ಶೈಕ್ಷಣಿಕ ಮನೋವಿಜ್ಞಾನ | ಕರ್ನಾಟಕ Mega Mock Test Challenge 15
Sign in to Google to save your progress. Learn more
ತರಗತಿಯ ಪ್ರತಿ ಮಗುವಿಗೆ ವಿವಿಧ ಸನ್ನಿವೇಶಗಳಿರುವ ಕಾರ್ಡ್ ಗಳನ್ನು ಕೊಡಲಾಗುತ್ತದೆ. ಪ್ರತಿ ಮಗುವೂ ಈ ಸನ್ನಿವೇಶವನ್ನು ಕುರಿತು ಕಥೆಯನ್ನು ಹೆಣೆಯಬೇಕಾಗುತ್ತದೆ ಮತ್ತು ಈ ಕಥೆಯನ್ನಾಧರಿಸಿ ಶಿಕ್ಷಕನು ವಿದ್ಯಾರ್ಥಿಯ ವರ್ತನೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ, ಈ ತಂತ್ರವು
1 point
Clear selection
ತನ್ನ ಬಿಂಬದ ಕಲ್ಪನೆ ಅಥವಾ ತನ್ನ ಬಗ್ಗೆ ಒಬ್ಬ ವ್ಯಕ್ತಿ ಚಿಂತಿಸುವ ವಿಧಾನವನ್ನು ಹೀಗೆ ಕರೆಯುತ್ತಾರೆ  
1 point
Clear selection
ನಿರ್ದಿಷ್ಟ ಲಕ್ಷಣಗಳ ರೂಪದಲ್ಲಿ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಮತ್ತು ವರ್ಣಿಸುವ ಉಪಕ್ರಮಕ್ಕೆ…. ಉಪಕ್ರಮವೆಂದು ಹೆಸರು
1 point
Clear selection
ವ್ಯಕ್ತಿತ್ವದೊಡನೆ ನೇರ ಸಂಬಂಧವುಳ್ಳ ನಿರ್ನಾಳ ಗ್ರಂಥಿಗಳು  
1 point
Clear selection
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲಿಸುವುದು
1 point
Clear selection
ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಮನಸ್ಸಿನ ಅಜಾಗೃತ ಭಾಗ ಉಪಯೋಗಿಸುವ ತಂತ್ರಗಳು
1 point
Clear selection
ದರ್ಜಾಮಾಪನಿ ಈ ಕೆಳಗಿನ ಯಾವುದಕ್ಕೆ  ಉದಾಹರಣೆಯಾಗಿದೆ
1 point
Clear selection
'ಮಕ್ಕಳು ಚಲನಚಿತ್ರದಲ್ಲಿ ಪ್ರದರ್ಶಿತವಾಗುವ ಹಿಂಸಾತ್ಮಕ ವರ್ತನೆಯನ್ನು ನೋಡಿ ಕಲಿಯಬಹುದು' ಎಂಬ ತೀರ್ಮಾನವನ್ನು ಯಾವ ಮನೋವಿಜ್ಞಾನಿಯು ಮಾಡಿರುವ ಕೆಲಸದ ಆಧಾರದ ಮೇಲೆ ತೀರ್ಮಾನಿಸಬಹುದು?
1 point
Clear selection
ಒಂದು ಮಗು 69 ಮತ್ತು 96ರ ನಡುವೆ ಒಂದಲಗೊಳ್ಳುತ್ತದೆ , ಈ ಅಸಮರ್ಥತೆಯು ಇದರ ಒಂದು ಲಕ್ಷಣವಾಗಿದೆ :
1 point
Clear selection
ಪುನರ್ಬಲನದ ಉಪಯೋಗದಿಂದ
1 point
Clear selection
ಒಬ್ಬ ವ್ಯಕ್ತಿಯು ಬಹುಮಾನಕ್ಕೋಸ್ಕರ ಕಾರ್ಯನಿರ್ವಹಿಸುವರು. ಇದಕ್ಕೆ ಉದಾಹರಣೆ :
1 point
Clear selection
ಬಡಮಕ್ಕಳನ್ನು ಶಾಲೆಗೆ ಆಕರ್ಷಿಸಲು ಅನುಸರಿಸುವ ಪರಿಣಾಮಕಾರಿ ವಿಧಾನವೆಂದರೆ
1 point
Clear selection
ಜ್ಞಾನಾತ್ಮಕ ಬೆಳವಣಿಗೆಯನ್ನು ಹೀಗೂ ಕರೆಯುವರು
1 point
Clear selection
ವಿದ್ಯಾರ್ಥಿಗಳ ಬಲಗಳು ಮತ್ತು ನ್ಯೂನತೆಗಳನ್ನು ಪತ್ತೆಹಚ್ಚಲು ಭಳಸುವ ಪರಿಕ್ಷೆ
1 point
Clear selection
ಮಾನಸಿಕ ಆರೋಗ್ಯ ಶಾಸ್ತ್ರದ ಪ್ರಮುಖ ಕಾರ್ಯ ಈ ಕೆಳಗಿನ ಯಾವ ಕ್ರಮಗಳನ್ನು ಕೈಗೊಳ್ಳುವುದಾಗಿದೆ ?
1 point
Clear selection
ರೋಷಾರಕ್‌ ಮಸಿ ಗುರುತು ಯಾವ ತಂತ್ರಕ್ಕೆ ಉದಾಹರಣೆ
1 point
Clear selection
ಈ ಕೆಳಗಿನ ಯಾವ ಪರೀಕ್ಷೆಯಲ್ಲಿ ಅಸ್ಪಷ್ಟ ಉದ್ದೀಪನವಿದೆ ?
1 point
Clear selection
ಆರ್‌.ಬಿ.ಕ್ಯಾಟಲ್‌ರವರ ಪ್ರಕಾರ ವ್ಯಕ್ತಿತ್ವದ ಗುಣಗಳಲ್ಲಿ ಒಂದು ಮೇಲ್ವೈ ಗುಣವಾಗಿದ್ದಾರೆ , ಮತ್ತೊಂದು ಪ್ರಮುಖ ಗಣ
1 point
Clear selection
ಮಕ್ಕಳಲ್ಲಿ ಸಂವೇಗಾತ್ಮಕ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳಲು ಕಾರಣ
1 point
Clear selection
ಶಿಕ್ಷಕರು ತನ್ನ ಮಕ್ಕಳನ್ನು ಗೃಹ ಕೈಗಾರಿಕಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನೇಯುವುದು, ಬುಟ್ಟಿ ಹೆಣೆಯುವುದು ಮತ್ತು ಆಟದ ಸಾಮಾನುಗಳನ್ನು ವೀಕ್ಷಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ವರ್ತನೆಯನ್ನು ಪರೀಕ್ಷಿಸುತ್ತಾರೆ. ಇದು ಇದಕ್ಕೆ ಉದಾಹರಣೆಯಾಗಿದೆ.
1 point
Clear selection
ಕನಸಿನ ವಿಶ್ಲೇಷಣೆಯನ್ನು ಮಂಡಿಸಿದವರೆಂದರೆ
1 point
Clear selection
ವಿನೆಸೋಟ ಬಹುಮುಖ ಆಯಾಮ ವ್ಯಕ್ತಿತ್ವ ಪರೀಕ್ಷಣವು ಈ ಕೆಳಗಿನ ವ್ಯಕ್ತಿತ್ವ ಪರೀಕ್ಷಣದ ಭಾರತೀಯ ಅನ್ವಯಿಕ ಪರೀಕ್ಷಣಾ
1 point
Clear selection
ತರಗತಿಯ ಭಾಷಾ ಕಲಿಕೆಯು ಮುಖ್ಯವಾಗಿ ಹೀಗಿರಬೇಕು.
1 point
Clear selection
 ಪರ್ಸನಾಲಿಟಿ (ವ್ಯಕ್ತಿತ್ವ) ಎಂಬ ಪದವನ್ನು ಮೂಲಕ ಯಾವ ಭಾಷೆಯಿಂದ ಆರಿಸಲಾಗಿದೆ
1 point
Clear selection
ಬುದ್ಧಿಶಕ್ತಿಯ ಜನಕ
1 point
Clear selection
ಕೆಲವು ಕಹಿ ಅನುಭವಗಳ ನಂತರ ಮಗುವೊಂದು ಶಿಕ್ಷಕರನ್ನು ದ್ವೇಷಿಸಲು ಪ್ರಾರಂಭಿಸುತ್ತದೆ. ಇದು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1 point
Clear selection
ಪ್ರಾಯ್ಡ್ ರವರ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವುದು ಸುಖತತ್ವದಿಂದ ಆವೃತವಾಗಿದೆ
1 point
Clear selection
ಪ್ರತಿಭಾವಂತ ಮಕ್ಕಳು ಯಾವಾಗಲೂ ಎದುರು ನೋಡುವುದು
1 point
Clear selection
ಹೆಚ್.ಜೆ. ಐಸೆಂಕ್ ಯಾವ ದೇಶಕ್ಕೆ ಸೇರಿದವರು
1 point
Clear selection
ಒಂದು ಮಗು 15 ಸೇಬಿರುವ ಹಣ್ಣಿನ ಬುಟ್ಟಿಯಿಂದ, 8 ಸೇಬು ಹಣ್ಣುಗಳನ್ನು ತೆಗೆದ ನಂತರ, 7 ಹಣ್ಣುಗಳು ಉಳಿದಿವೆ ಎಂದು ಅರ್ಥೈಸಿಕೊಳ್ಳುವುದು. ಅದು ಇದರ ಉದಾಹರಣೆ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy