ಸಾಮಾನ್ಯ ಕನ್ನಡ Test-31
For SDA FDA ExamsTotal: 25 Questions Total: 25 Marks
Sign in to Google to save your progress. Learn more
1. ಯೋಗವಾಹಕಗಳಲ್ಲಿ ಇದು ಒಂದು *
1 point
2. "ಕಟ್ಟಡವು ಆಕಾಶವನ್ನು ಮುಟ್ಟಿದೆ" ಈ ವಾಕ್ಯಭಾಗದಲ್ಲಿರುವ ಅಲಂಕಾರ *
1 point
3. " ಕಲ್ಲಿನಂತಹ ಮನುಷ್ಯ" ಎಂಬಲ್ಲಿಯ "ಕಲ್ಲು" *
1 point
4. ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ಪ್ರಶಸ್ತಿ *
1 point
5. ದಕ್ಷಿಣ ದಿಕ್ಕನ್ನು ಹೇಳುವ ಶಬ್ದ *
1 point
6. ಪದ ಇಲ್ಲವೆ ವಾಕ್ಯಗಳನ್ನು ಕೂಡಿಸುವ ಪದ *
1 point
7. "ಮಂಕುತಿಮ್ಮನ ಕಗ್ಗ" ಬರೆದವರು *
1 point
8. "ವೈದೇಹಿ" ಕಾವ್ಯನಾಮದ ಲೇಖಕಿ *
1 point
9. ಬಸವಣ್ಣನವರ ಅಂಕಿತ *
1 point
10. ಆದೇಶ ಸಂಧಿಗೆ ಉದಾಹರಣೆ *
1 point
11. ಕುರುಡ ಪದ *
1 point
12. ದವಾಖಾನೆ ಪದ *
1 point
13. ಕನ್ನಡದ ರತ್ನತ್ರಯರುಗಳು *
1 point
14. ಕ್ರಿಯಾಪದದ ಮೂಲರೂಪ *
1 point
15. ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು *
1 point
16. ಅಂಶಿ ಸಮಾಸಕ್ಕೆ ನಿದರ್ಶನ *
1 point
17. ಮನೆಯಲ್ಲಿ, ಮರದಲ್ಲಿ ಈ ಪದಗಳಲ್ಲಿ ಬಂದಿರುವ ವಿಭಕ್ತಿ ಪ್ರತ್ಯಯ *
1 point
18. ಬೇಸಿಗೆ ಪದದ ಗ್ರಾಮ್ಯ (ಜಾನಪದ) ರೂಪ *
1 point
19. ಉಪಲಬ್ದವಿರುವ ಕನ್ನಡದ ಮೊದಲ ಶಾಸನ *
1 point
20. ಪೂರ್ಣವಿರಾಮ,ಅಲ್ಪವಿರಾಮ,ಅರ್ಧವಿರಾಮ, ವಿವರಣ ವಿರಾಮ-ಇವು *
1 point
21. ದಬದಬ ಎಂಬುದು *
1 point
22. "ಐದು ಬೆರಳುಗಳು" ರಚನೆಯಲ್ಲಿನ "5" ರೂಪ *
1 point
23. - ಆರು, -ಗಳು, -ಅಂದಿರು ಎಂಬುದು *
1 point
24. ಚುಟುಕುಗಳ ಬ್ರಹ್ಮ ಎಂದು ಪ್ರಖ್ಯಾತರಾದವರು *
1 point
25. ಕನ್ನಡ 'ಜೈಮಿನಿ ಭಾರತ'ದ ಕರ್ತೃ *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy