KARTET- ಶೈಕ್ಷಣಿಕ ಮನೋವಿಜ್ಞಾನ Test-19
Sign in to Google to save your progress. Learn more
ಮಗುವು ಅನುಕರಣೆಯ ಮೂಲಕ ಕಲಿಯುತ್ತದೆ. ಇದು ಪಿಯಾಜೆಯವರ ಬೌದ್ಧಿಕ ಬೆಳವಣಿಗೆಯ ಈ ಹಂತ :
1 point
Clear selection
ವ್ಯಕ್ತಿತ್ವ ಪದದ ಪದವ್ಯುಕ್ತಿಯ ಅರ್ಥ
1 point
Clear selection
ಮಕ್ಕಳಲ್ಲಿನ ಅಸಮರ್ಪಕವಾದ ವರ್ತನೆಗಳನ್ನು ಇದರ ಮೂಲಕ ತೆಗೆದುಹಾಕಬಹುದು :
1 point
Clear selection
ಸಾಮಾನ್ಯ ಬೌದ್ಧಿಕ ಸಾಮರ್ಥ್ಯದ ಜೊತೆಗೆ ವ್ಯಕ್ತಿಯಲ್ಲಿ ಇರುವ ವಿಶೇಷ ಸಾಮರ್ಥ್ಯವೇ :
1 point
Clear selection
“ಆಟಿಸಂ” ಒಂದು ಬಗೆಯ :
1 point
Clear selection
ವಿಮರ್ಶಾತ್ಮಕ ಚಿಂತನೆಯನ್ನು ಮಕ್ಕಳಲ್ಲಿ ಆಮೂಲಕ ಬೆಳೆಸಬಹುದು :
1 point
Clear selection
ಪ್ರಾಥಮಿಕ ಶಾಲೆಗಳಲ್ಲಿ ' ಸ್ಟಾರ್ಟ್ ಕ್ಲಾಸ್'ಗಳನ್ನು ರೂಪಿಸಲಾಗಿದೆ . ಇದು ಈ ಬೋಧನೋಪಕರಣಕ್ಕೆ ರಾಕರಣೆಯಾಗಿದೆ .
1 point
Clear selection
'ಪ್ರಯಾಣಿಕರು ದೋಣಿಯಲ್ಲಿ ವಿಹರಿಸಿದರು' - ಈ ವಾಕ್ಯವನ್ನು ಭವಿಷ್ಯತ್ಕಾಲಕ್ಕೆ ಪರಿವರ್ತಿಸಿದಾಗ
1 point
Clear selection
ಪಿಯಾಜೆಯವರ ಪ್ರಕಾರ ಜ್ಞಾನವಲಯದ ವಿಕಾಸ ಗರಿಷ್ಠ ಮಟ್ಟದಲ್ಲಿ ಆಗುವ ಹಂತ
1 point
Clear selection
ವಿದ್ಯಾರ್ಥಿಗಳ ಕಲಿಕೆಯ ಕಠಿಣತೆಯನ್ನು ಕಂಡುಹಿಡಿಯುವ ಪರೀಕ್ಷೆ
1 point
Clear selection
ಈ ಕೆಳಗಿನವುಗಳಲ್ಲಿ ಒಂದು ತರಗತಿಯ ಪ್ರೇರಣಾ ತಂತ್ರವಲ್ಲದಿರುವುದು
1 point
Clear selection
ಕಲಿಕೆಗಾಗಿ ಅಭಿಪ್ರೇರಣೆಯು ಗುರಿಕೇಂದ್ರಿತವಾಗಿರುವುದಕ್ಕೆ ಬದಲಾಗಿ ಕಾರ್ಯಕೇಂದ್ರಿತವಾಗಿರಬೇಕು, ಏಕೆಂದರೆ ಇದು:
1 point
Clear selection
ಜೀನ್ ಪಿಯಾಜಿರವರ ಪ್ರಕಾರ ಮಗುವು ಗಾತ್ರ ಮತ್ತು ವಸ್ತುವಿನ ಆಕಾರಕ್ಕೆ ಸಂಬಂಧಿಸಿದ ಪರಿಕಲ್ಪನೆಗಳನ್ನು ಬೆಳೆಸಿಕೊಳ್ಳುವ ಹಂತ
1 point
Clear selection
ನ್ಯೂನತೆಯುಳ್ಳ ಮಕ್ಕಳಿಗಾಗಿ ಇರುವ ಕೇಂದ್ರೀಯ ನಿಯೋಜಿತ ಸಮಗ್ರ ಶಿಕ್ಷಣದ ಮೂಲಕ ಶೈಕ್ಷಣಿಕ ಅವಕಾಶಗಳನ್ನು ಇಲ್ಲಿ ನೀಡುವ ಗುರಿ ಹೊಂದಿದೆ.
1 point
Clear selection
ಶಾಲಾಮಕ್ಕಳ ಮಾನಸಿಕ ಆರೋಗ್ಯದ ಅಪಾಯ ಯಾವುದೆಂದರೆ ಶಿಕ್ಷಕರು ಈ ಕಾರಕವನ್ನು ಹೀಗೆ ಹೆಸರಿಸುತ್ತಾರೆ
1 point
Clear selection
ತನ್ನ ಬಿಂಬದ ಕಲ್ಪನೆ ಅಥವಾ ತನ್ನ ಬಗ್ಗೆ ಒಬ್ಬ ವ್ಯಕ್ತಿ ಚಿಂತಿಸುವ ವಿಧಾನವನ್ನು ಹೀಗೆ ಕರೆಯುತ್ತಾರೆ  
1 point
Clear selection
ಮಕ್ಕಳಲ್ಲಿ ಸಂವೇಗಾತ್ಮಕ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳಲು ಕಾರಣ
1 point
Clear selection
ಮಾನಸಿಕ ಅಸ್ವಸ್ಥ ಮಗುವಿಗೆ
1 point
Clear selection
ವಿದ್ಯಾರ್ಥಿಯೊಬ್ಬ 'ಶಂಕರ' ಪದವನ್ನು 'ಸಂಕರ' ಎಂದು ಉಚ್ಚರಿಸುತ್ತಾನೆ. ಈ ದೋಷವನ್ನು ತಿದ್ದಲು ಶಿಕ್ಷಕ ತೆಗೆದುಕೊಳ್ಳಬಹುದಾದ ಕ್ರಮ
1 point
Clear selection
ಜ್ಞಾನಾತ್ಮಕ ವಿಕಾಸದ ಹಂತಗಳ ಜೊತೆ ಜೋಡಣೆ ಗೊಂಡಿರುವ ಹೆಸರು
1 point
Clear selection
ನೈದಾನಿಕ ಪರೀಕ್ಷೆಗಳನ್ನು ಶಾಲೆಯಲ್ಲಿ ಬಳಸುವುದು
1 point
Clear selection
ಸಂಚಾರಿ ಸಂಕೇತಗಳ ಪಾಲನೆಯು ಸಂಬಂಧಪಟ್ಟಿರುವುದು
1 point
Clear selection
ಮೆದುಳನ್ನು ಕಾರ್ಯ ಪಟುತ್ವಗೊಳಿಸುವ ತಂತ್ರವನ್ನು ಈ ವಿದ್ಯಾರ್ಥಿಗಳಿಗೆ ಉಪಯೋಗಿಸುವರು.
1 point
Clear selection
ಕೆಲವು ಕಹಿ ಅನುಭವಗಳ ನಂತರ ಮಗುವೊಂದು ಶಿಕ್ಷಕರನ್ನು ದ್ವೇಷಿಸಲು ಪ್ರಾರಂಭಿಸುತ್ತದೆ. ಇದು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1 point
Clear selection
ಈ ಕೆಳಗಿನವುಗಳಲ್ಲಿ ಯಾವುದು ಮನೋಜನ್ಯ ಚಲನವಲನದ ಅತ್ಯಂತ ಉನ್ನತ ಮಟ್ಟದ ಸಾಧನೆ?
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy