KARTET- ಶೈಕ್ಷಣಿಕ ಮನೋವಿಜ್ಞಾನ Test-2
Sign in to Google to save your progress. Learn more
“ ಆಟಿಸಂ ” ಒಂದು ಬಗೆಯ : *
1 point
ಕೆಳಗಿನ ಯಾವುದರ ಸಾಮರ್ಥ್ಯ ಪರೀಕ್ಷೆ ಮಾಡಿ ಮತ್ತು ಹಿಮ್ಮಾಹಿತಿ ಕೊಡುವುದರಿಂದ ಸಮಗ್ರ ಮೌಲ್ಯಮಾಪನವಾಗುವುದು : *
1 point
ಕಲಿಕೆಗಾಗಿ ಅಭಿಪ್ರೇರಣೆಯು ಗುರಿಕೇಂದ್ರಿತವಾಗಿರುವುದಕ್ಕೆ ಬದಲಾಗಿ ಕಾರ್ಯಕೇಂದ್ರಿತವಾಗಿರಬೇಕು , ಏಕೆಂದರೆ ಇದು: *
1 point
ಸಾಮಾಜಿಕ ಬುದ್ಧಿಶಕ್ತಿ , ಮೂರ್ತ ಬುದ್ಧಿಶಕ್ತಿ ಮತ್ತು ಅಮೂರ್ತ ಬುದ್ಧಿಶಕ್ತಿ ಎಂಬ ಮೂರು ವಿಧದ ಬುದ್ಧಿಶಕ್ತಿಗಳಿವೆ ಎಂದವರು : *
1 point
ಬಾಹ್ಯ ಅಭಿಪ್ರೇರಣೆಗೆ ಒತ್ತು ನೀಡುವವರು : *
1 point
ವಿಶೇಷ ಅಗತ್ಯವುಳ್ಳ ಮಕ್ಕಳಿಗಾಗಿ ರೂಪಿಸಿರುವ “ ಸಮನ್ವಯ ಶಿಕ್ಷಣದ" ಉಪಯುಕ್ತತೆ : *
1 point
ಒಂದು ಮಗು 69 ಮತ್ತು 96ರ ನಡುವೆ ಒಂದಲಗೊಳ್ಳುತ್ತದೆ , ಈ ಅಸಮರ್ಥತೆಯು ಇದರ ಒಂದು ಲಕ್ಷಣವಾಗಿದೆ : *
1 point
“ ಒಂದು ಮಗು ತನ್ನ ಮನೆಯಿಂದ ಶಾಲೆಗೆ ಇರುವ ರಸ್ತೆ ನಕಾಶೆಯನ್ನು ( road map ) ಬಿಡಿಸಬಲ್ಲದು " ಬ್ರೂನರ್ರವರ ಪ್ರಕಾರ ಈ ಚಿಂತನೆಯು ಹೀಗೆಂದು ಪ್ರತಿನಿಧಿಸುವುದು : *
1 point
 1. ಪರೀಕ್ಷೆಗಳಲ್ಲಿ “ ಎ ” ಶ್ರೇಣಿಯನ್ನು ಪಡೆಯಲು ಅಭ್ಯಾಸ ಮಾಡುವುದು ಇದರ ಒಂದು ಉದಾಹರಣೆಯಾಗಿದೆ : *
1 point
“ ವಿಕಾಸವು ಶಿಶುವಿನ ಸಾಮಾಜಿಕ ಪರಿಸರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಆಂತರಿಕವಾಗಿ ತನಗೆ ತಾನೇ ನಿರ್ದೇಶಿಸುತ್ತದೆ ” ಎಂಬುದು : *
1 point
ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟುವಾಗ ಪ್ರತಿಭಾವಂತರಾಗಿಯೇ ಹುಟ್ಟಿದರೂ ಕೂಡಾ , ಇವರಲ್ಲಿ ಅರ್ಧದಷ್ಟು ಜನರನ್ನು ಈ ಶಿಕ್ಷಣ ವ್ಯವಸ್ಥೆಯು ಮೂರ್ಖರನ್ನಾಗಿ ಮಾಡುತ್ತದೆ ” ಎಂದು ಹೇಳಿದವರು : *
1 point
ವಿಕಾಸದ ತತ್ವಗಳ ಜ್ಞಾನವು ಇದಕ್ಕೆ ಉಪಯುಕ್ತವಾದುದು: *
1 point
 22. ಮಕ್ಕಳಲ್ಲಿನ ಅಸಮರ್ಪಕವಾದ ವರ್ತನೆಗಳನ್ನು ಇದರ ಮೂಲಕ ತೆಗೆದುಹಾಕಬಹುದು : *
1 point
ಮಗುವು ಅನುಕರಣೆಯ ಮೂಲಕ ಕಲಿಯುತ್ತದೆ. ಇದು ಪಿಯಾಜೆಯವರ ಬೌದ್ಧಿಕ ಬೆಳವಣಿಗೆಯ ಈ ಹಂತ : *
1 point
"ವಿಕಾಸ " ಎಂದರೆ : *
1 point
ರಚನಾತ್ಮಕ ಮೌಲ್ಯಮಾಪನವನ್ನು ಇದಕ್ಕೆ ಉಪಯೋಗಿಸುವುದು : *
1 point
ಐದನೆಯ ತರಗತಿಯ ವಿದ್ಯಾರ್ಥಿಯು ಓದಲು ಅನುತ್ತೀರ್ಣನಾದಾಗ ಶಿಕ್ಷಕರು ಆಯ್ಕೆ ಮಾಡಬೇಕಾದದು : *
1 point
ವಿಮರ್ಶಾತ್ಮಕ ಚಿಂತನೆಯನ್ನು ಮಕ್ಕಳಲ್ಲಿ ಆಮೂಲಕ ಬೆಳೆಸಬಹುದು : *
1 point
“ ಕೂಟಯುಗ ” ದಲ್ಲಿರುವ ಮಗುವು ಕೆಳಗಿನವುಗಳಲ್ಲಿ ಒಂದನ್ನು ವ್ಯಕ್ತಪಡಿಸುತ್ತದೆ : *
1 point
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಚಿಂತನ ಕ್ರಿಯೆಯನ್ನು ಉದ್ದೀಪನಗೊಳಿಸಲು ಮಾಡಿಸಬಹುದಾದ ಚಟುವಟಿಕೆ: *
1 point
ಒಂದು ಪರೀಕ್ಷೆಯು ಯಾವುದನ್ನು ಅಳತೆ ಮಾಡಬೇಕೋ ಅದನ್ನು ಅಳತೆ ಮಾಡಿದರೆ ಆ ಪರೀಕ್ಷೆಯು : *
1 point
ಅವಮಾನ ಭಾವನೆಯ ಒಂದು ಮಗು ತನ್ನ ಅಲ್ಪ ಸಾಧನೆಗೆ ಕೋಪಗೊಳ್ಳುವುದು ಮತ್ತು ಪೋಷಕರಿಗೆ ನಿರಾಸೆಗೊಳಿಸಿದ್ದಕ್ಕೆ ಕ್ಷಮಾಭಾವನೆಗೊಳಗಾಗುತ್ತದೆ- ಇದು ಸೂಚಿಸುವುದು ಮಗುವಿನ : *
1 point
“ ಕಲಿಕಾ ಕೇಂದ್ರಿತ ಶಿಕ್ಷಣ"ವನ್ನು ( LCE ) ಸೃಷ್ಟಿಸಲು ಶಿಕ್ಷಕನಲ್ಲಿರುಬೇಕಾದ ಅತಿಮುಖ್ಯ ಸಾಮರ್ಥ್ಯವು : *
1 point
"ಶಿಕ್ಷಕರೊಬ್ಬರು ಬಾಲಕರನ್ನು ಅವರ ಜ್ಞಾನಕ್ಕಾಗಿ ಮತ್ತು ಬಾಲಕಿಯರನ್ನು ಅವರ ವಿಧೇಯತೆಗಾಗಿ ಹೊಗಳುತ್ತಾರೆ" ಈ ಶಿಕ್ಷಕರು : *
1 point
ಕೋಸ್ತಬರ್ಗ್‌ರವರು “ ನೈತಿಕ ವಿಕಾಸ " ವನ್ನು ವ್ಯಕ್ತಿಯ ಈ ಕೆಳಗಿನ ಪ್ರಜ್ಞೆ ಎಂದಿದ್ದಾರೆ : *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy