2020 - 21ನೇ ಸಾಲಿನ  ಬಹು ಆಯ್ಕೆ ಪ್ರಶ್ನೆ ಆಧಾರಿತ ವಿಜ್ಞಾನ ಮಾದರಿ ಪ್ರಶ್ನೆಪತ್ರಿಕೆ - 3
In Google anmelden, um den Fortschritt zu speichern. Weitere Informationen
ವಿದ್ಯಾರ್ಥಿಯ ಹೆಸರು : *
ಶಾಲೆ : *
ತಾಲ್ಲೂಕು : *
ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ :
41) ನಾಲ್ಕು ಜನ ವಿದ್ಯಾರ್ಥಿಗಳು, ಗಾಳಿಯ ಮೂಲಕ ಬಂದ ಬೆಳಕಿನ ಕಿರಣ ಗಾಜಿನ ಚಪ್ಪಡಿಯ ಮೂಲಕ ಹಾದು ಹೋಗುವುದನ್ನು ಮುಂದಿನ ಚಿತ್ರದಲ್ಲಿ A, B, C ಮತ್ತು D ಆಗಿ ಚಿತ್ರಿಸಿದ್ದಾರೆ. ಅದರಲ್ಲಿ ಯಾವುದು ಸರಿಯಾಗಿದೆ? The path of a ray of light coming from air passing through a rectangular glass slab traced by four students are shown as A, B, C and D in the following Figure. Which one of them is correct? *
1 Punkt
42) ನೈಜ ಬಿಂಬಗಳು ಉಂಟಾಗುವುದು / Real images are formed by : *
1 Punkt
43) ಪೀನ ಮಸೂರವೊಂದರ ಮುಂದೆ ವಸ್ತುವನ್ನು ಅನಂತ ದೂರ ಮತ್ತು ದೃಕ್‌ ಕೇಂದ್ರಗಳ ನಡುವೆ ಇಡಲಾಗಿದೆ. ಉಂಟಾಗುವ ಬಿಂಬಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ನೈಜವಾಗಿದೆ? An object is in between infinity and the optical centre of a concave lens. Which of the following is true about the nature of the image formed? *
1 Punkt
44) +2D ಸಾಮರ್ಥ್ಯದ ಮಸೂರಕ್ಕೆ ಸಂಬಂಧಿಸಿದಂತೆ ಮುಂದಿನ ಹೇಳಿಕೆಗಳಲ್ಲಿ ಸರಿಯಾದುದುನ್ನು ಆರಿಸಿ : Choose the correct statement from the following with reference to a lens of +2D power : *
1 Punkt
45) ವೋಲ್ಟ್‌ ಇದರ ಏಕಮಾನವಾಗಿದೆ : Volt is the unit of : *
1 Punkt
46) ಮಂಡಲವೊಂದರಲ್ಲಿ 2A ವಿದ್ಯುತ್‌ ಪ್ರವಾಹವಿದ್ದರೆ 1 ನಿಮಿಷದಲ್ಲಿ ಮಂಡಲದ ಮೂಲಕ ಹಾದು ಹೋಗುವ ವಿದ್ಯುದಾವೇಶಗಳ ಪರಿಮಾಣ / If the current in a circuit is 2A, the charge that flows in 1 minute is : *
1 Punkt
47) ಒಂದೇ ವಸ್ತುವಿನಿಂದಾದ ಒಂದೇ ಉದ್ದದ ಎರಡು ವಾಹಕಗಳ ಅಡ್ಡ ಕೊಯ್ತದ ತ್ರಿಜ್ಯ r ಮತ್ತು 2r ಆಗಿದೆ. ಅವುಗಳ ರೋಧದ ಅನುಪಾತ : Two conductors of same material and length have radii of cross section r and 2r. The ratio of their resistances is : *
1 Punkt
48) ರಾಸಾಯನಿಕ ಶಕ್ತಿಯನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ : An electric device that converts chemical energy in to Electrical energy is : *
1 Punkt
49) ರೋಧವೊಂದರಲ್ಲಿ ಉತ್ಪತ್ತಿಯಾಗುವ ಉಷ್ಣವು ಯಾವುದಕ್ಕೆ ನೇರ ಅನುಪಾತದಲ್ಲಿರುತ್ತದೆ? The amount of heat produced in a resistor by a current in it is directly proportional to : *
1 Punkt
50) *ಹೇಳಿಕೆ*: ಕಾಂತೀಯ ಬಲ ರೇಖೆಗಳು ಒದನ್ನೊಂದು ಅಟಡ್ಡ ಹಾಯುವುದಿಲ್ಲ. *ಕಾರಣ* : ಒಂದು ವೇಳೆ ಅವು ಛೇಧಿಸಿದರೆ, ಛೇಧಿಸಿದ ಬಿಂದುವಿನಲ್ಲಿ ಅವು ಒಂದಕ್ಕಿಂತ ಹೆಚ್ಚು ದಿಕ್ಕನ್ನು ಹೊಂದಿರಬೇಕು. ಅದು ಸಾಧ್ಯವಿಲ್ಲ. *Assertion* : Magnetic lines of force never intersect. *Reason* : If magnetic lines of force intersect, it would mean that they have more than one direction at the point of intersection which is impossible. *
1 Punkt
51) ಫ್ಯಾರಡೆಯ ಪ್ರಯೋಗಕ್ಕೆ ಸಂಬಂಧಿಸಿದಂತೆ I) ಪ್ರೇರಿತ ವಿದ್ಯುತ್‌ ಪ್ರವಾಹವು ಪರ್ಯಾಯ ವಿದ್ಯುತ್‌ ಪ್ರವಾಹವಾಗಿರುತ್ತದೆ. II) ಹೆಚ್ಚು ಪ್ರಬಲ ಕಾಂತವನ್ನು ಬಳಸಿದಾಗ ಗ್ಯಾಲ್ವನೋಮೀಟರ್‌ನಲ್ಲಿ ದಿಕ್ಪಲ್ಲಟವು ಹೆಚ್ಚುತ್ತದೆ  : With reference to Faraday’s experiment : I) The induced current is alternating current II) The deflection in the galvanometer increases when stronger magnet is used. *
1 Punkt
52) ಇದನ್ನು ಕಂಡುಕೊಳ್ಳಲು ಬಲಗೈ ಹೆಬ್ಬೆರಳು ನಿಯಮವನ್ನು ಅನ್ವಯಿಸಲಾಗುತ್ತದೆ : The right-hand thumb rule is used to find : *
1 Punkt
53) ಪವನ ಶಕ್ತಿ ಕ್ಷೇತ್ರವು ಪರಿವರ್ತಿಸುವುದು : A wind energy farm convert : *
1 Punkt
54) ಕೊಟ್ಟಿರುವ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರ್ತಿಸಿ : Which of the following is a false statement? *
1 Punkt
55) X ಧಾತುವು ಒಂದು ಇಲೆಕ್ಟ್ರಾನ್‌ನ್ನು ಪಡೆದುಕೊಂಡು ತನ್ನ M-ಕವಚದಲ್ಲಿ 8 ಇಲೆಕ್ಟ್ರಾನ್‌ಗಳನ್ನು ಹೊಂದಿದೆ.  X ಧಾತುವಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿಲ್ಲ : *
1 Punkt
56) ಲೋಹದ ಕಾರ್ಬೋನೇಟ್ ಅದುರುಗಳನ್ನು ಅವುಗಳ  ಆಕ್ಸೈಡ್ ಗಳಾಗಿ ಪರಿವರ್ತಿಸು ಪ್ರಕ್ರಿಯೆ  The process used to convert metal carbonate ores into their oxides is : *
1 Punkt
57) ಈ ಕೆಳಗಿನವುಗಳಲ್ಲಿ ಯಾವುದು ಅನುರೂಪ ಶ್ರೇಣಿಗೆ ಸೇರುವುದಿಲ್ಲ? Which of the following does not belong to the same homologous series? *
1 Punkt
58) X ಮತ್ತು Yನಡುವಿನ ಕ್ರಿಯೆಯಲ್ಲಿ  Z  ಎಂಬ ಸಂಯುಕ್ತ ಉಂಟಾಗುತ್ತದೆ. X ಇಲೆಕ್ಟ್ರಾನ್ ಗಳನ್ನು ಕಳೆದುಕೊಳ್ಳುತ್ತದೆ. ಮತ್ತು Yಇಲೆಕ್ಟ್ರಾನ್ ಗಳನ್ನು ಪಡೆದುಕೊಳ್ಳುತ್ತದೆ. Z ಈ ಕೆಳಗಿನ ಯಾವ ಗುಣ ಹೊಂದಿರುವುದಿಲ್ಲ?                      Reaction between X and Y, forms compound Z. X loses electron and Y gains electron. Which of the following properties is not shown by Z? *
1 Punkt
59) ಒಂದು ದ್ರಾವಣದ pH ಮೌಲ್ಯ ಹೆಚ್ಚಾದಂತೆ .  As the pH value of a solution increases *
1 Punkt
60)ಈ ಕಾರ್ಬನ್ ಸಂಯುಕ್ತದ ಹೆಸರು. The name of carbon compound is :   *
1 Punkt
Bild ohne Titel
61) ಒಂದು ಸಾಬೂನಿನ ಅಣುವಿನಲ್ಲಿರುವುದು. Soap molecule has a *
1 Punkt
62) A,B,C,D ಮತ್ತು E ಧಾತುಗಳ ಪರಮಾಣು ಸಂಖ್ಯೆ ಕ್ರಮವಾಗಿ 2, 3, 7, 10, ಮತ್ತು 30 ಈ ಕೆಳಗಿನ ಯಾವ ಧಾತುಗಳ ಗುಂಪು ಒಂದೇ ಆವರ್ತದಲ್ಲಿರುತ್ತದೆ.                       Which of the given elements A, B, C, D and E with atomic number 2, 3, 7, 10 and 30 respectively belong to the same period? *
1 Punkt
63) ಈ ಕೆಳಗಿನ ಯಾವ ಮಿಶ್ರಲೋಹ ವು ಅಲೋಹವನ್ನು ತನ್ನ ಘಟಕವಾಗಿ ಹೊಂದಿರುತ್ತದೆ. Which among the following alloys contain non-metal as one of its constituents? *
1 Punkt
64) ತಾಮ್ರವನ್ನು ಗಾಳಿಯಲ್ಲಿ  ಧೀರ್ಘಕಾಲದವರೆಗೆ ಇರಿಸಿದಾಗ ಹಸಿರು ಪದರವನ್ನು ಪಡೆದುಕೋಳ್ಳುತ್ತದೆ. ಏಕೆಂದರೆ ಅದು ಪ್ರತಿವರ್ತಿಸುವುದು.  When a copper is exposed to air for a long time it acquires a green coat. Because it reacts with *
1 Punkt
65) ಕೆಳಗಿನ ರಾಸಾಯನಿಕ ಕ್ರಿಯೆಯು ಇದರ ಉದಾಹರಣೆಯಾಗಿದೆ.    This chemical reaction is an example of   *
1 Punkt
Bild ohne Titel
66) ಈ ಕೆಳಗಿನವುಗಳಲ್ಲಿ ಸಮಾಂಗಿಗಳ ಜೋಡಿ .   The isomeric pair is       *
1 Punkt
67) ಪಕ್ಷಿಗಳಲ್ಲಿ ಮತ್ತು ಸ್ತನಿಗಳಲ್ಲಿ, ಆಕ್ಸಿಜನ್‌ಯುಕ್ತ ಮತ್ತು ಆಕ್ಸಿಜನ್‌ರಿಕ್ತ ರಕ್ತವನ್ನು ಪ್ರತ್ಯೇಕಿಸುವುದು ಅಗತ್ಯ. ಏಕೆಂದರೆ : In birds and mammals, it is necessary to separate the oxygenated and deoxygenated blood, because: *
1 Punkt
68) ಬಾಷ್ಪವಿಸರ್ಜನೆಯು ಇದಕ್ಕೆ ನೆರವಾಗುವುದಿಲ್ಲ: Transpiration does NOT help in : *
1 Punkt
69) ನೀಡಿರುವ ಚಿತ್ರವನ್ನು ಗಮನಿಸಿ. ಮೂತ್ರದ ಉತ್ಪತ್ತಿಯಲ್ಲಿ A, B ಮತ್ತು C ಭಾಗಗಳಲ್ಲಿ ನಡೆಯುವ ಪ್ರಕ್ರಿಯೆಗಳು ಕ್ರಮವಾಗಿ: Observe the given figure. The processes that takes place in A, B and C respectively are : *
1 Punkt
Bild ohne Titel
70) ಈ ಕೆಳಗಿನವುಗಳಲ್ಲಿ ಹೊಂದಿಕೆಯಾಗದ ಜೋಡಿ : The mismatched pair among the following : *
1 Punkt
71) ಸೂರ್ಯನ ಪಥಕ್ಕೆ ಅನುಗುಣವಾಗಿ ಸೂರ್ಯಕಾಂತಿಯ ನಿರ್ದೇಶಿತ ಚಲನೆಯು :  The directional  movement of sunflower in accordance with the path of sun is : *
1 Punkt
72) ಒಬ್ಬ ವ್ಯಕ್ತಿಗೆ ವೈದ್ಯರೊಬ್ಬರು ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿರುವರು. ಇದಕ್ಕೆ ಕಾರಣ ಆ ವ್ಯಕ್ತಿಯ : A doctor advised a person to take an injection of insulin, because his: *
1 Punkt
73) ಬೆಳೆಯುತ್ತಿರುವ ಭ್ರೂಣವು ತ್ಯಾಜ್ಯ ಪದಾರ್ಥಗಳನ್ನು ತಾಯಿಯ ರಕ್ತಕ್ಕೆ ಇದರ ಮೂಲಕ ವರ್ಗಾಯಿಸುತ್ತದೆ : The developing embryo transfers the waste material to the mother's blood through : *
1 Punkt
74) ಹೂವಿನಲ್ಲಿ ಗಂಡು ಮತ್ತು ಹೆಣ್ಣು ಲಿಂಗಾಣುಗಳನ್ನು ಉತ್ಪಾದಿಸುವ ಭಾಗಗಳು ಕ್ರಮವಾಗಿ : In a flower, the parts that produce male and female gametes are : *
1 Punkt
75) ಪ್ರಾಬಲ್ಯ ಗುಣ ಎಂದರೆ ಒಂದು ಗುಣಕ್ಕೆ ಸಂಬಂಧಿಸಿದ ವಂಶವಾಹಿ (gene)ಯ : *
1 Punkt
76) ಇವುಗಳಲ್ಲಿ ಸರಿಯಲ್ಲದ ಹೇಳಿಕೆಯನ್ನು ಗುರುತಿಸಿ : Identify the incorrect statement : *
1 Punkt
77) ಒಂದು ಸಮೂಹದ ಜೀವಿಗಳ ಆಕಸ್ಮಿಕ ಬದುಕುಳಿಯುವಿಕೆಯ ಪರಿಣಾಮವಾಗಿ, ಸಮೂಹದ ಸಾಮಾನ್ಯ ಗುಣವನ್ನು ಬದಲಾಯಿಸಿದ ಸನ್ನಿವೇಶವು ಅಂದರೆ ಯಾವುದೇ ಹೊಂದಾಣಿಕೆಗಳಿಲ್ಲದೇ ವೈವಿಧ್ಯತೆಯನ್ನು ಒದಗಿಸುವುದು ಇದರ ಕಲ್ಪನೆಯಾಗಿದೆ : *
1 Punkt
Bild ohne Titel
78) ಬಿರುಕು ಬಿಟ್ಟ ಮಡಕೆಗಳನ್ನು ಸಣ್ಣ ಸಸ್ಯಗಳನ್ನು ಬೆಳೆಸಲು ಬಳಸುವುದು : Using cracked pots to grow small plants : *
1 Punkt
79) ಚಿಪ್ಕೋ ಆಂದೋಲನ ಇದಕ್ಕೆ ಸಂಬಂಧಿಸಿದೆ : Chipko Andolan is associated with *
1 Punkt
80) ಸರ್ದಾರ್ ಸರೋವರ ಅಣೆಕಟ್ಟನ್ನು ಯಾವ ನದಿಗೆ ನಿರ್ಮಿಸಲಾಗಿದೆ?  Sardar Sarovar Dam is constructed on which river? *
1 Punkt
C.K. GOPALA RAO, GHS (RMSA), THORALAKKI, MALUR TALUK, KOLAR
K T SHIVAKUMAR, GGJC, SIRA, TUMAKURU NORTH ghsthoralakki37.blogspot.com
Senden
Alle Eingaben löschen
Geben Sie niemals Passwörter über Google Formulare weiter.
Dieser Inhalt wurde nicht von Google erstellt und wird von Google auch nicht unterstützt. Missbrauch melden - Nutzungsbedingungen - Datenschutzerklärung