GK Test-23 [551-575]  for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
551. ಎರಡು ಸಭೆಗಳು ಶಾಸನ ಸಭೆಯನ್ನು ಹೊಂದಿರುವ ರಾಜ್ಯಗಳು ಯಾವುವು? ಸರಿಯಾದ ಜೋಡಣೆಯನ್ನು ಗುರುತಿಸಿ *
1 point
552.  ಕೆಳಗಿನವುಗಳಲ್ಲಿ ಯಾವುದು ಸಂವಿಧಾನಾತ್ಮಕ ಪ್ರಾಧಿಕಾರ ಅಲ್ಲ? *
1 point
553. ಹೈದರಾಬಾದ್ ಕರ್ನಾಟಕವನ್ನು ಭಾರತೀಯ ಸಂವಿಧಾನದ 371ನೇ ಅನುಚ್ಛೇದದ ಉಪಬಂಧಗಳ ಪ್ರಕಾರ ಪರಿಗಣಿಸಬೇಕೆಂದು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರವನ್ನು ಕೇಳಿತ್ತು. ಈ ಅನುಚ್ಛೇದದ ಪ್ರಕಾರ ಯಾವ ರಾಜ್ಯಗಳ ಪ್ರದೇಶವನ್ನು ಪರಿಗಣಿಸಲಾಗಿದೆ? *
1 point
554. ಭಾರತದ ವಿಸ್ತಾರ ಭೂಭಾಗದ ಅತ್ಯಂತ ದಕ್ಷಿಣದ ಅಕ್ಷಾಂಶವು *
1 point
555. ಭಾರತದ ಭೂ ವಿಸ್ತೀರ್ಣವು ಕೆಳಕಂಡ ಯಾವುದರ ವಿಸ್ತೀರ್ಣಕ್ಕಿಂತ ಹೆಚ್ಚಾಗಿದೆ? *
1 point
556. ಸಾಗರದ ಅಲೆಗಳ ಶಕ್ತಿಯಿಂದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಪ್ರಾಯೋಗಿಕ ಸ್ಥಾವರವು ಪ್ರಸ್ತುತ ಯಾವ ರಾಜ್ಯದಲ್ಲಿ ಕಾರ್ಯಾಚರಣೆಯಲ್ಲಿದೆ *
1 point
557. ಭಾರತದ ಏಕೈಕ ನದಿತೀರದ ಪ್ರಮುಖ ಬಂದರು. *
1 point
558. ಇವುಗಳಲ್ಲಿ ಯಾವುದು ಕೃಷ್ಣ ನದಿಯ ಉಪನದಿ ಅಲ್ಲ? *
1 point
559. ಕರ್ನಾಟಕ ರಾಜ್ಯದಲ್ಲಿರುವ ರೆವಿನ್ಯೂ ಜಿಲ್ಲೆಗಳು ಮತ್ತು ಟೆಲಿಕಾಂ ಜಿಲ್ಲೆಗಳು ಸಂಖ್ಯೆ ಅನುಕ್ರಮವಾಗಿ *
1 point
560. 'ಸೀಮಾ ಸುಂಕವು' ಯಾವುದಕ್ಕೆ ಸಂಬಂಧಿಸಿದೆ? *
1 point
561. ಕರ್ನಾಟಕದ ದಾವಣಗೆರೆ ಜಿಲ್ಲೆಯ ನೆರೆಹೊರೆಯಲ್ಲಿರುವ ಜಿಲ್ಲೆಗಳು ಯಾವುವು? *
1 point
562. ಭೂಮಿಯ ಸಮಭಾಜಕ ವೃತ್ತದ ಪರಿಧಿಯು ಸುಮಾರು *
1 point
563. ಭೂಮಿಯು ಚಂದ್ರನನ್ನು ಆಕರ್ಷಿಸುತ್ತದೆ, ಆದರೆ ಚಂದ್ರ ಭೂಮಿಯ ಮೇಲೆ ಬೀಳುವುದಿಲ್ಲ ಕಾರಣವೇನೆಂದರೆ… *
1 point
564. ಅಂತಾರಾಷ್ಟ್ರೀಯ ತಾರೀಖು (ತೇದಿ) ರೇಖೆಯನ್ನು ಪೂರ್ವದಿಂದ ಪಶ್ಚಿಮಕ್ಕೆ ಹಾದು ಹೋದಾಗ. *
1 point
565. ಮನ ಮತ್ತು ನಿತಿ ಹಿಮಾಲಯದ ಕಣಿವೆ ಮಾರ್ಗಗಳು ಯಾವ ರಾಜ್ಯದಲ್ಲಿವೆ? *
1 point
566. ಕರ್ನಾಟಕದಲ್ಲಿ, ಧಾರವಾಡ ಗುಂಪಿನ ಶಿಲೆಗಳು ಯಾವ ಮಾದರಿಗೆ ಸೇರಿವೆ? *
1 point
567. ಯಾಂತ್ರಿಕ ಸವಕಳಿ ಪ್ರಕ್ರಿಯೆಯನ್ನು ಉಂಟು ಮಾಡುವ ಬಹುಮುಖ್ಯ ಕಾರಕಗಳು *
1 point
568. ಧಾಲಿ ರಾಜ್ರಾ ಎಂಬ ಸ್ಥಳದಲ್ಲಿ *
1 point
569. ಭಾರತದಲ್ಲಿ ಅತ್ಯಧಿಕ ಪ್ರದೇಶದಲ್ಲಿ ಚಹಾ ಸಾಗುವಳಿ ನಡೆಯುವ ರಾಜ್ಯವೆಂದರೆ ಅಸ್ಸಾಂ ಇದರ ಶೇಕಡಾವಾರು ಪ್ರಮಾಣ *
1 point
570. ಈ ಕೆಳಗಿನವುಗಳಲ್ಲಿ ಯಾವುದು ಭಾರತ ರೇಷ್ಮೆ ಜವಳಿ ತಯಾರಿಕೆಯ ಕೇಂದ್ರ ಅಲ್ಲ? *
1 point
571. ಕಡಲಿನ ಆಳದ ನೀರು ನೀಲಿಯಾಗಿ ಕಾಣಿಸಲು ಕಾರಣ *
1 point
572. ಸಿಮೆಂಟ್ ಕೈಗಾರಿಕಾ ಕೇಂದ್ರವಾದ ದಾಲ್ಮಿಯಾ ನಗರ ಯಾವ ರಾಜ್ಯದಲ್ಲಿದೆ? *
1 point
573. ಕಾಂಡ್ಲಾ ಬಂದರು ಯಾವ ತೀರದಲ್ಲಿದೆ? *
1 point
574. ಎಲ್ ನೈನೋ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ? *
1 point
575. ಕತ್ತರಿಸಿದರೆ ಮತ್ತೆ ಬೆಳೆಯುವ ಮಾನವ ದೇಹದ ಅಂಗ ಯಾವುದು? *
1 point
Submit
Clear form
This content is neither created nor endorsed by Google. Report Abuse - Terms of Service - Privacy Policy