ಉಪನಿರ್ದೇಶಕರ ಕಛೇರಿ, ಸಾ.ಶಿ.ಇ., ಕೋಲಾರ ಜಿಲ್ಲೆ
10 ನೇ ತರಗತಿ ವಿಜ್ಞಾನ ಮಾದರಿ ಪ್ರಶ್ನೆಪತ್ರಿಕೆ - 2 (KSEEB ಮಾದರಿ ಪ್ರಶ್ನೆಪತ್ರಿಕೆಯಂತೆ)
Sign in to Google to save your progress. Learn more
ಶ್ರೀಮತಿ ಕೆ.ಎಸ್. ಶಶಿವದನ, ವಿಷಯ ಪರಿವೀಕ್ಷಕರು (ವಿಜ್ಞಾನ)
ವಿದ್ಯಾರ್ಥಿಯ ಹೆಸರು : *
ಶಾಲೆ : *
ತಾಲ್ಲೂಕು : *
ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ :
41) ಬೆಳಕಿನ ಕಿರಣವೊಂದು ಗಾಜಿನ ಚಪ್ಪಡಿಯೊಂದನ್ನು 90⁰ ಕೋನದಲ್ಲಿ ಪ್ರವೇಶಿಸುತ್ತದೆ. ಇದರ ವಕ್ರಿಮ ಕೋನ : *
1 point
42) ಬೆಳಕಿನ ಪುಂಜವೊಂದು ಪೆಟ್ಟಿಗೆಯೊಂದರ A ಪಾರ್ಶ್ವದಿಂದ ಪ್ರವೇಶಿಸಿ B ಪಾರ್ಶ್ವದಿಂದ ಚಿತ್ರದಲ್ಲಿ ತೋರಿಸಿರುವಂತೆ ಹೊರ ಬರುತ್ತದೆ. ಮುಂದಿನವುಗಳಲ್ಲಿ ಯಾವುದು ಪೆಟ್ಟಿಗೆಯೊಳಗಿರಬಹುದು? *
1 point
Captionless Image
43) ಗೋಳೀಯ ಮಸೂರವೊಂದಕ್ಕೆ ಸಂಬಂಧಿಸಿದಂತೆ v, u, ಮತ್ತು f ನಡುವಿನ ಸಂಬಂಧ : *
1 point
44) ಮಸೂರವೊಂದರ ಸಾಮರ್ಥ್ಯ 2.5D. ಇದರ ಸಂಗಮ ದೂರ ಎಷ್ಟು? *
1 point
45) ವಿಭವಾಂತರ ಮತ್ತು ವಿದ್ಯತ್‌ ಪ್ರವಾಹಗಳ ನಡುವಿನ ಸಂಬಂಧ : *
1 point
46) ಮುಂದಿನವುಗಳಲ್ಲಿ ಯಾವುದರ ಮೇಲೆ ರೋಧವು ಅವಲಂಬಿತವಾಗಿಲ್ಲ? *
1 point
47) ಕಾರ್‌ ಒಂದರ ಹೆಡ್‌ ಲೈಟ್‌ ಬಲ್ಬ್‌, 12 ವೋಲ್ಟ್‌ ವಿಭವಾಂತರದ ಬ್ಯಾಟರಿಯಿಂದ 0.5A ವಿದ್ಯುತ್‌ ಅನ್ನು ಸೆಳೆಯುತ್ತದೆ. ಆಗ ಬಲ್ಬ್‌ನ ರೋಧ : *
1 point
48) ಒಂದು ಇಲೆಕ್ಟ್ರಿಕ್‌ ಹೀಟರ್‌ನ ಸಾಮರ್ಥ್ಯ 2 Kw. ಒಂದು ಯೂನಿಟ್‌ನ ಬೆಲೆ 4ರೂ ಗಳು. ಈ ವಿದ್ಯುತ್‌ ಹೀಟರ್‌ನ ಬಳಕೆಯ ಬೆಲೆ ಎಷ್ಟು? *
1 point
49) ಸ್ಥಿರ ರೋಧದ ಮೂಲಕ ಹಾದು ಹೋಗುವ ವಿದ್ಯುತ್‌ ಪ್ರವಾಹವು ಉತ್ಪತ್ತಿ ಮಾಡುವ ಉಷ್ಣವು ಇದರ ವರ್ಗಕ್ಕೆ ಅನುಪಾತೀಯವಾಗಿರುತ್ತದೆ : *
1 point
50) ವಿದ್ಯುತ್‌ ಪ್ರವಹಿಸುತ್ತಿರುವ ವಾಹಕದ ಬಳಿ ತಂದ ಕಾಂತಸೂಜಿಯು : *
1 point
51) ದಿಕ್ಪರಿವರ್ತಕವನ್ನು ಒಳಗೊಂಡ ವಿದ್ಯುತ್‌ ಜನಕವು ನೀಡುವುದು : *
1 point
52) ಗೃಹಬಳಕೆ ವಿದ್ಯುತ್‌ ಮಂಡಲಗಳಲ್ಲಿ ಸಜೀವ ತಂತಿಯ ಮೇಲಿನ ಅವಾಹಕ ಹೊದಿಕೆಯ ಬಣ್ಣ ಸಾಮಾನ್ಯವಾಗಿ : *
1 point
53) ಟರ್ಬೈನುಗಳನ್ನು ತಿರುಗಿಸಲು ನೇರವಾಗಿ ನೈಸರ್ಗಿಕ ಶಕ್ತಿ ಮೂಲವನ್ನು ಉಪಯೋಗಿಸುವ ವಿದ್ಯುದಾಗಾರ : *
1 point
54) ಹಸುವಿನ ಸಗಣಿ, ನಿರುಪಯುಕ್ತ ತರಕಾರಿ ಮುಂತಾದವು ಆಕ್ಸಿಜನ್ ರಹಿತ ಸ್ಥಿತಿಯಲ್ಲಿ ವಿಘಟನೆಯಾದಾಗ ಉತ್ಪತ್ತಿಯಾಗುವ ಅನಿಲ : *
1 point
55) ಲೋಹದ ಸಲ್ಫೈಡ್ ಅದುರುಗಳನ್ನು ಅವುಗಳ ಆಕ್ಸೈಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆ : *
1 point
56) ಇವುಗಳಲ್ಲಿ ’ಸಂಕಲನ’ ಕ್ರಿಯೆಗೆ ಒಳಗಾಗುವ ಹೈಡ್ರೋಕಾರ್ಬನ್ : *
1 point
57) ‘X’ ಧಾತುವಿನ ಪರಮಾಣು ಸಂಖ್ಯೆ 12 ಮತ್ತು ‘Y’ ಧಾತುವಿನ ಪರಮಾಣು ಸಂಖ್ಯೆ 17 ಆಗಿದೆ. ಹಾಗಾದರೆ, ಈ ಧಾತುಗಳ ನಡುವೆ ಉಂಟಾಗುವ ಬಂಧದ ವಿಧ : *
1 point
58) 5 ಮಿ.ಲೀ. ನೀರಿಗೆ 5 ಮಿ.ಲೀ. ಅಸಿಟಿಕ್ ಆಮ್ಲವನ್ನು ಹನಿಹನಿಯಾಗಿ ಸೇರಿಸಿದಾಗ, ನಾವು ಗಮನಿಸುವುದು : *
1 point
59) CH₃CH₂CH₂CHO ಈ ಕಾರ್ಬನ್ ಸಂಯುಕ್ತದಲ್ಲಿರುವ ಕ್ರಿಯಾಗುಂಪು : *
1 point
60) A, B, C ಮತ್ತು D ಧಾತುಗಳ ಪರಮಾಣುಸಂಖ್ಯೆಗಳು ಕ್ರಮವಾಗಿ 2, 3, 10 ಮತ್ತು 12 ಆಗಿದೆ. ಹಾಗಾದರೆ ಒಂದೇ ಆವರ್ತಕ್ಕೆ ಸೇರಿರುವ ಧಾತುಗಳು : *
1 point
61) ಕಾರ್ಬನ್ ಸಂಯುಕ್ತಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯನ್ನು ಗುರುತಿಸಿ : *
1 point
62) ಆಧುನಿಕ ಆವರ್ತಕ ಕೋಷ್ಟಕದಲ್ಲಿ, ನಾವು ಒಂದು ಆವರ್ತದ ಎಡದಿಂದ ಬಲಕ್ಕೆ ಸಾಗಿದಂತೆ ಧಾತುಗಳ ವೇಲೆನ್ಸಿ : *
1 point
63) ಈ ಕೆಳಗಿನ ರಾಸಾಯನಿಕ ಸಮೀಕರಣಗಳ ಸಹಾಯದಿಂದ ಅಲ್ಯೂಮಿನಿಯಂ ಆಕ್ಸೈಡ್‌ನ ಸ್ವಭಾವದ ಬಗ್ಗೆ ನೀವು ತೆಗೆದುಕೊಳ್ಳುವ ತೀರ್ಮಾನವೇನು ? *
1 point
Captionless Image
64) ಹೆಚ್ಚಿನ CO₂ ಅನಿಲವನ್ನು ಸುಣ್ಣದ ತಿಳಿನೀರಿನ ಮೂಲಕ ಹಾಯಿಸಿದಗ ಉಂಟಾಗುವ ಸಂಯುಕ್ತ : *
1 point
65) ನೀರಿಗೆ ಸೇರಿಸಿದಾಗ H⁺ ಅಯಾನ್‌ನ್ನು ಉಂಟುಮಾಡದಿರುವ ಸಂಯುಕ್ತ :   *
1 point
66) C₆H₆ ಅಣುಸೂತ್ರವನ್ನು ಹೊಂದಿರುವ ಸಂಯುಕ್ತ : *
1 point
67) ರಾತ್ರಿಯ ಸಮಯದಲ್ಲಿ ಸಸ್ಯಗಳಲ್ಲಿ ನೀರಿನ ಸಾಗಾಣಿಕೆಗೆ ಕಾರಣ : *
1 point
68) ಈ ಪ್ರಾಣಿಗಳಲ್ಲಿ ರಕ್ತವು ಒಂದು ಬಾರಿ ಪರಿಚಲಿಸಲು ಕೇವಲ ಒಮ್ಮೆ ಮಾತ್ರ ಹೃದಯವನ್ನು ಹಾದು ಹೋಗುತ್ತದೆ : *
1 point
69) ಸಸ್ಯಗಳಲ್ಲಿ ಅಬ್ಸಿಸಿಕ್ ಆಮ್ಲದ ಪ್ರಮುಖ ಕಾರ್ಯ : *
1 point
70) ಇನ್ಸುಲಿನ್ ಬಗ್ಗೆ ಕೊಟ್ಟಿರುವ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆ : *
1 point
71) ಪರಾವರ್ತಿತ ಕ್ರಿಯೆಯನ್ನು ನಿಯಂತ್ರಿಸುವ ಕೇಂದ್ರ  : *
1 point
72) ಮನುಷ್ಯರಲ್ಲಿ ನಿಶೇಚನ ನಡೆಯುವ ಸಂತಾನೋತ್ಪತ್ತಿ ವ್ಯೂಹದ ಭಾಗ : *
1 point
73) ವೀರ್ಯಾಣುಗಳ ಸಾಗಣೆಗೆ ಪುರುಷ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿನ ಅಂಗಗಳ ಸರಿಯಾದ ಅನುಕ್ರಮ : *
1 point
74) ಬೀಜವು ಮೊಳಕೆಯೊಡೆಯುವಾಗ ಕಾಂಡವಾಗಿ ಬೆಳೆದು ಅಭಿವೃದ್ಧಿಯಾಗುವ ಸಸ್ಯಬೀಜದ ಭಾಗ : *
1 point
75) ದುಂಡಾದ ಹಳದಿ ಬೀಜವನ್ನು (RrYY) ಹೊಂದಿರುವ ಬಟಾಣಿ ಸಸ್ಯವನ್ನು ಸುಕ್ಕಾದ ಹಸಿರು ಬೀಜವನ್ನು (rryy) ಹೊಂದಿರುವ ಬಟಾಣಿ ಸಸ್ಯದ ಜೊತೆ ಸಂಕರಣಗೊಳಿಸಿದಾಗ  F₁ ಪೀಳಿಗೆಯಲ್ಲಿ ಉಂಟಾಗುವ ಬೀಜಗಳು : *
1 point
76) ಇವುಗಳಲ್ಲಿ ಗಳಿಸಿದ ಗುಣ : *
1 point
77) ಕಾರ್ಯಾನುರೂಪಿ ಅಂಗಗಳು : *
1 point
78) CFC ಯಲ್ಲಿನ ಈ ಘಟಕ ಓಝೋನ್ ಪದರಕ್ಕೆ ಅತಿ ಹೆಚ್ಚು ಹಾನಿಯನ್ನು ಉಂಟು ಮಾಡುತ್ತದೆ :   *
1 point
79) ಜಾಮ್ ಖಾಲಿಯಾದ ನಂತರ ಆ ಪ್ಲಾಸ್ಟಿಕ್ ಬಾಟಲ್‌ನ್ನು ಅಡುಗೆ ಮನೆಯಲ್ಲಿ ಇತರ ವಸ್ತುಗಳನ್ನು ಸಂಗ್ರಹಿಸಿಡಲು ಬಳಸುವುದು : *
1 point
80) ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಧಾರ್ಮಿಕ ಸಿದ್ಧಾಂತವನ್ನು ರಾಜಸ್ಥಾನದ ಈ ಸಮುದಾಯ ಹೊಂದಿದೆ : *
1 point
ಈ ರಸಪ್ರಶ್ನೆಯ ಬಗ್ಗೆ ನಿಮ್ಮ ಅಭಿಪ್ರಾಯ : *
ತಾಂತ್ರಿಕ ಸಹಾಯ :
ಸಿ.ಕೆ. ಗೋಪಾಲ ರಾವ್, ವಿಜ್ಞಾನ ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ (RMSA), ತೊರಲಕ್ಕಿ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ
ಶಿವಕುಮಾರ್ ಕೆ. ಟಿ. ವಿಜ್ಞಾನ ಸಹಶಿಕ್ಷಕರು, ಜಿ.ಜಿ.ಜೆ.ಸಿ., ಶಿರಾ, ತುಮಕೂರು ಉತ್ತರ
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy