KARTET- ಶೈಕ್ಷಣಿಕ ಮನೋವಿಜ್ಞಾನ Test-14
Sign in to Google to save your progress. Learn more
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಚಿಂತನ ಕ್ರಿಯೆಯನ್ನು .ಉದ್ದೀಪನಗೊಳಿಸಲು ಮಾಡಿಸಬಹುದಾದ ಚಟುವಟಿಕೆ:
1 point
Clear selection
ಮಕ್ಕಳು ಸೃಜನಶೀಲವಾಗಿ ಚಿಂತಿಸುವಂತೆ ಪ್ರೋತ್ಸಾಹಿಸಲು , ಶಿಕ್ಷಕರಿಗೆ ಈ ಕೆಳಗಿನ ಒಂದು ಸಹಾಯ ಮಾಡುವುದಿಲ್ಲ .
1 point
Clear selection
ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟುವಾಗ ಪ್ರತಿಭಾವಂತರಾಗಿಯೇ ಹುಟ್ಟಿದರೂ ಕೂಡಾ, ಇವರಲ್ಲಿ ಅರ್ಧದಷ್ಟು ಜನರನ್ನು ಈ ಶಿಕ್ಷಣ ವ್ಯವಸ್ಥೆಯು ಮೂರ್ಖರನ್ನಾಗಿ ಮಾಡುತ್ತದೆ ” ಎಂದು ಹೇಳಿದವರು :
1 point
Clear selection
ಬುದ್ಧಿಶಕ್ತಿಯ ಬಹು ಆಂಶ ಸಿದ್ದಾಂತವನ್ನು ಮಂಡಿಸಿದವರು :
1 point
Clear selection
ಉತ್ತಮವಾಗಿ ನಿರ್ಣಯವನ್ನು ಕೈಗೊಳ್ಳುವ , ಸನ್ನಿವೇಷವನ್ನು ಗ್ರಹಿಸುವ ಮತ್ತು ತರ್ಕಿಸುವ ವ್ಯಕ್ತಿಯ ಸಾಮರ್ಥ್ಯವೇ ಬುದ್ಧಿಶಕ್ತಿಯಾಗಿದೆ ಎಂದು ಹೇಳಿದವರು :
1 point
Clear selection
ವ್ಯಕ್ತಿಯಲ್ಲಿ ಕಂಡುಬರುವ ಭಿನ್ನತೆಗೆ ಪ್ರಮುಖ ಕಾರಣ
1 point
Clear selection
'ಸ್ವಾಯತ್ತತೆ ವಿರುದ್ಧ ನಾಚಿಕೆ ಮತ್ತು ಸಂಶಯ' ಎಂಬುದು ಮನೋ-ಸಾಮಾಜಿಕ ಬೆಳವಣಿಗೆ ಸಿದ್ಧಾಂತದ ಹಂತಗಳಲ್ಲಿ ಒಂದಾಗಿದ್ದು, ಇದನ್ನು ನೀಡಿದವರು
1 point
Clear selection
ಈ ಕೆಳಗಿನವುಗಳಲ್ಲಿ ಯಾವುದು ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಶಿಕ್ಷಕನಿಗೆ ಸಹಕಾರಿಯಾಗಿದೆ?
1 point
Clear selection
ಈ ಹಂತದ ಜ್ಞಾನಾತ್ಮಕ ಬೆಳವಣಿಗೆಯಲ್ಲಿ ತಾರ್ಕಿಕ ಚಿಂತನೆ ಸಂಪೂರ್ಣವಾಗಿ ವಿಕಾಸಗೊಳ್ಳುತ್ತದೆ.
1 point
Clear selection
ನೈಜವಾದ ನೈತಿಕ ಪ್ರಜ್ಞೆಯು ವ್ಯಕ್ತವಾಗುವ ಹಂತವು
1 point
Clear selection
ಒಳನೋಟ ಕಲಿಕೆಯ ಮುಖ್ಯವಾದ ಗುಣಲಕ್ಷಣವು
1 point
Clear selection
ಪರಿಣಾಮ ನಿಯಮವು ಒತ್ತಿ ಹೇಳುವುದು
1 point
Clear selection
ಶಿಕ್ಷಕರು ತನ್ನ ಮಕ್ಕಳನ್ನು ಗೃಹ ಕೈಗಾರಿಕಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನೇಯುವುದು, ಬುಟ್ಟಿ ಹೆಣೆಯುವುದು ಮತ್ತು ಆಟದ ಸಾಮಾನುಗಳನ್ನು ವೀಕ್ಷಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ವರ್ತನೆಯನ್ನು ಪರೀಕ್ಷಿಸುತ್ತಾರೆ. ಇದು ಇದಕ್ಕೆ ಉದಾಹರಣೆಯಾಗಿದೆ.
1 point
Clear selection
ವರ್ತನೆಯನ್ನು ಅತ್ಯಂತ ವಸ್ತುನಿಷ್ಠ ಹಾಗೂ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ವಿಧಾನ:
1 point
Clear selection
ದತ್ತ ಸನ್ನಿವೇಶದಲ್ಲಿ ವ್ಯಕ್ತಿಯೋರ್ವನು ಏನು ಮಾಡಬಲ್ಲನೆಂಬ ಪ್ರಾಗುತ್ತಿಗೆ ಅನುಮತಿ ನೀಡುವುದೇ ವ್ಯಕ್ತಿತ್ವ ಎಂದು ಸ್ಪಪ್ಟಪಡಿಸಿದವರು  
1 point
Clear selection
ಮಾನಸಿಕ ಆರೋಗ್ಯಶಾಸ್ತ್ರದ ಗುರಿ ಇದಾಗಿದೆ
1 point
Clear selection
ವ್ಯಕ್ತಿಯ ಮನಸ್ಸಿನ ಭಾವನೆಗಳಿಗೆ ಸಂಬಂಧಿಸಿದಂತೆ ವ್ಯಕ್ತಿತ್ವವನ್ನು ಅಂತರ್ ಮುಖಿ ಮತ್ತು ಬಹಿರ್ ಮುಖಿ ಎಂದು ವರ್ಗೀಕರಿಸಿದವರು
1 point
Clear selection
ವೀಕ್ಷಣೆ ಸಾಂದರ್ಭಿಕ ಪರೀಕ್ಷೆಗಳು ಕ್ಲ್ಯೂ ವಿಂಗಾಡಣಾ ತಂತ್ರಗಳು ಯಾವ ಮಾದರಿಯ ವ್ಯಕ್ತತ್ವ ಪರೀಕ್ಷೆಯಲ್ಲಿ ಬಳುಸುತ್ತಾರೆ
1 point
Clear selection
ಒಬ್ಬ ಬೇಡಿಕೆಗಳನ್ನು ಪೂರೈಸಿಕೊಳ್ಳುವಲ್ಲಿ ಗುರಿಯತ್ತ ಹೊರಟ ಮಧ್ಯದಲ್ಲಿ ಅಡ್ಡಿಗಳಿಂದ ಗುರಿ ಸಾಧಿಸಲಾಗದೆ ವ್ಯಕ್ತಿ ಬಳಲುವ ಮಾನಸಿಕ ಸ್ಥಿತಿಯೇ
1 point
Clear selection
ಹುಡುಗ ತಾಯಿಯ ಬಗ್ಗೆ ರೋಮಾಂಚಕ ಭಾವನೆಗಳನ್ನು ಹೊಂದುವುದು _______ ಮತ್ತು ಹುಡುಗಿ  ತಂದೆಯ ಬಗ್ಗೆ ಆಕರ್ಷಿತಳಾಗುವುದು __________ ಎಂದು ಕರೆಯಲ್ಪಡುತ್ತದೆ
1 point
Clear selection
ವ್ಯಕ್ತಿತ್ವ ವಿಕಾಸನವು ಈ ಕೆಳಗಿನ ಯಾವುದರಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ
1 point
Clear selection
ಕ್ಯಾಟೆಲ್ ರವರ ಪ್ರಕಾರ …. ಮೂಲ ಲಕ್ಷಣಗಳಿವೆ
1 point
Clear selection
ವೈಯಕ್ತಿಕ ಭಿನ್ನತೆಗೆ ಕಾರಣಗಳು
1 point
Clear selection
ಸಂಗೀತ ವಿದ್ವಾಂಸ ಕುಟುಂಬದ ಮೇಲೆ ಪ್ರಯೋಗ ಮಾಡಿದ ಮನೋವಿಜ್ಞಾನಿ
1 point
Clear selection
ಮಾನಸಿಕ ನ್ಯೂನ್ಯತೆಯುಳ್ಳವನಿಗೆ ಮಿತವಾದ ಏಕಾಗ್ರತೆ ಶಕ್ತಿಯಿರುತ್ತದೆ ಆದ್ದರಿಂದ ಅವರ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy