KARTET Practice Test-44 [1076-1100]
Total: 25 Questions Total: 25 Marks
Sign in to Google to save your progress. Learn more
1076. ಶೈಕ್ಷಣಿಕ ಮಾರ್ಗದರ್ಶನವು ಇದಕ್ಕೆ ಸಂಬಂಧಿಸಿರುವುದಿಲ್ಲ
1 point
Clear selection
1077. ಒಂದು ಮಗುವು ಪ್ರತಿಬಾರಿಯ 'D' ಗೆ ಬದಲು 'B' ಬರೆಯುತ್ತಿದ್ದರೆ ಅದು ಈ ಲಕ್ಷಣ
1 point
Clear selection
1078. ಡಿ.ಎ.ಟಿ. ಪರೀಕ್ಷೆಯಲ್ಲಿ ಒಟ್ಟು 31 ಕಾರ್ಡ್‌ಗಳಿವೆ . ಅದರಲ್ಲಿ ಒಬ್ಬ ಪುರುಷನ ವ್ಯಕ್ತಿತ್ವ ಪರೀಕ್ಷಿಸಲು ಅವನಿಗೆ ಎಷ್ಟು ಕಾರ್ಡ್‌ಗಳನ್ನು ಕೊಡಲಾಗುತ್ತದೆ
1 point
Clear selection
1079. ಈಡಿಪಸ್ ಸಂಕೀರ್ಣವೆಂದರೆ
1 point
Clear selection
1080. ಚಿತ್ರಪೂರ್ಣಗೊಳಿಸುವ ವಿಧಾನವನ್ನು ಎಲ್ಲ ಬಳಸಿಕೊಳ್ಳುತ್ತಾರೆ
1 point
Clear selection
1081. ಬಹಿರ್ಮುಖಗಳ ಲಕ್ಷಣ ಇವುಗಳಲ್ಲಿ ಯಾವುದು?
1 point
Clear selection
1082. ಇವುಗಳಲ್ಲಿ ಯಾವುದು ವ್ಯಕ್ತಿತ್ವ ಪರೀಕ್ಷಣ ಅಲ್ಲ
1 point
Clear selection
1083. ವ್ಯಕ್ತಿತ್ವದ ಲೈಂಗಿಕ ಮುಖಗಳೊಡನೆ ನೇರವಾಗಿ ಸಹಚರ್ಯ ಹೊಂದಿರುವ ಗ್ರಂಥಿಗಳು
1 point
Clear selection
1084. ನಮ್ಮ ಅವಧಾನವನ್ನು ಒಳಮುಖೀ ಕೇಂದ್ರವಾಗಿಸಿಕೊಂಡು ನಮ್ಮ ಬಗ್ಗೆ ನಾವೇ ಅರಿವು ಮೂಡಿಸಿಕೊಳ್ಳವಿಕೆಯನ್ನೂ ಏನೆಂದು ಕರೆಯುತ್ತಾರೆ
1 point
Clear selection
1085. ಪ್ರಶ್ನೆ ಮಾಲೆಗಳು ಏನನ್ನು ಮೌಲ್ಯೀಕರಿಸುತ್ತವೆ
1 point
Clear selection
1086. ಕ್ಯಾಟೆಲ್ ರವರ ಪ್ರಕಾರ …. ಮೂಲ ಲಕ್ಷಣಗಳಿವೆ
1 point
Clear selection
1087. ಅಂತರ್ ಮುಖತ್ವ ಎಂಬ ಪದದ ಅರ್ಥ
1 point
Clear selection
1088. ವ್ಯಕ್ತಿತ್ವದ ಬಹಿರ್ಮುಖತ್ವ ಎಂಬ ಪದದ ಅರ್ಥ
1 point
Clear selection
1089. ರೋಷಾರಚರ ಪ್ರಕಾರ ಸೃಜನಾತ್ಮಕತೆಯನ್ನು ಪ್ರಮುಖವಾಗಿ ಪ್ರಚೋದಿಸುವ ಕಾರಕಗಳೆಂದರೆ
1 point
Clear selection
1090. ನಿರ್ದಿಷ್ಟ ಲಕ್ಷಣಗಳ ರೂಪದಲ್ಲಿ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಮತ್ತು ವರ್ಣಿಸುವ ಉಪಕ್ರಮಕ್ಕೆ ... ಉಪಕ್ರಮವೆಂದು ಕರೆಯುತ್ತಾರೆ
1 point
Clear selection
1091. ರೋಗ ನಿಧಾನವು ಮಾನಸಿಕ ಸ್ವಾಸ್ಥರ ಈ ತತ್ವದಲ್ಲಿ ಅಡಕವಾಗಿದೆ
1 point
Clear selection
1092. ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ಶಾಲೆಯಲ್ಲಿ
1 point
Clear selection
1093. ಸದೃಢ ದೇಹದಲ್ಲಿ ಸದೃಢವಾದ ಮನಸ್ಸು ಎಂದು ಹೇಳಿದವರು
1 point
Clear selection
1094. ಮಗುವಿನ ಸಾಮಾಜಿಕ ಅಪಸಮಾಯೋಜನೆಗೆ ಕಾರಣವೆಂದರೆ
1 point
Clear selection
1095. ವ್ಯಕ್ತಿಯಲ್ಲಿನ ಭಾವನಾತ್ಮಕ ಸ್ಥಿರತೆಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದಾಗಿದೆ
1 point
Clear selection
1096. ವ್ಯಕ್ತಿವಿನಲ್ಲಿ ಭಾವನಾತ್ಮಕ ಬೆಳವಣಿಗೆ ತೀವ್ರವಾಗಿರುವ ಹಂತ
1 point
Clear selection
1097. ವ್ಯಕ್ತಿಯಲ್ಲಿ ದೈಹಿಕ ಬೆಳವಣಿಗೆಯ ಪ್ರಾಮುಖ್ಯತೆ
1 point
Clear selection
1098. ಮಕ್ಕಳ ಅಸಾಧಾರಣ ಬೆಳವಣಿಗೆಗೆ ಕಾರಣ ಏನು?
1 point
Clear selection
1099. ಮಾನಸಿಕ ಆರೋಗ್ಯಕರ ಸ್ಥಿತಿ ಈ ಕೆಳಗಿನ ಯಾವ ಸ್ಥಿತಿಯನ್ನು ಸೂಚಿಸುತ್ತದೆ
1 point
Clear selection
1100. ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಮನಸ್ಸಿನ ಅಜಾಗೃತ ಭಾಗ ಉಪಯೋಗಿಸುವ ತಂತ್ರಗಳು
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy