂಡಿಸಿಕೊಳ್ಳುವ ಕ್ರಿಯೆಯನ್ನು ಹೀಗೆ ಕರೆಯುವರು.
1 point
Clear selection
ಕೆಳಕಂಡ ಯಾವುದು ರೂಪಣಾತ್ಮಕ ಮೌಲ್ಯಮಾಪನ ಪದ್ಧತಿಯಲ್ಲ?
1 point
Clear selection
ಒಬ್ಬ ಬುದ್ಧಿವಂತ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದುಳಿದಿದ್ದಾಗ ಶಿಕ್ಷಕನಾದವನು ಕೈಗೊಳ್ಳಬೇಕಾದ ಕ್ರಮ(ಗಳು):
1 point
Clear selection
ವಿನೆಸೋಟ ಬಹುಮುಖ ಆಯಾಮ ವ್ಯಕ್ತಿತ್ವ ಪರೀಕ್ಷಣವು ಈ ಕೆಳಗಿನ ವ್ಯಕ್ತಿತ್ವ ಪರೀಕ್ಷಣದ ಭಾರತೀಯ ಅನ್ವಯಿಕ ಪರೀಕ್ಷಣಾ
1 point
Clear selection
ಈ ಕೆಳಕಂಡ ಯಾವ ಪ್ರೇರಣೆಗಳನ್ನು ಪ್ರಾಥಮಿಕ ಪ್ರೇರಣೆಗಳೆಂದು ಪರಿಗಣಿಸಲಾಗಿದೆ?
1 point
Clear selection
ಮಾನಸಿಕ ಆರೋಗ್ಯ ಎಂಬುದು ಈ ಕೆಳಗಿನ ಯಾವುದಕ್ಕೆ ಹೊಂದಿಕೊಳ್ಳುತ್ತದೆ
1 point
Clear selection
ನ್ಯೂನತೆಯುಳ್ಳ ಮಕ್ಕಳಿಗಾಗಿ ಇರುವ ಕೇಂದ್ರಿಯ ನಿಯೋಜಿತ ಸಮಗ್ರ ಶಿಕ್ಷಣದ ಮೂಲಕ ಶೈಕ್ಷಣಿಕ ಅವಕಾಶಗಳನ್ನು ಇಲ್ಲಿ ನೀಡುವ ಗುರಿ ಹೊಂದಿದೆ.
1 point
Clear selection
ಶೆಲ್ಡನ್‌ರವರು ತಮ್ಮ ವ್ಯಕ್ತಿತ್ವದ ಪ್ರರೂಪ ಸಿದ್ಧಾಂತದಲ್ಲಿ ಎಷ್ಟು ಬಗೆಯ ವ್ಯಕ್ತಿತ್ವ ಗುರುತಿಸಿದ್ದಾರೆ
1 point
Clear selection
ಒಬ್ಬ ವ್ಯಕ್ತಿ ತನ್ನ ನ್ಯೂನತೆಗಳನ್ನು ಇತರರ ಮೇಲೆ ವರ್ಗಾಯಿಸಲು ಪ್ರಯತ್ನಿಸುವ ತಂತ್ರ
1 point
Clear selection
ಕನಸಿನ ಮೂಲಕ ತಿಳಿಯಲ್ಪಡುವ ವಿಷಯವನ್ನು ಏನೆಂದು ಕರೆಯುತ್ತಾರೆ
1 point
Clear selection
ಕಪ್ಪು ದ್ರವ್ಯವನ್ನು ಪ್ರಧಾನವಾಗಿ ಹೊಂದಿದವರು ಈ ಕೆಳಗಿನ ಯಾವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ
1 point
Clear selection
ಸ್ಮೃತಿಯ ಪ್ರಕ್ರಿಯೆಯಲ್ಲಿನ ಹಂತಗಳ ಅನುಕ್ರಮವು
1 point
Clear selection
ಜ್ಞಾನಾತ್ಮಕ ವಿಕಾಸದ ಯುವ ಹಂತದಲ್ಲಿ ತಾರ್ಕಿಕ ಚಿಂತನೆ ಸಂಪೂರ್ಣವಾಗಿ ವಿಕಾಸಗೊಳ್ಳುತ್ತದೆ?
1 point
Clear selection
ಬುದ್ಧಿಶಕ್ತಿಯ ಕಾರ್ಯನಿರ್ವಹಣಾ ಪರೀಕ್ಷೆಯ ಮೂಲಕ ಅಳೆಯಲ್ಪಡುವ ಸಾಮರ್ಥ್ಯ
1 point
Clear selection
ಸೈಕಲ್ ಕಲಿಕೆಯು ಈ ಕೆಳಗಿನ ಯಾವ ಕಲಿಕಾ ವಿಧಾನಕ್ಕೆ ಉದಾಹರಣೆಯಾಗಿದೆ?
1 point
Clear selection
ಈ ಕೆಳಗಿನ ಸೂತ್ರಗಳಲ್ಲಿ ಯಾವುದು ವ್ಯಕ್ತಿತ್ವ ಪದಕ್ಕೆ‌ ಸೂಕ್ತ ಅರ್ಥವನ್ನು ನೀಡುತ್ತದೆ
1 point
Clear selection
ಪಿಟ್ಯುಟರಿ ಗ್ರಂಥಿಯನ್ನು ನಿರ್ನಾಳ ಗ್ರಂಥಿಗಳ ರಾಜ ಎಂದು ಕರೆಯಲು ಕಾರಣ
1 point
Clear selection
ಈ ಕೆಳಗಿನ ಯಾವುದನ್ನು ಕ್ರಿಯಾ ಸಂಶೋಧಕನ ಕಣ್ಣು ಎಂದು ಕರೆಯುತ್ತಾರೆ?
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy