30ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ
ಮಕ್ಕಳ ವಿಜ್ಞಾನ ಸಮಾವೇಶವು ಪ್ರಾಯೋಗಿಕವಾಗಿ 1983 ರಿಂದ ರಾಷ್ಟ್ರ ಮಟ್ಟದ ಕಾರ್ಯಚಟುವಟಿಕೆಯಾಗಿ ರೂಪುಗೊಂಡಿತು.     ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಪ್ರಾಥಮಿಕ ಉದ್ದೇಶಗಳೇನೆಂದರೆ 10 ರಿಂದ 17 ವಯೋಮಾನದ ಮಕ್ಕಳಿಗೆ ಒಂದು ಸೂಕ್ತ ವೇದಿಕೆಯನ್ನು ಒದಗಿಸುವುದು.  ಪಾರಂಪರಿಕ ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳು,  ಶಾಲೆಯಲ್ಲಿ ಕಲಿಯದ/ ಶಾಲೆ ಬಿಟ್ಟ ಮಕ್ಕಳಿಗೆ ಸಮಾವೇಶದಲ್ಲಿ ಭಾಗವಹಿಸುವ ಸಮಾನ ಅವಕಾಶ ಕಲ್ಪಿಸಿಕೊಡುವುದು. ಮಕ್ಕಳು ತಮ್ಮ ಸೃಜನಶೀಲತೆ ಕ್ರಿಯಾಶೀಲತೆಯೊಂದಿಗೆ ಸಾಮಾಜಿಕ ಸಮಸ್ಯೆಗಳನ್ನು ವೈಜ್ಞಾನಿಕ ವಿಶ್ಲೇಷಣೆ, ಅವಲೋಕನದಿಂದ ಅಧ್ಯಯನ ಕೈಗೊಂಡು ಸಮಸ್ಯೆಗೆ ಕಾರ್ಯಸಾಧ್ಯ ಪರಿಹಾರವನ್ನು ರೂಪಿಸುವುದು ಆಗಿದೆ

ಕೇಂದ್ರ ವಿಷಯ : 'ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಜೀವಿಪರಿಸರ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳೋಣ'

ಉಪ ವಿಷಯ 1. ನಿಮ್ಮ ಪರಿಸರ ವ್ಯವಸ್ಥೆಗಳನ್ನು ಅರಿಯಿರಿ

ಉಪ ವಿಷಯ 2. ಆರೋಗ್ಯ, ಪೋಷಣೆ ಮತ್ತು ಯೋಗಕ್ಷೇಮವನ್ನು ಬೆಳೆಸುವುದು

ಉಪ ವಿಷಯ 3. ಪರಿಸರ ವ್ಯವಸ್ಥೆ ಮತ್ತು ಆರೋಗ್ಯಕ್ಕಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭ್ಯಾಸಗಳು

ಉಪ ವಿಷಯ 4. ಸ್ವಾವಲಂಭನೆಗಾಗಿ ಪರಿಸರ ವ್ಯವಸ್ಥೆ ಆಧಾರಿತ ವಿಧಾನಗಳು

ಉಪ ವಿಷಯ 5. ಪರಿಸರ ವ್ಯವಸ್ಥೆ ಮತ್ತು ಆರೋಗ್ಯಕ್ಕಾಗಿ ತಾಂತ್ರಿಕ ನಾವಿನ್ಯತೆ.
Sign in to Google to save your progress. Learn more
Email *
ವಿದ್ಯಾರ್ಥಿ/ವಿದ್ಯಾರ್ಥಿನಿ ಹೆಸರು  ( ತಂಡದ ನಾಯಕ/ನಾಯಕಿ )    STUDENT NAME ( TEAM LEADER) *
ಲಿಂಗ  ( GENDER) *
ಜನ್ಮ ದಿನಾಂಕ (DATE OF BIRTH) *
MM
/
DD
/
YYYY
ನಾಯಕ/ ನಾಯಕಿ ಮೊಬೈಲ್ ಸಂಖ್ಯೆ  (TEAM LEADER MOBILE NUMBER) *
ನಾಯಕ/ ನಾಯಕಿ ಮನೆ ವಿಳಾಸ (TEAM LEADER HOME ADDRESS) *
ಸಹ ವಿದ್ಯಾರ್ಥಿ/ವಿದ್ಯಾರ್ಥಿನಿ ಹೆಸರು (TEAM MEMBER NAME) *
ಸಹ ವಿದ್ಯಾರ್ಥಿ/ವಿದ್ಯಾರ್ಥಿನಿ ಮನೆ ವಿಳಾಸ (TEAM MEMBER ADDRESS) *
ಸಹ ವಿದ್ಯಾರ್ಥಿ/ವಿದ್ಯಾರ್ಥಿನಿ ಮೊಬೈಲ್ ಸಂಖ್ಯೆ (TEAM MEMBER MOBILE NUMBER) *
ಲಿಂಗ (GENDER) *
ಸಹ ವಿದ್ಯಾರ್ಥಿ/ವಿದ್ಯಾರ್ಥಿನಿ ಜನ್ಮ ದಿನಾಂಕ (TEAM MEMBER DATE OF BIRTH) *
MM
/
DD
/
YYYY
ಶಾಲೆಯ ಹೆಸರು (SCHOOL NAME) *
ಶಾಲಾ ವಿಳಾಸ (SCHOOL ADDRESS) *
ತರಗತಿ ( TEAM LEADER STUDYING IN ) *
ಮಾಧ್ಯಮ (MEDIUM) *
ಜಿಲ್ಲೆ (DISTRICT) *
ಮಾರ್ಗದರ್ಶಿ ಶಿಕ್ಷಕರ ಹೆಸರು (GUIDE TEACHER NAME) *
ಮಾರ್ಗದರ್ಶಿ ಶಿಕ್ಷಕರ ಮೊಬೈಲ್ ಸಂಖ್ಯೆ (GUIDE TEACHER ADDRESS) *
ಭಾಗವಹಿಸುತ್ತಿರುವ ವಿಭಾಗ (PARTICIPATING CATEGORY) *
ಯೋಜನಾ ಶೀರ್ಷಿಕೆ ( PROJECT NAME)
ಯೋಜನಾ ಸಾರಾಂಶ ( SUMMARY OF PROJECT)
ಈ ಹಿಂದೆ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಂಡಿದ್ದೀರಾ (HAVE YOU PARTICIPATED IN PREVIOUS NATIONAL CHILDREN'S SCIENCE CONGRESS?) *
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಬಗ್ಗೆ ನಿಮ್ಮ ಅನಿಸಿಕೆ (OPINION ABOUT NCSC
A copy of your responses will be emailed to the address you provided.
Submit
Clear form
Never submit passwords through Google Forms.
reCAPTCHA
This content is neither created nor endorsed by Google. Report Abuse - Terms of Service - Privacy Policy