KARTET Practice Test-28 [676-700]
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
676. ಮಾತುಗಾರಿಕೆಯ ಸಾಮರ್ಥ್ಯ ಅಭಿವೃದ್ಧಿಗೊಳಿಸಲು ಹಮ್ಮಿಕೊಳ್ಳಬಹುದಾದ ಅತೀ ಮುಖ್ಯ ಚಟುವಟಿಕೆ ಇದಾಗಿದೆ.
1 point
Clear selection
677. ವ್ಯಕ್ತಿ ವ್ಯಕ್ತಿಗಳಲ್ಲಿ ಕಂಡು ಬರುವ ವ್ಯತ್ಯಾಸವೇ
1 point
Clear selection
678. 'ಪ್ರಯಾಣಿಕರು ದೋಣಿಯಲ್ಲಿ ವಿಹರಿಸಿದರು' - ಈ ವಾಕ್ಯವನ್ನು ಭವಿಷ್ಯತ್ಕಾಲಕ್ಕೆ ಪರಿವರ್ತಿಸಿದಾಗ
1 point
Clear selection
679. ಮಗುವಿನ ವಿಕಾಸಕ್ಕೆ ಕಾರಣ
1 point
Clear selection
680. ಶಿರಾಪಾದ ವಿಕಾಸದ ತತ್ವ ಎಂದರೆ
1 point
Clear selection
681. ಮಕ್ಕಳು ತಮ್ಮ ಪರಿಸರದಲ್ಲಿರುವ ವಸ್ತುಗಳನ್ನು ಅರ್ಥೈಸಿಕೊಳ್ಳಲು ಉಪಯೋಗಿಸುವ ಜ್ಞಾನಾತ್ಮಕ ರಚನೆಗಳು
1 point
Clear selection
682. ವ್ಯಕ್ತಿಯ ಬುದ್ಧಿಶಕ್ತಿಯು ಕೆಳಗಿನ ಅಂಶದ ಪರಿಣಾಮವಾಗಿದೆ.
1 point
Clear selection
683. ಒಂದು ಮಗು ತನ್ನ ಸಮ ವಯಸ್ಕರಿಗಿಂತ ಉಚ್ಚಾರಣೆ ಮತ್ತು ಪದ ಸಂಪತ್ತಿನಲ್ಲಿ ಹಿಂದುಳಿದಿದೆ. ಇದರ ಕಾರಣ
1 point
Clear selection
684. ಭೌತಿಕ ವಿಕಾಸದ ಪ್ರಕ್ರಿಯೆಯಲ್ಲಿ ಮೊದಲು ಮಗುವಿನ ನಿಯಂತ್ರಣಕ್ಕೆ ಒಳಪಡುವುದು
1 point
Clear selection
685. ಒಂದು ಮಗುವಿನ ವಯಸ್ಸು 8 ವರ್ಷ ಹಾಗೂ ಅವನ ಮಾನಸಿಕ ವಯಸ್ಸು 10, ಹಾಗಾದರೆ ಅವನ ಬುದ್ಧಿಶಕ್ತಿ ಸೂಚ್ಯಾಂಕವು
1 point
Clear selection
686. ಸಾಮಾಜೀಕರಣ ಪ್ರಕ್ರಿಯೆಯಲ್ಲಿ ಜ್ಞಾನವನ್ನು ಸಹ ರಚಿಸಲಾಗುವುದು ಎನ್ನುವ ಸಿದ್ಧಾಂತ
1 point
Clear selection
687. ಪಿಯಾಜೆಯವರ ಪ್ರಕಾರ ಜ್ಞಾನವಲಯದ ವಿಕಾಸ ಗರಿಷ್ಠ ಮಟ್ಟದಲ್ಲಿ ಆಗುವ ಹಂತ
1 point
Clear selection
688. 'ಮಸ್ತುಗಳ ಶಾಶ್ವತತೆ' ಸನ್ನಿವೇಶವನ್ನು ಈ ಕೆಳಕಂಡ ಪಿಯಾಜೆಯವರ ಜ್ಞಾನಾತ್ಮಕ ಬೆಳವಣಿಗೆಯಲ್ಲಿ ಕಾಣಬಹುದು
1 point
Clear selection
689. ಹಸುಳೆತನ ಹಂತದ ಅವಧಿ
1 point
Clear selection
690. ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳು ಸೂಚಿಸುವ
1 point
Clear selection
691. ವಿದ್ಯಾರ್ಥಿಗಳ ಕಲಿಕೆಯ ಕಠಿಣತೆಯನ್ನು ಕಂಡುಹಿಡಿಯುವ ಪರೀಕ್ಷೆ
1 point
Clear selection
692. ಈ ಕೆಳಗಿನವುಗಳಲ್ಲಿ ಒಂದು ಪೂರ್ವ ವಾಕ್ ಶಕ್ತಿಯ ಸಂವಹನವಲ್ಲ
1 point
Clear selection
693. ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಯನ್ನು ಅಳೆಯಬಹುದಾದ ಪರೀಕ್ಷೆ
1 point
Clear selection
694. ವಿಶ್ವ ಆರೋಗ್ಯ ಸಂಘಟನೆ (1980) ರವರ ಪ್ರಕಾರ 'ಅಶಕ್ತ' ಎಂದರೆ
1 point
Clear selection
695. ಮಂದಗಾಮಿಯಾಗಿ ಕಲಿಯುವವರ ಬುದ್ಧಿಶಕ್ತಿ ಸೂಚ್ಯಂಕವು
1 point
Clear selection
696. ಡಿಸ್ಲೆಕ್ಸಿಯಾ ಎಂದರೆ
1 point
Clear selection
697. ಸೃಜನಶೀಲತೆಯ ಕೊನೆಯ ಹಂತ
1 point
Clear selection
698. ಮಕ್ಕಳು ಸಾಮಾನ್ಯ ವರ್ತನೆಗಳಿಂದ ಭಿನ್ನವಾಗಿ, ಸಾಮಾಜಿಕ ಅನಪೇಕ್ಷಿತ ರೀತಿಯಲ್ಲಿ ವರ್ತಿಸಿದಾಗ ಅವರು
1 point
Clear selection
699. ಒಂದು ಮಗು 15 ಸೇಬಿರುವ ಹಣ್ಣಿನ ಬುಟ್ಟಿಯಿಂದ, 8 ಸೇಬು ಹಣ್ಣುಗಳನ್ನು ತೆಗೆದ ನಂತರ, 7 ಹಣ್ಣುಗಳು ಉಳಿದಿವೆ ಎಂದು ಅರ್ಥೈಸಿಕೊಳ್ಳುವುದು. ಅದು ಇದರ ಉದಾಹರಣೆ
1 point
Clear selection
700. ಈ ಕೆಳಗಿನವುಗಳಲ್ಲಿ ಜೈವಿಕ ಅಗತ್ಯತೆ ಅಲ್ಲದಿರುವುದು
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy