KARTET Practice Test-34 [826-850]
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
Email *
826. ಸುಮಂತನು ಆಟದ ಸಾಮಾನುಗಳನ್ನು ಒಡೆದು ಅದರಲ್ಲಿರುವ ಭಾಗಗಳನ್ನು ತಿಳಿಯಲು ಬಿಚ್ಚುತ್ತಾನೆ. ನೀವು ಏನು ಮಾಡುವಿರಿ?
1 point
Clear selection
827. ವ್ಯಕ್ತಿ ಮತ್ತು ಪರಿಸರಗಳ ನಡುವೆ ಇರುವ ಅನ್ಯೋನ್ಯ, ಸಾಮರಸ್ಯತಾ ಸಂಬಂಧವೇ
1 point
Clear selection
828. ವ್ಯಕ್ತಿ ಮತ್ತು ಪರಿಸರಗಳ ನಡುವೆ ಸಾಮರಸ್ಯವಿಲ್ಲದಿರುವ ಸ್ಥಿತಿಯೇ
1 point
Clear selection
829. ವ್ಯಕ್ತಿಯ ಅಪಸಮಾಯೋಜನೆಯ ಮೇಲೆ ಈ ಕೆಳಕಂಡ ಯಾವ ಅಂಶಗಳು ಪರಿಣಾಮ ಬೀರುತ್ತಿವೆ
1 point
Clear selection
830. ಕೆಲವು ಕಹಿ ಅನುಭವಗಳ ನಂತರ ಮಗುವೊಂದು ಶಿಕ್ಷಕರನ್ನು ದ್ವೇಷಿಸಲು ಪ್ರಾರಂಭಿಸುತ್ತದೆ. ಇದು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1 point
Clear selection
831. ಈ ಕೆಳಗಿನವುಗಳಲ್ಲಿ ಯಾವುದು ಮಕ್ಕಳ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಶಿಕ್ಷಕನಿಗೆ ಸಹಕಾರಿಯಾಗಿದೆ?
1 point
Clear selection
832. ಇದ್ ಈ ಕೆಳಗಿನ ಯಾವ ವ್ಯಕ್ತಿತ್ವದ ಕಾರ್ಯವನ್ನು ನಿರ್ವಹಿಸುತ್ತದೆ
1 point
Clear selection
833. 'ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿ, ಶಿಕ್ಷಕರು ಸರಿಯಾಗಿ ಪಾಠ ಮಾಡಿಲ್ಲವೆಂದು ಹೇಳುವುದು' ಈ ಹೊಂದಾಣಿಕೆಯ ತಂತ್ರಕ್ಕೆ ಉದಾಹರಣೆಯಾಗಿದೆ
1 point
Clear selection
834. ಸಮಸ್ಯಾತ್ಮಕ ವರ್ತನೆಯ ವಿದ್ಯಾರ್ಥಿಗಳನ್ನು ಅಧ್ಯಯನ ಮಾಡಲು ಉಪಯೋಗಿಸುವ ವಿಧಾನ
1 point
Clear selection
835. ಈ ಹಂತವನ್ನು 'ಬೆಳವಣಿಗೆಯ ಬುಗ್ಗೆ' ಎಂದು ಕರೆಯುವರು
1 point
Clear selection
836. ಸೃಜನಶೀಲತೆಯ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಹಂತಗಳ ಅನುಕ್ರಮವು
1 point
Clear selection
837. ಮಾನಸಿಕ ಆರೋಗ್ಯ ಎಂಬುದು ಈ ಕೆಳಗಿನ ಯಾವುದಕ್ಕೆ ಹೊಂದಿಕೊಳ್ಳುತ್ತದೆ
1 point
Clear selection
838. ಉತ್ತಮ ಮಾನಸಿಕ ಆರೋಗ್ಯವಂತ ಶಿಕ್ಷಕನ ಲಕ್ಷಣವಲ್ಲ
1 point
Clear selection
839. ಮಾನಸಿಕ ವಯಸ್ಸು 15 ಇರುವ ಓರ್ವ ಹುಡಗಿಯ I.Q. 125 ಇದ್ದರೆ ಅವಳ ದೈಹಿಕ ವಯಸ್ಸು ಎಷ್ಟು?
1 point
Clear selection
840. ಈ ಕೆಳಗಿನವುಗಳಲ್ಲಿ ಯಾವುದು ಸುಖಾನ್ವೇಷಣ ತತ್ವದ ಪ್ರಕಾದ ಕೆಲಸ ನಿರ್ವಹಿಸುತ್ತದೆ?
1 point
Clear selection
841. ಈ ಕೆಳಗಿನವುಗಳಲ್ಲಿ ಯಾವುದು ಮನೋಜನ್ಯ ಚಲನವಲನದ ಅತ್ಯಂತ ಉನ್ನತ ಮಟ್ಟದ ಸಾಧನೆ?
1 point
Clear selection
842. ಕೆಳಗಿನ ಯಾವ ಒಂದು ಜೊತೆಯ ಅಂಶಗಳನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದು ಪರಿಗಣಿಸಲಾಗಿದೆ
1 point
Clear selection
843. ಕೆಳಗಿನ ಯಾವುದನ್ನು 'ಸಂಶೋಧಕನ ಕಣ್ಣು' ಎಂದು ಕರೆಯುತ್ತಾರೆ?
1 point
Clear selection
844. ಈ ಹಂತದ ಜ್ಞಾನಾತ್ಮಕ ಬೆಳವಣಿಗೆಯಲ್ಲಿ ತಾರ್ಕಿಕ ಚಿಂತನೆ ಸಂಪೂರ್ಣವಾಗಿ ವಿಕಾಸಗೊಳ್ಳುತ್ತದೆ.
1 point
Clear selection
845. 'ಮಕ್ಕಳು ಚಲನಚಿತ್ರದಲ್ಲಿ ಪ್ರದರ್ಶಿತವಾಗುವ ಹಿಂಸಾತ್ಮಕ ವರ್ತನೆಯನ್ನು ನೋಡಿ ಕಲಿಯಬಹುದು' ಎಂಬ ತೀರ್ಮಾನವನ್ನು ಯಾವ ಮನೋವಿಜ್ಞಾನಿಯು ಮಾಡಿರುವ ಕೆಲಸದ ಆಧಾರದ ಮೇಲೆ ತೀರ್ಮಾನಿಸಬಹುದು?
1 point
Clear selection
846. ಲಿಂಗ ತಾರತಮ್ಯದ ಬೆಳವಣಿಗೆಯ ಪ್ರಮುಖ ಮೂಲ
1 point
Clear selection
847. ನ್ಯೂನತೆಯುಳ್ಳ ಮಕ್ಕಳಿಗಾಗಿ ಇರುವ ಕೇಂದ್ರಿಯ ನಿಯೋಜಿತ ಸಮಗ್ರ ಶಿಕ್ಷಣದ ಮೂಲಕ ಶೈಕ್ಷಣಿಕ ಅವಕಾಶಗಳನ್ನು ಇಲ್ಲಿ ನೀಡುವ ಗುರಿ ಹೊಂದಿದೆ.
1 point
Clear selection
848. ನೈತಿಕ ಬೆಳವಣಿಗೆಯ ಸಿದ್ಧಾಂತವನ್ನು ಪ್ರತಿಪಾದಿಸಿದವರು
1 point
Clear selection
849. ಬಹುಮುಖ ಬುದ್ಧಿಶಕ್ತಿಯ ಸಿದ್ದಾಂತದ ಪ್ರಕಾರ ಎಲ್ಲಾ ರೀತಿಯ ಪ್ರಾಣಿಗಳನ್ನು ಸಸ್ಯಗಳನ್ನು ಹಾಗೂ ಲವಣಗಳನ್ನು ಗುರುತಿಸುವ ಹಾಗೂ ವರ್ಗೀಕರಿಸುವ ಸಾಮರ್ಥ್ಯವನ್ನು ಹೀಗೆ ಕರೆಯುವರು.
1 point
Clear selection
850. “ವಿಶೇಷ ಶಿಕ್ಷಣ"ದ ಶಿಕ್ಷಕರಲ್ಲಿ ನಿರೀಕ್ಷಿಸುವುದು:
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy