ಸಮಗ್ರ ಶಿಕ್ಷಣ ಅಭಿಯಾನ ಅಡಿಯಲ್ಲಿ ಡ್ರಾಪ್ ಔಟ್ (ಶಾಲೆಯಿಂದ ಹೊರಗುಳಿದ) ಮತ್ತು ಶಾಲಾ ಕಾಲೇಜಿಗೆ ದಾಖಲಾಗದೆ ಇರುವ 15 ರಿಂದ 45 ರ ವಯೋಮಾನದ ಅಭ್ಯರ್ಥಿಗಳಿಗೆ  ಉಚಿತ ವೃತ್ತಿ ಪರ ಕೌಶಲ್ಯ ತರಬೇತಿ ಪಡೆಯುವ ಸುವರ್ಣಾವಕಾಶ
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ 2021-22ನೇ ಸಾಲಿನಲ್ಲಿ ಕೋವಿಡ್-19ರ ಸಂಧರ್ಭದಲ್ಲಿ ಶಾಲಾ ಕಾಲೇಜಿಗೆ ದಾಖಲಾಗದೆ ಇರುವ ಅಭ್ಯರ್ಥಿಗಳು, ಶಾಲಾ ಕಾಲೇಜು ಶಿಕ್ಷಣವನ್ನು ಬಿಟ್ಟಿರುವ ಹಾಗೂ ಶಾಲೆಯಿಂದ ಹೊರಗುಳಿದಿರುವ 15 ರಿಂದ 45 ರ ವಯೋಮಾನದ ಅಭ್ಯರ್ಥಿಗಳಿಗೆ  ಉಚಿತ ವೃತ್ತಿ ಕೌಶಲ್ಯ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ, ಮೊದಲನೇ ಹಂತದಲ್ಲಿ ಕೊಡಗು  ಜಿಲ್ಲೆಯ ಕುಶಾಲನಗರ ಪಟ್ಟಣದ ಜಿ.ಪಿ.ಯು.ಸಿ. ಪ್ರೌಢಶಾಲೆಯಲ್ಲಿ ಬಯೋಮೆಟ್ರಿಕ್  ಡಾಟಾ ಎಂಟ್ರಿ ಆಪರೇಟರ್ (Biometric Data Entry operator) ಹಾಗೂ ಅಸಿಸ್ಟೆಂಟ್ ಬ್ಯೂಟಿ ಥೆರಫಿಸ್ಟ್ (Assistant Beautician Therapist) ಮತ್ತು ಪೊನ್ನಂಪೇಟೆ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ  ಆಟೋಮೋಟಿವ್ ಸರ್ವಿಸ್ ಟೆಕ್ನಿನಿಷಿಯನ್ (Automotive Service Technician) ಹಾಗೂ ಬಯೋಮೆಟ್ರಿಕ್  ಡಾಟಾ ಎಂಟ್ರಿ ಆಪರೇಟರ್ (Biometric Data Entry operator) ಜಾಬ್ ರೋಲ್‍ಗಳಿಗೆ ಪ್ರಯೋಗಾಲಯ ಮತ್ತು ಉಪಕರಣಗಳನ್ನು ಬಳಸಿಕೊಂಡು ಉಚಿತ ಕೌಶಲ್ಯ ತರಬೇತಿ ನೀಡಲಾಗುವುದು.
        ಸಮಯ: ಬೆಳಿಗ್ಗೆ 8:00 ರಿಂದ 10:00 ಅಥವಾ ಸಂಜೆ 4:00 ರಿಂದ 6:00 ರ ಸಮಯದಲ್ಲಿ ಕೌಶಲ್ಯ ತರಬೇತಿಯನ್ನು ನೀಡಲಾಗುವುದು, ಆಸಕ್ತ ಅಭ್ಯರ್ಥಿಗಳು ಅನುಕೂಲವಾದ ಸಮಯಕ್ಕೆ ಅನುಗುಣವಾಗಿ ಉಚಿತ ಕೌಶಲ್ಯ ತರಬೇತಿಯನ್ನು ಪಡೆಯಬಹುದು.
        ಆಸಕ್ತ ಅಭ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಕೊಡಗು ಜಿಲ್ಲೆ, ಮಡಿಕೇರಿ. Mobile no. 9113935220, 9741556036, 8123312319 ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ Mobile no. 9448999344, 9448999400 ಇವರನ್ನು ಸಂಪರ್ಕಿಸಬಹುದು ಹಾಗೂ ವೆಬ್‍ಸೈಟ್ ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ.

ಸೂಚನೆ: ಯಾವುದೇ ನಿರ್ದಿಷ್ಟ ವಿದ್ಯಾರ್ಹತೆ ಇರುವುದಿಲ್ಲ.
Sign in to Google to save your progress. Learn more
ಹೆಸರು/Name
ವಯಸ್ಸು/Age
ಇ-ಮೇಲ್/E-mail
ಲಿಂಗ/Gender
Clear selection
ಜಾತಿ/Caste
Clear selection
ವಿದ್ಯಾರ್ಹತೆ/Qualification
ವಿಳಾಸ/Address
ತಾಲೂಕು/Taluk
ದೂರವಾಣಿ ಸಂಖ್ಯೆ/Mobile Number
ಆಧಾರ್ ಸಂಖ್ಯೆ/Aadhar Number
ಯಾವ ಜಾಬ್ ರೋಲ್ ನಲ್ಲಿ ತರಬೇತಿ ಪಡೆಯಲು ಆಸಕ್ತಿ ಹೊಂದಿದ್ದೀರಿ? In which Job Role are you interest in taking Training?
Clear selection
ಬೇರೆ ಯಾವುದೇ ಸಲಹೆ/Any other suggestion
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy