KARTET- ಶೈಕ್ಷಣಿಕ ಮನೋವಿಜ್ಞಾನ Test-8
Sign in to Google to save your progress. Learn more
ವಿದ್ಯಾರ್ಥಿಗಳ ಕಲಿಕಾ ಕಂದಕ(Gap)ನ್ನು ನೈದಾನೀಕರಿಸಲು ಶಿಕ್ಷಕರು ಅನುಸರಿಸಬೇಕಾದದ್ದು *
1 point
ಡೈಸ್ಲೆಕ್ಲಿಯಾ ಮುಖ್ಯವಾಗಿ ಈ ತೊಂದರೆಗೆ ಸಂಬಂಧಿಸಿದೆ *
1 point
ಮಾನವ ವಿಕಾಸವನ್ನು ಈ ಕೆಳಕಂಡ ವಲಯವಾಗಿ ವಿಂಗಡಿಸಲಾಗಿದೆ. *
1 point
ವಿದ್ಯಾರ್ಥಿಯು ವೈದ್ಯಕೀಯ ಪರೀಕ್ಷೆಯ ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಲು ಕಠಿಣ ಶ್ರಮ ವಹಿಸುತ್ತಾನೆ. ವಿದ್ಯಾರ್ಥಿಯು ಪ್ರೇರಣೆ ಹೊಂದಿರುವುದು *
1 point
ತರಗತಿಯ ಮಕ್ಕಳನ್ನು ಕ್ಷೇತ್ರಪ್ರವಾಸಕ್ಕೆ ಮಕ್ಕಳನ್ನು ಕೊಂಡೊಯ್ದು ಮತ್ತು ವಾಪಸ್ ಬಂದ ನಂತರ ಕ್ಷೇತ್ರ ಪ್ರವಾಸದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸುತ್ತಾರೆ ಇದು ಏನನ್ನು ಸೂಚಿಸುತ್ತದೆ? *
1 point
“ಬೀಜ ಮೊಳೆಯುವಿಕೆ ಎಂಬ” ಪರಿಕಲ್ಪನೆ ಬೋಧಿಸಲು ಶಿಕ್ಷಕರು ಅಳವಡಿಸಿಕೊಳ್ಳಬೇಕಾದ ಪರಿಣಾಮಕಾರಿ ವಿಧಾನ *
1 point
ವಿಜ್ಞಾನದ ಪ್ರಯೋಗದಲ್ಲಿ ಬಾಲಕರು ಉಪಕರಣ ನಿಯಂತ್ರಿಸುತ್ತಾರೆ ಮತ್ತು ಬಾಲಕಿಯರು ದತ್ತಾಂಶ ದಾಖಲಿಸುತ್ತಾರೆ.ಅಥವಾ ಉಪಕರಣ ತೊಳೆಯುತ್ತಾರೆ. ಈ ಮನೋಭಾವ ಏನನ್ನು ಪ್ರತಿಫಲಿಸುತ್ತದೆ *
1 point
ಪ್ರಾಣಿಗಳು, ಖನಿಜಗಳು ಮತ್ತು ಗಿಡಗಳ ವಿಭಿನ್ನ ತಳಿಗಳನ್ನು ಗುರ್ತಿಸುವ ಮತ್ತು ವರ್ಗೀಕರಿಸುವ ಸಾಮರ್ಥ್ಯವನ್ನು ಬಹುಅಂಶ ಬುದ್ಧಿಶಕ್ತಿ ಸಿದ್ಧಾಂತ (Multiple inteligence theory) ಹೀಗೆಂದು ಕರೆಯಲಾಗುತ್ತದೆ. *
1 point
ಕಲಿಕಾ ನ್ಯೂನತೆ ಎಂದರೆ *
1 point
ಸಮನ್ವಯ ಶಾಲೆ (Inclusive School) ಒಂದು *
1 point
ಆದರ್ಶ "ನಿಲುಗಡೆಕಾಲ" (Waiting Time)ವು  ವಿದ್ಯಾರ್ಥಿಗಳ ಪ್ರತಿಕ್ರಿಯೆ ಮಾಡುವುದಕ್ಕೆ ಇರುವ ಅನುಪಾತವು *
1 point
ಇರ್ಫಾನ್ ಆಟಿಕೆ ಮುರಿದು ಅದರ ಭಾಗಗಳನ್ನು ಅನ್ವೇಷಿಸುತ್ತಾನೆ. ಹಾಗಾದರೆ ನೀವು ಏನು ಮಾಡುತ್ತೀರಿ? *
1 point
ಪಿಯಾಜೆರವರ ಜ್ಞಾನಾತ್ಮಕ ವಿಕಾಸದ ಸಂವೇದನಾಗತಿ ಹಂತ ಸಂಬಂಧಿಸಿರುವುದು *
1 point
ಕಲಿಕಾ ಸಿದ್ಧಾಂತದ ಸನ್ನಿವೇಶದಲ್ಲಿ ಸ್ಕಾಫೊಲ್ಡಿಂಗ್ (scaffloding) ಏನನ್ನು ಸೂಚಿಸುತ್ತದೆ? *
1 point
ಏಕಪೋಷಕ ಶಿಶುವಿಗೆ ಬೋಧಿಸುವಾಗ ಶಿಕ್ಷಕರು ಮಾಡಬೇಕಾದದ್ದು *
1 point
ತರಗತಿಯಲ್ಲಿ ಶಿಶು ಕೇಂದ್ರಿತದಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳ ಕಲಿಕೆಯು ಉಂಟಾಗುವುದು *
1 point
ಸೃಜನಾತ್ಮಕ ಉತ್ತರಕ್ಕೆ ಅಗತ್ಯವಾಗಿರುವುದು *
1 point
ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾದ ವಿಕಲಚೇತನರಿಗೆ ಶೈಕ್ಷಣಿಕ ಅವಕಾಶಗಳನ್ನು ಈ ಕೆಳಗಿನ ಯಾವ ಶಾಲೆಯಲ್ಲಿ ನೀಡುವುದಾಗಿದೆ *
1 point
ಶ್ರವಣದೋಷದಿಂದ ಆಶಾಭಂಗ ಹೊಂದಿರುವ ಮಕ್ಕಳು ತರಗತಿಯಲ್ಲಿ ಎದುರಿಸುವ ಸಮಸ್ಯೆ. *
1 point
ಈ ಕೆಳಗಿನ ಯಾವುದು ಐತಿಹಾಸಿಕ ವೃತ್ತಾಂತದ ಲಕ್ಷಣವಲ್ಲ *
1 point
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವು ಒತ್ತು ನೀಡುವುದು *
1 point
ನಾಟಕೀಯ ಸ್ವಭಾವದ ಶಿಕ್ಷಕರು ಮಕ್ಕಳನ್ನು ತರಗತಿಯ ತುಂಬಾ ಕುಳಿತುಕೊಳ್ಳಲು ಅವಕಾಶ ಕಲ್ಪಿಸುತ್ತಾರೆ. ಕೆಲವರು ಒಟ್ಟಾಗಿ ಕುಳಿತುಕೊಳ್ಳುತ್ತಾರೆ. ಮತ್ತೆ ಕೆಲವರು ಗುಂಪು ಓದುವಿಕೆಗೆ ತೊಡಗುತ್ತಾರೆ. ಮತ್ತೆ  ಕೆಲವರು ನಿಶ್ಯಬ್ದವಾಗಿ ಕುಳಿತುಕೊಳ್ಳುತ್ತಾರೆ. ಕೆಲವರು ಅವರವರೇ ಓದಿಕೊಳ್ಳುತ್ತಾರೆ. ಇಂತಹ ಸನ್ನಿವೇಶವನ್ನು ಪೋಷಕರು ಇಷ್ಟಪಡುವುದಿಲ್ಲ. ಇಂತಹ ಸನ್ನಿವೇಶವನ್ನು ನಿರ್ವಹಿಸುವ ಸೂಕ್ತ ವಿಧಾನ ಯಾವುದು? *
1 point
ಈ ಕೆಳಗಿನ ಯಾವ ಒಂದು ಹೇಳಿಕೆ ಸತ್ಯವಾಗಿದೆ. *
1 point
ಶಿಕ್ಷಕರು ಒಂದು ವಿಷಯದಿಂದ ಪಡೆದ ಜ್ಞಾನವನ್ನು ಮತ್ತೊಂದು ವಿಷಯಕ್ಕೆ ಸಂಬಂಧ ಜ್ಞಾನ ಪಡೆಯುವಾಗ ಸಂಪರ್ಕ ಕಲ್ಪಿಸುತ್ತಾರೆ. ಈ ಸಹಾಯವು ಉತ್ತೇಜಿಸುವುದು *
1 point
ಒಂದು ಎಳೆಯ ಮಗು ಹಿಂದಿನ ಅದೇ ರೀತಿ ಸನ್ನಿವೇಶದಂತೆ ಇರುವ ಹೊಸ ಸನ್ನಿವೇಶಕ್ಕೆ ಪ್ರತಿಕ್ರಿಯಿಸುವುದು ಈ ಕೆಳಗಿನ ಯಾವುದಕ್ಕೆ ಸಂಬಂದಿಸಿದೆ? *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy