KARTET- ಶೈಕ್ಷಣಿಕ ಮನೋವಿಜ್ಞಾನ Test-7
Sign in to Google to save your progress. Learn more
ಮಹಿಳೆಯು ತನ್ನ ಮಗುವನ್ನು ಆಹಾರಕ್ಕಾಗಿ ಮಾರುತ್ತಿದ್ದಾಳೆ. ಇದನ್ನು ಈ ಕೆಳಗಿನ ಆಧಾರದ ಮೇಲೆ ಅರ್ಥಮಾಡಿಕೊಳ್ಳಬಹುದು *
1 point
ಕೆಳಹಂತದ ತರಗತಿಯಲ್ಲಿ ಕ್ರೀಡಾವಿಧಾನದ ಬೋಧನೆಯು ಈ ಕೆಳಗಿನ ಯಾವ ತತ್ವದ ಆಧಾರಿತವಾಗಿದೆ? *
1 point
ವಿದ್ಯಾರ್ಥಿ ಹೇಳುತ್ತಾನೆ "My Mother Ringed Principal Mam last Night" ಶಿಕ್ಷಕರಾಗಿ ನಿಮ್ಮ ಪ್ರತಿಕ್ರಿಯೆ *
1 point
ವ್ಯಕ್ತಿಭಿನ್ನತೆಗೆ ಶಾಲೆಯು ನೀಡುವ ನೆರವು (Cater) *
1 point
ಆರ್.ಟಿ.ಇ 2009 ರ ಅನ್ವಯ ಮಾಡಿದ ನಂತರ ತರಗತಿಯು *
1 point
ಒಂದು ಶಾಲೆಯಲ್ಲಿ ರಾಜ್ಯಮಟ್ಟದ ಸೋಲೋ ಹಾಡು ಸ್ಪರ್ಧೆಗೆ ಸಿದ್ಧತೆಗೆ ಬಾಲಕಿಯರಿಗೆ ಆದ್ಯತೆ ನೀಡಲಾಗಿದೆ, ಇದು ಏನನ್ನು ಪ್ರತಿಫಲಿಸುತ್ತದೆ *
1 point
ಈ ಕೆಳಗಿನದನ್ನು ಹೊರತುಪಡಿಸಿ ಕಲಿಕಾ ನ್ಯೂನತೆಯು ಸಂಭವಿಸಬಹುದು *
1 point
ಸಾಮಾಜೀಕರಣ ಎಂಬುದು *
1 point
ಪರಿಕಲ್ಪನೆಯ ವಿಕಾಸವು ಮೂಲತಃ ಈ ಕೆಳಗಿನ ಯಾವುದರ ಭಾಗವಾಗಿದೆ? *
1 point
ಸಮನ್ವಯ ಶಾಲೆ (Inclusive School) ಒಂದು *
1 point
ಈ ಕೆಳಗಿನ ಯಾವುದು ಮಕ್ಕಳ ಆಲೋಚನೆ ಮತ್ತು ಕಲಿಕೆಗೆ ಸೂಕ್ತವಾದ ಪ್ರೇರಕ ವಾತಾವರಣವಾಗಿದೆ. *
1 point
ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ, ಸಂಗೀತ ಮತ್ತು ನೃತ್ಯ ಪ್ರದರ್ಶನ ಮತ್ತು ಶಾಲಾ ಮ್ಯಾಗಝಿನ್ ತರುವುದು *
1 point
ಅಂಗವೈಕಲ್ಯತೆ ಹೊಂದಿರುವ ಮಗು ಮೊದಲಬಾರಿ ಶಾಲೆಗೆ ಬಂದಾಗ ಶಿಕ್ಷಕರು ಮಾಡಬೇಕಾದದ್ದು *
1 point
ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009 ರಲ್ಲಿ 'ಕಡ್ಡಾಯ' ಎಂಬುದರ ಅರ್ಥ. *
1 point
ಆಲೋಚನೆ ಎಂಬುದು ಅವಶ್ಯಕವಾಗಿ *
1 point
5ನೇ ತರಗತಿಯ "ದೃಷ್ಟಿದೋಷ" ಇರುವ ಮಗುವಿಗೆ *
1 point
ಗೀತಾ ಪರೀಕ್ಷೆಯಲ್ಲಿ A+ ಗ್ರೇಡನ್ನು ಪಡೆಯಲಿಲ್ಲವೆಂದು ನಿರಾಶೆ ಹೊಂದಿದ್ದಾರೆ. ಇವರು ಪರೀಕ್ಷೆ ಕೊಠಡಿಗೆ ಪರೀಕ್ಷೆ ಆರಂಭವಾಗುವಾಗ ಭಯಪೀಡಿತರಾಗಿದ್ದರು.ಶೀತದಿಂದ ಕೂಡಿದ್ದು, ಹೃದಯಬಡಿತ ಹೆಚ್ಚಾಗಿತ್ತು.ಆದುದ್ದರಿಂದ ಸರಿಯಾಗಿ ಉತ್ತರಿಸಲು ಸಾಧ್ಯವಾಗಿರಲಿಲ್ಲ ಇದಕ್ಕೆ ಮೂಲಕಾರಣವೇನು? *
1 point
ಮಕ್ಕಳು ಸಕ್ರಿಯವಾಗಿ ಹೊರ ಜಗತ್ತನ್ನು ಅರ್ಥಮಾಡಿಕೊಳ್ಳಲು ತಯಾರಾಗಿರುತ್ತಾರೆ. ಎಂಬ ಹೇಳಿಕೆ ಈ ಕೆಳಗಿನ ಯಾರಿಗೆ ಸಂಬಂಧಿಸಿದೆ? *
1 point
ಹೊವಾರ್ಡ್ ಗಾರ್ಡನರ್ ರವರ ಬಹುಅಂಶ ಬುದ್ಧಿಶಕ್ತಿಯು ಒತ್ತು ನೀಡಿರುವುದು *
1 point
ಕಲಿಕಾ ನ್ಯೂನತೆ ಎಂದರೆ *
1 point
ಈ ಕೆಳಗಿನ ಯಾವ ಹಂತದಲ್ಲಿ ಮಕ್ಕಳು ಸ್ನೇಹಿತರೊಂದಿಗೆ ಹೆಚ್ಚು ಕ್ರಿಯಾಶೀಲರಾಗಿರುತ್ತಾರೆ? *
1 point
ಈ ಕೆಳಗಿನ ಯಾವುದು ಪ್ರತಿಭಾವಂತ ಮಕ್ಕಳಿಗೆ ಸೂಕ್ತವಾದ ಚಟುವಟಿಕೆಯಾಗಿದೆ? *
1 point
ಒಂದು ಮಗುವನ್ನು ತಾಯಿಯ ತೊಡೆಯ ಮೇಲೆ ಇದ್ದ ಮಗುವನ್ನು ಅಜ್ಜಿಯು ಎತ್ತಿಕೊಳ್ಳುತ್ತಾರೆ. ಆಗ ಮಗು ಅಳುತ್ತದೆ. ಇದಕ್ಕೆ ಕಾರಣ *
1 point
ರಾಜೇಶನು ನಿರಂತರ ಓದುಗ (Voracious Reader) ಕೋರ್ಸ್ ವಿಷಯದೊಂದಿಗೆ ಗ್ರಂಥಾಲಯಕ್ಕೆ ಭೇಟಿ ನೀಡಿ ವಿಭಿನ್ನ ವಿಷಯಗಳನ್ನು ಓದುತ್ತಾನೆ. ಮಧ್ಯಾಹ್ನದ ಊಟದ ವಿರಾಮದಲ್ಲಿ ಪ್ರಾಜೆಕ್ಟ್ ಕೆಲಸ ಮಾಡುತ್ತಾನೆ. ಪರೀಕ್ಷೆಗಳಿಗೆ ಓದಲು ಶಿಕ್ಷಕರಾಗಲಿ ಅಥವಾ ಪೋಷಕರಾಗಲಿ ಪ್ರೇರೇಪಿಸುವ ಅಗತ್ಯವಿಲ್ಲ.ಇವನು ಕಲಿಕೆಯನ್ನು ಆಸ್ವಾದಿಸುತ್ತಾರೆ. ಇವನನ್ನು ಹೀಗೆಂದು ವಿವರಿಸಬಹುದು. *
1 point
"ಮೈಂಡ್ ಮ್ಯಾಪಿಂಗ್" ಎಂಬುದು? *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy