2020-21ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಶುಲ್ಕ ಮರುಪಾವತಿ ಮಾಡಲು ಅವಶ್ಯ ಮಾಹಿತಿಯನ್ನು UPLOAD ಮಾಡುವ ಬಗ್ಗೆ
ಮಾಹಿತಿಯನ್ನು GOOGLE FORM   ನಲ್ಲಿ ಕಡ್ಡಾಯವಾಗಿ ದಿನಾಂಕ 05.03.2021 ರ ಸಂಜೆ 05ಗಂಟೆಯೊಳಗೆ UPLOAD  ಮಾಡುವುದು
Sign in to Google to save your progress. Learn more
Region *
College ID *
ಕಾಲೇಜಿನ ಹೆಸರು *
ಪ್ರಾಂಶುಪಾಲರ ಹೆಸರು. *
ಪ್ರಾಂಶುಪಾಲರ ಮೊಬೈಲ್ ಸಂಖ್ಯೆ *
ದ್ವೀತಿಯ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶುಲ್ಕ ಮರುಪಾವತಿಗೆ ಅರ್ಹ ವಿದ್ಯಾರ್ಥಿನಿಯರ ಸಂಖ್ಯೆ ( ಕಳೆದ ವರ್ಷದಲ್ಲಿ ವಿವಿಧ ವಿದ್ಯಾರ್ಥಿವೇತನಗಳನ್ನು ಪಡೆದಿರುವ ವಿದ್ಯಾರ್ಥಿನಿಯರನ್ನು ಹೂರತು ಪಡಿಸಿ) *
ದ್ವೀತಿಯ ವರ್ಷದ ಅರ್ಹ ವಿದ್ಯಾರ್ಥಿನಿಯರಿಗೆ ಪಾವತಿಸಲು ಅವಶ್ಯವಿರುವ ಸರ್ಕಾರಿ ಶುಲ್ಕದ ಮೊತ್ತ *
ದ್ವೀತಿಯ ವರ್ಷದ ಅರ್ಹ ವಿದ್ಯಾರ್ಥಿನಿಯರಿಗೆ ಪಾವತಿಸಲು ಅವಶ್ಯವಿರುವ ಅರೆ ಸರ್ಕಾರಿ ಶುಲ್ಕದ ಮೊತ್ತ *
ದ್ವೀತಿಯ ವರ್ಷದ ಅರ್ಹ ವಿದ್ಯಾರ್ಥಿನಿಯರಿಗೆ ಪಾವತಿಸಲು ಅವಶ್ಯವಿರುವ ವಿಶ್ವವಿದ್ಯಾಲಯ  ಶುಲ್ಕದ ಮೊತ್ತ *
ತೃತೀಯ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಶುಲ್ಕ ಮರುಪಾವತಿಗೆ ಅರ್ಹ ವಿದ್ಯಾರ್ಥಿನಿಯರ ಸಂಖ್ಯೆ ( ಕಳೆದ ವರ್ಷದಲ್ಲಿ ವಿವಿಧ ವಿದ್ಯಾರ್ಥಿವೇತನಗಳನ್ನು ಪಡೆದಿರುವ ವಿದ್ಯಾರ್ಥಿನಿಯರನ್ನು ಹೂರತು ಪಡಿಸಿ) *
ತೃತೀಯ ವರ್ಷದ ಅರ್ಹ ವಿದ್ಯಾರ್ಥಿನಿಯರಿಗೆ ಪಾವತಿಸಲು ಅವಶ್ಯವಿರುವ ಸರ್ಕಾರಿ ಶುಲ್ಕದ ಮೊತ್ತ *
ತೃತೀಯ ವರ್ಷದ ಅರ್ಹ ವಿದ್ಯಾರ್ಥಿನಿಯರಿಗೆ ಪಾವತಿಸಲು ಅವಶ್ಯವಿರುವ ಅರೆ ಸರ್ಕಾರಿ ಶುಲ್ಕದ ಮೊತ್ತ *
ತೃತೀಯ ವರ್ಷದ ಅರ್ಹ ವಿದ್ಯಾರ್ಥಿನಿಯರಿಗೆ ಪಾವತಿಸಲು ಅವಶ್ಯವಿರುವ ವಿಶ್ವವಿದ್ಯಾಲಯ  ಶುಲ್ಕದ ಮೊತ್ತ *
ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಮರುಪಾವತಿಗೆ ಅರ್ಹ ವಿದ್ಯಾರ್ಥಿನಿಯರ ಸಂಖ್ಯೆ ( ಪ್ರಸ್ತುತ ವರ್ಷದಲ್ಲಿ  ವಿವಿಧ ವಿದ್ಯಾರ್ಥಿವೇತನಗಳಿಗೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಯರನ್ನು ಹೂರತು ಪಡಿಸಿ) *
ಪ್ರಥಮ ವರ್ಷದ ಅರ್ಹ ವಿದ್ಯಾರ್ಥಿನಿಯರಿಗೆ ಪಾವತಿಸಲು ಅವಶ್ಯವಿರುವ ಸರ್ಕಾರಿ ಶುಲ್ಕದ ಮೊತ್ತ *
ಪ್ರಥಮ ವರ್ಷದ ಅರ್ಹ ವಿದ್ಯಾರ್ಥಿನಿಯರಿಗೆ ಪಾವತಿಸಲು ಅವಶ್ಯವಿರುವ ಅರೆ ಸರ್ಕಾರಿ ಶುಲ್ಕದ ಮೊತ್ತ *
ಪ್ರಥಮ ವರ್ಷದ ಅರ್ಹ ವಿದ್ಯಾರ್ಥಿನಿಯರಿಗೆ ಪಾವತಿಸಲು ಅವಶ್ಯವಿರುವ ವಿಶ್ವವಿದ್ಯಾಲಯ ಶುಲ್ಕದ ಮೊತ್ತ *
Any Information
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy