ಪ್ರಡಿಜಿ ಕ್ರಿಯೇಟಿವಿಟಿ ಕ್ಲುಬ್ಸ್ ಗೆ ಚಂದಾದಾರರಾಗಿ
 ಪ್ರಥಮ್ ಎಜುಕೇಶನ್ ಫೌಂಡೇಶನ್ ಮಕ್ಕಳಲ್ಲಿ ಸೃಜನಶೀಲ ಕಲಿಕೆಯನ್ನು ಉತ್ತೇಜಿಸಲು ಮೀಸಲಾಗಿರುವ ಪ್ರಡಿಜಿ ಕ್ರಿಯೇಟಿವಿಟಿ ಕ್ಲುಬ್ಸ್ ಅನ್ನು ಪ್ರಾರಂಭಿಸಿದೆ.
 
 ಏಪ್ರಿಲ್ 10, 2021 ರಿಂದ, ಪ್ರಡಿಜಿ ಕ್ರಿಯೇಟಿವಿಟಿ ಕ್ಲುಬ್ಸ್ ಸದಸ್ಯರು ಪ್ರತಿ ವಾರಾಂತ್ಯ ವಾಟ್ಸಾಪ್ ಮೂಲಕ ಸಂದೇಶಗಳನ್ನು ಸ್ವೀಕರಿಸುತ್ತಾರೆ, ವಿಷಯ ಆದರಿತ ಸೃಜನಶೀಲ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ, ಹಾಗೆ ವಿವಿಧ ವಿಷಯಗಳು ಮತ್ತು ಥೆಮ್ ಗಳನ್ನು ಅನುಸರಿಸುತ್ತಾರೆ. ಹೆಚ್ಚುವರಿಯಾಗಿ, ಹೆಚ್ಚಿನ ಕಲಿಕೆಗಾಗಿ ಥೀಮ್-ನಿರ್ದಿಷ್ಟ ಕಾರ್ಯಾಗಾರಗಳನ್ನು ದೂರದಿಂದಲೇ ಆಯೋಜಿಸಲಾಗುತ್ತದೆ ಮತ್ತು ನಡೆಸಲಾಗುತ್ತದೆ.
 
 ಪ್ರಡಿಜಿ ಕ್ರಿಯೇಟಿವಿಟಿ ಕ್ಲುಬ್ಸ್ ಗಳನ್ನು ವಯಸ್ಸಿನ ಪ್ರಕಾರ ಬೇರ್ಪಡಿಸಲಾಗಿದೆ: 6-10 ವರ್ಷ ವಯಸ್ಸಿನ ಮಕ್ಕಳಿಗಾಗಿ ಜೂನಿಯರ್ ಕ್ಲಬ್, ಮತ್ತು 10-14 ವರ್ಷ ವಯಸ್ಸಿನ ಮಕ್ಕಳಿಗೆ ಸೀನಿಯರ್ ಕ್ಲಬ್, ಮತ್ತು ವಯಸ್ಸಿನ ನಿರ್ದಿಷ್ಟ ಸಂದೇಶಗಳು ಮತ್ತು ಚಟುವಟಿಕೆಗಳನ್ನು ಹಂಚಿಕೊಳ್ಳಲಾಗುತ್ತದೆ.
 
 ಇದನ್ನು ಮುಂದೆ ತೆಗೆದುಕೊಂಡು ಹೋಗಲು ಪ್ರಥಮ್ ನಿಮ್ಮ ಬೆಂಬಲ ಮತ್ತು ಸಹಯೋಗವನ್ನು ಬಯಸುತ್ತದೆ. ಚಂದಾದಾರರಾಗುವಾಗ, ಇದನ್ನು ಬೆಂಬಲಿಸಲು ನಿಮ್ಮ ತಂಡದಿಂದ ಯಾರಾದರು ಒಬ್ಬರರನ್ನು ನಿರ್ದೇಶಿಸಲು ಅವರ ಸಂಪರ್ಕವನ್ನು ಮಾಡುವ ವಿವರವನ್ನು ಕೊಡಬೇಕೆಂದು ನಾವು ನಿಮ್ಮನ್ನು ವಿನಂತಿಸುತ್ತೇವೆ ಇದರಿಂದ ಸಂದೇಶಗಳು ಮತ್ತು ಇತರ ಸಂಭಾಷಣೆಯನ್ನು ಅವರಿಗೆ ನಿಯಮಿತವಾಗಿ ತಲುಪುತ್ತಿದೆ ಎಂದು ನಾವು ಖಚಿತಪಡಿಸಿಕೊಳ್ಳಬಹುದು.
 
 ಈ ಸೃಜನಶೀಲ ಕಲಿಕೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಮತ್ತು ಕಲಿಯುವ ಪ್ರತಿಯೋಬ್ಬರಿಗೂ ಪ್ರೋತ್ಸಾಹಿಸತ್ತೇವೆ ಮತ್ತು ಇದು ಎಲ್ಲರಿಗೂ ತಲುಪಲಿ ಎಂದು ಆಶಿಸುತ್ತೇವೆ
 
 ಪ್ರಡಿಜಿ ಕ್ರಿಯೇಟಿವಿಟಿ ಕ್ಲುಬ್ಸ್ ಚಂದಾದಾರರಾಗುವ ಮೂಲಕ ಮತ್ತು ಈ ಫಾರ್ಮ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳುವ ಮೂಲಕ ಸೃಜನಶೀಲತೆಯನ್ನು ಹುಟ್ಟುಹಾಕುವ ಈ ಪ್ರಯತ್ನದಲ್ಲಿ ನಮ್ಮೊಂದಿಗೆ ಕೈಜೋಡಿಸಿ!
Sign in to Google to save your progress. Learn more
ಸಂಸ್ಥೆಯ ಹೆಸರು *
POC ಹೆಸರು *
POC ಫೋನ್ ನಂಬರ್ ( ವಾಟ್ಸಾಪ್ಗಾಗಿ) *
POC ಇಮೇಲ್ ವಿಳಾಸ *
Next
Clear form
Never submit passwords through Google Forms.
This form was created inside of Pratham. Report Abuse