KARTET- ಶೈಕ್ಷಣಿಕ ಮನೋವಿಜ್ಞಾನ Test-5
Sign in to Google to save your progress. Learn more
ರೀಮಾ ಎಂಬ ವಿದ್ಯಾರ್ಥಿನಿಯು ಒಂದು ಪಾಠವನ್ನು ಬೇಗ ಕಲಿಯುತ್ತಾಳೆ. ಆದರೆ ಟೀನಾ ಕಲಿಯಲು ಹೆಚ್ಚುಕಾಲ ತೆಗೆದುಕೊಳ್ಳುತ್ತಾಳೆ. ಇದು ಕಲಿಕೆಯ ಯಾವ ತತ್ವವನ್ನು ಪ್ರತಿನಿಧಿಸುತ್ತದೆ *
1 point
ಈ ಕೆಳಗಿನ ಯಾವುದು ಪ್ರಮುಖವಾಗಿ ಅನುವಂಶೀಯತೆಗೆ ಸಂಬಂಧಿಸಿದ ಅಂಶವಾಗಿದೆ *
1 point
ಹಿಂದೆ ಕಲಿತ ಕಲಿಕೆಯು ಹೊಸ ಸನ್ನಿವೇಶದಲ್ಲಿ ಕಲಿಯುವ ಕಲಿಕೆಗೆ ಯಾವುದೇ ಪ್ರಯೋಗವಾಗದಿದ್ದರೆ, ಅಥವಾ ವರ್ಗಾವಣೆಯಾಗದಿದ್ದರೆ ಹೀಗೆಂದು ಕರೆಯುತ್ತಾರೆ. *
1 point
ಡೈಸ್ಲೆಕ್ಲಿಯಾ ಮುಖ್ಯವಾಗಿ ಈ ತೊಂದರೆಗೆ ಸಂಬಂಧಿಸಿದೆ *
1 point
ಶಿಕ್ಷಕರು ತಮ್ಮ ಬೋಧನೆಯಲ್ಲಿ ಶ್ರವಣೋಪಕರಣ ಮತ್ತು ದೈಹಿಕ ಚಟುವಟಿಕೆಗಳನ್ನು ಬಳಸುತ್ತಿದ್ದಾರೆ ಕಾರಣ *
1 point
ಶ್ರವಣದೋಷದಿಂದ ಆಶಾಭಂಗ ಹೊಂದಿರುವ ಮಕ್ಕಳು ತರಗತಿಯಲ್ಲಿ ಎದುರಿಸುವ ಸಮಸ್ಯೆ. *
1 point
ತರಗತಿಯಲ್ಲಿ ಶಿಶು ಕೇಂದ್ರಿತದಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳ ಕಲಿಕೆಯು ಉಂಟಾಗುವುದು *
1 point
ಶಿಕ್ಷಕರು ಒಂದು ವಿಷಯದಿಂದ ಪಡೆದ ಜ್ಞಾನವನ್ನು ಮತ್ತೊಂದು ವಿಷಯಕ್ಕೆ ಸಂಬಂಧ ಜ್ಞಾನ ಪಡೆಯುವಾಗ ಸಂಪರ್ಕ ಕಲ್ಪಿಸುತ್ತಾರೆ. ಈ ಸಹಾಯವು ಉತ್ತೇಜಿಸುವುದು *
1 point
ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ, ಸಂಗೀತ ಮತ್ತು ನೃತ್ಯ ಪ್ರದರ್ಶನ ಮತ್ತು ಶಾಲಾ ಮ್ಯಾಗಝಿನ್ ತರುವುದು *
1 point
ಪಿಯಾಜೆಯವರ ಜ್ಞಾನಾತ್ಮಕ ಕಲಿಕಾ ಸಿದ್ಧಾಂತದ ಪ್ರಕಾರ, ಜ್ಞಾನಾತ್ಮಕ ರಚನೆಯ ಮಾರ್ಪಾಡಾಗುವ ಪ್ರಕ್ರಿಯೆ *
1 point
ದೃಷ್ಠಿದೋಷವಿರುವ ವಿದ್ಯಾರ್ಥಿಯನ್ನು ತರಗತಿಯ ಇತರೆ ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ತೊಡಗಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಆ ಶಿಕ್ಷಕರು *
1 point
ಮಾಡುತ್ತಿದ್ದಾನೆ (Doing Aspect) ಎಂಬ ವರ್ತನೆಯು ಕಂಡುಬರುವ ಆಯಾಮ *
1 point
ವಿದ್ಯಾರ್ಥಿಯು ವೈದ್ಯಕೀಯ ಪರೀಕ್ಷೆಯ ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಲು ಕಠಿಣ ಶ್ರಮ ವಹಿಸುತ್ತಾನೆ. ವಿದ್ಯಾರ್ಥಿಯು ಪ್ರೇರಣೆ ಹೊಂದಿರುವುದು *
1 point
ವಿಕಾಸವು ಆರಂಭವಾಗುವುದು ಈ ಹಂತದಿಂದ *
1 point
ಸಹಕಾರಿ ಕಲಿಕೆ (Co-Operative learning)  ಹಿರಿಯ ಮತ್ತು ಕೌಶಲಭರಿತ ವಿದ್ಯಾರ್ಥಿಗಳು ಕಿರಿಯ ಮತ್ತು ಕಡಿಮೆ ಕೌಶಲ್ಯಭರಿತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ. ಇದು ಈ ಕೆಳಗಿನ ಯಾವುದನ್ನು ಉಂಟು ಮಾಡುತ್ತದೆ *
1 point
ಶಿಕ್ಷಕರು ಅವರ ವಿದ್ಯಾರ್ಥಿಗಳನ್ನು ಗುಂಪು ಚಟುವಟಿಕೆಗಳಾದ ಗುಂಪುಚರ್ಚೆ, ಗುಂಪು ಪ್ರಾಜೆಕ್ಟ್ ಇತ್ಯಾದಿ ಅನೇಕ ಗುಂಪು ಚಟುವಟಿಕೆ ಒದಗಿಸುತ್ತಾರೆ. ಇದು ಕಲಿಕೆಯ ಯಾವ  ಆಯಾಮದ ಮುಖ್ಯಾಂಶವಾಗಿದೆ. *
1 point
ಪ್ರಾಣಿಗಳು, ಖನಿಜಗಳು ಮತ್ತು ಗಿಡಗಳ ವಿಭಿನ್ನ ತಳಿಗಳನ್ನು ಗುರ್ತಿಸುವ ಮತ್ತು ವರ್ಗೀಕರಿಸುವ ಸಾಮರ್ಥ್ಯವನ್ನು ಬಹುಅಂಶ ಬುದ್ಧಿಶಕ್ತಿ ಸಿದ್ಧಾಂತ (Multiple inteligence theory) ಹೀಗೆಂದು ಕರೆಯಲಾಗುತ್ತದೆ. *
1 point
ಪ್ರೇರಣಾ ಸಿದ್ಧಾಂತದ ಪ್ರಕಾರ, ಶಿಕ್ಷಕರು ಈ ಮೂಲಕ ಕಲಿಕೆಯನ್ನು ಉತ್ತೇಜಿಸಬಹುದು *
1 point
ಈ ಕೆಳಗಿನ ಯಾವುದನ್ನು ಹೊರತುಪಡಿಸಿ ಪರಿಸರದ ಅಂಶಗಳು ವಿಕಾಸದ ರಚನೆಗೆ ಸಹಕಾರಿಯಾಗಿವೆ. *
1 point
ಪ್ರತಿಭಾವಂತ ಮಕ್ಕಳು ತಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳುವುದು *
1 point
ಶಿಕ್ಷಕರು ವಿದ್ಯಾರ್ಥಿಯ ದೋಷವನ್ನು ಅಧ್ಯಯನ ಮಾಡುವುದು ಏನನ್ನು ಸೂಚಿಸುತ್ತದೆ *
1 point
ಸೃಜನಶೀಲತೆಯು ಸಾಮಾನ್ಯವಾಗಿ ಸಂಬಂಧಿಸಿರುವುದು *
1 point
ಆಲೋಚನೆ ಎಂಬುದು ಅವಶ್ಯಕವಾಗಿ *
1 point
ಉತ್ತಮ ಪಠ್ಯಪುಸ್ತಕವು ಇದನ್ನು ತಡೆಯುತ್ತದೆ *
1 point
ಬಹುತೇಕ ಜನರು ಸರಾಸರಿ, ಕೆಲವರು ಅತಿ ಹೆಚ್ಚು ಬುದ್ಧಿವಂತರು, ಮತ್ತು ಕೆಲವರು ತುಂಬಾ ದಡ್ಡರು ಎಂಬ ಹೇಳಿಕೆಯು ಈ ಕೆಳಗಿನ ಯಾವ ತತ್ವದ ಮೇಲೆ ಸ್ಥಾಪಿತವಾಗಿದೆ. *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy