ಉಪನಿರ್ದೇಶಕರ ಕಛೇರಿ, ಸಾ.ಶಿ.ಇ., ಕೋಲಾರ ಜಿಲ್ಲೆ
2020 - 21  ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆ-1
Sign in to Google to save your progress. Learn more
ವಿದ್ಯಾರ್ಥಿಯ ಹೆಸರು : *
ಶಾಲೆ : *
ತಾಲ್ಲೂಕು : *
ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ / ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ :
41) ನಿರ್ವಾತದಲ್ಲಿ ಬೆಳಕಿನ ವೇಗ 3X10⁸ ms-1. ಮಾಧ್ಯಮವೊಂದರಲ್ಲಿ ಬೆಳಕಿನ ವೇಗ 2X10⁸ ms-1 ಆದರೆ, ಮಾಧ್ಯಮದ ವಕ್ರೀಭವನ ಸೂಚ್ಯಂಕ ಎಷ್ಟು? *
1 point
42) ಪೀನ ಮಸೂರವೊಂದರ ವಕ್ರತಾ ತ್ರಿಜ್ಯ 30cm ಆಗಿದೆ. ಈ ಮಸೂರದ ಸಂಗಮ ದೂರ : *
1 point
43) ಪೀನ ಮಸೂರವೊಂದರ ಸಂಗಮ ದೂರ 10cm ಆಗಿದೆ. ಈ ಮಸೂರದ ಇನ್ನೊಂದು ಪಾರ್ಶ್ವದಲ್ಲಿ 20cm ದೂರದಲ್ಲಿ ಬಿಂಬವನ್ನು ಪಡೆಯಲು, ಮಸೂರದ ಮುಂದೆ ಎಷ್ಟು ದೂರದಲ್ಲಿ ವಸ್ತುವನ್ನಿರಿಸಬೇಕು? *
1 point
44) ಮಸೂರವೊಂದರ ಸಂಗಮದೂರ 0.25m ಆಗಿದ್ದರೆ ಇದರ ಸಾಮರ್ಥ್ಯ : *
1 point
45) ಆಮ್ಮೀಟರ್‌ ಮತ್ತು ವೋಲ್ಟ್‌ಮೀಟರ್‌ಗಳನ್ನು ವಿದ್ಯುತ್‌ಮಂಡಲವೊಂದರಲ್ಲಿ ಸಂಪರ್ಕಿಸುವುದಕ್ಕೆ ಸಂಬಂಧಿಸಿದಂತೆ ಮುಂದಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದುದನ್ನು ಆಯ್ಕೆ ಮಾಡಿ : *
1 point
46) ಒಂದು ವಿದ್ಯತ್‌ ಸಾಧನದ ಮೂಲಕ 10 ನಿಮಿಷಗಳಲ್ಲಿ 1800 ಕೂಲಮ್‌ ವಿದ್ಯುತ್‌ ಅವೇಷಗಳು ಸಾಗಿ ಹೋದರೆ ಆ ಮಂಡಲದಲ್ಲಿ ವಿದ್ಯುತ್‌ಪ್ರವಾಹ ಎಷ್ಟಿರುತ್ತದೆ? *
1 point
47) 40 Ω ರೋಧವಿರುವ ರೋಧಕವು ಪ್ರತಿ ಸೆಕೆಂಡ್‌ಗೆ 1000J ಉಷ್ಣಶಕ್ತಿಯನ್ನು ಉತ್ಪಾದಿಸಿದರೆ ಆ ರೋಧಕದ ತುದಿಗಳ ನಡುವಿನ ವಿಭವಾಂತರ : *
1 point
48) ಈ ಮುಂದಿನ ಮಂಡಲದಲ್ಲಿ 10Ω ರೋಧಕದ ಮೂಲಕ ಹಾದು ಹೋಗುವ ವಿದ್ಯುತ್‌ ಪ್ರವಾಹವನ್ನು ಲೆಕ್ಕಾಚಾರ ಮಾಡಿ : *
1 point
Captionless Image
49) ಕೇವಲ 6Ω ರೋಧಕಗಳನ್ನು ಬಳಸಿಕೊಂಡು 2Ω ರೋಧವನ್ನು ಪಡೆಯಲು, ಅಗತ್ಯವಾದ 6Ω ರೋಧಕಗಳ ಸಂಖ್ಯೆ : *
1 point
50) ವಿದ್ಯುತ್‌ ಪ್ರವಹಿಸುತ್ತಿರುವ ವಾಹಕದ ಬಳಿ ತಂದ ಕಾಂತಸೂಜಿಯು : *
1 point
51) ವಿದ್ಯುತ್‌ ಪ್ರವಹಿಸುತ್ತಿರುವ ಸೊಲೆನಾಯ್ಡ್‌ ನ ಒಳಭಾಗದಲ್ಲಿನ ಕಾಂತೀಯ ಬಲರೇಖೆಗಳು : *
1 point
52) ಗೃಹ ಬಳಕೆಯ ವಿದ್ಯುತ್‌ ಮಂಡಲದಲ್ಲಿನ ಸುರಕ್ಷಾ ಸಾಧನವು : *
1 point
53) ಜೈವಿಕ ಅನಿಲದ ಪ್ರಮುಖ ಘಟಕ : *
1 point
54) ಇವುಗಳಲ್ಲಿ ನವೀಕರಿಸಬಹುದಾದ ಶಕ್ತಿಯ ಮೂಲ : *
1 point
55) ಒಂದು ನೀಲಿ ಲಿಟ್ಮಸ್ ಕಾಗದವನ್ನು ಮೊದಲು ಸಾರರಿಕ್ತ HCl ದ್ರಾವಣದಲ್ಲಿ ನಂತರ ಸಾರರಿಕ್ತ NaOH ದ್ರಾವಣದಲ್ಲಿ ಅದ್ದಲಾಗಿದೆ. ಇಲ್ಲಿ ಲಿಟ್ಮಸ್ ಕಾಗದದಲ್ಲಿ ಗಮನಿಸಿದ ಬದಲಾವಣೆ ಎಂದರೆ :   *
1 point
56) ಇವುಗಳಲ್ಲಿ ತಟಸ್ಥೀಕರಣ ಕ್ರಿಯೆಯನ್ನು ಸೂಚಿಸುವುದು : *
1 point
57) ಹಲ್ಲಿನ ಎನಾಮೆಲ್‌ನಲ್ಲಿರುವ ಕ್ಯಾಲ್ಸಿಯಂ ಹೈಡ್ರಾಕ್ಸಿಅಪಟೈಟ್‌ನ ಸ್ವಭಾವ : *
1 point
58) ಇವುಗಳಲ್ಲಿ ಕ್ಷಾರವನ್ನು ಉಂಟುಮಾಡದಿರುವ ಲೋಹದ ಆಕ್ಸೈಡ್ : *
1 point
59) X ಧಾತು ಒಂದು ಇಲೆಕ್ಟ್ರಾನ್‌ನ್ನು ಕಳೆದುಕೊಳ್ಳುತ್ತದೆ, Y ಧಾತು ಒಂದು ಇಲೆಕ್ಟ್ರಾನ್‌ನ್ನು ಪಡೆಯುತ್ತದೆ ಮತ್ತು XY ಸಂಯುಕ್ತ ಉಂಟಾಗುತ್ತದೆ. ಹಾಗಾದರೆ ಸಂಯುಕ್ತದ ಲಕ್ಷಣ: *
1 point
