2.ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು / ACIDS, BASES & SALTS
ಸೂಚನೆ : ಪ್ರತಿಯೊಂದು ಪ್ರಶ್ನೆಗೂ ಕೊಟ್ಟಿರುವ 4 ಆಯ್ಕೆಗಳಲ್ಲಿ ಸರಿಯದ ಉತ್ತರವನ್ನು ಆಯ್ಕೆ ಮಾಡಿ
NOTE: Choose the correct answer in each of the 4 options given for each question
Sign in to Google to save your progress. Learn more
ವಿದ್ಯಾರ್ಥಿಯ ಹೆಸರು / Student Name : *
ಶಾಲೆಯ ಹೆಸರು / School Name : *
ಜಿಲ್ಲೆ / District : *
ಮಾಧ್ಯಮ / Medium : *
1) ಕೊಟ್ಟಿರುವ ಚಿತ್ರದಲ್ಲಿ ಉರಿಸುವಿಕೆಯ ಮೂಲಕ ಪರೀಕ್ಷಿಸಲಾಗುತ್ತಿರುವ ಅನಿಲ : The gas being tested by burning in the given figure is : *
1 point
Captionless Image
2) ಕೆಳಗಿನವುಗಳಲ್ಲಿ ಆಮ್ಲೀಯ ಆಕ್ಸೈಡ್ ಯಾವುದು? Which of the following is an Acidic Oxide ?   *
1 point
3) ತಟಸ್ಥೀಕರಣ ಕ್ರಿಯೆಯ ಉತ್ಪನ್ನಗಳು : The products of neutralization reaction are : *
1 point
4) ಮುಂದಿನವುಗಳಲ್ಲಿ ಯಾವುದು ನೀಲಿ ಲಿಟ್ಮಸ್ ಕಾಗದವನ್ನು ಕೆಂಪು ಬಣ್ಣಕ್ಕೆ ಪರಿವರ್ತಿಸುತ್ತದೆ? Which of the following turns blue litmus into red ?     *
1 point
5) ಮುಂದಿನ ಯಾವ pH ನ  ದ್ರಾವಣ ಅತ್ಯಂತ ಹೆಚ್ಚು ಹೈಡ್ರೋಜನ್ ಅಯಾನ್‌ಗಳ ಸಾರತೆಯನ್ನು ಹೊಂದಿದೆ? Which  solution having following pH values has highest hydrogen ion concentration?   *
1 point
6) ಅರಿಷಿಣ ಮಿಶ್ರಿತ ನೀರಿಗೆ ಈ ದ್ರಾವಣವನ್ನು ಬೆರೆಸಿದಾಗ ಅದು ಕಿತ್ತಳೆ ಕೆಂಪುಬಣ್ಣಕ್ಕೆ ಬದಲಾಗುತ್ತದೆ : Water mixed with Turmeric changes its colour to orange red, when you add : *
1 point
7)ಜೇನು ಹುಳುವಿನ ಮುಳ್ಳಿನಲ್ಲಿರುವ  ಆಮ್ಲ : The acid present in the sting of honey bee is : *
1 point
8) P, Q, R, S ದ್ರಾವಣಗಳ pH ಕ್ರಮವಾಗಿ 6, 4, 2 ಮತ್ತು 1 ಆದರೆ, ಇವುಗಳಲ್ಲಿ ಅತ್ಯಂತ ಪ್ರಬಲ ಆಮ್ಲ : The pH of P, Q, R, S solutions is 6, 4, 2 and 1 respectively. The strongest acid among these : *
1 point
9) ರಾಹುಲ್ ನ ಅಜ್ಜಿಯು ಆಮ್ಲೀಯತೆಯಿಂದ ಬಳಲುತ್ತಿದ್ದಾರೆ, ವಿಜ್ಞಾನದ ವಿದ್ಯಾರ್ಥಿಯಾಗಿ ಅವನು ಅಜ್ಜಿಗೆ ಕೊಡಬಹುದಾದ ಮನೆ ಮದ್ದು : Rahul's grand mother is suffering from acidity. Being a science student, home remedy he shall give is______ *
1 point
10) ಸುಮಾಳಿಗೆ ಜೇನು ಹುಳು ಕಚ್ಚಿದೆ, ನೋವು ಶಮನಕ್ಕೆ ಅವಳು ಕೆಳಗಿನವುಗಳಲ್ಲಿ ಉಪಯೋಗಿಸಬಹುದಾಗಿರುವುದು : Suma is bitten by a honey-bee. To relieve the pain, she should use this one among the following  : *
1 point
11) ಆಮ್ಲ ಮಳೆಯ pH ಮೌಲ್ಯ : pH of acid rain is : *
1 point
12) ಆಮ್ಲವನ್ನು ತಟಸ್ಥೀಕರಿಸಲು ನೀವು ಕೆಳಗಿನ ಯಾವ ಆಕ್ಸೈಡ್ ಬಳಸುವಿರಿ? Which of the following oxide you should use to neutralise an acid? *
1 point
13) ಪ್ರತ್ಯಾಮ್ಲವನ್ನು ತಟಸ್ಥೀಕರಿಸಲು ನೀವು ಕೆಳಗಿನ ಯಾವ ಆಕ್ಸೈಡ್ ಬಳಸುತ್ತೀರಿ? Which of the following oxide you should use to neutralize a base? *
1 point
14) ಕ್ಷಾರಗಳೆಂದರೆ : Alkalis are : *
1 point
15) ನಮ್ಮ ದೇಹದ pH ವ್ಯಾಪ್ತಿ : The pH range of our body is : *
1 point
16) ಮುಂದಿನವುಗಳಲ್ಲಿ ಸಂಶ್ಲೇಷಿತ ಸೂಚಕಗಳ ಸರಿಯಾದ ಜೋಡಿ : The correct pair of synthetic indicators among the following is : *
1 point
17) ಸತು, ಸೋಡಿಯಂ ಹೈಡ್ರಾಕ್ಸೈಡ್‌ನೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳು:  When zinc reacts with sodium hydroxide, the products formed are_____ *
1 point
18) a, b, c ಮತ್ತು d ಕ್ರಮವಾಗಿ ಹೈಡ್ರೋಕ್ಲೋರಿಕ್  ಆಮ್ಲ, ಸೋಡಿಯಂ ಹೈಡ್ರಾಕ್ಸೈಡ್, ಅಮೋನಿಯಂ ಹೈಡ್ರಾಕ್ಸೈಡ್ ಮತ್ತು  ಸಿಟ್ರಿಕ್ ಆಮ್ಲವನ್ನು ಪ್ರತಿನಿಧಿಸುತ್ತವೆ. ಹಾಗಾದರೆ ಇವುಗಳ pH ಮೌಲ್ಯದ ಏರಿಕೆ ಕ್ರಮದ ಸರಿಯಾದ ಜೋಡಣೆ :  a, b, c and d represents hydrochloric acid, sodium hydroxide, ammonium hydroxide and citric acid respectively. The correct increasing order of their pH value is : *
1 point
19) ಮುಂದಿನವುಗಳಲ್ಲಿ ಘ್ರಾಣ ಸೂಚಕವಾಗಿ ಬಳಸುವ ನೈಸರ್ಗಿಕ ಸೂಚಕ ಯಾವುದು? Which of the following is an olfactory indicator? *
1 point
20) ಇವುಗಳಲ್ಲಿ ತಟಸ್ಥೀಕರಣ ಕ್ರಿಯೆಯನ್ನು ಸೂಚಿಸುವುದು : The equation which represents neutralisation reaction is :
1 point
Clear selection
21) ಮುಂದಿನ ಯಾವ ದ್ರಾವಣದ ಮೂಲಕ ವಿದ್ಯುತ್ ಹರಿಯುವುದಿಲ್ಲ ? Which of the following solution does not conduct electricity?
1 point
Clear selection
22) ಈ ಗುಣಗಳಿಗೆ ಸರಿಹೊಂದುವ ಆಮ್ಲ, ಪ್ರತ್ಯಾಮ್ಲಗಳನ್ನು ಹೊಂದಿಸಿ ಬರೆಯಿರಿ. / Match the following acids and bases according to their strength. *
4 points
H₂SO₃
Mg(OH)₂
H₂O
H₂SO₄
NaOH
ಪ್ರಬಲ ಆಮ್ಲ / Strong Acid
ದುರ್ಬಲ ಆಮ್ಲ/ Weak Acid
ಪ್ರಬಲ ಪ್ರತ್ಯಾಮ್ಲ / Strong Base
ದುರ್ಬಲ ಪ್ರತ್ಯಾಮ್ಲ /Weak Base
TM 🅲🅺🅶 CMN BGR LPN TSN KTS SAR CKA MN HGV SNP SM NS RA
ಸಂಪನ್ಮೂಲ ಶಿಕ್ಷಕರ ತಂಡ / Content Creator's Team
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy