Computer Test-2 [26-50]  for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
26. ಗಣಕಯಂತ್ರದ ಎಲ್ಲ ಭಾಗಗಳನ್ನು ನಿಯಂತ್ರಿಸಿ ಬಳಕೆದಾರರಿಗೆ ಗಣಕಯಂತ್ರದೊಂದಿಗೆ ವ್ಯವಹರಿಸಲು ಸಹಾಯಕವಾಗುವ ಕಾರ್ಯಕ್ರಮ ಯಾವುದು?          (SBI Clerk 2007,SBI Clerk 2008, SBI Associate Bank 2008) *
1 point
27. ಸಾದಾ ಅಕ್ಷರ ಕಡತದ ಎಕ್ಷಟೆನ್ಶನ್ ಇದು ಆಗಿರುತ್ತದೆ.                       *
1 point
28. ಇದು ಒಂದು ಪದ ಸಂಸ್ಕಾರಕ ಅಲ್ಲ- (KUD 2009)   *
1 point
29. _______ಇದು ಒಂದು ಚಿತ್ರ ಬಿಡಿಸುವ ತಂತ್ರಾಂಶ *
1 point
30. ಮೈ ಕಂಪ್ಯೂಟರ್ ಫೋಲ್ಡರ್ ನಲ್ಲಿ ಸಾಮಾನ್ಯವಾಗಿ ತಾನಾಗಿಯೇ ಈ ಕೆಳಗಿನ ಐಕಾನ್ ಕಾಣುವುದಿಲ್ಲ.                                                 (KUD 2009) *
1 point
31. ವಿಂಡೋಸ್ ಪರಿಸರದಲ್ಲಿ ಹೊಸದೊಂದು ಫೋಲ್ಡರ್ ನ್ನು ಸೃಸ್ಟಿಸಬೇಕಾದರೆ___(KUD 2009) *
1 point
32. ವಿಂಡೋಸ್ ಎಕ್ಸಪ್ಲೋರರ್ ನ ಯಾವ ಭಾಗದಲ್ಲಿ ಕನಿಷ್ಠತೆ-ಗರಿಷ್ಠತೆ-ತೆರವುಹೊಳಿಸುವ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ?                       (KUD 2009) *
1 point
33. ಕ್ಯಾಲ್ಕುಲೇಟರ್ ವಿಂಡೋಸ್ ನಲ್ಲಿ ಕೆಳಗಿನ ಮೆನ್ಯುಗಳು ಅಸ್ತಿತ್ವದಲ್ಲಿವೆ.             (KUD 2009) *
1 point
34. ಕ್ಯಾಲ್ಕುಲೇಟರ್ ನ್ನು ತೆರೆಯಬೇಕಾದರೆ_______   *
1 point
35. ನೋಟ್ ಪ್ಯಾಡ್ ನ ಮೆನ್ಯೂ ಪಟ್ಟಿಯು ಈ ಕೆಳಗಿನವುಗಳಲ್ಲಿ ಒಳಗೊಂಡಿರುತ್ತದೆ. *
1 point
36. ವರ್ಡ್ ಪ್ಯಾಡ್ ವಿಂಡೋಸ್ ದಲ್ಲಿ ಈ ಕೆಳಗಿನದು ಸ್ಟ್ಯಾಂಡರ್ಡ್ ಟ್ಯೂಲ್ ಬಾರ್ ಪ್ರತಿಮೆ ಅಲ್ಲ- *
1 point
37. ವಿಂಡೋಸ್ ಎಕ್ಸಪ್ಲೋರರ್ ನಲ್ಲಿ ಕೆಳಗಿನವುಗಳಲ್ಲಿ ಯಾವುದನ್ನು ತಾನಾಗಿಯೇ ತೋರಿಸುವುದಿಲ್ಲ?                         (KUD 2009) *
1 point
38. ವಿಂಡೋಸ್ ನಲ್ಲಿ ಯಾವುದೇ ಫೈಲ್ ನ್ನು ಕೆಳಗಿನ ಪ್ರಕ್ರಿಯೆಯ ಮೂಲಕ ಸ್ಥಳಾಂತರಿಸಬಹುದು? *
1 point
39. ದಸ್ತಾವೇಜನ್ನು ತೆರೆ ಕಾರ್ಯಸೂಚಿಯು______ ದಸ್ತಾವೇಜನ್ನು ತೆರೆಯಲು ಉಪಯೋಗಿಸುತ್ತಾರೆ. *
1 point
40) ದಸ್ತಾವೇಜಿನ ಕಿಂಡಿಗಳು(Windows) ಆನ್ವಯಿಕ ಕಿಂಡಿಗಳು(Windows)_________ರಲ್ಲಿ  ಭಾಗಿಯಾಗುತ್ತದೆ ಆದರೆ ____________ರಲ್ಲಿ ಭಾಗಿಯಾಗುವುದಿಲ್ಲ.  (HOSTEL WDN 2009) *
1 point
41. ಗಣಕಯಂತ್ರ(ಕಂಪ್ಯೂಟರ್)ದಲ್ಲಿ ಇದು 'ಯಂತ್ರ ಕಾರ್ಯ ನಿರ್ವಹಿಸುವ ವ್ಯವಸ್ಥೆ'(ಆಪರೇಟಿಂಗ್ ಸಿಸ್ಟಮ್)ಅಲ್ಲ?     (PSI 2002) *
1 point
42) ಈ ಮುಂದಿನ ಯಾವ ಕ್ರಿಯೆಯು ಕಂಪ್ಯೂಟರಿಗೆ  ಎಲ್ಲ ಪರಿಕರಗಳನ್ನು ಸರಿಯಾಗಿ ಜೋಡಿಸಲಾಗಿದ್ದು ಅವು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ದೃಢೀಕರಿಸುತ್ತದೆ? *
1 point
43. ಗಣಕ ಯಂತ್ರದಲ್ಲಿ ಇನ್ ಸ್ಟಾಲ್ ಆಗಿರುವ ಕಾರ್ಯಕ್ರಮಗಳು ಯಾವುವು ಎಂದು ತಿಳಿಯುವ ವಿಧಾನ__________     *
1 point
44. ಆಪರೇಟಿಂಗ್ ಸಿಸ್ಟಂ ಯಾವ ರೀತಿಯ ತಂತ್ರಾಂಶಕ್ಕೆ ಉದಾಹರಣೆಯಾಗಿದೆ? *
1 point
45. ಮೌಸ್ ನ ಎಡ ಬಟನ್ ನ್ನು ಎರಡು ಬಾರಿ ವೇಗವಾಗಿ ಪ್ರೆಸ್ ಮಾಡಿ ರಿಲೀಸ್ ಮಾಡಿದೆ ಎಂಬುದರ ಅರ್ಥ ಏನು? *
1 point
46. ಗಣಕಯಂತ್ರ ಈಗ ತಾನೇ ಆರಂಭಗೊಳ್ಳುತ್ತಿದ್ದು, ಆಪರೇಟಿಂಗ್ ಸಿಸ್ಟಂ ಲೋಡ್ ಆಗುವ ಪ್ರಕ್ರಿಯೆಗೆ ಏನೆಂದು ಕರೆಯುವವರು? *
1 point
47. ಈ ಮುಂದಿನವುಗಳಲ್ಲಿ ಯಾವುದು ಪ್ರೋಗ್ರಾಂಗಳನ್ನು ಹುಡುಕಿ ಶುರುಮಾಡಲು ಸಹಾಯಕವಾಗಿದೆ? *
1 point
48. ಕಾರ್ಯಾಚರಣ ವ್ಯವಸ್ಥೆಯು- *
1 point
49. ಕಟ್,ಕಾಪಿ,ಮತ್ತು ಪೇಸ್ಟ್ ಕಮಾಂಡ್ ಗಳನ್ನು ಹೊಂದಿರುವ  ಮೆನು ಯಾವುದು? *
1 point
*
1 point
Submit
Clear form
This content is neither created nor endorsed by Google. Report Abuse - Terms of Service - Privacy Policy