'ಭಾರತ ಉಳಿಸಿ ಆಂದೋಲನ'ದ ಭಾಗವಾಗಿ ರಾಷ್ಟ್ರಪತಿಗಳಿಗೆ ಕಳಿಸುವ ಮನವಿ ಪತ್ರಕ್ಕೆ ಸಹಿ. 'Save India Campaign' - Please sign the memorandum to the President

Rebuild the Nation – Restore constitution  ದೇಶದ ಪುನರ್ ನಿರ್ಮಾಣ – ಸಂವಿಧಾನದ ಅನುಷ್ಠಾನ

ಸಕಲರಿಗೂ ಉಚಿತ ವೈದ್ಯಕೀಯ ಸೇವೆ, ನಾಲ್ಕು ತಿಂಗಳ ಕಾಲ ದೇಶದ ಸಮಸ್ತ ಬಡ ಕುಟುಂಬಗಳಿಗೆ ತಿಂಗಳಿಗೆ 10,000 ರೂ ನೆರವು, ಎಲ್ಲಾ ಕಾರ್ಮಿಕರು/ನೌಕರರಿಗೆ ವೇತನ ಭದ್ರತೆ ಮತ್ತು ಉದ್ಯೋಗ ಭದ್ರತೆ, ಸ್ಥಳೀಯ ಉದ್ಯೋಗ ಸೃಷ್ಟಿ ಮತ್ತು ನಗರ ನರೇಗಾ, ಕೃಷಿ ಸಾಲಮನ್ನಾ ಹಾಗೂ ಬೆಳೆ/ಬೆಲೆ ಖಾತರಿ, ಪೆಟ್ರೋಲ್/ಡೀಸೆಲ್ ದರ ಇಳಿಕೆ, ಉಚಿತ ಗುಣಮಟ್ಟದ ಶಿಕ್ಷಣ – ಸಂಪನ್ಮೂಲದ ಕ್ರೋಢೀಕರಣಕ್ಕೆ 1% ಶ್ರೀಮಂತರಿಗೆ 2% ಸಂಪತ್ತಿನ ತೆರಿಗೆ ಮತ್ತು ಕಪ್ಪುಹಣದ ಮುಟ್ಟುಗೋಲು.
ಪ್ರತಿಭಟನೆಯ, ಅಭಿವ್ಯಕ್ತಿಯ ಹಕ್ಕು ಮರುಸ್ಥಾಪನೆ, ಬಂಧಿತ ಚಿಂತಕರು/ಹೋರಾಟಗಾರರ ಬಿಡುಗಡೆ, ಯುಎಪಿಎ ಮತ್ತು ಸುಳ್ಳು ಕೇಸುಗಳ ರದ್ದು, ಶಾಸನೆಸಭೆಗಳ ಕಾರ್ಯನಿರ್ವಹಣೆ ಆಗುವವರೆಗೆ ಪ್ರಮುಖ ಬದಲಾವಣೆಗೆಳಿಗೆ ತಡೆ, ರೈತ ಮತ್ತು ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ರದ್ದು, ಕೋರ್ಟ್ಗಳ ಪುನರ್ ಚಾಲನೆ, ಸುಳ್ಳು ಸುದ್ದಿ ಮತ್ತು ದ್ವೇಷ ಸುದ್ದಿಗಳ ಮೇಲೆ ಕಾನೂನು ಕ್ರಮ, ರಾಜ್ಯಗಳ ಮತ್ತು ಸ್ವಾಯತ್ತ ಸಂಸ್ಥೆಗಳ ಅಧಿಕಾರ ಹೆಚ್ಚಳ ಮತ್ತು ಕೇಂದ್ರದ ಹಸ್ತಕ್ಷೇಪ ನಿಲ್ಲಿಸುವುದು.

ಮೇಲಿನ ಆಶಯಗಳುಳ್ಳ ಮನವಿಪತ್ರವನ್ನು ರಾಷ್ಟ್ರಪತಿಗಳಿಗೆ ಕಳಿಸಲಾಗುವುದು. ಮನವಿಯ ಪೂರ್ಣ ಪಾಠವನ್ನು ಓದಲು ಇಲ್ಲಿ ಕ್ಲಿಕ್ಕಿಸಿ
Memorandum with above demands will be sent to the president. To read the full text of the memorandum please click here

https://docs.google.com/document/d/16Rigl7_sxPjgBRBsSOvxul-fytBeEwJGmTAqwL82rTo/edit?usp=sharing

(ಈ ಫಾರಂಅನ್ನು ತುಂಬಿದವರು, ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆಂದು ಪರಿಗಣಿಸಲಾಗುವುದು ಮತ್ತು ಆಂದೋಲನದ ಭಾಗವಾಗಿ ಸಂಪರ್ಕ ಮಾಡಲು ಫೋನ್ ನಂಬರ್ ಹಾಗೂ ಇಮೇಲ್ ಬಳಸಲಾಗುವುದು)
ಹೆಸರು Name *
ಜಿಲ್ಲೆ District *
Phone number ಫೋನ್ ನಂಬರ್:                           (Whatsapp ನಂಬರ್ ಆದರೆ ಉತ್ತಮ) ಈ ನಂಬರ್ ಅನ್ನು ಮುಂದೆ  ಆಂದೋಲನದ ಸಂಗತಿಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಳಸಲಾಗುತ್ತದೆ *
ಊರು Village/Town
Email
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy