3 ಕನ್ನಡ ಸಾಹಿತ್ಯ - ಹಳಗನ್ನಡ
登录 Google 即可保存进度。了解详情
ಗಾಥಾಸಪ್ತಶತಿಯಲ್ಲಿ ಕಂಡು ಬರುವ ಪೊಟ್ಟ (ಹೊಟ್ಟೆ) ತುಪ್ಪ, ಅತ್ತಾ-ಅತ್ತೆ ಎಂಬ ನಾಮ ಪದಗಳು, ಪೆಟ್ಟು(ಹೊಡೆ) ತೀರ್ (ಶಕ್ಯವಾಗು/ಸಮರ್ಥವಾಗು) ಎಂಬ ಧಾತು ಕನ್ನಡವೆಂದು ವಿಮರ್ಶಿಸಿದವರು. *
1 分
ವಡ್ಡಾರಾಧಾನೆ ಕೃತಿಯ ಮೂಲ ಆಕರಗ್ರಂಥ *
1 分
ಈ ಕೆಳಗಿನ ಯಾವ ಜೋಡಿಯೋ ತಪ್ಪಾಗಿದೆ? *
1 分
ಈ ಕೆಳಗಿನವುಗಳಲ್ಲಿ ಯಾವುದು ಪೊನ್ನನ ಕೃತಿ ಅಲ್ಲ? *
1 分
ಈ ಕೆಳಗಿನವುಗಳಲ್ಲಿ ೨ನೇ ನಾಗವರ್ಮನಿಗೆ ಇರುವ ಬಿರುದಲ್ಲ. *
1 分
‘ಅಭಿನವ ಪಂಪ’ ಎಂಬುದು ಯಾರ ಬಿರುದು? *
1 分
ಸಂಸ್ಕೃತದಲ್ಲಿ ಬರೆದ ಗದ್ಯಕೃತಿ. *
1 分
ಸೂತ್ರ ಪದ್ಧತಿಯಲ್ಲಿ ರಚನೆಯಾದ ಅತಿ ಪ್ರಾಚೀನ ಕನ್ನಡ ವ್ಯಾಕರಣ ಗ್ರಂಥ *
1 分
ಒಂದನೇ ನಾಗವರ್ಮನ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವುದು ಛಂದೋ ಜಾತಿಯಲ್ಲ *
1 分
ಕನ್ನಡ ಸಾಹಿತ್ಯ ಮಾರ್ಗ ಶೈಲಿಯಿಂದ ದೇಸಿ ಶೈಲಿಯ ಕಡೆಗೆ ಬದಲಾದ ಕಾಲ ಯಾವುದು? *
1 分
ಕನ್ನಡದ ಮೊದಲ ಧಾರ್ಮಿಕ ಕಾವ್ಯ. *
1 分
ಪಂಪನ ‘ಆಧಿಪುರಾಣ’ ವು ಈ ತೀರ್ಥಂಕರರ ಕಥೆಯನ್ನು ವಸ್ತುವಾಗಿ ಹೊಂದಿದೆ. *
1 分
ನಾಗವರ್ಮ 2 ಇವನ ಮತ *
1 分
ಕನ್ನಡದ ವೈಯಾಕರಣೀ 2ನೇ ನಾಗವರ್ಮನು ಬರೆದ ʼಅಭಿದಾನ ವಸ್ತುಕೋಶʼವೂ ಒಂದು: *
1 分
2ನೇ ನಾಗವರ್ಮನ ಚಂಪೂ ಸ್ವರೂಪದಲ್ಲಿರುವ ಗ್ರಂಥ *
1 分
ಪಂಪ ಕವಿಯ ಗುರುವಿನ ಹೆಸರು. *
1 分
ಛಂದೋಂಬುದ್ಧಿಯನ್ನು ಮೊಟ್ಟ ಮೊದಲು ಸಂಪಾದನೆ ಮಾಡಿದವರು. *
1 分
ಕನ್ನಡದ ಮೊಟ್ಟಮೊದಲ ಅಲೌಕಿಕ ಕಾವ್ಯ *
1 分
“ಕಾವ್ಯದರ್ಶ” ಗ್ರಂಥ ರಚನಾಕಾರರಾದ ದಂಡಿಯ ಕಾಲ. *
1 分
ವೀರಬಲ್ಲಾಳನಿಂದ ‘ಕವಿಚಕ್ರವರ್ತಿ’ ಎಂಬ ಬಿರುದನ್ನು ಪಡೆದವನು. *
1 分
提交
清除表单内容
此内容不是由 Google 所创建,Google 不对其作任何担保。 举报滥用行为 - 服务条款 - 隐私权政策