ಮೇಲ್ಮೈ ವಿಸ್ತೀರ್ಣ ಮತ್ತು ಘನಫಲಗಳು
ಮೇಲ್ಮೈ ವಿಸ್ತೀರ್ಣ ಮತ್ತು ಘನಫಲಗಳು-ರಸಪ್ರಶ್ನೆ
ಈ ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ SUBMIT ನೀಡಿರಿ.ಒಮ್ಮೆ ಮಾತ್ರಾ ಅವಕಾಶ ಇರುತ್ತದೆ. ಸ್ವತಃ ಲೆಕ್ಕ ಮಾಡಿ ನಿಗಧಿತ ಕಾಲದಲ್ಲಿ ಸಬ್ಮಿಟ್ ನೀಡಿರಿ.
Cancella selezione
Student Name *
1) ಸಿಲಿಂಡರನ ಪಾದದ ಪರಿಧಿ 𝟒𝟒 𝐜𝐦 ಮತ್ತು ಎತ್ತರ 𝟏𝟎 𝐜𝐦 ಆದರೆ, ಅದರ ವಕ್ರ ಮೇಲ್ಮೈ ವಿಸ್ತೀರ್ಣ *
1 punto
2) ಸಿಲಿಂಡರನ ಪಾದದ ಪರಿಧಿ 𝟒𝟒 𝐜𝐦 ಮತ್ತು ಎತ್ತರ ಹಾಗೂ ತ್ರಿಜ್ಯದ ಮೊತ್ತ 𝟐𝟎 𝐜𝐦 ಆದರೆ, ಅದರ ಪೂರ್ಣ ಮೇಲ್ಮೈ ವಿಸ್ತೀರ್ಣ *
1 punto
3) ಸಿಲಿಂಡರನ ಘನಫಲ 𝟏𝟓𝟒𝟎 𝐜𝐦³ ಮತ್ತು ಎತ್ತರ 𝟏𝟎 𝐜𝐦 ಆದರೆ, ಅದರ ಪಾದದ ವಿಸ್ತೀರ್ಣ *
1 punto
4) ಟೊಳ್ಳಾದ ಸಿಲಿಂಡರನ ಎತ್ತರ 7 𝑐𝑚 ಮತ್ತು ಅದರ ತ್ರಿಜ್ಯ 3.5 𝑐𝑚 ಆದರೆ,ಅದರ ಮೇಲ್ಮೈವಿಸ್ತೀರ್ಣ *
1 punto
5) ಶಂಕುವಿನ ಪಾದದ ಪರಿಧಿ 𝟓𝟎 𝐜𝐦 ಮತ್ತು ಓರೆ ಎತ್ತರ 𝟏𝟎 𝐜𝐦 ಆದರೆ, ಅದರ ವಕ್ರ ಮೇಲ್ಮೈ ವಿಸ್ತೀರ್ಣ *
1 punto
6)  ಘನ ಸಿಲಿಂಡರ ಮತ್ತು ಶಂಕುವಿನ ತ್ರಿಜ್ಯ ಮತ್ತು ಎತ್ತರಗಳು ಸಮವಾಗಿವೆ.ಸಿಲಿಂಡರನ ಘನಫಲ 𝟏𝟑𝟓 cm³ ಆದರೆ, ಶಂಕುವಿನ ಘನಫಲ *
1 punto
7) ಶಂಕುವಿನ ಓರೆ ಎತ್ತರವು 𝟏𝟓 𝐜𝐦 ಮತ್ತು ತ್ರಿಜ್ಯವು 𝟗 𝐜𝐦 ಆದರೆ, ಅದರ ಎತ್ತರ *
1 punto
8) ಎರಡು ಗೋಳಗಳ ಮೇಲ್ಮೈ ವಿಸ್ತೀರ್ಣಗಳ ಅನುಪಾತ 25:36 ಆದರೆ, ಅವುಗಳ ತ್ರಿಜ್ಯಗಳ ನಡುವಿನ ಅನುಪಾತ *
1 punto
9) ಒಂದು ಗೋಳದ ತ್ರಿಜ್ಯ 7 cm ಆದರೆ,ಅದರ ಮೇಲ್ಮೈ ವಿಸ್ತೀರ್ಣವು *
1 punto
10) ಘನ ಅರ್ಧಗೋಳದ ಪೂರ್ಣ ಮೇಲ್ಮೈ ವಿಸ್ತೀರ್ಣ ಮತ್ತು ತ್ರಿಜ್ಯದ ವರ್ಗಕ್ಕಿರುವ ಅನುಪಾತವು *
1 punto
11) ಒಂದು ಗೋಳದ ತ್ರಿಜ್ಯವು 𝐫 𝐜𝐦 ಇದೆ.ಗೋಳವನ್ನು ಎರಡು ಸಮ ಭಾಗಗಳಾಗಿ ಮಾಡಿದಾಗ ಆ ಎರಡು ಭಾಗಗಳ ಪೂರ್ಣ ಮೇಲ್ಮೈ ವಿಸ್ತೀರ್ಣವು *
1 punto
12) ಎರಡು ಗೋಳಗಳತ್ರಿಜ್ಯಗಳ ನಡುವಿನ ಅನುಪಾತ 2:3 ಆದರೆ, ಅವುಗಳ ಘನಫಲಗಳ ನಡುವಿನ ಅನುಪಾತ *
1 punto
13) ಎರಡು ಗೋಳಗಳ ಮೇಲ್ಮೈ ವಿಸ್ತೀರ್ಣಗಳ ಅನುಪಾತ 25:36 ಆದರೆ, ಅವುಗಳ ಘನಫಲಗಳ ನಡುವಿನ ಅನುಪಾತ *
1 punto
14)  ಶಂಕುವಿನ ಘನಫಲ 𝟏𝟓𝟒𝟎 ಘನ.ಸೆ.ಮೀ. ಮತ್ತು ಅದರ ಪಾದದ ವಿಸ್ತೀರ್ಣ 𝟏𝟓𝟒 ಚ.ಸೆ,ಮೀ. ಆದರೆ, ಅದರ ಎತ್ತರ *
1 punto
15) ಸಿಲಿಂಡರನ ವೃತ್ತ ಪಾದದ ವಿಸ್ತೀರ್ಣ 𝟒𝟒 𝐜𝐦² ಮತ್ತು ಎತ್ತರ 𝟏𝟎 𝐜𝐦 ಆದರೆ, ಅದರ ಘನಫಲ *
1 punto
Invia
Cancella modulo
Non inviare mai le password tramite Moduli Google.
Questi contenuti non sono creati né avallati da Google. Segnala abuso - Termini di servizio - Norme sulla privacy