SKSSF Karnataka UAE ಸಮಿತಿಯ ಮೂರನೇ ಚಾರ್ಟರ್ಡ್ ಫ್ಲೈಟ್ ನಲ್ಲಿ ಪ್ರಯಾಣಿಸಲು ಬಯಸುವವರು ತಮ್ಮ ವಿವರಗಳನ್ನುಕೆಳಗೆ ಬರ್ತಿ ಮಾಡಿ
ಪ್ರಸ್ತುತ ನಾವು ಪ್ರಯಾಣಿಕರ ವಿವರ ಸಂಗ್ರಹಿಸುತ್ತಿದ್ದು, ಟಿಕೆಟ್ ದರ ಅಂದಾಜು 1,150 ದಿರ್ಹಮ್ ಇರುತ್ತದೆ, ಸಮಸ್ಯೆಯಲ್ಲಿ ಸಿಲುಕಿರುವವರಿಗೆ ಆದ್ಯತೆ
ದುಬೈ, ಅಬುಧಾಬಿ ಮತ್ತು ಶಾರ್ಜಾ ದ ಆಯ್ದ ಸ್ಥಳಗಳಿಂದ ಏರ್ಪೋರ್ಟ್ ಗೆ ಉಚಿತ ಸಾರಿಗೆ ವ್ಯವಸ್ಥೆ ಏರ್ಪಡಿಸಿರುತ್ತದೆ
ಭಾರತ/ಕರ್ನಾಟಕ ಸರಕಾರ / ಜಿಲ್ಲಾಡಳಿತದ ನಿಯಮಗಳು ಹಾಗೂ ಕ್ವಾರೆಂಟೈನ್ ವ್ಯವಸ್ಥೆಗೆ ಬದ್ಧರಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಕೋವಿಡ್-19 ಹೆಲ್ಪ್ ಡೆಸ್ಕ್ - ವಿಖಾಯ ಕರ್ನಾಟಕ ಯುಎಇ.
https://wa.me/+971564889400https://wa.me/+971559498960https://wa.me/+971528406433https://wa.me/+971545947028SKSSF will arrange bus transportation from below locations in UAE for 3rd Charter flight, Reporting time is 30 Mins prior to departure at the bus station.The bus will depart exactly at the time advised to you.
A) Dubai - Union Metro Bus station
B) Abudhabi Central Bus station
C) Sharjah - Muweilah Bus Station
As per the Indian Government instructions, Registration at UAE Embassy Site is compulsory. If not registered please register now :
ಭಾರತ ಸರಕಾರದ ನಿಯಮದಂತೆ, ಯುಎಇಯ ಭಾರತದ ರಾಯಭಾರಿ ಸೈಟ್'ನ್ನು ಸಂದರ್ಶಿಸಿ ಅದರ ಫಾರಂನ್ನು ಮೊದಲಾಗಿ ದಾಖಲಿಸಿ.