ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ತರಗತಿಗಳು

ಪ್ರಿಯ ಸ್ಪರ್ಧಾ ಮಿತ್ರರೇ,
ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ನೌಕರಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗಾಗಿ  ಇಲ್ಲಿದೆ  ಸುವರ್ಣಾವಕಾಶ  !!

ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ತರಗತಿಗಳು ಪ್ರತಿಷ್ಠಿತ ಸ್ಪರ್ಧಾ ಲೈನ್ಸ್ ಸಂಸ್ಥೆಯಿಂದ ನಡೆಸಲಾಗುತ್ತಿದೆ. ಈ ತರಗತಿಗಳ ವೈಶಿಷ್ಟ್ಯಗಳು ಈ ಕೆಳಗಿನಂತಿವೆ:

1. ನುರಿತ ಬೋಧಕರಿಂದ ತರಗತಿಗಳು ನಡೆಸಲಾಗುವುದು
2. ಉಚಿತ ಪ್ರಚಲಿತ ಘಟನೆಗಳ ಮ್ಯಾಗಜಿನ್ ನೀಡಲಾಗುವುದು
3. ಎಲ್ಲಾ ವಿಷಯಗಳಿಗೆ ಅಧ್ಯಯನ ಸಾಮಗ್ರಿ ನೀಡಲಾಗುವುದು
4. ನಿಮ್ಮ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ವಿಷಯವಾರು ಪರೀಕ್ಷೆಗಳು ನಡೆಸಲಾಗುವುದು
5. ತರಗತಿಗಳು ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ನಡೆಸಲಾಗುವುದು (ರೆಕಾರ್ಡೆಡ್ ತರಗತಿಗಳ ಸೌಲಭ್ಯ)
6. ಕನ್ನಡ ಮಾದ್ಯಮದಲ್ಲಿ  ತರಗತಿಗಳು  ನಡೆಸಲಾಗುವುದು
7. ವೈಯಕ್ತಿಕ ಮಾರ್ಗದರ್ಶನ ನೀಡಲಾಗುವುದು

ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಪತ್ರಿಕಾವಾರು ಪಠ್ಯಕ್ರಮ ಈ ಕೆಳಗಿನಂತಿದೆ
ಪತ್ರಿಕೆ -1 ರ ವಿಷಯಗಳು / ಪಠ್ಯಕ್ರಮ

1. ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ವಿಷಯಗಳು
2. ದೈನಂದಿನ ಗ್ರಹಿಕೆಯ ವಿಷಯಗಳು
3. ಭಾರತದ ಸಂವಿಧಾನದ ಸ್ಥೂಲ ನೋಟದ ವಿಷಯಗಳು
4. ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಇತಿಹಾಸ
5. ಕರ್ನಾಟಕಕ್ಕೆ ಸಂಬಂಧಿಸಿದಂತೆ ಭಾರತದ ಭೂಗೋಳ ವಿಷಯಗಳು
6. ರಾಜ್ಯ ಮತ್ತು ಮತ್ತು ಪ್ರಾದೇಶಿಕ ಆಡಳಿತ ಕುರಿತು ವಿಷಯಗಳು
7. ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಒಳಗೊಂಡಂತೆ ಕರ್ನಾಟಕ ಆರ್ಥಿಕತೆಯ ಅಭಿವೃದ್ಧಿ ಕುರಿತ ವಿಷಯಗಳು
8.ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು

ಪತ್ರಿಕೆ -2 ರ ವಿಷಯಗಳು / ಪಠ್ಯಕ್ರಮ
1. ಸಾಮಾನ್ಯ ಕನ್ನಡ
2. ಸಾಮಾನ್ಯ ಇಂಗ್ಲಿಷ್
3. ಕಂಪ್ಯೂಟರ ಜ್ಞಾನ

ನಿಮ್ಮ ಸ್ನೇಹಿತರಿಗೂ ಇದನ್ನು ತಿಳಿಸಿ - ಏಕೆಂದರೆ ಇತರರೊಂದಿಗೆ ಹಂಚಿಕೊಂಡಾಗ ಯಶಸ್ಸಿನ ಗಮ್ಮತ್ತು ಹೆಚ್ಚುತ್ತದೆ! ಜೊತೆಗೂಡಿ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸೋಣ!
ತರಗತಿಗಳಿಗೆ ನೊಂದಣಿ ಮಾಡಿಕೊಳ್ಳಲು ಈಗಲೇ ಸಂಪರ್ಕಿಸಿ
ಸ್ಪರ್ಧಾ ಲೈನ್ಸ್ ತಂಡ
Mob: 8088 343536

Email *
ಗ್ರಾಮ ಆಡಳಿತಾಧಿಕಾರಿ ತರಗತಿಗಳ ನೋಂದಣಿ ನಮೂನೆ |Village Administrative Officer Classes Registration Form
ನಿಮ್ಮ ಹೆಸರು / Your Name ? *
ನಿಮ್ಮ ಮೊಬೈಲ್ ಸಂಖ್ಯೆ (WhatsApp )/ Your Mobile Number (WhatsApp No.) )?
*
ನಿಮ್ಮ ಇಮೇಲ್ / Your e-mail ?
*
ನಿಮ್ಮ ಜಿಲ್ಲೆ / Your District ?
*
ನಿಮ್ಮ ತಾಲ್ಲೂಕ್ / Your Taluk? *
ನೀವು ಈ ಕೆಳಗಿನ ಯಾವ ವಿಧಾನದ ಮೂಲಕ ತರಗತಿಳನ್ನು ನೋಡಲು ಬಯಸುತ್ತೀರಾ ?
*
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy