KARTET Practice Test-35 [851-875]
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
851. ಈ ಕೆಳಗಿನ ಯಾರ ಪ್ರಕಾರ ವ್ಯಕ್ತಿತ್ವವೆಂದರೆ ಮನೋದೈಹಿಕ ಸಂಘಟನೆಯಾಗಿದೆ
1 point
Clear selection
852. ಹೆಚ್.ಜೆ. ಐಸೆಂಕ್ ಯಾವ ದೇಶಕ್ಕೆ ಸೇರಿದವರು
1 point
Clear selection
853. ಈ ಕೆಳಗಿನವುಗಳಲ್ಲಿ ಯಾವುದು ವ್ಯಕ್ತಿತ್ವ ಪರೀಕ್ಷಣಾ ಆಗಿದೆ
1 point
Clear selection
854. ಶೆಲ್ಡನ್‌ರವರು ತಮ್ಮ ವ್ಯಕ್ತಿತ್ವದ ಪ್ರರೂಪ ಸಿದ್ಧಾಂತದಲ್ಲಿ ಎಷ್ಟು ಬಗೆಯ ವ್ಯಕ್ತಿತ್ವ ಗುರುತಿಸಿದ್ದಾರೆ
1 point
Clear selection
855. ಸದೃಡ ದೇಹಿ ಎನ್ನುವ ವ್ಯಕ್ತಿತ್ವದ ರೂಪವನ್ನು ಹೇಳಿದ ಮನೋವಿಜ್ಞಾನಿ
1 point
Clear selection
856. ಅಂತರ್‌ಮುಖ ಹಾಗೂ ಬಹಿರ್ಮುಖಗಳನ್ನು ಪತ್ತೆ ಹಚ್ಚಲು ಈ ಕೆಳಗಿನ ಯಾವ ಪರೀಕ್ಷೆ ಸೂಕ್ತ
1 point
Clear selection
857. ಮಗುವಿಗೆ ಶಿಕ್ಷಣ ಕೊಡುವ ಮುಖ್ಯ ಉದ್ದೇಶ
1 point
Clear selection
858. ಭಾಷಾ ಬೆಳವಣಿಗೆಯಲ್ಲಿ ಮೌಖಿಕ ಅಭಿವ್ಯಕ್ತಿ ಮತ್ತು ಒತ್ತು ಕೊಡುವಿಕೆಯ ಅಂಶಗಳನ್ನು ಈ ಮೂಲಕ ಗಳಿಸಬಹುದಾಗಿದೆ.
1 point
Clear selection
859. ಅಭ್ಯಾಸ ನಿಯಮದಲ್ಲಿ 'ಇತರ ವಸ್ತುಗಳು ಸಮನಾಗಿದ್ದು' ಎಂಬ ನುಡಿಗಟ್ಟು ಇವುಗಳಿಗೆ ಸಂಬಂಧಪಟ್ಟಿದೆ.
1 point
Clear selection
860. ಪರಿಣಾಮ ನಿಯಮವು ಒತ್ತಿ ಹೇಳುವುದು
1 point
Clear selection
861. ಮಾನಸಿಕ ಕೌಶಲ್ಯ ಮತ್ತು ತಿಳಿವಳಿಕೆಯ ಪರೀಕ್ಷೆಯ ಮಾಡುವಲ್ಲಿ ಮೌಕಿಕವಾದ ಪರೀಕ್ಷೆ
1 point
Clear selection
862. ವಸ್ತುನಿಷ್ಠ ಮಾದರಿ ಪರೀಕ್ಷೆಗಳು ಲಘು ಮಾದರಿ ಪರೀಕ್ಷೆಗಳಿಗಿಂತ ಹೆಚ್ಚು ಆದ್ಯತೆ ಪಡೆದಿವೆ. ಏಕೆಂದರೆ?
1 point
Clear selection
863. ಒಬ್ಬ ವ್ಯಕ್ತಿ ತನ್ನ ನ್ಯೂನತೆಗಳನ್ನು ಇತರರ ಮೇಲೆ ವರ್ಗಾಯಿಸಲು ಪ್ರಯತ್ನಿಸುವ ತಂತ್ರ
1 point
Clear selection
864. ಕಾರ್ಯಸರಣಿ ಬೋಧನೆಯು ಈ ತತ್ವಗಳನ್ನು ಅನ್ವಯಿಸಿ ರೂಪಿಸಲ್ಪಟ್ಟಿದೆ.
1 point
Clear selection
865. ಕಕ್ಷಿಕೇಂದ್ರಿತ ಆಪ್ತ ಸಲಹೆ ವಿಧಾನವು ಹೀಗೂ ಕರೆಯಲ್ಪಟ್ಟಿದೆ.
1 point
Clear selection
866. ಒಬ್ಬ ಹುಡುಗಿ ಒಂದು ಪುಟ್ಟ ಕಥೆಯನ್ನು ಓದುತ್ತಾಳೆ. ಅವಳು ಅದನ್ನು ಓದಿದ ನಂತರ ಕಥೆಯ ಕೊನೆಯಲ್ಲಿ ನೀಡಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾಳೆ ಮತ್ತು ಆ ಕಥೆಯ ಮುಕ್ತಾಯ ಬೇರೆಯ ರೀತಿಯಲ್ಲಿ ಇರಬೇಕಿತ್ತೆಂದು ಅಪೇಕ್ಷಿಸುತ್ತಾಳೆ. ಇದು ವಿದ್ಯಾರ್ಥಿನಿಯ ಈ ವರ್ತನೆಯನ್ನು ತೋರಿಸುತ್ತದೆ.
1 point
Clear selection
867. ಒಬ್ಬ ಹುಡುಗ ಕಡಿಮೆ ಸ್ವಕೇಂದ್ರೀಕೃತ, ಕಡಿಮೆ ಆಕ್ರಮಣಕಾರಿ, ಕಡಿಮೆಸ್ವಾರ್ಥಿ ಮತ್ತು ಕಡಿಮೆ ಪರಾವಲಂಬಿ ಆದಾಗ ಆತನು ಈ ಬೆಳವಣಿಗೆಯನ್ನು ತಲುಪಿದ್ದಾನೆ ಎಂದು ತಿಳಿಯಬಹುದು.
1 point
Clear selection
868. ಒಂದು ಮಗು ಒಂದು ಚಮಚವನ್ನು ಹಿಡಿದುಕೊಳ್ಳುವುದನ್ನು ಕಲಿತಾಗ, ಆತನು ಮುಂದೆ ಅದೇ ರೀತಿಯ ಉದ್ದದ ಮತ್ತು ತೆಳುವಾದ ವಸ್ತುಗಳನ್ನು ಹಿಡಿದುಕೊಳ್ಳಬಲ್ಲ. ಇದು ಮುಂದಿನ ಕಲಿಕೆಗೆ
1 point
Clear selection
869. ಕಲಿಕೆಯು ನಿಧಾನ ಗತಿಯಲ್ಲಿ ಸಾಗಿ ಅಂತಿಮವಾಗಿ ನಿಂತು ಹೋಗುವ ಮತ್ತೆ ಅದು ಮುಂದುವರಿಯುವ ಎನಿಸಿತು ಬಿಂದು
1 point
Clear selection
870. ………… ಈ ನಿರಂತರ ಬಳಕೆ, ಶಿಕ್ಷಕನ ಮಾನಸಿಕ ಆರೋಗ್ಯದ ಕೊರತೆಯನ್ನು ಸೂಚಿಸುವ ಪುನರಾವರ್ತಿತ ಕುರುಹಾಗಿದೆ
1 point
Clear selection
871. ಮಕ್ಕಳಲ್ಲಿ ಆತ್ಮೀಯ ಭಾವನೆಯು ಈ ಕೆಳಗಿನ ಹಂತದಲ್ಲಿ ಕಂಡುಬರುತ್ತದೆ
1 point
Clear selection
872. ವ್ಯಕ್ತಿಯ ಕೌಮಾರ್ಯ ಹಂತವನ್ನು ಪ್ರಮುಖವಾದ ಹಂತವಾಗಿ ಪರಿಗಣಿಸಲು, ಕಾರಣ
1 point
Clear selection
873. ಒಂದು ಮಗು ತನ್ನ ಬೊಂಬೆಯನ್ನು ತಂಗಿಗೆ ಕೊಡಲು ಇಷ್ಟಪಡುವುದಿಲ್ಲ,ಹಾಗೆಂದು ತನ್ನ ತಂಗಿಯನ್ನು ನಿರಾಶೆಗೊಳಿಸುವುದೂ ಇಷ್ಟವಿಲ್ಲ ಈ ಪರಿಸ್ಥಿತಿಯಲ್ಲಿ ಆತನು ಎದುರಿಸುತ್ತಿರುವ ಘರ್ಷಣೆ
1 point
Clear selection
874. ಈ ಹಂತವನ್ನು ಕೂಟಯುಗ ಎಂದು ಕರೆಯುವರು.
1 point
Clear selection
875. ಒಬ್ಬ ಶಿಕ್ಷಕನು ತನ್ನ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಕಾಪಾಡಲು ಕೈಗೊಳ್ಳಬೇಕಾದ ಕ್ರಮ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy