ಸಮಾಜ ವಿಜ್ಞಾನ | ಕರ್ನಾಟಕ Mega Mock Test Challenge 8
Sign in to Google to save your progress. Learn more
ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯವನ್ನು ಈ ಕೆಳಗಿನ ಯಾವ ವಿಧದ ಪರೀಕ್ಷೆಯಿಂದ ವ್ಯಾಪಕವಾಗಿ ಅಳೆಯಬಹುದಾಗಿದೆ ? *
1 point
ಯೋಜನಾ ವಿಧಾನವನ್ನು ಅಭಿವೃದ್ಧಿಪಡಿಸಿ ಮತ್ತು ಪರಿಪೂರ್ಣಗೊಳಿಸಿದವರು : *
1 point
ವಿದ್ಯಾರ್ಥಿಯಲ್ಲಿ “ ಸ್ಥಳದ ಸಂಬಂಧವನ್ನು ವೃದ್ಧಿಗೊಳಿಸಲು ಸಹಾಯ ಮಾಡುವ ಸಾಧನವೆಂದರೆ : *
1 point
ಅಲ್ಲಾವುದ್ದೀನ್ ಖಿಲ್ಜಿಯ ಭವ್ಯರಚನೆ : *
1 point
“ಸೂರ್ಯ ಉದಯಿಸುವ ಕೈಗಾರಿಕೆ” ಎಂದು ಕರೆಯಲ್ಪಡುವ ಕೈಗಾರಿಕೆ: *
1 point
1962ರಲ್ಲಿ ಚೀನಾ ಭಾರತದ ಮೇಲೆ ದಾಳಿ ಮಾಡಲು ಕಾರಣ. *
1 point
ಕಲಿಕಾ ಅನುಭವಗಳನ್ನು ರಚಿಸುವಾಗ ಗಮನಿಸುವ ದೃಷ್ಟಿಕೋನ *
1 point
ಈ ಕೆಳಗಿನ ಭಾರತದ ನಕ್ಷೆಯಲ್ಲಿ A ಮತ್ತು B ರೇಖೆಗಳು ಈ ಅಕ್ಷಾಂಶಗಳನ್ನು ಸೂಚಿಸುತ್ತದೆ . *
1 point
Captionless Image
ಕೆಳಕಂಡ ರಾಜವಂಶಗಳ ರಾಜಧಾನಿಗಳನ್ನು ಅನುಕ್ರಮವಾಗಿ ಜೋಡಿಸಿದ ಗುಂಪು *
1 point
Captionless Image
ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತದ ಬಗ್ಗೆ ಹೇಳಿರುವುದು : *
1 point
ಕರ್ನಾಟಕದಲ್ಲಿ ಹಾದು ಹೋಗುವ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ -13 , ಈ ಸ್ಥಳಗಳ ಮೂಲಕ ಹಾದು ಹೋಗುತ್ತದೆ . *
1 point
ಇತ್ತೀಚಿನ ವಿದ್ಯಮಾನಗಳನ್ನು ಪ್ರದರ್ಶಿಸಲು ಬಳಸುವ ಸಾಧನ : *
1 point
ಸರಿಯಾದ ಕ್ರಮದಲ್ಲಿ ರಜಪೂತ ರಾಜ್ಯಗಳ ರಾಜಧಾನಿ *
1 point
Captionless Image
1453ರಲ್ಲಿ ಟರ್ಕರು ಕಾನ್ ಸ್ಟಾಂಟಿನೋಪಲ್ ಅನ್ನು ವಶಪಡಿಸಿ ಕೊಂಡಿದುದರ ಪರಿಣಾಮ *
1 point
ಅಣು - ಬೋಧನೆಯ ಮುಖ್ಯ ಉದ್ದೇಶ *
1 point
ಇತಿಹಾಸ ಕೊಠಡಿಯ ಒಂದು ಭಾಗದಲ್ಲಿ ಈ ಕೆಳಗಿನ ಯಾವ ವಿಭಾಗವನ್ನು ಸ್ಥಾಪಿಸಬೇಕು *
1 point
ಮುಖ್ಯ ಚುನಾವಣಾ ಆಯುಕ್ತರು: *
1 point
ಕರಗಿದ ಲಾವಾರಸದಿಂದ ಉಂಟಾಗುವ ಕಲ್ಲು/ಶಿಲೆ *
1 point
ಗಣಕಯಂತ್ರಾಧಾರಿತ ಸಮಾಜ - ವಿಜ್ಞಾನ ಬೋಧನೆಯನ್ನು ಮಾಡುವಾಗ ಶಿಕ್ಷಕನ ಪಾತ್ರ *
1 point
ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ ಸರಿಯಾದ ಉತ್ತರವನ್ನು ಆರಿಸಿ . *
1 point
ಕಲಿಕಾರ್ಥಿಗಳಲ್ಲಿ ಕಲಿಕೆಯ ಕೊರತೆ ಮತ್ತು ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಪರೀಕ್ಷಣ : *
1 point
81.ವಾಯುಮಂಡಲದ ಪದರುಗಳನ್ನು ಈ ಕೆಳಗಿನ ಹರಿವು ಚಿತ್ರದಲ್ಲಿ ತೋರಿಸಲಾಗಿದೆ. ಸರಿಯಾದ ಸರಣಿಯನ್ನು ಗುರುತಿಸಿ , *
1 point
Captionless Image
ಈ ಕೆಳಗಿನವುಗಳಲ್ಲಿ ಯಾವ ತುರ್ತು ಪರಿಸ್ಥಿತಿಯನ್ನು ಭಾರತದ ಸಂವಿಧಾನವು ಮಾನ್ಯ ಮಾಡುವುದಿಲ್ಲ?
1 point
Clear selection
ಭಾರತ ಸರ್ಕಾರವು ʻಮಹಿಳಾ ಸಬಲೀಕರಣ ವರ್ಷʼ ಎಂದು ಘೋಷಿಸಿದ ವರ್ಷ *
1 point
ಪ್ರತಿಪಾದನೆ (A): ಸ್ವಾಮಿ ದಯಾನಂದ ಸರಸ್ವತಿಯವರು ಶುದ್ಧಿ ಚಳುವಳಿಯನ್ನು ಪ್ರಾರಂಭಿಸಿದ್ದರು. ಸಮರ್ಥನೆ (R): ಅವರು ಮತಾಂತರಗೊಂಡವರನ್ನು ಹಿಂದೂ ಧರ್ಮಕ್ಕೆ ತಂದುಕೊಳ್ಳುವುದರ ಮೂಲಕ ಹಿಂದೂ ಧರ್ಮವನ್ನು ಗಟ್ಟಿಗೊಳಿಸುವ ಉದ್ದೇಶವನ್ನು ಹೊಂದಿದ್ದರು. *
1 point
ವಾಯುಮಂಡಲದ ಅತ್ಯಂತ ಕೆಳಪದರ ಇದಾಗಿದೆ . *
1 point
ಭರತ ಎಂಬ ಬುಡಕಟ್ಟು ಪೂರ್ವ ಪಂಜಾಬಿನ ಸತದ್ರು ಹಾಗೂ ಯಮುನಾ ಪ್ರದೇಶದಲ್ಲಿ ನೆಲೆಸಿತ್ತು. ಈ ಪ್ರದೇಶವೇ *
1 point
ಅತಿ ಹೆಚ್ಚು ಜೀವಾವಶೇಷ ಇಂಧನಗಳ ಉಳಿಸುವಿಕೆಯಿಂದ ಉಂಟಾಗುವ ಪರಿಣಾಮ *
1 point
“ಅಕ್ಬರ್ ನಾಮ”ವನ್ನು ಆಂಗ್ಲಭಾಷೆಗೆ ಭಾಷಾಂತರಿಸಿದವನು: *
1 point
1946ರಲ್ಲಿ ರಚನೆಗೊಂಡ ಭಾರತದ ಮಧ್ಯಂತರ ಸರ್ಕಾರದ ಸಚಿವರುಗಳ ಹೆಸರುಗಳನ್ನು ಪಟ್ಟಿ -1 ರಲ್ಲಿ ಮತ್ತು ಅವರುಗಳು ನಿರ್ವಹಿಸಿದ ಖಾತೆಗಳನ್ನು ಪಟ್ಟಿ- II ರಲ್ಲಿ ನೀಡಲಾಗಿದೆ . ಅವುಗಳನ್ನು ಹೊಂದಿಸಿ. *
1 point
Captionless Image
Submit
Clear form
This content is neither created nor endorsed by Google. Report Abuse - Terms of Service - Privacy Policy