ಸರ್ಕಾರಿ ಪ್ರೌಢಶಾಲೆ (RMSA), ತೊರಲಕ್ಕಿ
ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ - 563137
Sign in to Google to save your progress. Learn more
10 ನೇ ತರಗತಿ - ಜೀವಕ್ರಿಯೆಗಳು - ಪೋಷಣೆ ಮತ್ತು ಉಸಿರಾಟ
ಗೋಪಾಲ ರಾವ್ ಸಿ.ಕೆ. ವಿಜ್ಞಾನ ಸಹಶಿಕ್ಷಕರು
ವಿದ್ಯಾರ್ಥಿಯ ಹೆಸರು *
ತರಗತಿ *
ಶಾಲೆ *
ಜಿಲ್ಲೆ *
1) ಸಸ್ಯ ಜೀವಕೋಶದಲ್ಲಿ ಸೌರಬೆಳಕನ್ನು ಹೀರುವ ಕಣದಂಗ *
1 point
2) ಪತ್ರರಂಧ್ರಗಳ ಕಾರ್ಯ *
1 point
Captionless Image
3) ಮಾನವನ ಬಾಯಿಯಲ್ಲಿ ಸ್ರವಿಸುವ ಲಾಲಾರಸದಲ್ಲಿರುವ ಕಿಣ್ವ *
1 point
4) ಜಠರದ ಗೋಡೆಯಲ್ಲಿ ಕಂಡುಬರುವ ಜಠರ ಗ್ರಂಥಿಗಳಲ್ಲಿಯ ಸ್ರವಿಕೆಗಳು *
1 point
5) ಸಸ್ಯಹಾರಿಗಳಲ್ಲಿ ಉದ್ದನೆಯ  ಸಣ್ಣಕರುಳಿನ ಅಗತ್ಯವಿದೆ, ಕಾರಣವೆಂದರೆ *
1 point
6) ಜೀರ್ಣಕ್ರಿಯೆಯ ಅಂತಿಮ ಹಂತದ ಸರಳರೂಪದ ಆಹಾರದ ಘಟಕಗಳು *
1 point
7) ಸಣ್ಣ ಕರುಳಿನಲ್ಲಿರುವ ವಿಲ್ಲೈಗಳ ಕಾರ್ಯ : *
1 point
8) ಉಪವಾಸದ ಸಮಯದಲ್ಲಿ ಧೀರ್ಘಕಾಲ ಆಹಾರ & ನೀರನ್ನೂ ಸೇವಿಸದಿದ್ದರೆ ಹೊಟ್ಟೆ ಉರಿಯುವ ಅನುಭವವಾಗುತ್ತದೆ. ಏಕೆಂದರೆ  : *
1 point
9) ಪೈರುವೇಟ್‌ನ ವಿಭಜನೆಯಿಂದ ಕಾರ್ಬನ್ ಡೈಆಕ್ಸೈಡ್, ನೀರು & ಶಕ್ತಿ ಬಿಡುಗಡೆಯಾಗುವ ಜೀವಕೋಶದ ಕಣದಂಗ : *
1 point
10) ವಾಯುವಿಕ ಉಸಿರಾಟ ಈ ಅನಿಲದ ಉಪಸ್ಥಿತಿಯಲ್ಲಿ ನಡೆಯುತ್ತದೆ : *
1 point
11) ಉಸಿರಾಟದ ಮೊದಲ ಹಂತದಲ್ಲಿ 6-ಕಾರ್ಬನ್ ಅಣುವಾದ ಗ್ಲೂಕೋಸ್ 3-ಕಾರ್ಬನ್ ಅಣುವಾದ ಪೈರುವೇಟ್ ಆಗಿ ವಿಭಜಿಸುವ ಜೀವಕೋಶದ ಭಾಗ : *
1 point
12) ಕೆಲವೊಮ್ಮೆ ನಮ್ಮ ಸ್ನಾಯುಗಳಲ್ಲಿ ಲ್ಯಾಕ್ಟಿಕ್ ಆಮ್ಲ ಉತ್ಪತ್ತಿಯಾಗಿ ಸೆಡೆತಕ್ಕೊಳಗಾಗಲು ಕಾರಣ : *
1 point
13) ಆಕ್ಸಿಜನ್‌ನ ಅನುಪಸ್ಥಿತಿಯಲ್ಲಿ ಯೀಸ್ಟ್ ನಲ್ಲಿ ನಡೆಯುವ ಉಸಿರಾಟದಲ್ಲಿ ದೊರೆಯುವ ಉತ್ಪನ್ನಗಳು : *
1 point
14) ಸ್ವಪೋಷಕ ಪೋಷಣಾ ವಿಧಾನದ ಅವಶ್ಯಕತೆಗಳೆಂದರೆ : *
1 point
15) ಗ್ಲೂಕೋಸ್, ಪೈರುವೇಟ್ ಆಗಿ ವಿಭಜಿಸುವ ಪ್ರಕ್ರಿಯೆ ನಡೆಯುವ ಸ್ಥಳ : *
1 point
16) ಪೈರುವೇಟ್‌ನ ವಿಭಜನೆಯಿಂದ ಕಾರ್ಬನ್ ಡೈಆಕ್ಸೈಡ್, ನೀರು ಮತ್ತು ಶಕ್ತಿಯು ಬಿಡುಗಡೆಯಾಗುವ ಸ್ಥಳ : *
1 point
17) ಕಾವಲು ಜೀವಕೋಶಗಳಲ್ಲಿ ನೀರು ಪ್ರವೇಶಿಸಿದಾಗ : *
1 point
18) ಆಮ್ಲೀಯ ಮಾಧ್ಯಮದಲ್ಲಿ ಮಾತ್ರ ಕೆಲಸ ಮಾಡುವ ಕಿಣ್ವ : *
1 point
19) ಆಹಾರ ನಾಳದಲ್ಲಿ ಆಹಾರದೊಂದಿಗೆ ಮೊದಲು ಬೆರೆಯುವ ಕಿಣ್ವ ಯಾವುದು ? *
1 point
20) ಮಾನವನ ಜೀರ್ಣಾಂಗವ್ಯೂಹದಲ್ಲಿ ಆಹಾರವು ಜೀರ್ಣವಾಗುವುದು ಇಲ್ಲಿ : 1) ಬಾಯಿಯ ಅಂಗಳ 2) ಜಠರ 3) ಸಣ್ಣ ಕರುಳು 4) ದೊಡ್ಡ ಕರುಳು.  ಈ ಕೆಳಗಿನವುಗಳಿಂದ ಸರಿಯಾದ ಉತ್ತರ ಆಯ್ಕೆ ಮಾಡಿ. *
1 point
21) ಸ್ವಪೋಷಕ ಜೀವಿಗಳಲ್ಲಿ ಇವು ಸೇರಿವೆ : *
1 point
22) ಸ್ವಪೋಷಣೆಗೆ ಸಂಬಂಧಿಸಿದಂತೆ ಇವುಗಳಲ್ಲಿ ಯಾವ ಹೇಳಿಕೆ ಸರಿಯಲ್ಲ : *
1 point
23) ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆ ನಡೆಯುವಾಗ ಜರುಗುವ ಘಟನೆಗಳು : *
1 point
24) ಈ ಕೆಳಗಿನ ಯಾವುದು ಮಾನವ ದೇಹದಲ್ಲಿ ಸಂಗ್ರಹ ರೂಪದಲ್ಲಿ ಕಂಡುಬರುವ ಕಾರ್ಬೋಹೈಡ್ರೇಟ್ ಆಗಿದೆ ? *
1 point
25) ಜೀರ್ಣಾಂಗವ್ಯೂಹದಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಕೆಲಸ  : *
1 point
26) ಜೀರ್ಣಾಂಗವ್ಯೂಹದಲ್ಲಿ ಜಠರದ ಲೋಳೆಯ ಕೆಲಸ  : *
1 point
27) ಯಾವುದೇ ಜೀರ್ಣಕಾರಿ ಕಿಣ್ವಗಳನ್ನು ಹೊಂದಿರದ, ಮೇದಸ್ಸಿನ ಎಮಲ್ಸೀಕರಣದಲ್ಲಿ ಸಹಾಯ ಮಾಡುವ ಜೀರ್ಣರಸ : *
1 point
28) ಹಸಿರು ಸಸ್ಯಗಳ ಪೋಷಣಾ ವಿಧಾನ (ಸಸ್ಯ ಸಂಪೂರ್ಣ ವಿಧಾನ) ಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ : *
1 point
29) ಕತ್ತಲ ಕೋಣೆಯಲ್ಲಿ ಇರಿಸಿರುವ ಎರಡು ಕುಂಡದ ಸಸ್ಯಗಳನ್ನು ಬಳಸಿಕೊಂಡು ಕಾರ್ಬನ್ ಡೈಆಕ್ಸೈಡ್ ದ್ಯುತಿಸಂಶ್ಲೇಷಣೆಗೆ ಅತ್ಯಗತ್ಯ ಎಂದು ತೋರಿಸುವ ಪ್ರಯೋಗದಲ್ಲಿ ಪೊಟಾಸಿಯಂ ಹೈಡ್ರಾಕ್ಸೈಡ್ ಅನ್ನು ಬಳಸಲಾಗುತ್ತದೆ. ಏಕೆಂದರೆ ಪೊಟಾಸಿಯಂ ಹೈಡ್ರಾಕ್ಸೈಡ್ : *
1 point
30) ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಪತ್ರರಂಧ್ರದ ಪ್ರಮುಖ ಕಾರ್ಯ : *
1 point
31) ಈ ಹೇಳಿಕೆಗಳನ್ನು ಗ್ರಹಿಸಿರಿ ಮತ್ತು ಸರಿಯಾದ ಆಯ್ಕೆಯನ್ನು ಆರಿಸಿ a) ಇದು ಒಂದು ಬಣ್ಣ ರಹಿತ, ಗಾಢವಾದ ಆಮ್ಲೀಯ ದ್ರವ  b) ಇದು ಪೆಪ್ಸಿನ್ ಎಂದು ಕರೆಯುವ ಕಿಣ್ವವನ್ನು ಹೊಂದಿದೆ  c) ರಕ್ತದೊಡನೆ ಪ್ರವೇಶಿಸಿರಬಹುದಾದ ಯಾವುದೇ ಕ್ರಿಮಿಗಳನ್ನು ಇದು ಕೊಲ್ಲುತ್ತದೆ  d) ಪ್ರೋಟೀನ್‌ಗಳನ್ನು ಇದು ಪೆಪ್ಟೈಡ್‌ಗಳಾಗಿ ಪರಿವರ್ತಿಸುತ್ತದೆ  : *
1 point
32) ಪ್ರತಿಪಾದನೆ (A): ಹಗಲಿನಲ್ಲಿ ಸಸ್ಯಗಳು CO2 ನ್ನು ಬಿಡುಗಡೆ ಮಾಡುವುದಿಲ್ಲ. ಸಮರ್ಥನೆ (R): ಉಸಿರಾಟದ ಸಮಯದಲ್ಲಿಉತ್ಪತ್ತಿಯಾದ CO2 ನ್ನು ದ್ಯುತಿಸಂಶ್ಲೇಷಣೆಗೆ ಉಪಯೋಗಿಸಲಾಗುತ್ತದೆ: *
1 point
33) ಯೀಸ್ಟ್‌ನಲ್ಲಿ ನಡೆಯುವ ಅವಾಯುವಿಕ ಉಸಿರಾಟ ಪ್ರಕ್ರಿಯೆಯ ಸರಿಯಾದ ಕ್ರಮವೆಂದರೆ: *
1 point
34) ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬುಗಳು ಸಂಪೂರ್ಣವಾಗಿ ಪಚನಗೊಳ್ಳುವ ಸ್ಥಳ  : *
1 point
35) ಚಪಾತಿಯನ್ನು ನಿಧಾನವಾಗಿ ಜಗಿದು ತಿಂದಾಗ ಸಿಹಿಯಾಗಿ ರುಚಿಸುತ್ತದೆ. ಏಕೆಂದರೆ : *
1 point
36) ಜಲಚರಗಳ ಉಸಿರಾಟದ ದರವು ನೆಲಜೀವಿಗಳಲ್ಲಿ ಕಂಡುಬರುವುದಕ್ಕಿಂತ ಸಾಕಷ್ಟು ವೇಗವಾಗಿರುತ್ತದೆ. ಏಕೆಂದರೆ  : *
1 point
37) ಸಣ್ಣ ಕರುಳಿನಲ್ಲಿ ನಡೆಯುವ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ ಎಂದರೆ  : *
1 point
38) ಯೀಸ್ಟ್‌ನಲ್ಲಿ ಅವಾಯುವಿಕ ಉಸಿರಾಟದ ಉತ್ಪನ್ನಗಳನ್ನು ಹೆಸರಿಸಿ : *
1 point
39) ಕೋಷ್ಟಕದಿಂದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳನ್ನು ಗುರುತಿಸಿ : *
1 point
Captionless Image
40) ಸ್ನಾಯು ಕೋಶಗಳಲ್ಲಿ ಲ್ಯಾಕ್ಟಿಕ್ ಆಮ್ಲ ಯಾವ ಸ್ಥಿತಿಯಲ್ಲಿ ಉತ್ಪತ್ತಿಯಾಗುತ್ತದೆ ? *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy