KARTET-Social Science-1
Total: 25 Questions Total: 25 Marks
Sign in to Google to save your progress. Learn more
1. ಭಕ್ತಿ ಎಂಬ ಸಂಸ್ಕೃತ ಪದವು “ ಭಜ್ ” ಎಂಬ ಮೂಲದಿಂದ ಬಂದಿದ್ದು , ಹಾಗೆಂದರೆ: *
1 point
2. ಸ್ವಾತಂತ್ರ್ಯಾನಂತರ ಭಾರತ ಸರ್ಕಾರಕ್ಕೆ ಹರಸಾಹಸದ ಕೆಲಸವಾದದ್ದು: *
1 point
3. “ದುರ್ಗೇಶ್ ನಂದಿನಿ” ಇದು ಇವರ ಪ್ರಥಮ ಕಾದಂಬರಿಯಾಗಿತ್ತು. *
1 point
4. 1857 ರ ಜೂನ್‌ನಲ್ಲಿ ಬ್ರಿಟಿಷ್ ವಿರುದ್ಧ ಲಕ್ನೋದಲ್ಲಿ ದಂಗೆ ಎದ್ದವರು: *
1 point
5. ಹಿಂದೂಸ್ತಾನದ ಪ್ರಥಮ ನಕ್ಷೆ ನೀಡಿದವನು: *
1 point
6. “ನನಗೆ ಹೊಡೆದ ಹೊಡೆತಗಳು ಭಾರತದಲ್ಲಿ ಬ್ರಿಟಿಷ್ ಆಡಳಿತದ ಶವಪೆಟ್ಟಿಗೆಯ ಕೊನೆಯ ಮೊಳಗಳಾಗಲಿವ” . ತಮ್ಮ ಸಾವಿಗೆ ಮುನ್ನ ಹೀಗೆಂದು ಘೋಷಿಸಿದವರು: *
1 point
7. ತರುಣ ಬಂಗಾಳ ಚಳುವಳಿಯ ಹರಿಕಾರ : *
1 point
8. ದೆಹಲಿ ಸುಲ್ತಾನರ ಕಾಲದ ಬೃಹತ್ ಉದ್ಯಮ: *
1 point
9. ಸರಿಯಾದ ಕ್ರಮದಲ್ಲಿ ರಜಪೂತ ರಾಜ್ಯಗಳ ರಾಜಧಾನಿ *
1 point
Captionless Image
10. ಅಲ್ಲಾವುದ್ದೀನ್ ಖಿಲ್ಜಿಯು “ ಸಹನ - ಇ - ಮಂಡಿ ” ಎಂಬ ಉನ್ನತಾಧಿಕಾರಿಯನ್ನು ಇದೊಂದನ್ನು ನಿಯಂತ್ರಿಸಲು ನೇಮಿಸಿದನು: *
1 point
11. ಪಟ್ಟದಕಲ್ಲಿನಲ್ಲಿರುವ ದೇವಾಲಯಗಳಲ್ಲಿ ಅತಿ ಪ್ರಮುಖವಾದ ದೇವಾಲಯ: *
1 point
12. “ವಾತಾಪಿಕೊಂಡ” ಎಂಬ ಬಿರುದನ್ನು ಪಡೆದವನು: *
1 point
13. ಎರಡನೇ ಬೌದ್ಧ ಸಮಾವೇಶವು ನಡೆದದ್ದು: *
1 point
14. ಗುಪ್ತರ ವಂಶದ ಸ್ಥಾಪಕರು: *
1 point
15. ಇವರಲ್ಲಿ ಒಬ್ಬರ ಆಡಳಿತದಲ್ಲಿ ಸಹಕರಿಸಲು ಅಷ್ಟಪ್ರಧಾನರೆಂಬುವರು ಇದ್ದದ್ದು: *
1 point
16. “ಗಂಗೈಕೊಂಡ ಚೋಳಪುರಂ” ಎಂಬ ಹೆಸರಿನ ಹೊಸ ರಾಜಧಾನಿಯ ನಿರ್ಮಾತೃ *
1 point
17. ಬುಕ್ಕರಾಯನು ಆ ದೇಶದ ರಾಜನಿಗೆ ರಾಯಭಾರಿಯನ್ನು ಕಳಿಸಿಕೊಟ್ಟನು: *
1 point
18. “ಅಕ್ಬರ್ ನಾಮ”ವನ್ನು ಆಂಗ್ಲಭಾಷೆಗೆ ಭಾಷಾಂತರಿಸಿದವನು: *
1 point
19. ಕೆಳಗಿನವರುಗಳಲ್ಲಿ ಒಬ್ಬರು ಕಲ್ಕತ್ತಾದ ಆಲಿಫೋರ್ ಮೃಗಾಲಯವನ್ನು ವ್ಯವಸ್ಥೆಗೊಳಿಸಿದವರು: *
1 point
20. ಸಿಮ್ಲಾ (ಶಿಮ್ಲಾ) ಒಂದು ಬೇಸಿಗೆಧಾಮವಾಗಿ ಈ ಯುದ್ಧದ ಸಮಯದಲ್ಲಿ ಗುರುತಿಸಲ್ಪಟ್ಟಿತು: *
1 point
21. ಅಜೈವಿಕ ಪರಿಸರದ ಘಟಕಾಂಶವು: *
1 point
22. ಜನಸಂಖ್ಯಾ ಬೆಳವಣಿಗೆಗೆ ಮುಖ್ಯವಾದ ಮೂರು ಅಂಶಗಳೆಂದರೆ: *
1 point
23. “ಸೂರ್ಯ ಉದಯಿಸುವ ಕೈಗಾರಿಕೆ” ಎಂದು ಕರೆಯಲ್ಪಡುವ ಕೈಗಾರಿಕೆ: *
1 point
24. ರೇಡಿಯೋ ತರಂಗಗಳನ್ನು ಭೂಮಿಗೆ ಹಿಂದಿರುಗಿ ವರ್ಗಾಯಿಸುವ ಪದರು: *
1 point
25. “ಅಣಬೆ ಬಂಡೆಗಳು” ಕಂಡುಬರುವುದು ಸೂಚನೆ: *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy