KARTET- ಶೈಕ್ಷಣಿಕ ಮನೋವಿಜ್ಞಾನ Test-12
Sign in to Google to save your progress. Learn more
ಈ ಕೆಳಗಿನವುಗಳಲ್ಲಿ ಒಂದು ಅಂಶವು ಶಿಶು ಕೇಂದ್ರಿತ ಶಿಕ್ಷಣವನ್ನು ದೃಢಪಡಿಸುವುದಿಲ್ಲ:
1 point
Clear selection
ಈ ಕೆಳಗಿನ ಯಾವ ಮನೋವಿಜ್ಞಾನಿ ವ್ಯಕ್ತಿತ್ವ ವಿಶಿಷ್ಟ ಲಕ್ಷಣಗಳನ್ನು ಪರಿಭಾಷಿಸಿಲ್ಲ
1 point
Clear selection
ನಾಲ್ವರು ವಿದ್ಯಾರ್ಥಿಗಳು ಒಬ್ಬ ಶಿಕ್ಷಕರೊಂದಿಗೆ ಒಂದು ಪಠ್ಯಲೇಖನವನ್ನು ಚರ್ಚಿಸುತ್ತಾ ಪರಿಣಾಮಕಾರಿ ಗ್ರಹಣಯುಕ್ತ ಓದುಗಾರಿಕೆಯನ್ನು ತೋರಿದರು. ಇದು ಈ ಕೆಳಗಿನದರ ಉದಾಹರಣೆ :
1 point
Clear selection
ಕಲಿಯುವವನಿಗೆ scaffolding ಎನ್ನುವ ಪ್ರತಿಕ್ರಿಯೆಯ ಮೂಲಕ ಕಲಿಕೆಯಲ್ಲಿ ಸಹಾಯ ಮಾಡುವುದು :
1 point
Clear selection
ನಿರಂತರ ಮತ್ತು ಸಮಗ್ರ ಮೌಲ್ಯಮಾಪನವು ಇದನ್ನು ಮೌಲ್ಯೀಕರಿಸುತ್ತದೆ :
1 point
Clear selection
ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಜ್ಞಾನವನ್ನು ಸಹ ರಚಿಸಲಾಗುವುದು ಎನ್ನುವ ಸಿದ್ಧಾಂತ
1 point
Clear selection
ಐದನೇಯ ತರಗತಿಯ ವಿದ್ಯಾರ್ಥಿಯು ಓದಲು ಅನುತ್ತೀರ್ಣನಾದಾಗ ಶಿಕ್ಷಕರು ಆಯ್ಕೆ ಮಾಡಬೇಕಾದದು:
1 point
Clear selection
ಒಂದು ಆರು ವರ್ಷ ಮಾನಸಿಕ ವಯಸ್ಸುಳ್ಳ ಮಗುವು ನಾಲ್ಕು ವರ್ಷ ವಯಸ್ಸಿನ ಮಗುವಾಗಿದ್ದರೆ ಅವನನ್ನು ನಾವು ಹೀಗೆಂದು ಕರೆಯಬಹುದು.
1 point
Clear selection
ಕೆಳಗಿನ ಯಾವುದು ಸಿಗ್ಮಂಡ್ ಪ್ರಾಯ್ಡ್ ರವರ ಪ್ರಕಾರ ಮಾನವನ ಎರಡನೇ ಹಂತ ಯಾವುದು?
1 point
Clear selection
ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಾರಕ ಯಾವುದು?
1 point
Clear selection
ವೈಯುಕ್ತಿಕ ಭಿನ್ನತೆಗಳ ಪರಿಕಲ್ಪನೆಯನ್ನು ವೈಜ್ಞಾನಿಕವಾಗಿ ಬೆಳಕಿಗೆ ತಂದವನು
1 point
Clear selection
ಪರಿಣಾಮಕಾರಿ ಕಲಿಕೆಗೆ ಪೂರಕವಾದ ಅಂಶಗಳು:
1 point
Clear selection
ವ್ಯಕ್ತಿಯಲ್ಲಿನ ಮಾನಸಿಕ ಆರೋಗ್ಯವು ಈ ಯಾವ ಸಾಮರ್ಥ್ಯಕ್ಕೆ ಸಂಬಂಧಿಸಿದೆ
1 point
Clear selection
ಸೃಜನಶೀಲತೆಯ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಹಂತಗಳ ಅನುಕ್ರಮವು
1 point
Clear selection
“ವಿಶೇಷ ಶಿಕ್ಷಣ"ದ ಶಿಕ್ಷಕರಲ್ಲಿ ನಿರೀಕ್ಷಿಸುವುದು:
1 point
Clear selection
ಒಂದು ಮಗು ನೂರ ಹತ್ತು ಎಂಬ ಸಂಖ್ಯೆಯನ್ನು 10010 ಎಂದು ಬರೆಯುವುದು. ಈ ದೌರ್ಬಲ್ಯವನ್ನು ಹೀಗೆನ್ನುತ್ತಾರೆ.
1 point
Clear selection
ಬುದ್ಧಿಶಕ್ತಿಯ ಮೂರು ಆಯಾಮಗಳ ಮಾದರಿಯನ್ನು ರೂಪಿಸಿದವರು
1 point
Clear selection
ಈ ಕೆಳಗಿನ ಯಾರ ಪ್ರಕಾರ ವ್ಯಕ್ತಿತ್ವವೆಂದರೆ ಮನೋದೈಹಿಕ ಸಂಘಟನೆಯಾಗಿದೆ
1 point
Clear selection
ಅಂತರ್‌ಮುಖ ಹಾಗೂ ಬಹಿರ್ಮುಖಗಳನ್ನು ಪತ್ತೆ ಹಚ್ಚಲು ಈ ಕೆಳಗಿನ ಯಾವ ಪರೀಕ್ಷೆ ಸೂಕ್ತ
1 point
Clear selection
ವ್ಯಕ್ತಿಯ ಕೌಮಾರ್ಯ ಹಂತವನ್ನು ಪ್ರಮುಖವಾದ ಹಂತವಾಗಿ ಪರಿಗಣಿಸಲು, ಕಾರಣ
1 point
Clear selection
ಒಬ್ಬ ಶಿಕ್ಷಕನು ತನ್ನ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಕೈಗೊಳ್ಳಬೇಕಾದ ಕ್ರಮ
1 point
Clear selection
ವ್ಯಕ್ತಿತ್ವದ ಸ್ಟ್ರ್ಯಾಂಜರ್ ವರ್ಗೀಕರಣವು ಇದನ್ನು ಆಧರಿಸುತ್ತದೆ
1 point
Clear selection
ಅನುವಂಶೀಯ ಗುಣಗಳನ್ನು ತಲೆಮಾರಿಗೆ ಕೊಂಡೊಯ್ಯುವ ನಿಜವಾದ ಜೈವಿಕ ಅಂಶಗಳು:
1 point
Clear selection
ಶಾಸ್ತ್ರೀಯ ಕಲಿಕೆಯನ್ನು ಪ್ರತಿಪಾದಿಸಿದವರು
1 point
Clear selection
ಕೆಳಗಿನ ಯಾವ ಒಂದು ಜೊತೆಯ ಅಂಶಗಳನ್ನು 'ಒಂದೇ ರಾಜ್ಯದ ಎರಡು ಮುಖಗಳು' ಎಂದು ಪರಿಗಣಿಸಲಾಗಿದೆ?
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy