KARTET- ಶೈಕ್ಷಣಿಕ ಮನೋವಿಜ್ಞಾನ Test-23
Sign in to Google to save your progress. Learn more
ಪರ್ಸನಾಲಿಟಿ (ವ್ಯಕ್ತಿತ್ವ) ಎಂಬ ಪದವನ್ನು ಮೂಲಕ ಯಾವ ಭಾಷೆಯಿಂದ ಆರಿಸಲಾಗಿದೆ
1 point
Clear selection
ಇವುಗಳಲ್ಲಿ ಯಾವುದು ಸಮಂಜಸತೆಯ ಅರ್ಥವನ್ನು ಕೊಡುತ್ತದೆ?
1 point
Clear selection
ಸಿಗ್ಮಂಡ್ ಪ್ರಾಯ್ಡ್ ನು ಇವುಗಳಲ್ಲಿ ಯಾವುದನ್ನು ತುಂಬಾ ಬಡಪಾಯಿ ಎಂದು ಕರೆದಿದ್ದಾನೆ
1 point
Clear selection
ತನ್ನ ತಮ್ಮ ಅಥವಾ ತಂಗಿ ಬಗ್ಗೆ ಮಾತ್ಸರ್ಯ ಹೊಂದಿರುವ ಹಿರಿಯ ಮಗು ತನ್ನ ತಂದೆ - ತಾಯಿಯರ ಗಮನ ಸೆಳೆಯಲು ಬೆರಳು ಚೀಪುವುದು, ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಮುಂತಾದ ಎಳೆಯ ವಯಸ್ಸಿನ ಮಕ್ಕಳ ನಡವಳಿಕೆಯನ್ನು ಪ್ರದರ್ಶಿಸುತ್ತದೆ. ಇಂತಹ ಲಕ್ಷಣಗಳು ರಕ್ಷಣಾ ತಂತ್ರವು:-
1 point
Clear selection
ವಿನೆಸೋಟ ಬಹುಮುಖ ವ್ಯಕ್ತಿತ್ವ ಪರೀಕ್ಷಣ ಪ್ರಚುರ ಪಡಿಸಿದವರು
1 point
Clear selection
ಈ ಹಂತವನ್ನು 'ಬೆಳವಣಿಗೆಯ ಬುಗ್ಗೆ' ಎಂದು ಕರೆಯುವರು
1 point
Clear selection
ಬಹುಮುಖ ಬುದ್ಧಿಶಕ್ತಿಯ ಸಿದ್ದಾಂತದ ಪ್ರಕಾರ ಎಲ್ಲಾ ರೀತಿಯ ಪ್ರಾಣಿಗಳನ್ನು ಸಸ್ಯಗಳನ್ನು ಹಾಗೂ ಲವಣಗಳನ್ನು ಗುರುತಿಸುವ ಹಾಗೂ ವರ್ಗೀಕರಿಸುವ ಸಾಮರ್ಥ್ಯವನ್ನು ಹೀಗೆ ಕರೆಯುವರು.
1 point
Clear selection
ಶಿಕ್ಷಕ ತರಗತಿಯಲ್ಲಿ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಈ ಯಾವ ಚಟುವಟಿಕೆ ಕೈಗೊಳ್ಳಬಾರದು
1 point
Clear selection
ಅನಿಮಿಸಮ್ ಲಕ್ಷಣವು, ಈ ಹಂತದ ಜ್ಞಾನಾತ್ಮಕ ಬೆಳವಣಿಗೆಯ ಮುಖ್ಯ ಲಕ್ಷಣ
1 point
Clear selection
ಪುನರ್ಬಲನದ ಉಪಯೋಗದಿಂದ
1 point
Clear selection
ವಿಸ್ಕೃತಿಗೆ ಇದು ಒಂದು ಪ್ರಮುಖ ಕಾರಣವಾಗಿದೆ.
1 point
Clear selection
ಮಗುವಿನಲ್ಲಿ ವಿಕಾಸದ ಬೆಳವಣಿಗೆಗಳು ಕಂಡುಬರಲು ಕಾರಣ
1 point
Clear selection
ಪಿಯಾಜೆಯವರ ಪ್ರಕಾರ ಜ್ಞಾನಾತ್ಮಕ ವಿಕಾಸದ ಪ್ರಕ್ರಿಯೆಯಲ್ಲಿ ಪ್ರಕಲ್ಪನೆ ರೂಪಿಸುವ ಮತ್ತು ಪ್ರಯೋಗ ಮಾಡುವ ಸಾಮರ್ಥ್ಯ ಇಲ್ಲಿ ಕಾಣಬರುತ್ತದೆ.
1 point
Clear selection
ಬೌದ್ಧಿಕ ಕೊರತೆ ಕಂಡು ಬರುವ ಬುದ್ಧಿಶಕ್ತಿ ಸೂಚ್ಯಂಕದ ವ್ಯಾಪ್ತಿ
1 point
Clear selection
ಬುದ್ಧಿಶಕ್ತಿ ಎನ್ನುವುದು
1 point
Clear selection
ಒಬ್ಬಬುದ್ಧಿಮಾಂದ್ಯ ಮಗುವಿನ ಅವಧಾನ ಅವಧಿಯು ಕಡಿಮೆ ಇರುತ್ತದೆ. ಏಕೆಂದರೆ
1 point
Clear selection
ವ್ಯಕ್ತಿಯ ಆಕ್ರಮಣ ಪ್ರವೃತ್ತಿ ಹಂತ ಎಂದು ಯಾವ ಹಂತವನ್ನು ಕರೆಯುತ್ತಾರೆ
1 point
Clear selection
ಸದೃಡ ದೇಹಿ ಎನ್ನುವ ವ್ಯಕ್ತಿತ್ವದ ರೂಪವನ್ನು ಹೇಳಿದ ಮನೋವಿಜ್ಞಾನಿ
1 point
Clear selection
ಭಾಷಾ ಬೆಳವಣಿಗೆಯಲ್ಲಿ ಮೌಖಿಕ ಅಭಿವ್ಯಕ್ತಿ ಮತ್ತು ಒತ್ತು ಕೊಡುವಿಕೆಯ ಅಂಶಗಳನ್ನು ಈ ಮೂಲಕ ಗಳಿಸಬಹುದಾಗಿದೆ.
1 point
Clear selection
ವಸ್ತುನಿಷ್ಠ ಮಾದರಿ ಪರೀಕ್ಷೆಗಳು ಲಘು ಮಾದರಿ ಪರೀಕ್ಷೆಗಳಿಗಿಂತ ಹೆಚ್ಚು ಆದ್ಯತೆ ಪಡೆದಿವೆ. ಏಕೆಂದರೆ?
1 point
Clear selection
ಒಂದು ಮಗು ಒಂದು ಚಮಚವನ್ನು ಹಿಡಿದುಕೊಳ್ಳುವುದನ್ನು ಕಲಿತಾಗ, ಆತನು ಮುಂದೆ ಅದೇ ರೀತಿಯ ಉದ್ದದ ಮತ್ತು ತೆಳುವಾದ ವಸ್ತುಗಳನ್ನು ಹಿಡಿದುಕೊಳ್ಳಬಲ್ಲ. ಇದು ಮುಂದಿನ ಕಲಿಕೆಗೆ
1 point
Clear selection
ಈ ಹಂತವನ್ನು ಕೂಟಯುಗ ಎಂದು ಕರೆಯುವರು.
1 point
Clear selection
ತನ್ನ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಪಟ್ಟಂತೆ ಜವಾಬ್ದಾರಿ ಇರುವ ಶಾಲೆಯು ಈ ರೀತಿ ಮಾಡಬಹುದು
1 point
Clear selection
ವ್ಯಕ್ತಿತ್ವ ರೂಪಗೊಳಿಸುವ ಮೊದಲ ಸಾಮಾಜಿಕ ನಿಯೋಗ
1 point
Clear selection
ಗುಂಪಿನಲ್ಲಿ ವ್ಯಕ್ತಿಯ ಸ್ಥಾನವನ್ನು ಅಳೆಯುವ ಸೂಕ್ತವಾದ ವಿಧಾನ
1 point
Clear selection
Submit
Clear form
This content is neither created nor endorsed by Google. Report Abuse - Terms of Service - Privacy Policy