60) ಬೆಳ್ಳಿಯ ಪಾತ್ರೆಗಳನ್ನು ಗಾಳಿಗೆ ತೆರೆದಿಟ್ಟ ಸ್ವಲ್ಪ ಕಾಲದ ನಂತರ ಕಪ್ಪಾಗುತ್ತವೆ. ಕಾರಣ ಈ ವಸ್ತುವಿನ ಪದರ ಉಂಟಾಗುವುದರಿಂದ : *
1 point
61) ಕಾರ್ಬನ್ ಇತರೆ ಧಾತುಗಳೊಂದಿಗೆ ಉಂಟುಮಾಡುವ ಬಂಧವು ಪ್ರಬಲವಾಗಿರುತ್ತದೆ ಏಕೆಂದರೆ. *
1 point
62) ಪ್ರೋಪೇನ್ಯಾಲ್‌ನಲ್ಲಿರುವ ಕ್ರಿಯಾ ಗುಂಪು : *
1 point
63) ಅನುರೂಪ ಶ್ರೇಣಿಯಲ್ಲಿರುವ ಸಂಯುಕ್ತದ ಅಣುಸೂತ್ರ C₆H₁₂ ಆದರೆ ಈ ಶ್ರೇಣಿಯ ಮುಂದಿನ ಸಂಯುಕ್ತದ ಅಣುಸೂತ್ರ : *
1 point
64) ಅಪರ್ಯಾಪ್ತ ಹೈಡ್ರೋಕಾರ್ಬನ್‌ಗಳು ಪೆಲ್ಲೇಡಿಯಂ ಆಥವಾ ನಿಕ್ಕಲ್‌ನಂತಹ ಕ್ರಿಯಾವರ್ಧಕದ ಸಮ್ಮುಖದಲ್ಲಿ ಹೈಡ್ರೋಜನ್‌ ಸೇರಿಸಿಕೊಂಡು ಪರ್ಯಾಪ್ತ ಹೈಡ್ರೋಕಾರ್ಬನ್‌ಗಳಾಗುವುದು : *
1 point
65) ಆವರ್ತದಲ್ಲಿ ಎಡದಿಂದ ಬಲಕ್ಕೆ ಸಾಗಿದಂತೆ, ನೀಡಿರುವ ಪ್ರವೃತ್ತಿಗಳಲ್ಲಿ ಯಾವ ಹೇಳಿಕೆ ಸರಿಯಾಗಿಲ್ಲ : *
1 point
66) ಮೆಂಡಲೀವ್‌ರವರು ಧಾತುಗಳ ವರ್ಗೀಕರಣದಲ್ಲಿ ಅವು ಉಂಟುಮಾಡುವ ಈ ಸಂಯುಕ್ತಗಳ ಸೂತ್ರಗಳನ್ನು ಒಂದು ಮೂಲಭೂತ ಗುಣವೆಂದು ಪರಿಗಣಿಸಿದರು : *
1 point
67) ಈ ಜೀವಿಗಳ ದೇಹದ ಉಷ್ಣತೆ, ವಾತಾವರಣದ ಉಷ್ಣತೆಯ ಮೇಲೆ ಅವಲಂಬಿಸಿರುತ್ತದೆ : *
1 point
68) ಬೇರುಗಳಿಂದ ಸಸ್ಯದ ಮೇಲಿನ ಭಾಗಗಳಿಗೆ ನೀರಿನ ಸಾಗಾಣಿಕೆಯ ಸಮಯದಲ್ಲಿ A ಮತ್ತು B ಬಿಂದುಗಳಲ್ಲಿ ವರ್ತಿಸುವ ಎರಡು ಶಕ್ತಿಗಳನ್ನು ಗುರುತಿಸಿ :   *
1 point
Captionless Image
69) ರಕ್ತದೊತ್ತಡದಲ್ಲಿ ಗಮನಾರ್ಹ ಇಳಿಕೆ ಮೂತ್ರ ಪಿಂಡಗಳ ಸಾಮಾನ್ಯ ಕಾರ್ಯಗಳ ಮೇಲೆ ಈ ರೀತಿ ಪರಿಣಾಮ ಬೀರುತ್ತದೆ: *
1 point
70) ಸಂಸರ್ಗದಲ್ಲಿ ರಾಸಾಯನಿಕ ಸಂಕೇತಗಳು ಇವುಗಳ ನಡುವೆ ಸಂಚರಿಸುತ್ತವೆ : *
1 point
71) ಇವುಗಳಲ್ಲಿ  ದ್ಯುತಿ ಅನುವರ್ತನೆಯ ಚಲನೆಗೆ ಉದಾಹರಣೆ : *
1 point
72) ಇವುಗಳಲ್ಲಿ ತಪ್ಪಾಗಿರುವ ಹೇಳಿಕೆ : *
1 point
73) ಭ್ರೂಣಾಂಕುರವು ಹೆಣ್ಣು ಸಂತಾನೋತ್ಪತ್ತಿ ವ್ಯೂಹದ ಈ ಭಾಗದ ಒಳಸ್ತರಿಯ ಮೇಲೆ ಅಂಟಿಕೊಳ್ಳುತ್ತದೆ :   *
1 point
74) ಏಕಲಿಂಗಿ ಹೂಗಳಿಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆ : *
1 point
75) ದುಂಡಾದ ಬೀಜಗಳುಳ್ಳ ಎತ್ತರದ ಬಟಾಣಿ ಸಸ್ಯವನ್ನು  (TTRR) ಸುಕ್ಕುಗಟ್ಟಿದ ಬೀಜಗಳುಳ್ಳ ಕುಬ್ಜ ಬಟಾಣಿ ಸಸ್ಯಗಳ (ttrr) ನಡುವೆ ಸಂತಾನೋತ್ಪತ್ತಿ ನಡೆದಾಗ F₂ ಪೀಳಿಗೆಯಲ್ಲಿ ಯಾವ ಗುಣಗಳನ್ನು ಹೊಂದಿರುವ ಸಸ್ಯಗಳು ಅತೀ ಕಡಿಮೆ ಸಂಖ್ಯೆಯಲ್ಲಿವೆ? *
1 point
76) ಜೀವಿಯ ಸಂತಾನೋತ್ಪತ್ತಿ ಅಂಗಾಂಶದಲ್ಲಿ ಯಾವುದೇ ಬದಲಾವಣೆ ಸಂಭವಿಸಿದಲ್ಲಿ ಏನಾಗುತ್ತದೆ ? *
1 point
77) ಜೀವವಿಕಾಸೀಯ ಸಂಬಂಧಗಳನ್ನು ಪತ್ತೆಮಾಡಲು ಬಳಸದ ಸಾಧನ : *
1 point
78) ಜೈವಿಕ ವಿಘಟನೆಯಾಗುವ ವಸ್ತುಗಳಿಗೆ ಸಂಬಂಧಿಸಿದಂತೆ ಇವುಗಳಲ್ಲಿ ಸರಿಯಾದ ಹೇಳಿಕೆಯನ್ನು ಗುರ್ತಿಸಿ. ಈ ವಸ್ತುಗಳು : *
1 point
79) ಬಳಸಿದ ಲಕೋಟೆಗಳನ್ನು ಎಸೆಯುವುದರ ಬದಲು ಅದನ್ನು ತಿರುಗಿಸಿ ಮತ್ತೆ ಪುನಃ ಬಳಸುವುದು : *
1 point
80) ಬೃಹತ್ ಅಣೆಕಟ್ಟುಗಳ ನಿರ್ಮಾಣದ ಸಾಮಾಜಿಕ ಸಮಸ್ಯೆ ಎಂದರೆ : *
1 point
ಈ ರಸಪ್ರಶ್ನೆಯ ಬಗ್ಗೆ ನಿಮ್ಮ ಅಭಿಪ್ರಾಯ : *
𝓣𝓔𝓒𝓗𝓝𝓘𝓒𝓐𝓛 𝓢𝓤𝓟𝓟𝓞𝓡𝓣 :
C.K. GOPALA RAO, GHS (RMSA), THORALAKKI, MALUR TALUK, KOLAR DISTRICT - 563137
ಶಿವಕುಮಾರ್ ಕೆ.ಟಿ., ಸಹಶಿಕ್ಷಕರು, ಜಿಜಿಜೆಸಿ, ಸಿರಾ, ತುಮಕೂರು ಉತ್ತರ
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy