Computer Test-6 [126-150]  for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
126. ಗಣಕಯಂತ್ರಕ್ಕೆ ವಿವಿಧ ಭಾಗಗಳನ್ನು ಹೇಗೆ ಬಳಸಬೇಕು ಎಂದು ತಿಳಿಸಿಕೊಡುವವರು ಯಾರು? *
1 point
127. ಪ್ರಿಂಟ್ ಮಾಡಲು ಯಾವ ಮೆನುವನ್ನು ಆಯ್ಕೆ ಮಾಡಿಕೊಳ್ಳುವಿರಿ?   *
1 point
128. ಯಾವುದೇ ಐಕಾನ್ ಗೆ ಸಂಬಂಧಿಸಿದ ಪ್ರಾಪರಟೀಸ್ ಗಳನ್ನು ತೆರೆಯಲು ಮೌಸನ ಯಾವ ಬಟನ್ ಬಳಸುವರು? *
1 point
129. ಗಣಕಯಂತ್ರದ ಬಳಕೆಯನ್ನು ಸುಲಭಗೊಳಿಸುವ ಸಾಪ್ಟವೇರ್ ಯಾವುದು? *
1 point
130. ಆಕೃತಿಗಳನ್ನು ತಯಾರಿಸಲು ಮತ್ತು ಎಡಿಟ್ ಮಾಡಲು ಬಳಸುವ ಸಾಫ್ಟವೇರ್ ಯಾವುದು? *
1 point
131. ಮ್ಯಾಕ್ ಸಿಂತೋಷ್ ಗಣಕಯಂತ್ರಗಳು ಮ್ಯಾಸಿಂತೋಷ್ ಕಾರ್ಯಾಚರಣೆ ವ್ಯವಸ್ಥೆಯನ್ನು ಬಳಸುತ್ತವೆ.ಅದೇ ರೀತಿ ಪಿ.ಸಿ.ಗಳು ಯಾವ ರೀತಿಯ ಕಾರ್ಯಾಚರಣೆ ವ್ಯವಸ್ಥೆಯನ್ನು ಬಳಸುತ್ತವೆ? *
1 point
132. ಕಂಪ್ಯೂಟರ್‌ನಲ್ಲಿರುವ ಎಲ್ಲ ಹಾರ್ಡವೇರ್, ಸಿ.ಪಿ.ಯು,ಸ್ಮರಣಾಂಗ,ಆಗಮನ-ನಿರ್ಗಮನಾಂಗಗಳನ್ನು ನಿಯಂತ್ರಿಸುವ ಸಾಫ್ಟವೇರ್ ಯಾವುದು? *
1 point
133. ಆಪರೇಟಿಂಗ್ ಸಿಸ್ಟಂ ಯಾವ ರೀತಿಯ ಸಾಫ್ಟವೇರ್? *
1 point
134. ಇವುಗಳಲ್ಲಿ ಯಾವ ಹೇಳಿಕೆ ತಪ್ಪು? *
1 point
135. ಕಾರ್ಯವೋಂದನ್ನು ಮಾಡಲು/ಸಂಸ್ಕರಿಸಲು ಕಂಪ್ಯೂಟರ್ ತೆಗೆದುಕೊಳ್ಳುವ ಸಮಯವನ್ನು ಏನೆಂದು ಕರೆಯುವರು? *
1 point
136. ಲಿನಕ್ಸ್(Linux), ಯೂನಿಕ್ಸ್(Unix), ವಿಂಡೋಸ್ ವಿಸ್ತಾ ಮತ್ತು ಮಾಕಿಂತೋಷ(Macintosh) ಇವುಗಳ ಇದಕ್ಕೆ ಉದಾಹರಣೆಯಾಗಿವೆ. *
1 point
137. ಆಗಾಗ ಉಪಯೋಗಿಸುವ ಫೈಲ್ ಗಳನ್ನು ಮತ್ತು ಅನ್ವಯಿಕಗಳನ್ನು ಸುಲಭವಾಗಿ ತೆರೆಯುವ ಉತ್ತಮ ವಿಧಾನ *
1 point
138. ಕಂಪ್ಯೂಟರ್ ಕಾರ್ಯಮುಕ್ತಗೊಳಿಸುವ ವಿಧಾನವನ್ನು _____________ *
1 point
139. ವರ್ಡ್‌ಪ್ಯಾಡ್ ಬಟನ್ನುಗಳಲ್ಲಿ ಕೆಳಗಿನವುಗಳಲ್ಲಿ ಯಾವುದು ಸ್ಟಾಂಡರ್ಡ್ ಟೂಲ್ ಬಾರ್ ಐಕಾನ್ ಅಲ್ಲ? *
1 point
140. ಸ್ಕ್ರೀನ್ ಬ್ಯಾಕ್ ಗ್ರೌಂಡನ್ನು ________ಎಂದು ಕರೆಯುತ್ತಾರೆ. *
1 point
141. ಈ ಕೆಳಗಿನವುಗಳಲ್ಲಿ ಯಾವುದರಿಂದ ವಾಲ್ ಪೇಪರ್ ಸೆಟ್ಟಿಂಗನ್ನು ಬದಲಾಯಿಸಬಹುದು? *
1 point
142. ಎಂ.ಎಸ್.ಡಾಸ್ ಪ್ರಾಂಪ್ಟನಿಂದ ಹೊರಬರಲು ಮತ್ತು ವಿಂಡೋಸ್ ಗೆ ಹಿಂತಿರುಗಲು ನಾವು________ಟೈಪ್ ಮಾಡಬೇಕಾಗುತ್ತದೆ. *
1 point
143. ಪೇಂಟ್ ಬ್ರಷ್ ಫೈಲ್ ಎಕ್ಸಟೆನ್ಸನ್ ಹೆಸರು________ಆಗಿದೆ. *
1 point
144. ಈ ಕೆಳಗಿನ______ನಲ್ಲಿ ನೋಟ್ ಪ್ಯಾಡ್ ಇದೆ. *
1 point
145. ಆರ್.ಟಿ‌.ಎಫ್.ನ ವಿಸ್ತೃತ ರೂಪ________       *
1 point
146. *.cgm ಏನನ್ನು ಪ್ರತಿನಿಧಿಸುತ್ತದೆ? *
1 point
147. ವಿಂಡೋವನ್ನು ಪೂರ್ಣ ಪರದೆಗೆ ಹಿಗ್ಗಿಸಿದಾಗ ವಿಂಡೋದ ಟೈಟಲ್ ಬಾರ್ ನಲ್ಲಿ____________ ಕಾಣಿಸಿಕೊಳ್ಳುತ್ತದೆ? *
1 point
148. ಕ್ಲಿಪ್ ಬೋರ್ಡ್ ನಲ್ಲಿ ಪ್ರತಿಮಾಡಿಕೊಳ್ಳಲಾಗಿರುವ ಒಂದು ಅಪ್ಲಿಕೇಶನ್ ವಿಂಡೋ ಅಥವಾ ಇಡೀ ಪರದೆಯ ಬಿಂಬವನ್ನು ಹೀಗೆನ್ನುತ್ತಾರೆ. *
1 point
149. ವಿಂಡೋಗಳ ಡ್ರಾಯಿಂಗ್ ಪ್ರೋಗ್ರಾಂನ ಹೆಸರೇನು? *
1 point
150. ಗ್ರೂಪ್ ವಿಂಡೋವನ್ನು ಕ್ರಿಯಾಶೀಲಗೊಳಿಸಲು     *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy