JavaScript isn't enabled in your browser, so this file can't be opened. Enable and reload.
GK Mock Test Marathon-10 [1-25] for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google
to save your progress.
Learn more
* Indicates required question
Name
Your answer
Mobile number
Your answer
1. ಕೆಳಕಂಡವರಲ್ಲಿ ಯಾರು ಫ್ಯೂರ್ಹರ ಎಂದು ಗುರುತುಸಲ್ಪಟ್ಟಿದ್ದು?
*
1 point
1. ಬಿಸ್ಮಾರ್ಕ್
2. ಸ್ಟಾಲೀನ್
3. ಮುಸಲೋನಿ
4. ಹಿಟ್ಲರ್
2. ತಿರತ್ನಗಳ ಬಗ್ಗೆ ಒತ್ತು ನೀಡಿದವರು?
*
1 point
1. ಬುದ್ಧ
2. ಮಹಾವೀರ
3. ಗಂಡವಾದ
4. ಮನು
3. ಯಾವ ವೈಸರಾಯ ಕಾಲದಲ್ಲಿ ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲ್ಪಟ್ಟಿತ್ತು?
*
1 point
1. ಲಾರ್ಡ್ ಇರ್ವಿನ್
2. ಲಾರ್ಡ್ ಹಾರ್ಡಿಂಜ್
3. ಲಾರ್ಡ್ ಕರ್ಜನ್
4. ಲಾರ್ಡ್ ಮಿಂಟೋ
4. ಬ್ರಿಟಿಷ್ ಇಂಡಿಯಾದ ಕೊನೆಯ ಗವರ್ನರ್ ಜನರಲ್?
*
1 point
1. ಲಾರ್ಡ್ ಇರ್ವಿನ್
2. ಲಾರ್ಡ್ ರೀಡಿಂಗ್
3. ಲಾರ್ಡ್ ಮೌಂಟ್ ಬ್ಯಾಟನ್
4. ಸಿ. ರಾಜಗೋಪಾಲಚಾರಿ
5. ಸಾರ್ಕ್ ಕೇಂದ್ರಸ್ಥಾನ ಎಲ್ಲಿದೆ?
*
1 point
1. ಢಾಕಾ
2. ಇಸ್ಲಾಮಾಬಾದ್
3. ಕಠ್ಮಂಡು
4. ಹೊಸದಿಲ್ಲಿ
6. ಕೇಂದ್ರ ಸರ್ಕಾರವು ಸಂಗ್ರಹಿಸಿದ ಕರಗಳ ಆದಾಯವನ್ನು ರಾಜ್ಯಗಳಿಗೆ ಯಾವ ರೀತಿ ಹಂಚಬೇಕು ಎಂದು ಶಿಫಾರಸ್ಸು ಮಾಡುವುದು?
*
1 point
1. ವೇತನ ಆಯೋಗ
2. ಅಂತರ್ರಾಜ್ಯ ಮಂಡಳಿ
3. ಯೋಜನಾ ಆಯೋಗ
4. ಹಣಕಾಸು ಆಯೋಗ
7. ಕೃಷ್ಣಾ ನದಿಯು ಹರಿಯುವ ರಾಜ್ಯಗಳು?
*
1 point
1. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು
2. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ
3. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು
4. ಗೋವಾ, ಕರ್ನಾಟಕ, ಆಂಧ್ರಪ್ರದೇಶ
8. ಸುಂದರ್ ಬನ್ಸ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
*
1 point
1. ಆಂಧ್ರ ಪ್ರದೇಶ
2. ತಮಿಳುನಾಡು
3. ಮಹಾರಾಷ್ಟ್ರ
4. ಪಶ್ಚಿಮಬಂಗಾಳ
9. ರಕ್ತ ಶುದ್ದೀಕರಿಸುವುದು?
*
1 point
1. ಗುಲ್ಮ (ಸ್ಲೀನ್)
2. ಪಿತ್ತಜನಕಾಂಗ (ಯಕೃತಿ)
3. ಪ್ಯಾಂಕ್ರಿಯಾಸ್
4. ಮೂತ್ರಜನಕಾಂಗ (ಕಿಡ್ನಿಗಳಿಂದ)
10. ಭಾರತದ ಮೊದಲ ಸೂಪರ್ ಕಂಪ್ಯೂಟರ್ನ ಹೆಸರು?
*
1 point
1. ಸಾಗಾ
2. ಪರಮ್ 8000
3. ಏಕಾ
4. ಪರಂ ಯುವಾ
11. 'ಮಂಕುತಿಮ್ಮನ ಕಗ್ಗ' ರಚಿಸಿದವರು ಯಾರು?
*
1 point
1. ಗೋಪಾಲಕೃಷ್ಣ ಅಡಿಗ
2. ಚದುರಂಗ
3. ಡಿ.ವಿ.ಗುಂಡಪ್ಪ
4. ಜಿ.ಪಿ. ರಾಜರತ್ನಂ
12. ಮೋಹಿನಿ ಅಟ್ಟಂ ಶಾಸ್ತ್ರೀಯ ನೃತ್ಯದ ತವರು ಮನೆ?
*
1 point
1. ಮಣಿಪುರ
2. ತಮಿಳುನಾಡು
3. ಮಹಾರಾಷ್ಟ್ರ
4. ಕೇರಳ
13. ಖಾಲಿ ಬಿಟ್ಟ ಸ್ಥಳವನ್ನು ತುಂಬಿ 2, 5, 11, 23, 47, __________ .
*
1 point
1. 96
2. 59
3. 79
4. 95
14. ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಯಲ್ಪಡುವವರು ಯಾರು?
*
1 point
1. ಸಿ. ರಾಜಗೋಪಾಲಚಾರಿ
2. ಎನ್.ಎಂ.ಗೋಪಾಲಸ್ವಾಮಿ
3. ರಫೀ ಅಹ್ಮದ್ ಕಿದ್ವಾಯ
4. ಡಾ.ಬಿ.ಆರ್.ಅಂಬೇಡ್ಕರ್
15. "ಹೇಬಿಯಸ್ ಕಾರ್ಪಸ್” ಎಂದರೆ?
*
1 point
1. ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ನ್ಯಾಯಾಲಯ ಕೊಟ್ಟ ಅಜ್ಞಾತಾ ಪತ್ರ
2. ದಸ್ತಗಿರಿ ಮಾಡಲು ನ್ಯಾಯಾಲಯ ನೀಡಿದ ನಿರ್ದೇಶನ.
3. ದಸ್ತಗಿರಿ ಮಾಡಿದ ವ್ಯಕ್ತಿಯನ್ನು ಬಿಡುಗಡೆ ಮಾಡುವುದು
4. ಅಪರಾಧಿಯನ್ನು ನಿರ್ದೇಶನಗೊಳಿಸುವುದು.
16. ಭಾರತದಲ್ಲಿನ ಹೆಚ್ಚಿನ ಕೈಗಾರಿಕೆಗಳನ್ನು ಹೊಂದಿರುವುದು?
*
1 point
1. ಜವಳಿ ಕೈಗಾರಿಕೆ
2. ಕಬ್ಬಿಣ ಮತ್ತು ಉಕ್ಕು ಕೈಗಾರಿಕ
3. ಸಿಮೆಂಟ್ ಕೈಗಾರಿಕೆ
4. ಆಟೋಮೊಬೈಲ್ ಕೈಗಾರಿಕೆ
17. “ಭಾರತದ ಆರ್ಥಿಕ ಇತಿಹಾಸ" ಬರೆದವರು ಯಾರು?
*
1 point
1. ದಾದಾಭಾಯಿ ನವರೋಜಿ
2. ಬಾಲಗಂಗಾಧರ ತಿಲಕ
3. ಗೋಪಾಲ ಕೃಷ್ಣ ಗೋಖಲೆ
4. ಆರ್.ಸಿ ದತ್ತ
18. ಆರ್.ಬಿ.ಐ. ರಾಷ್ಟ್ರೀಕೃತವಾದದ್ದು?
*
1 point
1. 1959
2. 1947
3. 1945
4. 1949
19. ಯಾವ ಸಭೆಯನ್ನು ರಾಜ್ಯಗಳ ಕೌನ್ಸಿಲ್ ಎಂದು ಕರೆಯುತ್ತಾರೆ?
*
1 point
1. ಲೋಕಸಭೆ
2. ರಾಜ್ಯಸಭೆ
3. ಎರಡೂ
4. ಎ ಹಾಗೂ ಬಿ ಅಲ್ಲ
20. ದಕ್ಷಿಣ ಭಾರತದಲ್ಲಿ ಪಶ್ಚಿಮ ಘಟ್ಟಗಳ ಅತ್ಯಂತ ಎತ್ತರದ ಶಿಖರ ಯಾವುದು?
*
1 point
1. ಅನೈಮುಡಿ
2. ದೊಡ್ಡ ಬೆಟ್ಟ
3. ಮಹಾಬಲೇಶ್ವರ
4. ಕಲ್ಸೂಬೈ
21. ಪ್ರನಾಳ ಶಿಶು ಎಂದರೆ?
*
1 point
1. ಪ್ರನಾಳವೊಂದರಲ್ಲಿ ಅಭಿವೃದ್ಧಿ ಪಡಿಸಲಾದ ಒಂದು ಕೃತಕ ಶಿಶು
2. ಫಲೀಕರಣಗೊಳ್ಳದೆ ಅಂಡಾಣುವಿನಿಂದ ಅಭಿವೃದ್ಧಿ ಪಡಿಸಲಾದ ಒಂದು ಶಿಶು
3. ಪ್ರನಾಳವೊಂದರಲ್ಲಿ ಅಭಿವೃದ್ಧಿ ಪಡಿಸಲಾದ ಒಂದು ಶಿಶು
4. ವಿಟ್ರೋ ಫರ್ಟಿಸಲೈಷೇಷನ್ ಮತ್ತು ಭ್ರೂಣ ಬದಲಿಸುವಿಕೆ
22. ಕೆಳಗಿನವುಗಳಲ್ಲಿ ಯಾವುದು ಅತ್ಯಂತ ಹಗುರ ಲೋಹವಾಗಿದೆ.
*
1 point
1. ಪಾದರಸ
2. ಲೀಥಿಯಂ
3. ಸೀಸ
4. ಬೆಳ್ಳಿ
23. ಮೊಬೈಲ್ ಫೋನ್ಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಸಲ್ಪಡುವ ಬ್ಯಾಟರಿಗಳು ಯಾವ ವಿಧದ್ದು?
*
1 point
1. ಲೆಡ್ - ಲೆಡ್ ಆಕ್ಸೆಡ್ ಬ್ಯಾಟರಿ
2. ಲೀಥಿಯಂ ಅಯೋನ್ ಬ್ಯಾಟರಿ
3. ಝಿಂಕ್ - ಕಾರ್ಬನ್ ಬ್ಯಾಟರಿ
4. ಆಲ್ಕಲೈನ್ ಬ್ಯಾಟರಿ
24. ವಿದ್ಯುತ್ ಬಲ್ಬ್ ಒಂದರ ಫಿಲಮೆಟ್ ಇದರಿಂದ ಮಾಡಲ್ಪಟ್ಟಿದೆ?
*
1 point
1. ಟಂಗ್ಸ್ಟನ್
2. ಕ್ರೋಮಿಯಂ
3. ಕಬ್ಬಿಣ
4. ನಿಕ್ಕಲ್
25. ವರದಕ್ಷಿಣೆ ನಿಷೇಧ ಕಾಯಿದೆಯು ಜಾರಿಗೆ ಬಂದಿದ್ದು?
*
1 point
1. 1951
2. 1961
3. 1971
4. 1981
Submit
Page 1 of 1
Clear form
Never submit passwords through Google Forms.
This content is neither created nor endorsed by Google. -
Terms of Service
-
Privacy Policy
Does this form look suspicious?
Report
Forms