KARTET Practice Test-17 [401-425]
Total: 25 Questions Total: 25 Marks
Sign in to Google to save your progress. Learn more
426. ಬೋಧನಾ ನಿಯಮಗಳನ್ನು ಇವುಗಳ ಆಧಾರದ ಮೇಲೆ ರೂಪಿಸಲಾಗಿದೆ *
1 point
427. ಶಿಕ್ಷಕರ ಬಹುಮಾನ ಮತ್ತು ದಂಡಗಳನ್ನು *
1 point
428. ………..ನನ್ನು ಅವದಾನದ ತಾಯಿ ಎಂದು ಕರೆಯಲಾಗಿದೆ *
1 point
429. ಅಭಿಪ್ರೇರಣೆಯ ಸಿದ್ಧಾಂತವನ್ನು ಪ್ರತಿಪಾದಿಸಿದವರು *
1 point
430. ಆಸಕ್ತಿ ಮತ್ತು ಅವಧಾನಗಳು ಪರಸ್ಪರವಾಗಿ *
1 point
431. ನಮಗೆ ಅಭಿರುಚಿಯಿರುವ ಪ್ರಚೋಧನೆಗಳನ್ನು ಆಯ್ಕೆ ಮಾಡಿ ಅದರೆಡೆಗೆ ಗಮನಹರಿಸುವ ಪ್ರಕ್ರಿಯೆಯನ್ನು ಹೀಗೇಂದು ಕರೆಯುವವರು *
1 point
432. ಅವಧಾನ ಪ್ರಕ್ರಿಯೆ……..ಅಂಶವನ್ನು ಒಳಗೊಂಡಿರುತ್ತದೆ *
1 point
433. ಯೋಜಿತ ವಸ್ತುವನ್ನು ಮನಸ್ಸೆದುರಿಗೆ ಸ್ಪಷ್ಟವಾಗಿ ದೊರಕಿಸಿಕೊಡುವ ಪ್ರಕ್ರಿಯೆಯ ಅವದಾನ ಎಂದು ವ್ಯಾಖ್ಯಾನಿಸಿದವರು *
1 point
434. ಅಸಂಬದ್ಧ ಪ್ರಚೋದನೆ ತನ್ನೊಳಗಿನಿಂದಲೇ ಬರುವುದಕ್ಕೆ ……. ಎನ್ನುವರು *
1 point
435. ಬಾಹ್ಯ ಪ್ರಚೋದನೆಯ ಪ್ರಕಾರಗಳು *
1 point
436. ಸಂಗೀತ ನೃತ್ಯ ಅಭಿರುಚಿ ಇವುಗಳ…….ಗೆ ಉದಾಹರಣೆಯಾಗಿವೆ *
1 point
437. ಒಂದು ಕ್ಷೇತ್ರದಲ್ಲಿ ವ್ಯಕ್ತಿಯು ತೋರುವ or ಹೊಂದಿರುವ ವಿಶೇಷವಾದ ಸಾಮರ್ಥ್ಯ or ಒಲವಿಕೆ *
1 point
438. ವಿಶಿಷ್ಟ ಪ್ರಕಾರದ ಸಮಸ್ಯೆಗಳನ್ನು ಎದುರಿಸುವುದು ಮತ್ತು ಪರಿಹರಿಸುವುದು ಹೇಗೆ ಎಂಬುದನ್ನು ತಿಳಿಯಪಡಿಸುವ ವ್ಯಕ್ತಿಯ ವರ್ತನೆಗೆ ಸಂಬಂಧಿಸಿದ ಗುಣವೇ ಅಭಿಕ್ಷಮತೆಯಾಗಿದೆ ಎಂದು ಹೇಳಿದವರು *
1 point
439. ನಿರ್ದಿಷ್ಟ ಸನ್ನಿವೇಶ or ವ್ಯಕ್ತಿ-ಇಂಥವುಗಳ ಉದ್ದೀಪನಕ್ಕೆ ನಿರ್ದಿಷ್ಟವಾದ ಪ್ರತ್ಯುತ್ತರ ತೋರುವಂತೆ ಮಾಡುವ ಮನಸ್ಸಿನ ಪೂರ್ವಸಿದ್ಧತೆ ಸ್ಥಿತಿಯೇ ಅಭಿವ್ಯಕ್ತಿ ಎಂದವರು *
1 point
440. ಕಾರ್ಯೋನ್ಮುಖವಾಗಲು ಅಗತ್ಯವಾದ ವ್ಯಕ್ತಿ ಪ್ರೇರಣೆಯ ಸಿದ್ಧತೆಯ ಸ್ಥಿತಿಯೇ ಅಭಿವೃತ್ತಿ ಎಂದು ನುಡಿದವರು *
1 point
441. ಸಮಗ್ರಾಕೃತಿ ಮನೋವಿಜ್ಞಾನದ ಸಂಪ್ರದಾಯವನ್ನು ಪ್ರತಿಪಾದಿಸಿದವರು *
1 point
442. ಸಂಜ್ಞಾನಾತ್ಮಕ ಅಸಂಗತಿ ಸಿದ್ಧಾಂತವನ್ನು ಮಂಡಿಸಿದವರು *
1 point
443. ಅವಧಾನದ ವೈಶಾಲ್ಯತೆ *
1 point
444. ಹೆಚ್ಚಾಗಿ ಅವಲಂಬಿತವಾಗಿರುವ ಮಕ್ಕಳು *
1 point
445. ಶಾಬ್ದಿಕ ಅಭಿವ್ಯಕ್ತಿಯನ್ನು……….ವಿಧಾನದಲ್ಲಿ ಅಳತೆ ಮಾಡಬಹುದು *
1 point
446. ದಾರಣೆಯ ವಕ್ರರೇಖೆ or ಮರೆವಿನ ವಕ್ರರೇಖೆಯನ್ನು ಮೊದಲು ರಚಿಸಿದವರು…….. *
1 point
447. ಕಲಿಕಾ ವರ್ಗಾವಣೆಯ ಅರ್ಥವೆಂದರೆ *
1 point
448. Long from memory ಯು……. ಸಂಬಂಧಿಸಿವೆ *
1 point
449. ಪ್ರೇರಿತ ಮರೆವನ್ನು ಪ್ರತಿಪಾದಿಸಿದವರು *
1 point
450. ಹಿಂದಿನ ಕಲಿಕೆ ಪ್ರಸ್ತುತ ಕಲಿಕೆಯಲ್ಲಿ ಮಧ್ಯ ಪ್ರವೇಶಿಸುವುದನ್ನು ಹೀಗೆಂದು ಕರೆಯುವರು *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy