Computer Mock Test Marathon-1 [1-25]  for KAS SDA FDA PSI PC PDO
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗುವಂತೆ ತಯಾರಿಸಲಾಗಿದೆ. PSI, PC, SDA, FDA and so on..
ಕರ್ನಾಟಕದಲ್ಲಿ ಇದುವರೆಗೂ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಪ್ರಶ್ನೆಗಳು.
Sign in to Google to save your progress. Learn more
Name *
Mobile number *
1. ಕಂಪ್ಯೂಟರಿನ ಮೆದುಳು ಎಂದು ಯಾವುದನ್ನು ಕರೆಯುತ್ತಾರೆ *
1 point
2. ಆಗಮ ಮಾಹಿತಿಗಳನ್ನೆಲ್ಲ ನಿರ್ಗಮ ಮಾಹಿತಿಯಾಗಿ ಪರಿವರ್ತಿಸುವ ಕೆಲಸವನ್ನು ಯಾವ ಘಟಕ ಮಾಡುತ್ತವೆ. *
1 point
3. ಮೆಮೋರಿ ಯುನಿಟ್,ಈ ಕೆಳಗಿನವುದರ ಭಾಗವಾಗಿದೆ *
1 point
4. CPU ಏನನ್ನು ಒಳಗೊಂಡಿರುತ್ತದೆ. *
1 point
5. ಜಾರುಫಲಕ (Slide rule) ದ ಸಂಶೋಧಕರು ಯಾರು   *
1 point
6. ಎರಡನೇ ಪೀಳಿಗೆಯೆ ಕಂಪ್ಯೂಟರ್ ಗಳು______ *
1 point
7. ಸೂಕ್ಷ್ಮ ಕ್ರಿಯಾತ್ಮಕ (ಮೈಕ್ರೋ ಪ್ರೊಸೆಸರ್) ಅಂದರೆ *
1 point
8. PC ವಿಸ್ತರಿಸಿ *
1 point
9. ಮೂಷಕ (Mouse) ಅನ್ನು ರೂಪಗೊಳಿಸಿದವರು *
1 point
10. OMR ವಿಸ್ತರಣೆ *
1 point
11. ಇವುಗಳಲ್ಲಿ ನಿರ್ಗಮನ ಸಾಧನಗಳು ಯಾವುವು *
1 point
12. CRT ವಿಸ್ತೃತ ರೂಪ *
1 point
13. USB ವಿಸ್ತೃತ ರೂಪ *
1 point
14. ಒಂದು ಮೆಗಾಬೈಟ್‌ ಗೆ ಸಮನಾದದು *
1 point
15. KB ಯ ವಿಸ್ತರಣೆ *
1 point
16. ಇವುಗಳಲ್ಲಿ ಯಾವ ಹೇಳಿಕೆ ಸರಿ *
1 point
17. ಇವುಗಳಲ್ಲಿ ಯಾವ ಪದ ಕಂಪ್ಯೂಟರ್‌ ಗೆ ಸಂಬಂಧಿಸಿಲ್ಲ *
1 point
18. CD ಯಿಂದ ಆಗುವ ಪ್ರಕ್ರಿಯೆಗಳು ಯಾವುವು *
1 point
19. RAMಗೆ ಸಂಬಂಧಿಸಿದ ಯಾವ ಹೇಳೆಕೆ ಸರಿ *
1 point
20. Firmware ಯಾವುದರಲ್ಲಿ ಶೇಖರನಣೆಯಾಗಿರುತ್ತದೆ *
1 point
21. M.S. word ಮತ್ತು Excelಗಳು ಸೇರುವುದು *
1 point
22. System software ಎಂಬುದು ಯಾವುದನ್ನು ಒಳಗೊಂಡಿರುತ್ತದೆ. *
1 point
23. DTP ವಿಸ್ತರಣೆ *
1 point
24. ಕೆಳಗಿನವುಗಳಲ್ಲಿ ಯಾವುದು ಸಾಫ್ಟ್‌ ವೇರ್‌ *
1 point
25. ಕೆಳಗಿನವುಗಳಲ್ಲಿ ಯಾವುದು ಕಾರ್ಯಚರಣೆ ವ್ಯವಸ್ಥೆ ಅಲ್ಲ *
1 point
Submit
Clear form
Never submit passwords through Google Forms.
This content is neither created nor endorsed by Google. Report Abuse - Terms of Service - Privacy Policy